Date : Saturday, 05-09-2020
ನವದೆಹಲಿ: ಇತ್ತೀಚಿನ ಭದ್ರತಾ ವರದಿಯ ಪ್ರಕಾರ, ಭಾರತ ವಿರೋಧಿ ಭಯೋತ್ಪಾದನಾ ಚಟುವಟಿಕೆಗಳಿಗೆ ಮತ್ತು ಇಸ್ಲಾಮಿಕ್ ಸಂಘಟನೆಗಳಿಗೆ ಟರ್ಕಿ ಧನಸಹಾಯ ಮತ್ತು ಬೆಂಬಲ ನೀಡುತ್ತಿರುವುದು ಕಂಡುಬಂದಿದೆ. ಭಾರತೀಯ ಭದ್ರತಾ ಸಂಸ್ಥೆಗಳ ವರದಿಯ ಪ್ರಕಾರ, ಟರ್ಕಿ ಮೂಲದ ಹ್ಯಾಂಡ್ಲರ್‌ಗಳು, ಟರ್ಕಿಶ್ ಸರ್ಕಾರದಿಂದ ಬೆಂಬಲವನ್ನು...
Date : Saturday, 05-09-2020
ನವದೆಹಲಿ; ಐಟಿಬಿಪಿ ಮಹಾನಿರ್ದೇಶಕ ಎಸ್‌ಎಸ್ ದೇಸ್ವಾಲ್ ಅವರು ಶುಕ್ರವಾರ ಪೂರ್ವ ಲಡಾಖ್‌ನ ಐಟಿಬಿಪಿ ಬಾರ್ಡರ್ ಔಟ್‌ಪೋಸ್ಟ್‌ಗೆ ಭೇಟಿಯನ್ನು ನೀಡಿದ್ದು, ಅಲ್ಲಿ ನಿಯೋಜಿತರಾದ ಧೀರ ಯೋಧರನ್ನು ಭೇಟಿಯಾಗಿ ಅವರಿಗೆ ಅವಾರ್ಡ್‌ಗಳನ್ನು ಪ್ರದಾನಿಸಿದರು. 3 ಡಿಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಸೇರಿದಂತೆ ಒಟ್ಟು 291 ಐಟಿಬಿಪಿ ಯೋಧರನ್ನು ಗೌರವಿಸಲಾಯಿತು....
Date : Saturday, 05-09-2020
ನವದೆಹಲಿ: ದೇಶದಾದ್ಯಂತ ಕರೋನವೈರಸ್ ಸೋಂಕಿತರ ಚೇತರಿಕೆ ಪ್ರಮಾಣ ದೊಡ್ಡ ಮಟ್ಟದಲ್ಲಿ ಏರಿಕೆಯನ್ನು ಕಾಣುತ್ತಿದೆ. ಪ್ರಸ್ತುತ ದೇಶದಲ್ಲಿ ಚೇತರಿಕೆ ಪ್ರಮಾಣವು ಶೇ.77.23ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಪ್ರಸ್ತುತ ದೇಶದಲ್ಲಿ ಸಾವಿನ ಪ್ರಮಾಣ ಶೇ.1.73ಕ್ಕೆ...
Date : Saturday, 05-09-2020
ಮುಂಬೈ: ಬಾಲಿವುಡ್ ನಟಿ ಕಂಗಣಾ ರನೌತ್‌ಗೆ ಬೆದರಿಕೆ ಹಾಕಿರುವ ಶಿವಸೇನಾ ಶಾಸಕ ಪ್ರತಾಪ್ ಸರ್ನಾಯಕ್ ಅವರನ್ನು ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಆಗ್ರಹಿಸಿದೆ. ಈ ಬಗ್ಗೆ ಎನ್‌ಸಿಡಬ್ಲ್ಯು ಮಹಾರಾಷ್ಟ್ರ ಡಿಜಿಪಿ ಎಸ್ ಕೆ ಜೈಸ್ವಾಲ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಜವಾಬ್ದಾರಿಯುತ ಸ್ಥಾನಗಳನ್ನು...
Date : Saturday, 05-09-2020
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರಭಾರತೀಯ ಅಮೆರಿಕನ್ನರು ಮತ್ತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಾನು ಹೊಂದಿರುವ ಮಹತ್ವದ ಬಾಂಧವ್ಯದ ಬಗ್ಗೆ ಒತ್ತಿ ಹೇಳಿದ್ದಾರೆ. ಅಲ್ಲದೇ, ನವೆಂಬರ್ 3 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ-ಅಮೆರಿಕನ್ನರು ತನಗೆ ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸವನ್ನು...
Date : Saturday, 05-09-2020
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾಸ್ಕೋದಲ್ಲಿ ಚೀನಾದ ರಕ್ಷಣಾ ಸಚಿವರನ್ನು ಶುಕ್ರವಾರ ಭೇಟಿಯಾದರು. ಮೇ ತಿಂಗಳಿನಲ್ಲಿ ಲಡಾಖ್‌ನಲ್ಲಿ ಉಭಯ ದೇಶಗಳ ನಡುವೆ ಗಂಭೀರ ವಿವಾದ ಉಂಟಾದ ನಂತರ ರಕ್ಷಣಾ ಸಚಿವರ ಮಟ್ಟದ ಮೊದಲ ಸಭೆ ಇದಾಗಿದೆ. ರಷ್ಯಾದ ರಾಜಧಾನಿಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ...
Date : Saturday, 05-09-2020
ನವದೆಹಲಿ: ಅಂತರರಾಷ್ಟ್ರೀಯ ಉಡುಪು ಕಂಪೆನಿಗಳು ತಮ್ಮ ನೆಲೆಯನ್ನು ಚೀನಾದಿಂದ ಸ್ಥಳಾಂತರ ಮಾಡುತ್ತಿದ್ದು, ಭಾರತವನ್ನು ಆದ್ಯತೆಯ ತಾಣವಾಗಿ ನೋಡುತ್ತಿವೆ. ಅಂತರರಾಷ್ಟ್ರೀಯ ಉಡುಪು ಸಂಸ್ಥೆಗಳು ಈಗ ಚೀನಾದ ಮಾರಾಟಗಾರರ ಬದಲು ಭಾರತೀಯ ಮಾರಾಟಗಾರರಿಗೆ ಉತ್ಪನ್ನಗಳಿಗೆ ದೊಡ್ಡ ಮಟ್ಟದ ಆರ್ಡರ್ ಅನ್ನು ನೀಡುತ್ತಿವೆ. ಜರ್ಮನ್ ಉಡುಗೆ ಬ್ರಾಂಡ್ ಮಾರ್ಕ್ ಒ’ಪೊಲೊ...
Date : Friday, 04-09-2020
ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭಾ ಸೆಕ್ರೆಟರಿಯೇಟ್ ಎಲ್ಲಾ ಸಂಸದರು, ಅವರ ವೈಯಕ್ತಿಕ ಸಿಬ್ಬಂದಿ ಮತ್ತು ಸಂಸದೀಯ ನೌಕರರಿಗೆ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸಂಸತ್ತಿಗೆ ಪ್ರವೇಶಿಸುವುದಕ್ಕೂ ಮುನ್ನ ಕಡ್ಡಾಯವಾಗಿ ಕೋವಿಡ್- 19 ಪರೀಕ್ಷಾ ವರದಿ ಸಲ್ಲಿಕೆ ಮಾಡಬೇಕು ಎಂದು ಸೂಚಿಸಿದೆ. ಸೆಪ್ಟೆಂಬರ್ 14 ರಿಂದ ಮಾನ್ಸೂನ್...
Date : Friday, 04-09-2020
ವಾಷಿಂಗ್ಟನ್: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಲ್ಲಿ ವಾಸವಿರುವ 20 ಲಕ್ಷ ಹಿಂದೂಗಳ ಮತ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಭಾರತೀಯ ಮೂಲದ ಸಂಸದ ರಾಜ ಕೃಷ್ಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ‘ಹಿಂದೂ ಅಮೆರಿಕನ್ಸ್ ಫಾರ್ ಬೈಡನ್’ ಎಂಬ ವರ್ಚುವಲ್...
Date : Friday, 04-09-2020
ನವದೆಹಲಿ: 1,700 ಕಿ.ಮೀ.ವರೆಗೆ ವ್ಯಾಪಿಸಿರುವ ಇಂಡೋ-ನೇಪಾಳ ಗಡಿಯಲ್ಲಿ ಭಾರತದ ವಿರುದ್ಧ ಪಿತೂರಿಗಳನ್ನು ನಡೆಸಲು ಚೀನಾ ನೇಪಾಳ ಮೂಲದ ವಿವಿಧ ಸಂಸ್ಥೆಗಳಿಗೆ 2.5 ಕೋಟಿ ರೂ. (ನೇಪಾಳಿ ಕರೆನ್ಸಿಯಲ್ಲಿ) ಪಾವತಿಸಿದೆ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ. ಗಡಿ ವಿವಾದಗಳನ್ನು ಹೆಚ್ಚಿಸಲು ಮತ್ತು ಭಾರತದ ವಿರುದ್ಧ...