News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಮ್ಮು-ಕಾಶ್ಮೀರ: ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿದ್ದ ಇಬ್ಬರು ಉಗ್ರರ ಬಂಧನ

ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಸಾಂಬಾ ಪ್ರದೇಶದಿಂದ ಶಸ್ತ್ರಾಸ್ತ್ರ‌ಗಳ ಸಾಗಾಟ ಮಾಡುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಶ್ರೀನಗರ- ಜಮ್ಮು-ಕಾಶ್ಮೀರದ ಹೆದ್ದಾರಿ ಸಮೀಪ ಬಂಧಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ. ಪಂಜಾಬ್ ರಾಜ್ಯದಿಂದ ಅಗತ್ಯ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ವಾಹನದಲ್ಲೇ ಭಯೋತ್ಪಾದಕರು...

Read More

ವರ್ಚುವಲ್‌ ಆಗಿ ನಡೆದ ಮೊದಲ ಭಾರತ-ಫ್ರಾನ್ಸ್-ಆಸ್ಟ್ರೇಲಿಯಾ ತ್ರಿಪಕ್ಷೀಯ ಸಂವಾದ

  ನವದೆಹಲಿ: ಮೊದಲ ಭಾರತ-ಫ್ರಾನ್ಸ್-ಆಸ್ಟ್ರೇಲಿಯಾ ತ್ರಿಪಕ್ಷೀಯ ಸಂವಾದ ಇಂದು ವರ್ಚುವಲ್‌ ಆಗಿ ನಡೆಯಿತು. ಸಭೆಯ ಸಹ-ಅಧ್ಯಕ್ಷತೆಯನ್ನು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಫ್ರೆಂಚ್  ವಿದೇಶಾಂಗ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಫ್ರಾಂಕೋಯಿಸ್ ಡೆಲಾಟ್ರೆ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ ಇಲಾಖೆಯ ಕಾರ್ಯದರ್ಶಿ...

Read More

ಸಂಸ್ಕೃತ ಗ್ರಾಮಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ ಉತ್ತರಾಖಂಡ ಸರ್ಕಾರ

ಡೆಹ್ರಾಡೂನ್‌: ಉತ್ತರಾಖಂಡದ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದ ಯೋಜನೆಯೊಂದು ಯಶಸ್ವಿಯಾಗಿ‌ದ್ದು, ಈ ಯೋಜನೆಯನ್ನು ಇಡೀ ರಾಜ್ಯಕ್ಕೆ ಅಳವಡಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳ ಜನಬಳಕೆಯ ಭಾಷೆಯಾಗಿ ಸಂಸ್ಕೃತವನ್ನು ಜಾರಿಗೊಳಿಸಿದ್ದು ಅಭೂತಪೂರ್ವ ಯಶಸ್ಸು ಗಳಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸಂಪೂರ್ಣ...

Read More

ವಾಯುಪಡೆಗೆ ರಫೇಲ್ ಅಧಿಕೃತ ಸೇರ್ಪಡೆ: ಅಂಬಾಲ ವಾಯುನೆಲೆಯಲ್ಲಿ ಸರ್ವಧರ್ಮ ಪೂಜೆ

ನವದೆಹಲಿ: ಹರಿಯಾಣದ ಅಂಬಾಲ ವಾಯುನೆಲೆಯಲ್ಲಿದ್ದ 5 ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರಿಸುವ ಕಾರ್ಯಕ್ರಮ ಇಂದು ನಡೆಯಿತು. ಈ ಹಿನ್ನೆಲೆಯಲ್ಲಿ ವಾಯು ನೆಲೆಯಲ್ಲಿ ಸರ್ವ ಧರ್ಮ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್...

Read More

ಎಂಎಸ್‌ಎಂಇ ವಲಯದಲ್ಲಿ 5 ಕೋಟಿ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿ

ನವದೆಹಲಿ: ಜಿಡಿಪಿಗೆ ಎಂಎಸ್‌ಎಂಇ ಕೊಡುಗೆಯನ್ನು ಶೇಕಡಾ 30 ರಿಂದ 50 ಕ್ಕೆ ಮತ್ತು ರಫ್ತುಗಳನ್ನು ಶೇ 49 ರಿಂದ ಶೇ 60 ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಎಂಎಸ್‌ಎಂಇ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.  ಆತ್ಮನಿರ್ಭರ ಭಾರತ ಅರೈಸ್...

Read More

ಒಡಿಶಾ: ಪೊಲೀಸರ ಗುಂಡೇಟಿಗೆ ಬಲಿಯಾದ ಐದು ನಕ್ಸಲರು

ಭುವನೇಶ್ವರ:  ಗುಪ್ತಚರ ಮಾಹಿತಿ ಆಧಾರಿತ ಕಾರ್ಯಾಚರಣೆಯನ್ನು ನಡೆಸಿದ ಒಡಿಶಾ ಪೊಲೀಸರು ಬುಧವಾರ ಐದು ಮಂದಿ ನಕ್ಸಲರನ್ನು ಸಂಹಾರ ಮಾಡಿದ್ದಾರೆ. ಕಲಹಂಡಿ ಪೊಲೀಸರು ಕಲಹಂಡಿ ಮತ್ತು ಕಂಧಮಾಲ್ ಜಿಲ್ಲೆಗಳ ಗಡಿಯಲ್ಲಿ ನಕ್ಸಲ್‌ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಈ ಕಾರ್ಯಾಚರಣೆಯ ಸಮಯದಲ್ಲಿ ನಿನ್ನೆ ಬೆಳಿಗ್ಗೆ 11 ಗಂಟೆ...

Read More

ಕೋವಿಡ್-19 ಅವಧಿಯಲ್ಲಿ ಹೆದ್ದಾರಿ ಸಚಿವಾಲಯದಿಂದ10,339 ಕೋಟಿ ರೂ ಬಿಡುಗಡೆ

ನವದೆಹಲಿ: ಮಹತ್ವಾಕಾಂಕ್ಷೆಯ ಆತ್ಮನಿರ್ಭರ ಭಾರತ ಯೋಜನೆಯಲ್ಲಿ ರೂಪಿಸಿರುವಂತೆ ಸರಳೀಕೃತ ಪಾವತಿ ಪ್ರಕ್ರಿಯೆಯಡಿ ಕೋವಿಡ್-19 ಅವಧಿಯಲ್ಲಿ 10,339 ಕೋಟಿ ರೂ.ಗಳನ್ನು  ಬಿಡುಗಡೆ ಮಾಡಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬುಧವಾರ ಹೇಳಿದೆ. ಇನ್ನೂ 2,475 ಕೋಟಿ ರೂ.ಗಳ ಮೊತ್ತವನ್ನು ಪ್ರಕ್ರಿಯೆಗೊಳಿಸಲಾಗುತ್ತಿದ್ದು,...

Read More

2 ಕಂತುಗಳಲ್ಲಿ8.5% ಬಡ್ಡಿ ಪಾವತಿಸಲಿದೆ ಇಪಿಎಫ್‌ಒ, 6 ಕೋಟಿ ಪಿಎಫ್ ಚಂದಾದಾರರಿಗೆ ಪ್ರಯೋಜನ

  ನವದೆಹಲಿ:  ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2019-20ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್) ಗೆ 8.5 ಶೇಕಡಾ ಬಡ್ಡಿಯನ್ನು ಎರಡು ಕಂತುಗಳಲ್ಲಿ  ನೀಡಲು ನಿರ್ಧರಿಸಿದೆ. ಸುಮಾರು 6 ಕೋಟಿ ಪಿಎಫ್ ಚಂದಾದಾರರಿಗೆ ಇದರಿಂದ ಪ್ರಯೋಜನ ಸಿಗಲಿದೆ. ಇಪಿಎಫ್‌ಒ...

Read More

ಕಂಗನಾ ಕಛೇರಿ ನೆಲಸಮಗೊಳಿಸದಂತೆ ಬಿಎಂಸಿಗೆ ಬಾಂಬೆ ಹೈಕೋರ್ಟ್‌ ಸೂಚನೆ

  ಮುಂಬಯಿ:  ನಟಿ ಕಂಗನಾ ರಣಾವತ್‌ ವಿರುದ್ಧ ಶಿವಸೇನೆ ದೊಡ್ಡ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಆಕೆಯ ಮುಂಬಯಿಯಲ್ಲಿನ ಕಛೇರಿಯನ್ನು ಬಿಎಂಸಿ ನೆಲ ಸಮ ಮಾಡುತ್ತಿದೆ. ಆದರೆ ಬಾಂಬೆ ಹೈಕೋರ್ಟ್ ಬುಧವಾರ ಬಿಎಂಸಿ ಕಾರ್ಯಕ್ಕೆ ತಡೆಯಾಜ್ಞೆಯನ್ನು ನೀಡಿದೆ. ಆಸ್ತಿಯನ್ನು ನೆಲಸಮಗೊಳಿಸುವುದನ್ನು ತಡೆಯಿರಿ...

Read More

ರಾಜಸ್ಥಾನ: 2 ಸ್ಮಗ್ಲರ್‌ಗಳ‌ನ್ನು ವಧಿಸಿದ ಬಿಎಸ್‌ಎಫ್ ಪಡೆ

ಜೈಪುರ: ರಾಜಸ್ಥಾನ‌ದ ಶ್ರೀ ಗಂಗಾನಗರ್ ಪ್ರದೇಶದ ಗಡಿ ಭಾಗದಲ್ಲಿ ಎರಡು ಮಂದಿ ಸ್ಮಗ್ಲರ್‌ಗಳು ಬಿಎಸ್‌ಎಫ್ ಯೋಧರ ಗುಂಡಿಗೆ ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಇವರು ಪಾಕಿಸ್ಥಾನ‌ದಿಂದ ಭಾರತದೊಳಕ್ಕೆ ಮಾದಕ ದ್ರವ್ಯಗಳ ಕಳ್ಳಸಾಗಾಟ ನಡೆಸುತ್ತಿದ್ದರು ಎಂದು ಮೂಲಗಳು...

Read More

Recent News

Back To Top