Date : Monday, 12-10-2020
ಕೊಚ್ಚಿ: ಕೇರಳದ 10 ವರ್ಷದ ಬಾಲಕಿಯೊಬ್ಬಳು ಕೇವಲ ಒಂದು ಗಂಟೆಯಲ್ಲಿ 33 ಬಗೆಯ ಖಾದ್ಯಗಳನ್ನು ತಯಾರಿಸಿ ದಾಖಲೆಯನ್ನು ನಿರ್ಮಾಣ ಮಾಡಿದ್ದಾಳೆ. ಸಾನ್ವಿ ಎಂ ಪ್ರಜಿತ್ ಈ ಸಾಧನೆಯನ್ನು ಮಾಡಿದ ಬಾಲಕಿ. ಕೇರಳದ ಎರ್ನಾಕುಲಂ ಜಿಲ್ಲೆಯವಳು. ವಿಂಗ್ ಕಮಾಂಡರ್ ಪ್ರಜಿತ್ ಅವರ ಮಗಳು. ಪಾರ್ಟಿಗಳ...
Date : Monday, 12-10-2020
ನವದೆಹಲಿ: ಕೋವಿಡ್ -19 ರೋಗಿಗಳ ಚೇತರಿಕೆ ಪ್ರಮಾಣವು ದೇಶದಲ್ಲಿ ಶೇಕಡಾ 86.36 ಕ್ಕೆ ತಲುಪಿದೆ ಎಂದು ಸರ್ಕಾರ ಇಂದು ಹೇಳಿದೆ. ಕಳೆದ 24 ಗಂಟೆಗಳಲ್ಲಿ 71 ಸಾವಿರಕ್ಕೂ ಹೆಚ್ಚು ಕೋವಿಡ್ ರೋಗಿಗಳು ಚೇತರಿಸಿಕೊಂಡಿದ್ದಾರೆ. ಒಟ್ಟು ಚೇತರಿಕೆ ಸಂಖ್ಯೆ 61 ಲಕ್ಷ 49 ಸಾವಿರಕ್ಕೆ ತಲುಪಿದೆ ಎಂದು ಆರೋಗ್ಯ...
Date : Monday, 12-10-2020
ನವದೆಹಲಿ: ಕುಸಿಯುತ್ತಿರುವ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಯತ್ನಿಸುತ್ತಿರುವ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ ಮಹತ್ವದ ಪ್ರಕಟನೆ ಮಾಡಿದ್ದಾರೆ. ರಜೆ ಪ್ರಯಾಣ ರಿಯಾಯಿತಿ (ಎಲ್‌ಟಿಸಿ) ನಗದು ವೋಚರ್ ಯೋಜನೆ, ಮತ್ತೊಂದು ವಿಶೇಷ ಹಬ್ಬದ ಮುಂಗಡ ಯೋಜನೆಯನ್ನು ಅವರು ಘೋಷಿಸಿದ್ದಾರೆ. ಗ್ರಾಹಕರ ಬೇಡಿಕೆಯನ್ನು ಉತ್ತೇಜಿಸುವ ಸಲುವಾಗಿ...
Date : Monday, 12-10-2020
ಚೆನ್ನೈ: ತಮಿಳುನಾಡಿನ ಕಾಂಗ್ರೆಸ್ ನಾಯಕಿಯಾಗಿ ಗುರುತಿಸಿಕೊಂಡಿದ್ದ ಖ್ಯಾತ ಚಲನಚಿತ್ರ ನಟಿ ಖುಷ್ಬೂ ಸುಂದರ್ ಅವರು ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇಂದು ಅವರು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮುಖಂಡರ ಸಮ್ಮುಖದಲ್ಲಿ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಅವರಿಗೆ ಪಕ್ಷದ ಧ್ವಜವನ್ನು ನೀಡಿ ಸ್ವಾಗತ ಕೋರಲಾಗಿದೆ. ಅವರೊಂದಿಗೆ...
Date : Monday, 12-10-2020
ಮುಂಬಯಿ: ದೇಶದ ವಾಣಿಜ್ಯ ನಗರಿ ಎಂದು ಕರೆಯಲ್ಪಡುವ ಮುಂಬೈ ಇಂದು ಬೆಳಗ್ಗೆಯಿಂದ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುತ್ತಿದೆ. ತಾಂತ್ರಿಕ ದೋಷದ ಕಾರಣದಿಂದಾಗಿ ವಿದ್ಯುತ್ ಸಂಪರ್ಕ ಮುಂಬೈ ಮಹಾನಗರ ಮತ್ತು ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಡಿತಗೊಂಡಿದೆ. ಮುಂಬೈ ನಗರ, ಉಪನಗರ, ಥಾಣೆ, ಪಾಲ್ಘಡ್...
Date : Monday, 12-10-2020
ನವದೆಹಲಿ: ಚಿನ್ನ ಕಳ್ಳಸಾಗಣೆ ಪ್ರಕರಣ ಕೇರಳ ಸರ್ಕಾರಕ್ಕೆ ಮುಳುವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಜಾರಿ ನಿರ್ದೇಶನಾಲಯದ ವಿಚಾರಣೆಯ ವೇಳೆ ಮಹತ್ವದ ವಿಷಯವನ್ನು ಬಹಿರಂಗಪಡಿಸಿದ್ದಾರೆ. 2017ರಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯುಎಇ ದೂತವಾಸದ ಕಾನ್ಸುಲ್ ಜನರಲ್‌ರೊಂದಿಗೆ ಹಲವಾರು...
Date : Monday, 12-10-2020
ನವದೆಹಲಿ: ವಿಜಯ ರಾಜೇ ಸಿಂಧಿಯಾ ಅವರ ಜನ್ಮದಿನದ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು 100 ರೂಪಾಯಿಗಳ ವಿಶೇಷ ಸ್ಮರಣಾರ್ಥ ನಾಣ್ಯವನ್ನು ಇಂದು ಬಿಡುಗಡೆ ಮಾಡಿದರು. ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ವಿಜಯ ರಾಜೆ ಸಿಂಧಿಯಾ ಅವರನ್ನು ಗ್ವಾಲಿಯರ್‌ನ ರಾಜಮಾತಾ...
Date : Monday, 12-10-2020
ನವದೆಹಲಿ: ಖರೀಫ್ ಮಾರ್ಕೆಟಿಂಗ್ ಸೀಸನ್ 2020-21ರ ಪ್ರಾರಂಭವಾಗಿದೆ, ಸರ್ಕಾರ ತನ್ನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿ ಮಾಡುವುದನ್ನು ಹಿಂದಿನ ಋತುಗಳಂತೆಯೇ ಮುಂದುವರೆಸಿದೆ. ಖಾರಿಫ್ 2020-21ರ ಭತ್ತದ ಖರೀದಿಯು ಹೆಚ್ಚು ವೃದ್ಧಿಯನ್ನು ಕಂಡಿದೆ. ಪ್ರತಿ ವರ್ಷ ಭತ್ತ ಖರೀದಿ ಮಾಡುವ ರಾಜ್ಯಗಳಿಂದ ಈ...
Date : Monday, 12-10-2020
ನವದೆಹಲಿ: ಏಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾರ್ಡರ್ ರೋಡ್ ಆರ್ಗನೈಸೇಶನ್ (ಬಿಆರ್‌ಒ) ನಿರ್ಮಿಸಿದ 44 ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು ಮತ್ತು ಅರುಣಾಚಲ ಪ್ರದೇಶದ ನೆಚಿಫು ಸುರಂಗಕ್ಕೆ ಅಡಿಪಾಯವನ್ನು ಇಂದು ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಂಗ್, ಏಳು ರಾಜ್ಯಗಳು...
Date : Monday, 12-10-2020
ನವದೆಹಲಿ: ಕೃಷಿ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವಾಗ್ದಾಳಿ ನಡೆಸಿದ್ದಾರೆ. ಒಂದು ವೇಳೆ ಈ ಇಬ್ಬರು ಕಾಂಗ್ರೆಸ್ ಮುಖಂಡರು ಎಲೆ ನೋಡಿ...