Date : Monday, 16-11-2020
ನವದೆಹಲಿ: 2021-22ರ ವಾರ್ಷಿಕ ಬಜೆಟ್‌ಗಾಗಿ ಸಲಹೆ, ಸೂಚನೆ ನೀಡುವಂತೆ ಮತ್ತು ವಿಚಾರಗಳನ್ನು ಹಂಚಿಕೊಳ್ಳುವಂತೆ ಹಣಕಾಸು ಸಚಿವಾಲಯವು ಮನವಿ ಮಾಡಿದೆ. ಹಲವು ವರ್ಷಗಳಿಂದ, ಹಣಕಾಸು ಸಚಿವಾಲಯವು ವಾರ್ಷಿಕ ಬಜೆಟ್‌ಗಾಗಿ ಕೈಗಾರಿಕೆ ಮತ್ತು ವಾಣಿಜ್ಯ ಸಂಘಗಳು, ವ್ಯಾಪಾರ ಸಂಸ್ಥೆಗಳು ಮತ್ತು ತಜ್ಞರೊಂದಿಗೆ ಪೂರ್ವ ಬಜೆಟ್ ಸಮಾಲೋಚನೆಗಳನ್ನು ನಡೆಸುತ್ತಾ...
Date : Monday, 16-11-2020
ಪಾಟ್ನಾ: ನಿತೀಶ್ ಕುಮಾರ್ ಇಂದು ಏಳನೇ ಅವಧಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಸಂಜೆ 4: 30 ಕ್ಕೆ ರಾಜ ಭವನದಲ್ಲಿ ನಡೆಯಲಿದೆ. ನಿನ್ನೆ ಪಾಟ್ನಾದಲ್ಲಿ ಹೊಸದಾಗಿ ಚುನಾಯಿತರಾದ ಶಾಸಕರ ಸಭೆಯಲ್ಲಿ ಅವರು ಎನ್‌ಡಿಎ...
Date : Monday, 16-11-2020
ನವದೆಹಲಿ: ದೀಪಾವಳಿ ಹಬ್ಬದ ಅವಧಿಯಲ್ಲಿ ದೇಶದ ಮಾರಾಟವು ಪ್ರಮುಖ ಮಾರುಕಟ್ಟೆಗಳಲ್ಲಿ 72,000 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (Confederation of All India Traders) ಭಾನುವಾರ ಹೇಳಿದೆ. ಭಾರತೀಯ ವ್ಯಾಪಾರಿಗಳ ಬಹಿಷ್ಕಾರದ ಕರೆಯ ಹಿನ್ನೆಲೆಯಲ್ಲಿ ಈ ದೀಪಾವಳಿಯ ಋತುವಿನಲ್ಲಿ ಚೀನಾದ...
Date : Saturday, 14-11-2020
ಜೈಸಲ್ಮೇರ್: ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷದಂತೆ ಈ ವರ್ಷ ಕೂಡ ದೇಶದ ರಕ್ಷಣೆ ಮಾಡುವ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಯೋಜನೆಗೊಂಡಿರುವ ಯೋಧರೊಂದಿಗೆ ಅವರು ಇಂದು ದೀಪಾವಳಿ ಆಚರಣೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಯೋಧರನ್ನು...
Date : Saturday, 14-11-2020
ಅಯೋಧ್ಯೆ: ಪವಿತ್ರ ನಗರ ಅಯೋಧ್ಯೆ ಶುಕ್ರವಾರ ‘ದೀಪೋತ್ಸವ’ ಆಚರಣೆಯ ಅಂಗವಾಗಿ 5.84 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ದಾಖಲೆ ಮಾಡಿದೆ. ಆಚರಣೆಯ ಸಂದರ್ಭದಲ್ಲಿ ಅಯೋಧ್ಯೆಯ ಸರಯು ನದಿಯ ದಡದಲ್ಲಿ ಬೆಳಗಿದ ‘ತೈಲ ದೀಪಗಳ ಅತಿದೊಡ್ಡ ಪ್ರದರ್ಶನ’ಕ್ಕಾಗಿ ಗಿನ್ನಿಸ್ ವಿಶ್ವ...
Date : Saturday, 14-11-2020
ನವದೆಹಲಿ: ದೇಶದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಕಾಮನೆಗಳನ್ನು ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ರಾಷ್ಟ್ರಪತಿ ಕೋವಿಂದ್, “ದೀಪಾವಳಿಯ ಶುಭ ಸಂದರ್ಭದಲ್ಲಿ, ದೇಶವಾಸಿಗಳಿಗೆ ಮತ್ತು ವಿದೇಶದಲ್ಲಿರುವ ಎಲ್ಲಾ ಭಾರತೀಯರಿಗೆ...
Date : Saturday, 14-11-2020
ನವದೆಹಲಿ: ರಾಜ್ಯ ಬಿಜೆಪಿಯ ಉಸ್ತುವಾರಿಯಾಗಿ ಅರುಣ್ ಸಿಂಗ್ ಅವರನ್ನು ಪಕ್ಷದ ಹೈಕಮಾಂಡ್ ನಿಯೋಜನೆ ಮಾಡಿದೆ. ಉಪ ಉಸ್ತುವಾರಿಯನ್ನಾಗಿ ಡಿ.ಕೆ ಅರುಣಾ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ರಾಜ್ಯ ಬಿಜೆಪಿಯ ಉಸ್ತುವಾರಿಯಾಗಿ ಮುರಳೀಧರ ರಾವ್ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಬಿಜೆಪಿ ರಾಷ್ಟ್ರೀಯ...
Date : Friday, 13-11-2020
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಪಾಕಿಸ್ಥಾನ ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆಯು ಶುಕ್ರವಾರ ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಕನಿಷ್ಠ ಎಂಟು ಪಾಕಿಸ್ಥಾನ ಸೇನಾ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ....
Date : Friday, 13-11-2020
ನವದೆಹಲಿ: ಹೆಚ್ಚು ಮಳೆ, ನೆರೆ ಹಾನಿ, ಪ್ರವಾಹದಿಂದ ಕಂಗೆಟ್ಟಿರುವ ರಾಜ್ಯಕ್ಕೆ ಕೇಂದ್ರ ಮೋದಿ ಸರ್ಕಾರ ದೀಪಾವಳಿಯ ಸಂದರ್ಭದಲ್ಲಿ ಶುಭ ಸುದ್ದಿ ನೀಡಿದೆ. ಈ ಬಾರಿ ಬಿದ್ದ ಹೆಚ್ಚಿನ ಪ್ರಮಾಣದ ಮಳೆಯ ಕಾರಣದಿಂದ ರಾಜ್ಯ ತತ್ತರಿಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ...
Date : Friday, 13-11-2020
ನವದೆಹಲಿ: ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ, ಭಾರತದಾದ್ಯಂತ ಪ್ರಾರಂಭವಾಗುವ ಇನಾಕ್ಯುಲೇಷನ್ ಡ್ರೈವ್‌ಗಾಗಿ ಡಿಸೆಂಬರ್ ವೇಳೆಗೆ 100 ಮಿಲಿಯನ್ ಡೋಸ್‌ಗಳನ್ನು ಸಿದ್ಧಪಡಿಸುವ ಗುರಿ ಹೊಂದಿದೆ. ಒಂದು ವೇಳೆ ಅಂತಿಮ ಹಂತದ ಪ್ರಾಯೋಗಿಕ ದತ್ತಾಂಶವು ಅಸ್ಟ್ರಾಜೆನೆಕಾದ ಲಸಿಕೆಯು...