Date : Friday, 27-11-2020
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಹೈದರಾಬಾದ್‌ನಲ್ಲಿನ ಭಾರತ್ ಬಯೋಟೆಕ್ಸ್ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ತಯಾರಾಗುತ್ತಿರುವ ‘ಕೋವಿಡ್-19’ ಲಸಿಕೆಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಶನಿವಾರ ಪ್ರಧಾನಿ ಮೋದಿ ಭಾರತ್ ಬಯೋಟೆಕ್ಸ್‌ಗೆ ಭೇಟಿ ನೀಡುತ್ತಿರುವ ಬಗ್ಗೆ ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ...
Date : Friday, 27-11-2020
ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಕೇಂದ್ರ ಶಿಕ್ಷಣ ಸಚಿವಾಲಯವು ದೇಶದ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಗಳಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ)ಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಮಾತೃಭಾಷೆಯಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ನೀಡಲು ಪ್ರಾರಂಭಿಸಲಿದೆ ಎಂದು ಮೂಲಗಳು...
Date : Friday, 27-11-2020
ನವದೆಹಲಿ: ರಷ್ಯನ್ ಡೈರೆಕ್ಟ್ ಇನ್‌ವೆಸ್ಟ್‌ಮೆಂಟ್ ಫಂಡ್ (RDIF) ಮತ್ತು ಭಾರತೀಯ ಫಾರ್ಮಾ ಕಂಪನಿ ಹೆಟೆರೊ ಭಾರತದಲ್ಲಿ ವರ್ಷಕ್ಕೆ 100 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯನ್ನುಉತ್ಪಾದಿಸಲು ಒಪ್ಪಿಕೊಂಡಿವೆ ಎಂದು ರಷ್ಯಾದ ಸಾರ್ವಭೌಮ ಸಂಪತ್ತು ನಿಧಿ ತಿಳಿಸಿದೆ. ರಷ್ಯಾದ ಕೋವಿಡ್...
Date : Friday, 27-11-2020
ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ತಮ್ಮನ್ನು ಮತ್ತೆ ಬಂಧಿಸಲಾಗಿದೆ ಮತ್ತು ನನ್ನ ಮಗಳು ಇಲ್ಟಿಜಾ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ನವೀದ್ ಬಾಬು...
Date : Friday, 27-11-2020
ಮುಂಬಯಿ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಭಾರೀ ನಿರಾಳತೆ ದೊರೆತಿದೆ. ಬಾಂಬೆ ಹೈಕೋರ್ಟ್ ಶುಕ್ರವಾರ ಅವರ ಬಂಗಲೆಯನ್ನು ಕೆಡವಲು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ಹೊರಡಿಸಿದ ನೋಟಿಸ್ ಅನ್ನು ರದ್ದುಪಡಿಸಿದೆ. ಕಂಗನಾ ಅವರ ಬಂಗಲೆಯನ್ನು ಕೆಡವುವ ನಿರ್ಧಾರ ದುರುದ್ದೇಶಪೂರಿತ...
Date : Friday, 27-11-2020
ನವದೆಹಲಿ: ಟ್ವಿಟರ್‌ಗೆ ಭಾರತದ ಪರ್ಯಾಯ ಎಂದು ಕರೆಯಲಾಗುತ್ತಿರುವ ʼಟೂಟರ್ʼನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಖಾತೆಯನ್ನು ತೆರೆದಿದ್ದಾರೆ. ಪಿಎಂ ಮೋದಿ ಈ ಮೈಕ್ರೋ ಬ್ಲಾಗಿಂಗ್ ಸೈಟ್‌ಗೆ ಸೇರ್ಪಡೆಗೊಂಡ ನಂತರ, ‘ಟೂಟರ್’ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಜನರಲ್ಲಿ ಕುತೂಹಲ ಮೂಡಿದೆ ಎಂದರೆ ತಪ್ಪಾಗಲಾರದು....
Date : Friday, 27-11-2020
ಬೆಂಗಳೂರು: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಡಿ. 12 ರ ವರೆಗೆ ದಾಖಲಾತಿ ಅವಧಿಯನ್ನು ವಿಸ್ತರಣೆ ಮಾಡಿ ಶಿಕ್ಷಣ ಪದವಿ ಪೂರ್ವ ಇಲಾಖೆ ಆದೇಶಿಸಿದೆ. ಈ ಹಿಂದೆ ನ. 27 ರಂದು ಪ್ರಥಮ...
Date : Friday, 27-11-2020
ನವದೆಹಲಿ: ಫ್ರಾನ್ಸ್‌ನ ಭಾರತದ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಅವರು ಎರಡು ದಿನಗಳ ಉತ್ತರಪ್ರದೇಶದ ಪ್ರವಾಸ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಗೋರಖ್‌ಪುರದಲ್ಲಿ ವೇದ ಪಠಣದೊಂದಿಗೆ ಗೋರಖನಾಥ ದೇವಸ್ಥಾನದಲ್ಲಿ ಗುರುವಾರ ಪ್ರಾರ್ಥನೆ ಸಲ್ಲಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ದೇವಾಲಯದಲ್ಲಿದ್ದ ಅವರು, ಈ ವಿಶ್ವಪ್ರಸಿದ್ಧ ದೇವಾಲಯದ...
Date : Friday, 27-11-2020
ನವದೆಹಲಿ: ದೇಶದಲ್ಲಿ ಮಿಲಿಟರಿ ಸಮವಸ್ತ್ರ ತಯಾರಿಸಲು ಬಳಸುವ ಚೀನೀ ಮತ್ತು ಇತರ ವಿದೇಶಿ ಬಟ್ಟೆಗಳನ್ನು ಬದಲಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಅದು ಭಾರತೀಯ ಜವಳಿ ಉದ್ಯಮಗಳಿಗೆ ನೂಲುಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತಿದೆ....
Date : Friday, 27-11-2020
ನವದೆಹಲಿ: ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ವಿಶ್ವದಲ್ಲೇ 4 ನೇ ಅತೀ ದೊಡ್ಡದಾಗಿದೆ ಮತ್ತು ಇದು ಎಲ್ಲಾ ಪ್ರಮುಖ ದೇಶಗಳಿಗಿಂತಲೂ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಿನ್ನೆ ಸಂಜೆ ವರ್ಚುವಲ್ ರೂಪದ ಆರ್‌ಇ-ಇನ್ವೆಸ್ಟ್ 2020 ರ 3...