News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

“ಚೀನಾ ಭಾರತದ ಭೂಮಿ ವಶಪಡಿಸಿಕೊಂಡಿರುವುದು ನಿಮಗೆ ಹೇಗೆ ಗೊತ್ತು?” – ರಾಹುಲ್‌ಗೆ ಸುಪ್ರೀಂ ಪ್ರಶ್ನೆ

ನವದೆಹಲಿ: ‘ಭಾರತ್ ಜೋಡೋ ಯಾತ್ರೆ’ಯ ಸಂದರ್ಭದಲ್ಲಿ “ಚೀನಾ ಪಡೆಗಳು ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೈನಿಕರನ್ನು ಥಳಿಸಿವೆ” ಎಂಬ ರಾಹುಲ್ ಗಾಂಧಿಯವರ ಹೇಳಿಕೆಗೆ ಸಂಬಂಧಿಸಿದಂತೆ ಹಾಕಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ. ಡಿಸೆಂಬರ್ 2022 ರಲ್ಲಿ ಅರುಣಾಚಲ...

Read More

ರೋಜ್‌ಗಾರ್ ಮೇಳದಡಿ 16 ತಿಂಗಳುಗಳಲ್ಲಿ 11 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳಿಗೆ ಉದ್ಯೋಗ

ನವದೆಹಲಿ: ರೋಜ್‌ಗಾರ್ ಮೇಳದಡಿಯಲ್ಲಿ ಕಳೆದ 16 ತಿಂಗಳುಗಳಲ್ಲಿ 11 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಉದ್ಯೋಗ ಪಡೆದಿದ್ದಾರೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಇಂದು ಹೇಳಿದ್ದಾರೆ. ಲೋಕಸಭೆಯಲ್ಲಿ ಪೂರಕ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ಆರ್‌ಬಿಐ ವರದಿಯ...

Read More

ಶಿಬು ಸೊರೆನ್ ನಿಧನ: ಜಾರ್ಖಾಂಡ್‌ನಲ್ಲಿ ಮೂರು ದಿನ ಶೋಕಾಚರಣೆ ಘೋಷಣೆ

ರಾಂಚಿ: ಜಾರ್ಖಾಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಅವರ ನಿಧನದ ನಂತರ ಜಾರ್ಖಂಡ್ ಸರ್ಕಾರ ಮೂರು ದಿನಗಳ ರಾಜ್ಯ ಶೋಕಾಚರಣೆಯನ್ನು ಘೋಷಿಸಿದೆ. ರಾಜ್ಯದ ಆಡಳಿತ ಪಕ್ಷವಾದ ಜೆಎಂಎಂನ ಸ್ಥಾಪಕರೂ ಆಗಿದ್ದ ಸೊರೇನ್, 81 ನೇ ವಯಸ್ಸಿನಲ್ಲಿ ನವದೆಹಲಿಯ ಆಸ್ಪತ್ರೆಯಲ್ಲಿ ದೀರ್ಘಕಾಲದ ಅನಾರೋಗ್ಯದ...

Read More

ಮೀನು ಉತ್ಪಾದನೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಭಾರತ

ನವದೆಹಲಿ: ಮೀನು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ ಮೀನುಗಾರಿಕೆ ಮತ್ತು ಪಶುಸಂಗೋಪನಾ ಸಚಿವ ರಾಜೀವ್ ರಂಜನ್ ಸಿಂಗ್ ಹೇಳಿದ್ದಾರೆ. ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಛತ್ತೀಸ್‌ಗಢದ ಅಧಿಕಾರಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೀನು...

Read More

ಹಿಂದೂಗಳ ವಿರುದ್ಧ ಹಿಂಸೆ: ಬಂಗಾಳದಲ್ಲಿ ʼಹಿಂದೂ ಯಾತ್ರೆʼ ನಡೆಸಿದ ಸುವೇಂದು ಅಧಿಕಾರಿ

ನವದೆಹಲಿ: ಪಶ್ಚಿಮಬಂಗಾಳದ ಬಿಜೆಪಿ ಮುಖಂಡ ಮತ್ತು ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರು ಮುರ್ಷಿದಾಬಾದ್‌ನ ಹೃದಯಭಾಗದಲ್ಲಿ ಭಾನುವಾರ ‘ಹಿಂದೂ ಯಾತ್ರೆ’ಯನ್ನು ನಡೆಸಿದ್ದು, ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ನಡೆಸಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರೀಯ ಭದ್ರತೆ ಮತ್ತು ಸಾಂಸ್ಕೃತಿಕ ಗುರುತನ್ನು...

Read More

ಮೊದಲ ಮೇಕ್ ಇನ್ ಇಂಡಿಯಾ ಗ್ರೀನ್ ಹೈಡ್ರೋಜನ್ ಪ್ಲಾಂಟ್ ಕಾರ್ಯಾರಂಭ: ಮೋದಿ ಶ್ಲಾಘನೆ

ನವದೆಹಲಿ: ಗುಜರಾತ್‌ನ ಕಾಂಡ್ಲಾದಲ್ಲಿ ಬಂದರು ವಲಯದಲ್ಲಿ ಭಾರತವು ತನ್ನ ಮೊದಲ ಮೇಕ್-ಇನ್-ಇಂಡಿಯಾ ಗ್ರೀನ್ ಹೈಡ್ರೋಜನ್ ಪ್ಲಾಂಟ್ ಅನ್ನು ಕಾರ್ಯಾರಂಭ ಮಾಡುವ ಮೂಲಕ ಸುಸ್ಥಿರತೆಯತ್ತ ಒಂದು ಮಹತ್ವದ ಹೆಜ್ಜೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಎಕ್ಸ್‌ ಪೋಸ್ಟ್‌ ಮಾಡಿರುವ ಮೋದಿ, “ಇದು ಶ್ಲಾಘನೀಯ...

Read More

2024–25ರಲ್ಲಿ ಒಟ್ಟು 61,408 ಕೋಟಿ ರೂ.ಗಳಿಗೂ ಹೆಚ್ಚು ಟೋಲ್ ಸಂಗ್ರಹ

ನವದೆಹಲಿ: 2024–25ರ ಆರ್ಥಿಕ ವರ್ಷದಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು 61,408 ಕೋಟಿ ರೂ.ಗಳಿಗೂ ಹೆಚ್ಚು ಟೋಲ್ ಸಂಗ್ರಹವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವರದಿ ಮಾಡಿದೆ. ಇದರಲ್ಲಿ 28,823.74 ಕೋಟಿ ರೂ.ಗಳನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ...

Read More

ಜೂನ್‌ನಲ್ಲಿ ಭಾರತದಲ್ಲಿ 98 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ

ಮುಂಬೈ: ವಾಟ್ಸಾಪ್‌ನ ಇತ್ತೀಚಿನ ಇಂಡಿಯಾ ಮಾಸಿಕ ವರದಿಯ ಪ್ರಕಾರ, ವೇದಿಕೆಯ ದುರುಪಯೋಗ ಮತ್ತು ಹಾನಿಕಾರಕ ಚಟುವಟಿಕೆಯನ್ನು ತಡೆಯುವ ಪ್ರಯತ್ನಗಳ ಭಾಗವಾಗಿ, ಜೂನ್‌ನಲ್ಲಿ ಭಾರತದಲ್ಲಿ 98 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ವಾಟ್ಸಾಪ್ ನಿಷೇಧಿಸಿದೆ. ಈ ಪೈಕಿ, ಯಾವುದೇ ಬಳಕೆದಾರರ ದೂರುಗಳು ಸ್ವೀಕರಿಸುವ ಮೊದಲೇ...

Read More

2023 ರಲ್ಲಿ ದಾಖಲೆಯ 18,900 ಅಂಗಾಂಗ ಕಸಿಗಳನ್ನು ನಡೆಸಿದೆ ಭಾರತ

ನವದೆಹಲಿ: ಕಳೆದ ವರ್ಷ ದೇಶವು ಸುಮಾರು 18,900 ಅಂಗಾಂಗ ಕಸಿಗಳನ್ನು ನಡೆಸುವ ಮೂಲಕ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ್ ನಡ್ಡಾ ಹೇಳಿದ್ದಾರೆ. ಇದು ಒಂದೇ ವರ್ಷದಲ್ಲಿ ನಡೆದ ಅತಿ ಹೆಚ್ಚು...

Read More

ಜುಲೈನಲ್ಲಿ ದಾಖಲೆಯ ಗರಿಷ್ಠ 19.47 ಬಿಲಿಯನ್ ತಲುಪಿದ ಯುಪಿಐ ವಹಿವಾಟು

ನವದೆಹಲಿ: ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಮೂಲಕ ಜುಲೈನಲ್ಲಿ ವಹಿವಾಟುಗಳ ಸಂಖ್ಯೆ 19.47 ಬಿಲಿಯನ್ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. ಮೌಲ್ಯದ ವಿಷಯದಲ್ಲಿ, ಇದು 25.08 ಲಕ್ಷ...

Read More

Recent News

Back To Top