News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಮ ಜನ್ಮಭೂಮಿ ಹೋರಾಟದಲ್ಲಿ ಪ್ರಾಣ ತೆತ್ತವರ ನೆನಪಿಗಾಗಿ ಕೀರ್ತಿಸ್ಥಂಭ ಸ್ಥಾಪನೆಗೆ ಮನವಿ

ಲಕ್ನೋ: ರಾಮ ಜನ್ಮಭೂಮಿಗಾಗಿ ಹೋರಾಟ ನಡೆಸಿದ್ದ ವಿಶ್ವ ಹಿಂದೂ ಪರಿಷತ್‌ನ ನಾಯಕರಾಗಿದ್ದ ದಿವಂಗತ ಅಶೋಕ್ ಸಿಂಘಾಲ್ ಅವರ ಪ್ರತಿಮೆಯನ್ನು ಅಯೋಧ್ಯೆ ಮತ್ತು ಪ್ರಯಾಗ್ರಾಜ್‌ಗಳಲ್ಲಿ ನಿರ್ಮಾಣ ಮಾಡಬೇಕು ಎಂಬ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ಎಬಿಎಪಿ‌ (ಅಖಿಲ ಭಾರತೀಯ ಅಖಾರ ಪರಿಷದ್) ತಿಳಿಸಿದೆ. ರಾಮ...

Read More

ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವ ಪಡೆಯಲು ಪತಂಜಲಿ ಬಿಡ್‌ ಮಾಡುವ ಸಾಧ್ಯತೆ

ನವದೆಹಲಿ: ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ನಡೆಯಲಿರುವ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆಯಲು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದವು ಬಿಡ್‌ ಮಾಡುವ ನಿರೀಕ್ಷೆ ಇದೆ. ಚೀನಾದ ಮೊಬೈಲ್ ತಯಾರಕ ವಿವೋ...

Read More

ʼಆತ್ಮನಿರ್ಭರ ಭಾರತʼ ಥೀಮ್‌ನೊಂದಿಗೆ ವಿಶ್ವ ಜೈವಿಕ ಇಂಧನ ದಿನ ಆಚರಣೆ

  ನವದೆಹಲಿ: ವಿಶ್ವ ಜೈವಿಕ ಇಂಧನ ದಿನಾಚರಣೆಯ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು  ʼಆತ್ಮನಿರ್ಭರ ಭಾರತದತ್ತ ಜೈವಿಕ ಇಂಧನʼಗಳು ಎಂಬ  ವೆಬ್‌ನಾರ್ ಅನ್ನು ಇಂದು ಆಯೋಜಿಸಿದೆ. ವರದಿಗಳ ಪ್ರಕಾರ, ಸಾಂಪ್ರದಾಯಿಕ ಇಂಧನಗಳಿಗೆ ಪರ್ಯಾಯವಾಗಿ ಜೈವಿಕ ಇಂಧನಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು...

Read More

ಪ್ರವಾಹ ಪರಿಸ್ಥಿತಿ ಬಗ್ಗೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳೊಂದಿಗೆ ಮೋದಿ ಚರ್ಚೆ

ಬೆಂಗಳೂರು: ಪ್ರವಾಹ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು. ರಾಜ್ಯದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಸ್ಥಿತಿಗತಿಗಳ ಬಗ್ಗೆ ಪ್ರಧಾನಿ ಅವರಿಗೆ...

Read More

1.58 ಲಕ್ಷ ಆನ್‌ಲೈನ್ ಕನ್ಸಲ್ಟೇಷನ್‌ ಒದಗಿಸಿದೆ ಆರೋಗ್ಯ ಸಚಿವಾಲಯದ ಇ-ಸಂಜೀವನಿ

ನವದೆಹಲಿ: ಆರೋಗ್ಯ ಸಚಿವಾಲಯದ ಉಪಕ್ರಮ ಇ-ಸಂಜೀವನಿ ಒಪಿಡಿ, ಟೆಲಿಮೆಡಿಸಿನ್ ಸೇವೆಯು 1.58 ಲಕ್ಷ  ಆನ್‌ಲೈನ್ ಕನ್ಸಲ್ಟೇಷನ್‌ಗಳನ್ನು ನೋಂದಾಯಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಕಳೆದ ನವೆಂಬರ್‌ನಿಂದ 23 ರಾಜ್ಯಗಳು ಈ ಸೇವೆಯನ್ನು ಪ್ರಾರಂಭಿಸಿದ್ದು, ಇದು ದೇಶದ ಜನಸಂಖ್ಯೆಯ...

Read More

ನೇಪಾಳಕ್ಕೆ 28 ಮಿಲಿಯನ್ ಮೌಲ್ಯದ 10 ವೆಂಟಿಲೇಟರ್‌ ಕೊಡುಗೆ ನೀಡಿದ ಭಾರತ

ಕಠ್ಮಂಡು: ಕೊರೋನಾ ಸೋಂಕು ಇಡೀ ಜಗತ್ತಿನ ನಿದ್ದೆಗೆಡಿಸಿರುವ ಬೆನ್ನಲ್ಲೇ, ಭಾರತವು 28 ಮಿಲಿಯನ್ ರೂ. ಮೌಲ್ಯದ 10 ವೆಂಟಿಲೇಟರ್‌ಗಳನ್ನು ನೆರೆಯ ದೇಶ ನೇಪಾಳಕ್ಕೆ ಉಡುಗೊರೆಯಾಗಿ ನೀಡಿದೆ. ನೇಪಾಳದ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವತ್ರಾ ಅವರು ಅಲ್ಲಿನ ಸೇನಾ ಕೇಂದ್ರ ಕಛೇರಿಯಲ್ಲಿ...

Read More

ಜೆಎನ್‌ಯು: ಎಬಿವಿಪಿಯಿಂದ ಸ್ವರಾಜ್ ಪಖ್ವಾಡ ಆಚರಣೆ

  ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಘಟಕವು ಆಗಸ್ಟ್ ಮೊದಲಾರ್ಧವನ್ನು ಸ್ವರಾಜ್ ಪಖ್ವಾಡ ಎಂದು ಆಚರಿಸುತ್ತಿದೆ.  ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಸಾಹತುಶಾಹಿ ಆಡಳಿತವನ್ನು  ಪ್ರಶ್ನಿಸಿ ಸೆಡಿದೆದ್ದಿದ್ದ ಮತ್ತು ಈಗ...

Read More

ಅಂಡಮಾನ್-ನಿಕೋಬಾರ್: ʼಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ʼ ಉದ್ಘಾಟಿಸಿದ ಮೋದಿ

ನವದೆಹಲಿ: ಚೆನ್ನೈ ಮತ್ತು ಪೋರ್ಟ್‌ಬ್ಲೇರ್ ಅನ್ನು ಸಂಪರ್ಕಿಸುವ ʼಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ʼ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆ ಮಾಡಿದ್ದಾರೆ. ವರದಿಗಳ ಪ್ರಕಾರ, ಈ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ 2,300 ಕಿಮಿ ಸಮುದ್ರದ ಒಳಗಿನ ಹೈಸ್ಪೀಡ್ ಬ್ರಾಡ್ಬ್ಯಾಂಡ್ ಕೇಬಲ್ ಅನ್ನು ಒದಗಿಸುತ್ತದೆ....

Read More

ಉತ್ತರ ಕರ್ನಾಟಕದ ಮೊದಲ ರೈಲು ಮ್ಯೂಸಿಯಂ ಹುಬ್ಬಳ್ಳಿಯಲ್ಲಿ ಲೋಕಾರ್ಪಣೆ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಥಮ ರೈಲು ಮ್ಯೂಸಿಯಂ ಅನ್ನು ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌ ಮತ್ತು ಪ್ರಲ್ಹಾದ್ ಜೋಶಿ  ಅವರು ಆ.9ರಂದು ಉದ್ಘಾಟಿಸಿದರು. ನೈರುತ್ಯ ರೈಲ್ವೆಯ ವತಿಯಿಂದ ಆಯೋಜಿಸಲಾಗಿದ್ದ ವರ್ಚುವಲ್ ಸಮಾರಂಭದ ಮೂಲಕ ಸಚಿವರುಗಳು ಈ ಮ್ಯೂಸಿಯಂ ಅನ್ನು ಲೋಕಾರ್ಪಣೆ ಮಾಡಿ, ಈ ಮ್ಯೂಸಿಯಂ...

Read More

ಭಾರತದಲ್ಲಿ 15 ಲಕ್ಷ ದಾಟಿದ ಕೊರೋನಾ ಚೇತರಿಕೆ ಸಂಖ್ಯೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತ 62,064 ಹೊಸ ಕೊರೋನಾವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ಚೇತರಿಕೆ ಪ್ರಕರಣಗಳು 15 ಲಕ್ಷ ದಾಟಿದೆ ಎಂದು ವರದಿಗಳು ತಿಳಿಸಿವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ  ಪ್ರಕಾರ, ದೇಶದಲ್ಲಿ ಒಂದೇ ದಿನ 1,007 ಹೊಸ...

Read More

Recent News

Back To Top