News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಿಜಿಟಲ್, ಆನ್‌ಲೈನ್ ಮಾಧ್ಯಮ-ಮಾಹಿತಿ & ಪ್ರಸಾರ ಸಚಿವಾಲಯದಡಿ: ಅಧಿಸೂಚನೆ

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಡಿಜಿಟಲ್ ಮತ್ತು ಆನ್‌ಲೈನ್ ಮಾಧ್ಯಮ, ಆಡಿಯೋ-ವಿಶುವಲ್ ಕಾರ್ಯಕ್ರಮಗಳು, ಚಲನಚಿತ್ರಗಳು, ಕರೆಂಟ್‌ ಅಫೇರ್ಸ್‌ ಮತ್ತು ಸುದ್ದಿ ಪೋರ್ಟಲ್‌ಗಳನ್ನು ತರಲು ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ನವೆಂಬರ್ 9 ರಂದು ಕ್ಯಾಬಿನೆಟ್ ಸೆಕ್ರೆಟರಿಯೇಟ್ ಅಧಿಸೂಚನೆಯನ್ನು...

Read More

ಅಕ್ಟೋಬರ್‌ನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ.14.19ರಷ್ಟು ಏರಿಕೆ

  ನವದೆಹಲಿ: ಬುಧವಾರ ಬಿಡುಗಡೆಯಾದ ಉದ್ಯಮದ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್‌ನಲ್ಲಿ ಪ್ರಯಾಣಿಕರ ವಾಹನಗಳ ಮಾರಾಟವು ಶೇಕಡಾ 14.19 ರಷ್ಟು ಏರಿಕೆಯಾಗಿದೆ. ಕಾರುಗಳು, ಯುಟಿಲಿಟಿ ವಾಹನಗಳು ಮತ್ತು ವ್ಯಾನ್‌ಗಳ ಮಾರಾಟದಲ್ಲಿ ಹೆಚ್ಚಳವಾಗಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರು (ಸಿಯಾಮ್) ಬಿಡುಗಡೆ ಮಾಡಿದ...

Read More

ಉಪಚುನಾವಣೆ ಗೆಲುವು 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಸೂಚನೆ: ಯೋಗಿ

ಲಕ್ನೋ:  ಉಪಚುನಾವಣೆಯಲ್ಲಿ ಏಳು ಸ್ಥಾನಗಳ ಪೈಕಿ ಆರು ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸುವಂತೆ ಮಾಡಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ. ಉಪಚುನಾವಣೆಗಳಲ್ಲಿ ಬಿಜೆಪಿಯ ಅಸಾಧಾರಣ ಸಾಧನೆ ಮುಂಬರುವ 2022 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಸ್ಪಷ್ಟ...

Read More

ಭಾರತೀಯತೆಯ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ತ್ರಿವರ್ಣ ಮಾಸ್ಕ್ ವಿತರಿಸಲಿದೆ ಅರುಣಾಚಲ ಪ್ರದೇಶ

ಗುವಾಹಟಿ: ಕೊರೋನಾ ಸಂಕಷ್ಟದ ನಡುವೆ ನ. 16 ರಿಂದ ತೊಡಗಿದಂತೆ ಅರುಣಾಚಲ ಪ್ರದೇಶ‌ದಲ್ಲಿ ಶಾಲಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕೊರೋನಾ‌ದಿಂದ ರಕ್ಷಿಸಲು ಮತ್ತು ಮಕ್ಕಳಲ್ಲಿ ರಾಷ್ಟ್ರೀಯ ಭಾವನೆಗಳು ಹೆಚ್ಚಾಗುವಂತೆ ಮಾಡುವ ನಿಟ್ಟಿನಲ್ಲಿ ತ್ರಿವರ್ಣ ಮಾಸ್ಕ್‌ಗಳ ವಿತರಣೆಗೆ ಸರ್ಕಾರ ಮುಂದಡಿ ಇರಿಸಿದೆ. ಇದಕ್ಕಾಗಿ...

Read More

11 ರಾಜ್ಯಗಳ 59 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ 41 ಸ್ಥಾನಗಳನ್ನು ಗೆದ್ದ ಬಿಜೆಪಿ

ನವದೆಹಲಿ: ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಮಂಗಳವಾರ  11 ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ 59 ಸ್ಥಾನಗಳಲ್ಲಿ 41 ಸ್ಥಾನಗಳನ್ನು ಗೆದ್ದಿದೆ. ವರದಿಯ ಪ್ರಕಾರ, ಬಿಜೆಪಿ ಗಳಿಸಿದ 31 ಸ್ಥಾನಗಳು ಕಾಂಗ್ರೆಸ್ ವಶದಲ್ಲಿತ್ತು. ಈ 31 ಸ್ಥಾನಗಳಲ್ಲಿ ಸುಮಾರು 26 ಸ್ಥಾನಗಳನ್ನು ಬಿಜೆಪಿ ...

Read More

ಬಾಂಗ್ಲಾ ಸೇನೆಗೆ 20 ಕುದುರೆ, 10 ನೆಲೆಬಾಂಬ್ ಪತ್ತೆ‌ ಹಚ್ಚುವ ಶ್ವಾನ ಉಡುಗೊರೆ ನೀಡಿದ ಭಾರತ

ನವದೆಹಲಿ: ಭಾರತವು ಬಾಂಗ್ಲಾದೇಶ ಸೇನೆಗೆ 20 ಕುದುರೆಗಳು, 10 ನೆಲೆಬಾಂಬ್ ಪತ್ತೆ‌ ಹಚ್ಚುವ ಶ್ವಾನಗಳನ್ನು ಉಡುಗೊರೆಯಾಗಿ ನೀಡಿದೆ. ಮಂಗಳವಾರ ಬೆನಾಪೋಲ್-ಪೆಟ್ರಾಪೋಲ್ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಐಸಿಪಿ)ನಲ್ಲಿ ನಡೆದ ಸಮಾರಂಭದಲ್ಲಿ  ಇವುಗಳನ್ನು ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎರಡೂ ಕಡೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಕುದುರೆಗಳು ಮತ್ತು ಶ್ವಾನಗಳಿಗೆ ಭಾರತೀಯ...

Read More

ಬಿಹಾರ ಸೋಲಿನ ಬಳಿಕ ಪ್ರವಾಸ ಹೊರಟ ರಾಹುಲ್‌ ಗಾಂಧಿ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಮಹಾ ಸೋಲನ್ನು ಅನುಭವಿಸಿದೆ. ಈ ಸೋಲಿನ ಬಳಿಕ ಎಂದಿನಂತೆ ರಾಹುಲ್ ಗಾಂಧಿಯವರು ಪ್ರವಾಸ ಹೊರಟಿದ್ದಾರೆ. ಪ್ರತಿ ಬಾರಿ ಚುನಾವಣಾ ಸೋಲಿನ ಬಳಿಕ ವಿದೇಶಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿ ಈ ಬಾರಿ ಮಾತ್ರ ಸ್ವದೇಶಿ ಪ್ರವಾಸ...

Read More

125 ಸ್ಥಾನ ಪಡೆದ ಎನ್‌ಡಿಎಯಿಂದ ಬಿಹಾರದಲ್ಲಿ ಸರ್ಕಾರ ರಚಿಸುವ ತಯಾರಿ

ನವದೆಹಲಿ: ಆಡಳಿತಾರೂಢ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ಬಿಹಾರದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ. ಇದೀಗ ಸರ್ಕಾರ ರಚನೆಯತ್ತ ಅದು ಚಿತ್ತ ಹರಿಸಿದೆ.  243 ಸದಸ್ಯರ ಬಿಹಾರ ವಿಧಾನ ಸಭೆಯಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿದೆ. ಎನ್‌ಡಿಎಗೆ 125 ಸ್ಥಾನಗಳು, ಪ್ರತಿಪಕ್ಷಗಳ ಮಹಾ ಮೈತ್ರಿಗೆ 110...

Read More

ಬಿಹಾರ: ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವಿನತ್ತ, ಅಧಿಕೃತ ಘೋಷಣೆ ವಿಳಂಬ

ಪಾಟ್ನಾ: ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಬಿಜೆಪಿ ನೇತೃತ್ವದ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ದೊರೆತು ಮುನ್ನಡೆಯಲ್ಲಿದೆ. 243 ಸ್ಥಾನಗಳ ಪೈಕಿ ಎನ್‌ಡಿಎ ಮೈತ್ರಿಕೂಟ 127 ಸ್ಥಾನಗಳನ್ನು ಪಡೆದುಕೊಳ್ಳುವ ನಿರೀಕ್ಷೆ ಇದೆ. ಕೊರೋನಾ ಕಾರಣದಿಂದಾಗಿ ಮತಗಟ್ಟೆ ಮತ್ತು ಮತ...

Read More

ಮಧ್ಯಪ್ರದೇಶದ ಉಪ ಚುನಾವಣೆ: 28 ಸ್ಥಾನಗಳ ಪೈಕಿ 2೦ರಲ್ಲಿ ಗೆದ್ದ ಬಿಜೆಪಿ

ಭೋಪಾಲ್: ಮಧ್ಯಪ್ರದೇಶದ 28 ವಿಧಾನಸಭಾ ಚುನಾವಣೆಗಳಿಗೆ ನವೆಂಬರ್ 3ರಂದು ಮತದಾನ ನಡೆದಿದ್ದು, ಇಂದು ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿ ಅಭೂತಪೂರ್ವವಾದ ಗೆಲುವನ್ನು ತನ್ನದಾಗಿಸಿಕೊಂಡಿದೆ. 28 ಸ್ಥಾನಗಳಲ್ಲಿ ಬಿಜೆಪಿಗೆ 21 ಸ್ಥಾನಗಳು ಲಭಿಸಿವೆ. ಈ ಮೂಲಕ ಶಿವರಾಜ್ ಚೌಹಾನ್ ಅವರ ನೇತೃತ್ವದ ಬಿಜೆಪಿ ಸರಕಾರದ...

Read More

Recent News

Back To Top