News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿವಿ, ಕಾಲೇಜು ಆರಂಭಕ್ಕೆ ಯುಜಿಸಿಯಿಂದ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ದೇಶದಲ್ಲಿ ವಿಶ್ವವಿದ್ಯಾಲಯ, ಕಾಲೇಜುಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಯುಜಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಯುಜಿಸಿ‌ಯ ಈ ಹೊಸ ಮಾರ್ಗಸೂಚಿ‌ಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪರಿಶೀಲನೆ ನಡೆಸಿದೆ. ಜೊತೆಗೆ ಶಿಕ್ಷಣ ಸಚಿವಾಲಯ ಮತ್ತು ಗೃಹ ಸಚಿವಾಲಯದಿಂದಲೂ ಈ ಮಾರ್ಗಸೂಚಿ...

Read More

ಪುಲ್ವಾಮ: ಓರ್ವ ಉಗ್ರನನ್ನು ಸಂಹರಿಸಿದ ಭಾರತೀಯ ಭದ್ರತಾ ಪಡೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಉಗ್ರರ ಭೇಟೆ ಮುಂದುವರೆದಿದೆ. ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎನ್ಕೌಂಟರ್‌ಗೆ ಉಗ್ರನೊಬ್ಬನ ಸಂಹಾರವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಪುಲ್ವಾಮ‌ದ ಪಾಂಪೋರ್‌ನ ಲಾಲ್ಪೊರಾ ಎಂಬಲ್ಲಿ ಭದ್ರತಾ ಪಡೆಗಳು ನಡೆಸಿದ ಉಗ್ರ...

Read More

ಭಾರತ, ಚೀನಾ ನಡುವೆ ಇಂದು 8ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ

ನವದೆಹಲಿ: ಭಾರತ ಮತ್ತು ಚೀನಾ ಇಂದು ತಮ್ಮ ಎಂಟನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳನ್ನು ಪೂರ್ವ ಲಡಾಖ್‌ನ ಚುಶುಲ್‌ನಲ್ಲಿ ನಡೆಸುತ್ತಿವೆ. ಭಾರತದ ತಂಡದ ನೇತೃತ್ವವನ್ನು 14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್  ವಹಿಸಿದ್ದಾರೆ. ಪೂರ್ವ ಲಡಾಖ್ ವಲಯದಲ್ಲಿನ‌...

Read More

ಐಟಿಇಎಸ್, ಬಿಪಿಒಗಳಿಗೆ ಕೇಂದ್ರ ಸರ್ಕಾರ‌ದಿಂದ ನೂತನ ಮಾರ್ಗಸೂಚಿ

ನವದೆಹಲಿ: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಬಿಪಿಒ‌ಗಳು ಮತ್ತು ಐಟಿಇಎಸ್ ಕಂಪೆನಿಗಳ ಹೊರೆಗೆ ಕೊಂಚ ಮಟ್ಟಿನ ನಿರಾಳತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ, ವರ್ಕ್ ಫ್ರಂ ಎನೀವೇರ್ ಮಾಡುವ ಅವಕಾಶವನ್ನು ಈ ಮಾರ್ಗಸೂಚಿಯಲ್ಲಿ ನೀಡಲಾಗಿದೆ. ಈ...

Read More

ಅಂಡಮಾನ್ & ನಿಕೋಬಾರ್‌ನಲ್ಲಿ ಮಿಲಿಟರಿ ವ್ಯಾಯಾಮ ನಡೆಸಿದ ತ್ರಿ-ಸೇವಾ ಕಮಾಂಡ್

ನವದೆಹಲಿ: ಭಾರತದ ಏಕೈಕ ತ್ರಿ-ಸೇವಾ (ಭೂ, ವಾಯು ಮತ್ತು ನೌಕಾ ಸೇನೆ) ಕಮಾಂಡ್‌ ಆದ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ನವೆಂಬರ್‌ 3ರಿಂದ 5ರವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಿಲಿಟರಿ ವ್ಯಾಯಾಮವನ್ನು ನಡೆಸಿತು. ಈ ವ್ಯಾಯಾಮದಲ್ಲಿ ಅಂಡಮಾನ್ ಮತ್ತು ನಿಕೋಬಾರ್...

Read More

ಸೇನಾ ಮುಖ್ಯಸ್ಥ ನರವಾಣೆ ಅವರಿಗೆ ನೇಪಾಳಿ ಸೇನೆಯ ಗೌರವ ಜನರಲ್ ಹುದ್ದೆ ಪ್ರದಾನ

ಕಠ್ಮಂಡು: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಅವರಿಗೆ ನೇಪಾಳಿ ಸೇನೆಯ ಗೌರವ ಜನರಲ್ ಹುದ್ದೆಯನ್ನು ನೀಡಿ ಗೌರವಿಸಲಾಗಿದೆ. ನೇಪಾಳದ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ಕಠ್ಮಂಡುವಿನಲ್ಲಿ ಈ ಗೌರವ ಪ್ರದಾನ ಮಾಡಿದರು. ನಿನ್ನೆ ಕಠ್ಮಂಡುವಿನ ರಾಷ್ಟ್ರಪತಿಗಳ ಅಧಿಕೃತ ನಿವಾಸ ‘ಶೀತಲ್...

Read More

ಭಾರತ ಶೀಘ್ರದಲ್ಲೇ ಕೃಷಿ ರಫ್ತು ಕೇಂದ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ

ನವದೆಹಲಿ: ತಂತ್ರಜ್ಞಾನ ಮತ್ತು ಆಧುನಿಕ ಸಂಸ್ಕರಣಾ ಪರಿಹಾರಗಳ ಸಹಾಯದಿಂದ ಭಾರತ ಶೀಘ್ರದಲ್ಲೇ ಕೃಷಿ ರಫ್ತು ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಿನ್ನೆ ಸಂಜೆ ವರ್ಚುವಲ್ ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್ ಅಧ್ಯಕ್ಷತೆ ವಹಿಸಿದ್ದ ಮೋದಿ, ಕೃಷಿಯಲ್ಲಿ ಇತ್ತೀಚಿನ ಸುಧಾರಣೆಗಳು ಭಾರತದ...

Read More

ಟೆಲಿವಿಷನ್ ರೇಟಿಂಗ್ ಏಜೆನ್ಸಿಗಳ ಮಾರ್ಗಸೂಚಿ ಪರಿಶೀಲಿಸಲು ಸಮಿತಿ ರಚಿಸಿದ ಕೇಂದ್ರ

ನವದೆಹಲಿ:  ಭಾರತದಲ್ಲಿನ ಟೆಲಿವಿಷನ್ ರೇಟಿಂಗ್ ಏಜೆನ್ಸಿಗಳ ಮಾರ್ಗಸೂಚಿಗಳನ್ನು ಪರಿಶೀಲಿಸಲು ಒಂದು ಸಮಿತಿಯನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು  ಬುಧವಾರ ರಚಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಸಂಸದೀಯ ಸಮಿತಿ, ಎಂಐಬಿ ರಚಿಸಿದ ಟೆಲಿವಿಷನ್ ರೇಟಿಂಗ್ ಪಾಯಿಂಟ್‌ಗಳ ಸಮಿತಿ (ಟಿಆರ್‌ಪಿ) ಮತ್ತು ಟೆಲಿಕಾಂ...

Read More

ನ.19-22: ವರ್ಚುವಲ್ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ ಉದ್ಘಾಟಿಸಲಿದ್ದಾರೆ ಮೋದಿ

ಬೆಂಗಳೂರು: ಕೊರೋನಾ ಸಂಕಷ್ಟ‌ದ ಹಿನ್ನೆಲೆಯಲ್ಲಿ ನ. 19 ರಿಂದ 21 ರ ವರೆಗೆ ನಡೆಯಲಿರುವ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು’ ವರ್ಚುವಲ್ ಕಾರ್ಯಕ್ರಮದ ಮೂಲಕ ಆಯೋಜನೆ ಮಾಡಲಾಗುತ್ತಿದ್ದು, ಈ ಸಮಾರಂಭವನ್ನು ಪ್ರಧಾನಿ ಮೋದಿ ಅವರು ವರ್ಚುವಲ್ ಆಗಿ ಉದ್ಘಾಟನೆ ಮಾಡಲಿದ್ದಾರೆ ಎಂದು ಉಪಮುಖ್ಯಮಂತ್ರಿ...

Read More

ಶುದ್ಧ ಪರಿಸರಕ್ಕಾಗಿ ಅಭಿಯಾನ: ಕಛೇರಿಗೆ ಸೈಕ್ಲಿಂಗ್‌ ಮಾಡುವ ಯುಪಿ ಸಚಿವ

  ನವದೆಹಲಿ: ಶುದ್ಧ ಪರಿಸರಕ್ಕಾಗಿ ಅಭಿಯಾನವನ್ನು ಉತ್ತೇಜಿಸುವ ಸಲುವಾಗಿ ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಅವರು ಕಚೇರಿಗೆ ಸೈಕ್ಲಿಂಗ್ ಮೂಲಕ ಆಗಮಿಸಲು ಪ್ರಾರಂಭಿಸಿದ್ದಾರೆ. ಸಚಿವರು ಬುಧವಾರ ಪರಿಶೀಲನೆಗಾಗಿ ಸೈಕಲ್‌ ಮೂಲಕ ಬಾಂಗ್ಲಾ ಬಜಾರ್ ಮತ್ತು ಆಶಿಯಾನಾ ಪ್ರದೇಶಗಳಲ್ಲಿನ ವಿದ್ಯುತ್...

Read More

Recent News

Back To Top