News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗರೀಬ್‌ ಕಲ್ಯಾಣ ರೋಜ್‌ಗಾರ್ ಅಡಿ 6 ರಾಜ್ಯಗಳ 3 ಲಕ್ಷ ವಲಸೆ ಕಾರ್ಮಿಕರಿಗೆ ಕೌಶಲ್ಯ ತರಬೇತಿ

ನವದೆಹಲಿ : ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನ (ಜಿಕೆಆರ್­ಎ) ಮಾರ್ಗದರ್ಶನದಡಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಒಡಿಶಾ, ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಾದ್ಯಂತ 116 ಜಿಲ್ಲೆಗಳಲ್ಲಿ ಮೂರು ಲಕ್ಷ ವಲಸೆ ಕಾರ್ಮಿಕರಿಗೆ ಕೌಶಲ್ಯ ತರಬೇತಿ...

Read More

ಜೆಎನ್‌ಯು ಆವರಣದಲ್ಲಿ ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಜೆಎನ್‌ಯು ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಎಡಪಂಥೀಯರ ವಿರೋಧದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಈ ಪ್ರತಿಮೆ ಅನಾವರಣಗೊಳ್ಳದೆ ಕೇಸರಿ ಬಟ್ಟೆಯಲ್ಲಿ ಮುಚ್ಚಿತ್ತು. ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಅನಾವರಣಗೊಳಿಸಿದ್ದಾರೆ....

Read More

ಸುಪ್ರೀಂಕೋರ್ಟ್‌ನ್ನೇ‌ ಅವಹೇಳನ ಮಾಡಿದ ಕುನಾಲ್‌ ಕಮ್ರಾ: ನ್ಯಾಯಾಂಗ ನಿಂದನೆ ಪ್ರಕರಣ

ನವದೆಹಲಿ: ಸುಪ್ರೀಂಕೋರ್ಟ್‌ ಅನ್ನು ಅತ್ಯಂತ ಕೆಟ್ಟದಾಗಿ ಬಿಂಬಿಸಿದ ಸೋ ಕಾಲ್ಡ್‌ ಕಾಮಿಡಿಯನ್‌ ಕುನಾಲ್‌ ಕಮ್ರಾ ವಿರುದ್ಧ ಅಟಾರ್ನಿ ಜನರಲ್‌ ಆಫ್‌ ಇಂಡಿಯಾ ಕೆಕೆ ವೇಣುಗೋಪಾಲ್‌ ಅವರು ನ್ಯಾಯಾಂಗ ನಿಂದನೆಯ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅನುಮೋದನೆ ನೀಡಿದ್ದಾರೆ. ವೇಣುಗೋಪಾಲ್ ತಮ್ಮ ಅನುಮೋದನಾ ಪತ್ರದಲ್ಲಿ,  “ಆತನ ಮಾಡಿರುವ...

Read More

ಭಕ್ತರಿಗೂ ರಾಮನ ಪಾದಸ್ಪರ್ಶ ಅನುಭವವಾಗುವಂತೆ 3ಡಿ ಎಫೆಕ್ಟ್: ಪರಿಶೀಲಿಸಲು ಮೋದಿ ಸೂಚನೆ

ನವದೆಹಲಿ: ಅಯೋಧ್ಯೆ‌ಯಲ್ಲಿ ನಿರ್ಮಾಣ‌ವಾಗಲಿರುವ ಶ್ರೀ ರಾಮ ಮಂದಿರದಲ್ಲಿ ವಿಶೇಷ‌ವಾದ ಎರಡು ರೀತಿಯ ರಚನೆಗಳನ್ನು ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲನೆ ಮಾಡುವಂತೆ ತಜ್ಞರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ. ರಾಮ ಜನ್ಮಭೂಮಿ ತೀರ್ಥ‌ಕ್ಷೇತ್ರ ಟ್ರಸ್ಟ್ ‌ನ ಸಭೆಯಲ್ಲಿ ಈ ವಿಚಾರವನ್ನು ತಜ್ಞರ...

Read More

ಮುಂಬೈ: 5 ನೇ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ‌ ಲೋಕಾರ್ಪಣೆ

ಮುಂಬೈ: ನಗರದ ಮಜಾಗೋನ್ ಡಾಕ್‌ನಲ್ಲಿ ಭಾರತೀಯ ನೌಕಾಪಡೆಯ 5 ನೇ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ಐಎನ್‌ಎಸ್ ವಗೀರ್ ಅನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಜಲಾಂತರ್ಗಾಮಿಯನ್ನು ವರ್ಚುವಲ್ ಆಗಿ ವಿಡಿಯೋ ಕಾನ್ಫರೆನ್ಸ್ ಮುಖೇನ ರಕ್ಷಣಾ ಖಾತೆಯ ರಾಜ್ಯ ಸಚಿವ ಶ್ರೀಪಾದ ನಾಯ್ಕ್ ಅವರು...

Read More

ನ.13ರಂದು ಜಾಮ್‌ನಗರ, ಜೈಪುರದಲ್ಲಿ ಆಯುರ್ವೇದ ಸಂಸ್ಥೆಗಳನ್ನು ಉದ್ಘಾಟಿಸಲಿದ್ದಾರೆ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು 5ನೇ ಆಯುರ್ವೇದ ದಿನವಾದ ನವೆಂಬರ್ 13, 2020 ರಂದು ಜಾಮ್‌ನಗರದ ಆಯುರ್ವೇದ ಬೋಧನಾ ಮತ್ತು ಸಂಶೋಧನಾ ಸಂಸ್ಥೆ (ಐ ಟಿ ಆರ್ ಎ) ಮತ್ತು ಜೈಪುರದ ರಾಷ್ಟ್ರೀಯ ಆಯುರ್ವೇದ ಸಂಸ್ಥೆ (ಎನ್‌ ಐ ಎ)...

Read More

ಫಾಸ್ಟ್ಯಾಗ್ ಮೂಲಕ ದಿನಕ್ಕೆ 75 ಕೋಟಿ ರೂ. ಟೋಲ್ ಸಂಗ್ರಹ: ಎನ್‌ಎಚ್‌ಎ‌ಐ

ನವದೆಹಲಿ: ಕೊರೋನಾ ಸಂಕಷ್ಟ ಮತ್ತು ಲಾಕ್ಡೌನ್‌ಗಳ ಹೊರತಾಗಿಯೂ ಹೆದ್ದಾರಿಗಳಲ್ಲಿ ಸ್ವಯಂಚಾಲಿತ-ಫಾಸ್ಟ್ಯಾಗ್ ಟೋಲ್ ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಾಹಿತಿ ನೀಡಿದೆ. ಸರ್ಕಾರದ ಹೆದ್ದಾರಿಗಳ ಎಲೆಕ್ಟ್ರಿಕ್ ಟೋಲ್ ಸಂಗ್ರಹ 2 ಕೋಟಿ ರೂ. ಗಳಷ್ಟಾಗಿದೆ. ಹಾಗೆಯೇ ಸ್ವಯಂಚಾಲಿತ‌ವಾಗಿ...

Read More

ಆತ್ಮನಿರ್ಭರ ಭಾರತ 3.0: ದೀಪಾವಳಿ ಗಿಫ್ಟ್‌ ಆಗಿ ಆರ್ಥಿಕತೆ ಉತ್ತೇಜಿಸಲು ಯೋಜನೆ ಘೋಷಣೆ

  ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದು, ಈ ಸಂದರ್ಭದಲ್ಲಿ  ಕರೋನವೈರಸ್ ಪೀಡಿತ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತೊಂದು ಸುತ್ತಿನ ಆರ್ಥಿಕತೆ ಉತ್ತೇಜಕ ಪ್ಯಾಕೇಜ್ ಅನ್ನು ಪ್ರಕಟಿಸಿದ್ದಾರೆ. ಕೋವಿಡ್-19 ಪುನಶ್ಚೇತನ ಹಂತದಲ್ಲಿ ಹೊಸ ಉದ್ಯೋಗಗಳ ಸೃಷ್ಟಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಹೊಸ...

Read More

#Local4Diwali ಅಭಿಯಾನ: ಸ್ಥಳೀಯ ಉತ್ಪನ್ನಗಳನ್ನೇ ಖರೀದಿ ಮಾಡಲು ಜನರಿಗೆ ಕರೆ

ನವದೆಹಲಿ: ಈ ಹಬ್ಬದ ಅವಧಿಯಲ್ಲಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ನಂತರ, ಜವಳಿ ಸಚಿವಾಲಯವು ʼಲೋಕಲ್‌ ಫಾರ್‌ ದಿವಾಳಿʼ ಅಭಿಯಾನವನ್ನು ಪ್ರಾರಂಭಿಸಿದೆ. ಅಲ್ಲದೇ, ಭಾರತೀಯ ಕರಕುಶಲ ವಸ್ತುಗಳನ್ನು ಖರೀದಿಸಿ ಉಡುಗೊರೆಯಾಗಿ ನೀಡುವ ಮೂಲಕ ದೀಪಾವಳಿಯನ್ನು ಆಚರಿಸಲು...

Read More

ಯುವಕರಿಗೆ ಉದ್ಯೋಗ ಒದಗಿಸಲು ʼಮಿಷನ್ ರೋಜ್‌ಗಾರ್’ ಪ್ರಾರಂಭಿಸಲಿದೆ ಯುಪಿ

  ಲಕ್ನೋ: ದೀಪಾವಳಿಯ ನಂತರ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ‘ಮಿಷನ್ ರೋಜ್‌ಗಾರ್’ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದು, ಇದು ನಿರುದ್ಯೋಗಿಗಳಿಗೆ ಅಥವಾ ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗವನ್ನು ಒದಗಿಸುತ್ತದೆ. 2020 ರ ನವೆಂಬರ್‌ನಿಂದ 2021 ರ ಮಾರ್ಚ್ ವರೆಗೆ ರಾಜ್ಯದ 50...

Read More

Recent News

Back To Top