News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ನದಿ ಸ್ವಚ್ಛತಾ ಕಾರ್ಯಕ್ಕೆ ಇಂಟರ್‌ನ್ಯಾಷನಲ್ ಬ್ಯಾಂಕ್ ಶ್ಲಾಘನೆ

ನವದೆಹಲಿ: ನದಿಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಸ್ವಚ್ಛಪಡಿಸುವ ನಿಟ್ಟಿನಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನಗಳನ್ನು ಇಂಟರ್ನ್ಯಾಷನಲ್ ಬ್ಯಾಂಕ್ ಶ್ಲಾಘಿಸಿದೆ. ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್‌ಸ್ಟ್ರಕ್ಷನ್ ಆಂಡ್ ಡೆವಲಪ್ಮೆಂಟ್‌ನ ಜಲ ಮತ್ತು ನೈರ್ಮಲ್ಯ ತಜ್ಞ ಜೇವಿಯರ್ ಚೌವೆಟ್ ಡಿ ಬ್ಯೂಚೆನ್ ಮಾತನಾಡಿ, ದೇಶದ 550 ಮಿಲಿಯನ್...

Read More

ಮುಂಜಾಗ್ರತಾ ಕ್ರಮವಾಗಿ 15 ದಿನಗಳ ಯುದ್ಧಕ್ಕೆ ಶಸ್ತ್ರಾಸ್ತ್ರ ಸಂಗ್ರಹಕ್ಕೆ ಮುಂದಾದ ಭಾರತೀಯ ಸೇನೆ

ನವದೆಹಲಿ: ಚೀನಾ ಮತ್ತು ಭಾರತದ ನಡುವಿನ ಗಡಿ ಭಾಗದಲ್ಲಿ ಚೀನಾದೊಂದಿಗೆ ಸಂಘರ್ಷಗಳಾಗುತ್ತಿರುವ ನಡುವೆಯೇ, 15 ದಿನಗಳ ಯುದ್ಧಕ್ಕೆ ಅಗತ್ಯವಾಗುವ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಲು ರಕ್ಷಣಾ ಪಡೆಗಳಿಗೆ ಭಾರತ ಸೂಚನೆಯನ್ನು ನೀಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇಶದ ಈಶಾನ್ಯ ಲಡಾಖ್ ಪ್ರದೇಶದಲ್ಲಿ...

Read More

ಕೇರಳ ಸ್ಥಳಿಯಾಡಳಿತ ಚುನಾವಣೆ: ಇಂದು ಅಂತಿಮ ಹಂತದ ಮತದಾನ

ತಿರುವನಂತಪುರಂ: ಕೇರಳದ ಮಲಪ್ಪುರಂ, ಕೋಝಿಕೋಡ್, ಕಣ್ಣೂರು ಮತ್ತು ಕಾಸರಗೋಡದಾದ್ಯಂತ 354 ಸ್ಥಳೀಯ ಸಂಸ್ಥೆಗಳ 6,867 ವಾರ್ಡ್‌ಗಳಿಗೆ ಇಂದು ಚುನಾವಣೆ ನಡೆಯುತ್ತಿವೆ. ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಸಂಜೆ 6 ರವರೆಗೆ ಮುಂದುವರಿಯಲಿದೆ. ಮುಂಜಾನೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ ಚಲಾಯಿಸಿದರು....

Read More

ಡಿ.15 ರಂದು ಕಛ್‌ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 15ರಂದು ಗುಜರಾತ್‌ನ ಕಛ್‌ನಲ್ಲಿರುವ ಧೋರ್ಡೊಗೆ ಭೇಟಿ ನೀಡಲಿದ್ದು, ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ. ಈ ಯೋಜನೆಗಳಲ್ಲಿ ಡಸಲೀನೇಷನ್ ಘಟಕ, ಹೈಬ್ರಿಡ್ ನವೀಕರಿಸಬಹುದಾದ ಎನರ್ಜಿ ಪಾರ್ಕ್ ಮತ್ತು ಸಂಪೂರ್ಣ ಸ್ವಯಂಚಾಲಿತ ಹಾಲು ಸಂಸ್ಕರಣೆ...

Read More

ಇಂದಿನಿಂದ RTGS ಹಣ ವರ್ಗಾವಣೆ 24X7 ಲಭ್ಯ

ನವದೆಹಲಿ: ಡಿಜಿಟಲ್ ಪಾವತಿಗಳಿಗೆ ಮಹತ್ವದ ಉತ್ತೇಜನ ನೀಡುವ ಪ್ರಯತ್ನವಾಗಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇಂದಿನಿಂದ ದಿನದ 24 ಗಂಟೆಯೂ ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ (ಆರ್‌ಟಿಜಿಎಸ್) ಮೂಲಕ ಹಣ ವರ್ಗಾವಣೆ ಯನ್ನು ಅನುಮತಿಸಿದೆ. “ಇಂದು ರಾತ್ರಿ 12: 30 ರಿಂದ...

Read More

ಫೇಕ್ ಇನ್‌ವಾಯ್ಸ್ ಪ್ರಕರಣ: ದೇಶವ್ಯಾಪಿ 140 ಮಂದಿ ಬಂಧನ

ನವದೆಹಲಿ: ಜಿಎಸ್‌ಟಿ ಇಂಟೆಲಿಜೆನ್ಸ್‌ನ ಡೈರೆಕ್ಟರೇಟ್ ಜನರಲ್ ಡಿಜಿಜಿಐಯು ದೇಶಾದ್ಯಂತದ ನಕಲಿ ಇನ್‌ವಾಯ್ಸ್ ವಂಚನೆಗಳ ವಿರುದ್ಧದ ಅಭಿಯಾನ ಆರಂಭಿಸಿದ್ದು, ಇದರಡಿ ಈವರೆಗೆ 140 ವಂಚಕ ವ್ಯಕ್ತಿಗಳನ್ನು ಬಂಧಿಸಿದೆ. ಕಂದಾಯ ಇಲಾಖೆಯ ಮೂಲಗಳು ಈ ಬಗ್ಗೆ ಮಾಹಿತಿ ನೀಡಿದ್ದು, ನವೆಂಬರ್ ಎರಡನೇ ವಾರದಿಂದ ನಕಲಿ...

Read More

ರೈತ ಪ್ರತಿಭಟನೆ ಲಾಭ ಪಡೆಯಲು ಹವಣಿಸುತ್ತಿರುವ ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಸಚಿವರ ಎಚ್ಚರಿಕೆ

ನವದೆಹಲಿ: ರೈತ ಪ್ರತಿಭಟನೆಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ದೇಶ ಒಡೆಯುವ ತುಕ್ಡೆ ತುಕ್ಡೆ ಗ್ಯಾಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಸಿದ್ದಾರೆ. ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಗಲಭೆ ನಡೆಸಿದ್ದಕ್ಕಾಗಿ ಕಂಬಿಗಳ ಹಿಂದೆ ಇರುವವರನ್ನು ಬಿಡುಗಡೆಗೊಳಿಸುವಂತೆ...

Read More

ಜಮ್ಮು ಕಾಶ್ಮೀರ: ಇಬ್ಬರು ಪಾಕಿಸ್ಥಾನಿ ಉಗ್ರರನ್ನು ವಧಿಸಿದ ಸೇನೆ

ಶ್ರೀನಗರ: ನಿನ್ನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಪೋಶಾನಾ ಪ್ರದೇಶದಲ್ಲಿ ಇಬ್ಬರು ಪಾಕಿಸ್ಥಾನಿ ಭಯೋತ್ಪಾದಕರನ್ನು ಭಾರತೀಯ ಭದ್ರತಾ ಪಡೆಗಳು ಸಂಹಾರ ಮಾಡಿವೆ ಎಂದು ಮೂಲಗಳು ವರದಿ ಮಾಡಿವೆ. ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮೂಲಕ ನುಸುಳುವ ಈ ಇಬ್ಬರು ಭಯೋತ್ಪಾದಕರು...

Read More

ಕೃಷಿ ಸಚಿವರನ್ನು ಭೇಟಿಯಾಗಿ ಕೃಷಿ ಮಸೂದೆಗೆ ಬೆಂಬಲ ನೀಡಿದ ಉತ್ತರಾಖಂಡ ರೈತರು

ನವದೆಹಲಿ: ಉತ್ತರಾಖಂಡದ ರೈತರ ನಿಯೋಗವು ನಿನ್ನೆ ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿ ಹೊಸದಾಗಿ ಜಾರಿಗೆ ತಂದ ಮೂರು ಕೃಷಿ ಕಾನೂನುಗಳಿಗೆ ತಮ್ಮ ಬೆಂಬಲವನ್ನು ನೀಡಿತು. ತೋಮರ್ ಅವರು ಕಾನೂನುಗಳನ್ನು ಬೆಂಬಲಿಸಿದ್ದಕ್ಕಾಗಿ ರೈತರಿಗೆ ಧನ್ಯವಾದ ಅರ್ಪಿಸಿದರು....

Read More

ಝಾಕೀರ್‌ಗೆ ಸಂಬಂಧಿಸಿದ ರೊಹಿಂಗ್ಯಾ ಉಗ್ರರಿಂದ ಭಾರತ ವಿರುದ್ಧ ಪಿತೂರಿ: ಗುಪ್ತಚರ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತದಿಂದ ಕಾಲ್ಕಿತ್ತಿರುವ ಇಸ್ಲಾಮಿಕ್ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್ ‌ಗೆ ಸಂಬಂಧಿಸಿದ ಮಲೇಷ್ಯಾ ಮೂಲದ ರೊಹಿಂಗ್ಯಾ ಭಯೋತ್ಪಾದನಾ ಸಂಘಟನೆಯು ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ಪ್ರಾಯೋಜಿಸಲು ನಡೆಸಿದ ಹಣಕಾಸು ವರ್ಗಾವಣೆಗೆ ಮಾಹಿತಿಯನ್ನು ಕಲೆ ಹಾಕಿ ಅದನ್ನು ತಡೆಗಟ್ಟುವಲ್ಲಿ ಭಾರತೀಯ...

Read More

Recent News

Back To Top