News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮೂರೇ ದಿನದಲ್ಲಿ 100 ಕೋಟಿ ರೂ ನಿಧಿ ಸಮರ್ಪಣೆ

ನವದೆಹಲಿ: ಬಹುಸಂಖ್ಯಾತ ಭಕ್ತರ ಕನಸಾಗಿದ್ದ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಇದೀಗ ಸಕಾಲ ಒದಗಿದೆ. ಈ ಹಿನ್ನೆಲೆಯಲ್ಲಿ ಜ. 15 ರಿಂದ ತೊಡಗಿದಂತೆ ನಿಧಿ ಸಮರ್ಪಣಾ ಅಭಿಯಾನವೂ ಆರಂಭಗೊಂಡಿದೆ. ಕೇವಲ ಮೂರೇ ದಿನದಲ್ಲಿ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣೆಯಲ್ಲಿ 100...

Read More

ʼತಾಂಡವ್ʼ ವಿವಾದ: ಅಮೆಜಾನ್ ಪ್ರೈಮ್ ವಿಡಿಯೋ ಅಧಿಕಾರಿಗಳಿಗೆ ಸಚಿವಾಲಯ ಸಮನ್ಸ್

ನವದೆಹಲಿ: ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಅಮೆಜಾನ್ ಪ್ರೈಮ್ ವಿಡಿಯೋ ಸರಣಿ “ತಾಂಡವ್” ಅನ್ನು ನಿಷೇಧಿಸುವಂತೆ ಕೋರಿ ಬಿಜೆಪಿ ಸಂಸದ ಮನೋಜ್ ಕೊಟಕ್ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದ ಕೆಲವೇ ಗಂಟೆಗಳ ನಂತರ ಸಚಿವಾಲಯ...

Read More

ಫೇಸ್‌ಬುಕ್ ಮತ್ತು ಟ್ವಿಟರ್‌ಗೆ ಜ.21ಕ್ಕೆ ಸಮನ್ಸ್‌ ಜಾರಿಗೊಳಿಸಿದ ಸಂಸದೀಯ ಸಮಿತಿ

  ನವದೆಹಲಿ: ಸೋಷಿಯಲ್ ಮೀಡಿಯಾ  ಮತ್ತು ಆನ್‌ಲೈನ್ ನ್ಯೂಸ್ ಪ್ಲಾಟ್‌ಫಾರ್ಮ್‌ಗಳ ದುರುಪಯೋಗದ ಬಗ್ಗೆ ಪ್ರಶ್ನಿಸಲು ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿ ಜನವರಿ 21 ಕ್ಕೆ ಫೇಸ್‌ಬುಕ್ ಮತ್ತು ಟ್ವಿಟರ್ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿದೆ. ನಾಗರಿಕರ ಹಕ್ಕುಗಳ ರಕ್ಷಣೆ ಮತ್ತು ಸಾಮಾಜಿಕ ಜಾಲ...

Read More

ದೇಶದ ವಿವಿಧ ಪ್ರದೇಶಗಳನ್ನು ಕೇವಾಡಿಯಾಗೆ ಸಂಪರ್ಕಿಸುವ 8 ರೈಲುಗಳಿಗೆ ಮೋದಿ ಚಾಲನೆ

  ನವದೆಹಲಿ: ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶದ ವಿವಿಧ ಪ್ರದೇಶಗಳನ್ನು ಗುಜರಾತಿನ ಕೇವಾಡಿಯಾಕ್ಕೆ ಸಂಪರ್ಕಿಸುವ ಎಂಟು ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಈ ರೈಲುಗಳು ಏಕತಾ ಪ್ರತಿಮೆಗೆ ತಡೆರಹಿತ ಸಂಪರ್ಕವನ್ನು ಕಲ್ಪಿಸುತ್ತವೆ. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, “ಏಕ್...

Read More

51ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಜಾವ್ಡೇಕರ್

ನವದೆಹಲಿ: ಇಂದು ಗೋವಾದ ಪಣಜಿಯಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) 51 ನೇ ಆವೃತ್ತಿ ಉದ್ಘಾಟನೆಗೊಂಡಿದೆ. ಕೇಂದ್ರ ಪ್ರಸಾರ ಮತ್ತು ಮಾಹಿ ಸಚಿವ ಪ್ರಕಾಶ್‌ ಜಾವ್ಡೇಕರ್‌ ಇದಕ್ಕೆ ಚಾಲನೆಯನ್ನು ನೀಡಿದರು. ಕನ್ನಡದ ಖ್ಯಾತ ನಟ ಸುದೀಪ್‌ ಸೇರಿದಂತೆ ಹಲವಾರು ಗಣ್ಯರು ಇದರಲ್ಲಿ ಭಾಗಿಯಾಗಿದ್ದರು....

Read More

ʼಐತಿಹಾಸಿಕ ಮತ್ತು ಸ್ಮರಣೀಯ ದಿನʼ- ಕೋವಿಡ್‌ ಲಸಿಕೆ ಅಭಿಯಾನದ ಬಗ್ಗೆ ಸಚಿವ ರವಿಶಂಕರ್

ನವದೆಹಲಿ: ಭಾರತದಲ್ಲಿ ಕೊರೋನಾ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪ್ರಾರಂಭಿಸಿದ ಈ ದಿನ “ಐತಿಹಾಸಿಕ ಮತ್ತು ಸ್ಮರಣೀಯ” ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಶನಿವಾರ ಬಣ್ಣಿಸಿದ್ದಾರೆ. ಟ್ವಿಟ್‌ ಮಾಡಿರುವ ಅವರು, ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಭಾರತವು ಆತ್ಮನಿರ್ಭರ ಆಗಿದೆ ಎಂದು...

Read More

2019-20ರ ನಡುವೆ ರಾಜ್ಯಸಭೆಯಲ್ಲಿ ಸಂಸ್ಕೃತವು 5ನೇ ಹೆಚ್ಚು ಬಳಸಲ್ಪಟ್ಟ ಭಾಷೆ

  ನವದೆಹಲಿ: 2019-20ರ ಅವಧಿಯಲ್ಲಿ ನಡೆದ ರಾಜ್ಯಸಭಾ ಕಲಾಪಗಳಲ್ಲಿ ಸಂಸ್ಕೃತವು ಐದನೇ ಹೆಚ್ಚು ಬಳಸಿದ ಭಾಷೆಯಾಗಿದೆ ಎಂದು ರಾಜ್ಯಸಭಾ ಸಚಿವಾಲಯದ ಮಾಹಿತಿಯು ಬಹಿರಂಗಪಡಿಸಿದೆ. ಹಿಂದಿ, ತೆಲುಗು, ಉರ್ದು ಮತ್ತು ತಮಿಳು ಕ್ರಮವಾಗಿ ಹೆಚ್ಚು ಬಳಸಿದ ನಾಲ್ಕು ಭಾಷೆಗಳಾಗಿವೆ . 2004-17ರ ನಡುವಿನ 14 ವರ್ಷಗಳ...

Read More

ಕೋವಿಡ್‌ ಲಸಿಕೆ ಅಭಿಯಾನ ಆರಂಭಿಸಿದ ಭಾರತಕ್ಕೆ ಭೂತಾನ್‌ ಪ್ರಧಾನಿಯ ಅಭಿನಂದನೆ

ನವದೆಹಲಿ: ಕೊರೋನಾವೈರಸ್‌ ವಿರುದ್ಧ  ಭಾರತ ಜಗತ್ತಿನ ಅತೀದೊಡ್ಡ ಲಸಿಕೆ ಅಭಿಯಾನವನ್ನು ಪ್ರಾರಂಭ ಮಾಡಿದೆ. ಈ ಲಸಿಕೆ ಅಭಿಯಾನಕ್ಕೆ ಭೂತಾನ್‌ ಪ್ರಧಾನಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಭೂತಾನ್‌ ಪ್ರಧಾನಿ ಲೊಟೆ ಶೇರಿಂಗ್‌ ಅವರು ಫೇಸ್‌ಬುಕ್‌ ಪೋಸ್ಟ್‌ ಮಾಡಿದ್ದು, “ಕೋವಿಡ್‌ ಲಸಿಕೆ ಅಭಿಯಾನವನ್ನು ಪ್ರಾರಂಭ ಮಾಡಿರುವ...

Read More

ಕೋವಿಶೀಲ್ಡ್‌ ಲಸಿಕೆ ಪಡೆದ ಸೀರಮ್‌ ಇನ್‌ಸ್ಟಿಟ್ಯೂಟ್‌ ಸಿಇಒ ಆದರ್‌ ಪೂನವಾಲ್ಲಾ

ಪುಣೆ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ್ಲಾ ಅವರು ಇಂದು ಕೊರೋನಾ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ತಮ್ಮ ಸಂಸ್ಥೆಯ ಕೋವಿಶೀಲ್ಡ್‌ ಲಸಿಕೆಯ ಬಗ್ಗೆ ಜನರಲ್ಲಿ ವಿಶ್ವಾಸವನ್ನು ತುಂಬುವ ಸಲುವಾಗಿ ಅವರು ಲಸಿಕೆ ಪಡೆದುಕೊಂಡಿದ್ದಾರೆ. ದೇಶ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ...

Read More

ಲಸಿಕೆ ಪಡೆದ ದೇಶದ ಮೊದಲ ವ್ಯಕ್ತಿ ದೆಹಲಿ ಏಮ್ಸ್‌ನ ಸ್ವಚ್ಛತಾ ಕಾರ್ಮಿಕ ಮನೀಶ್ ಕುಮಾರ್

ನವದೆಹಲಿ: ದೆಹಲಿಯ ಏಮ್ಸ್‌ನ ಸ್ವಚ್ಛತಾ ಕಾರ್ಮಿಕ ಮನೀಶ್ ಕುಮಾರ್ ಅವರು ಇಂದು ಕೊರೋನಾವೈರಸ್ ವಿರುದ್ಧ ಲಸಿಕೆ ಪಡೆದ ದೇಶದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಕಾರ್ಯಕರ್ತ ಧವಲ್ ದ್ವಿವೇದಿ ಲಸಿಕೆ ಪಡೆದ ಎರಡನೇ ವ್ಯಕ್ತಿಯಾಗಿದ್ದಾರೆ. ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮತ್ತು ನೀತಿ ಆಯೋಗದ...

Read More

Recent News

Back To Top