News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ್ ಬಾಂಡ್ ETF‌ಗಳಲ್ಲಿ ಹೂಡಿಕೆ, EPFO, PF ಗಳಿಸಲಿದೆ ಹೆಚ್ಚು ಹಣ

ನವದೆಹಲಿ: ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿಯೊಂದು ಹೊರ ಬಿದ್ದಿದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮತ್ತು ವಿನಾಯಿತಿ ಪಡೆದ ಭವಿಷ್ಯ ನಿಧಿ ಟ್ರಸ್ಟ್‌ಗಳಿಗೆ ಭಾರತ್ ಬಾಂಡ್ ಇಟಿಎಫ್‌ನಂತಹ ಸಾರ್ವಜನಿಕ ವಲಯದ ಸಾಲ ಇಟಿಎಫ್‌ಗಳಲ್ಲಿ...

Read More

26/11 ಮುಂಬೈ ಮಾಸ್ಟರ್‌ ಮೈಂಡ್‌ ಝಾಕಿರ್‌ ರೆಹಮಾನ್‌ ಲಖ್ವಿಗೆ 15 ವರ್ಷ ಜೈಲು ಶಿಕ್ಷೆ

ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಝಾಕಿರ್ ರೆಹಮಾನ್ ಲಖ್ವಿಗೆ ಶುಕ್ರವಾರ  ಪಾಕಿಸ್ಥಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು 15 ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. “ಭಯೋತ್ಪಾದನಾ-ವಿರೋಧಿ ನ್ಯಾಯಾಲಯ (ಎಟಿಸಿ)ವು ಜಾಕೀರ್ ಭಯೋತ್ಪಾದನೆ ಹಣಕಾಸು ಅಪರಾಧಿ...

Read More

ಚೀನಾದಿಂದ ಭಾರತಕ್ಕೆ ಹೆಚ್ಚಿನ ಉತ್ಪಾದನೆಯನ್ನು ವರ್ಗಾಯಿಸಲು ಮುಂದಾಗಿದೆ boAt

ನವದೆಹಲಿ: ಇಯರ್‌ಫೋನ್‌ಗಳು, ಹೆಡ್‌ಫೋನ್‌ಗಳು, ಸ್ಪೀಕರ್‌ಗಳು ಮತ್ತು ಸ್ಮಾರ್ಟ್ ವಾಚ್ಗಳಂತಹ ಉತ್ಪನ್ನಗಳನ್ನು ಮಾರಾಟ ಮಾಡುವ ಬ್ರ್ಯಾಂಡ್ ಬೋಟ್ ಲೈಫ್‌ಸ್ಟೈಲ್‌ (boAt Lifestyle) ಚೀನಾದಿಂದ ಭಾರತಕ್ಕೆ ಹೆಚ್ಚಿನ ಉತ್ಪಾದನೆಯನ್ನು ವರ್ಗಾಯಿಸಲು ಮುಂದಾಗಿದೆ. ಕೇಂದ್ರ ಸರ್ಕಾರದ ಪ್ರಸ್ತಾವಿತ ಉತ್ಪನ್ನ ಸಂಪರ್ಕಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗೆ ಸ್ಪಂದಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಬೋಟ್ ಇತ್ತೀಚೆಗೆ...

Read More

ನಾಳೆ ಭಾರತೀಯ ಪ್ರವಾಸಿ ದಿನ ಸಮಾವೇಶ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ನವದೆಹಲಿ : ಪ್ರವಾಸಿ ಭಾರತೀಯ ದಿವಸ್(ಪಿಬಿಡಿ) ಸಮಾವೇಶ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಡೆಸುವ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ ಮತ್ತು ಅದು ಅನಿವಾಸಿ ಭಾರತೀಯರೊಂದಿಗೆ ಸಂಪರ್ಕ ಮತ್ತು ಬೆಸೆಯುವ ಅತ್ಯಂತ ಪ್ರಮುಖ ವೇದಿಕೆಯಾಗಿದೆ. ನಮ್ಮ ಕ್ರಿಯಾಶೀಲ ಅನಿವಾಸಿ ಭಾರತೀಯ ಸಮುದಾಯದ ಭಾವನೆಗಳಿಗೆ ಸ್ಪಂದಿಸಲು ಕೋವಿಡ್-19...

Read More

ಜಮ್ಮು ಮತ್ತು ಕಾಶ್ಮೀರ ಕೇಡರ್ ಅಧಿಕಾರಿಗಳನ್ನು AGMUT ಜೊತೆ ವಿಲೀನಗೊಳಿಸಿದ ಕೇಂದ್ರ

ನವದೆಹಲಿ: ಐಪಿಎಸ್, ಐಎಎಸ್ ಮತ್ತು ಭಾರತೀಯ ಅರಣ್ಯ ಸೇವೆ (ಐಎಫ್‌ಒಎಸ್)ಯ ಜಮ್ಮು ಮತ್ತು ಕಾಶ್ಮೀರ ಕೇಡರ್ ಅನ್ನು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಅರುಣಾಚಲ, ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶ (ಎಜಿಎಂಯುಟಿ) ಕೇಡರ್‌ನೊಂದಿಗೆ ವಿಲೀನಗೊಳಿಸಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು...

Read More

ಜಲ್ ಜೀವನ್ ಮಿಷನ್ ಅಡಿ ಒದಗಿಸಲಾಗಿದೆ 3.04 ಕೋಟಿ ಹೊಸ ನೀರಿನ ಸಂಪರ್ಕ

ನವದೆಹಲಿ: ಕೇಂದ್ರ ಸಚಿವ ರತ್ತನ್‌ಲಾಲ್ ಕಟಾರಿಯಾ ಅವರು ಸರ್ಕಾರದ ಪ್ರಮುಖ ಕಾರ್ಯಕ್ರಮವಾದ ಜಲ್ ಜೀವನ್ ಮಿಷನ್ ಪ್ರಗತಿಯನ್ನು ಪರಿಶೀಲಿಸಿದರು. “ಸ್ವಾತಂತ್ರ್ಯದ ನಂತರ ಆಗಸ್ಟ್ 2019 ರವರೆಗೆ ಒಟ್ಟು 3.23 ಕೋಟಿ ಗ್ರಾಮೀಣ ಕುಟುಂಬಗಳು (ಒಟ್ಟು 18.93 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ) ಕೊಳವೆ ನೀರಿನ ಸಂಪರ್ಕವನ್ನು...

Read More

ಕೋವಿಡ್‌ ಲಸಿಕೆ ಸಾಗಾಣೆ ಕಾರ್ಯ ತಕ್ಷಣ ಆರಂಭವಾಗಲಿದ್ದು, 41 ಸ್ಥಳಗಳು ಅಂತಿಮವಾಗಿವೆ

ನವದೆಹಲಿ: ಕೇಂದ್ರವು ಇಂದಿನಿಂದ ಕೊರೋನಾ ವೈರಸ್ ಲಸಿಕೆಗಳ ಸಾಗಣೆಯನ್ನು ಪ್ರಾರಂಭಿಸಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಪ್ರಯಾಣಿಕ ವಿಮಾನಗಳಿಗೆ ಪುಣೆಯಿಂದ ಲಸಿಕೆಗಳನ್ನು ಸಾಗಿಸಲು ಸರ್ಕಾರ ಅನುಮತಿ ನೀಡಿದೆ. ಲಸಿಕೆಗಳನ್ನು ತಲುಪಿಸಲು ದೇಶಾದ್ಯಂತ ಸುಮಾರು 41 ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಉತ್ತರ ಭಾರತಕ್ಕೆ ದೆಹಲಿ ಮತ್ತು...

Read More

ನಾಗರಿಕ ಸೇವೆಗಳಿಗೆ ಆಯ್ಕೆಯಾದ ಜಮ್ಮುವಿನ ಮೂವರು

ಜಮ್ಮು: ಯುಪಿಎಸ್‌ಸಿ ಮೀಸಲು ಪಟ್ಟಿಯಲ್ಲಿ ಜಮ್ಮು ಗಾಂಧಿ ನಗರದ ದಿಶಾ ಗುಪ್ತಾ, ಉಧಂಪುರ ಪಂಚೇರಿಯ ಆದಿತ್ಯ ಸಂಗೋತ್ರ ಮತ್ತು ಕಥುವಾ ವಿವೇಕ್ ಪಾಠಕ್ ಅವರನ್ನು ನಾಗರಿಕ ಸೇವೆಗಳಿಗೆ ಆಯ್ಕೆ ಮಾಡಲಾಗಿದೆ. ಜಮ್ಮು ನಿವಾಸಿ ಪರ್ದೀಪ್ ಕುಮಾರ್ ಗುಪ್ತಾ ಮತ್ತು ಸುಮನ್ ಗುಪ್ತಾ ಅವರ...

Read More

ಅಯೋಧ್ಯೆ ರಾಮ ಮಂದಿರ ಭಾರತದ ಸ್ವಾಭಿಮಾನ ಮತ್ತು ಹೆಮ್ಮೆಯ ಸಂಕೇತವಾಗಲಿದೆ: ಆರ್‌ಎಸ್‌ಎಸ್

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮ ಮಂದಿರವು ಭಾರತದ ಸ್ವಾಭಿಮಾನ ಮತ್ತು ಹೆಮ್ಮೆಯ ಸಂಕೇತವಾಗಲಿದೆ ಮತ್ತು ಅದರ ಭೂಮಿ ಪೂಜೆ ಸಮಾರಂಭವು ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟವಾಗಿದೆ ಎಂದು ಆರ್‌ಎಸ್‌ಎಸ್ ಗುರುವಾರ ತಿಳಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಅಂಗ ಸಂಘಟನೆಗಳ ಮೂಲಕ...

Read More

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 3 ಸಮಿತಿಯ ಅಧ್ಯಕ್ಷತೆ ವಹಿಸಲಿದೆ ಭಾರತ

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಮೂರು ಪ್ರಮುಖ ಅಂಗಸಂಸ್ಥೆಗಳ ಅಧ್ಯಕ್ಷತೆಯನ್ನು ಭಾರತ ವಹಿಸಲಿದೆ. ಭಯೋತ್ಪಾದನಾ ನಿಗ್ರಹ ಸಮಿತಿ, ತಾಲಿಬಾನ್ ನಿರ್ಬಂಧಗಳ ಸಮಿತಿ ಮತ್ತು ಲಿಬಿಯಾ ನಿರ್ಬಂಧಗಳ ಸಮಿತಿ ಅಧ್ಯಕ್ಷತೆ ವಹಿಸಲಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿ. ಎಸ್. ತಿರುಮೂರ್ತಿಯವರು...

Read More

Recent News

Back To Top