News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೋವಿಡ್ -19 ಲಸಿಕೆ ಕೊವಾಕ್ಸಿನ್ ಸಂಪೂರ್ಣ ಸುರಕ್ಷಿತ: ಲ್ಯಾನ್ಸೆಟ್ ಜರ್ನಲ್

ನವದೆಹಲಿ: ಭಾರತ್ ಬಯೋಟೆಕ್‌ನ ಕೋವಿಡ್ -19 ಲಸಿಕೆ ಕೊವಾಕ್ಸಿನ್ ಸಂಪೂರ್ಣ ಸುರಕ್ಷಿತವಾಗಿದೆ ಮತ್ತು ಲಸಿಕೆಯ ಹಂತ -1 ಪ್ರಯೋಗಗಳಲ್ಲಿ ಭಾಗವಹಿಸಿದವರಲ್ಲಿ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡಿದೆ ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ಲ್ಯಾನ್ಸೆಟ್ ಹೇಳಿದೆ. ಲಸಿಕೆ ಸಹಿಸಬಲ್ಲಂತಹ ಸುರಕ್ಷತಾ ಫಲಿತಾಂಶಗಳನ್ನು  ಉಂಟುಮಾಡಿದೆ ಮತ್ತು...

Read More

ʼಆತ್ಮನಿರ್ಭರ ಭಾರತʼ ಅಭಿಯಾನದ ಮೂಲಕ ನವ ಭಾರತಕ್ಕಾಗಿ ದುಡಿಯಿರಿ: ಯುವಕರಿಗೆ ಮೋದಿ

ನವದೆಹಲಿ: ʼಆತ್ಮನಿರ್ಭರ ಭಾರತʼ ಅಭಿಯಾನದ ಮೂಲಕ ಹೊಸ ಭಾರತಕ್ಕಾಗಿ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಯುವಕರಿಗೆ ಮನವಿ ಮಾಡಿದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಸ್ಸಾಂನ ತೇಜ್‌ಪುರ ವಿಶ್ವವಿದ್ಯಾಲಯದ 18 ನೇ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು,  “ನಮ್ಮ ರಾಷ್ಟ್ರವು ಸ್ವಾತಂತ್ರ್ಯದ...

Read More

ಬೃಹತ್‌ ಸಮರಭ್ಯಾಸ ʼಕವಚ್‌ʼ ಆಯೋಜಿಸಲಿವೆ ಭಾರತದ ಶಸ್ತ್ರಾಸ್ತ್ರ ಪಡೆಗಳು

  ನವದೆಹಲಿ: ಮುಂಬರುವ ವಾರದಲ್ಲಿ ಭಾರತದ ಏಕೈಕ ಜಂಟಿ ಪಡೆಗಳ ಕಮಾಂಡ್ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ (ಎಎನ್‌ಸಿ) ಆಶ್ರಯದಲ್ಲಿ ದೊಡ್ಡ ಪ್ರಮಾಣದ ಜಂಟಿ ಮಿಲಿಟರಿ ಅಭ್ಯಾಸವನ್ನು ನಡೆಸಲಾಗುವುದು ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ‘ಎಕ್ಸರ್‌ಸೈಝ್ ಕವಚ್’ ಎಂದು ಹೆಸರಿಸಲಾದ ಜಂಟಿ...

Read More

ಮಹತ್ವದ ಮೈಲಿಗಲ್ಲು: 1 ಮಿಲಿಯನ್‌ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿದ ಭಾರತ

ನವದೆಹಲಿ: ಕೊರೋನಾವೈರಸ್ ವಿರುದ್ಧ ಭಾರತವು ತನ್ನ ಒಂದು ಮಿಲಿಯನ್‌ಗೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿದ ಮಹತ್ವದ ಮೈಲಿಗಲ್ಲನ್ನು ದಾಟಿದೆ. ಗುರುವಾರವಷ್ಟೇ 2.33 ಲಕ್ಷಕ್ಕೂ ಅಧಿಕ ಮಂದಿ ಡೋಸ್‌ಗಳನ್ನು ಪಡೆದಿದ್ದಾರೆ. ದೇಶದಲ್ಲಿ ಈವರೆಗೆ 10,40,014 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ...

Read More

ಭಾರತದಿಂದ ಕೋವಿಶೀಲ್ಡ್‌ ಲಸಿಕೆ ಪಡೆಯುತ್ತಿದೆ ಸೀಶೆಲ್ಸ್, ಮಯನ್ಮಾರ್‌, ಮಾರಿಷಸ್

ನವದೆಹಲಿ: ಭಾರತದ ಲಸಿಕೆ ಕೊಡುಗೆ ಕಾರ್ಯಕ್ರಮದ ಭಾಗವಾಗಿ 50,000 ಡೋಸ್ ಕೋವಿಶೀಲ್ಡ್ ಲಸಿಕೆ ಶುಕ್ರವಾರ ಸೀಶೆಲ್ಸ್ ತಲುಪಲಿದೆ. ಭಾರತದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಲಸಿಕೆಯನ್ನು ಪಡೆದ ನಾಲ್ಕು ಹಿಂದೂ ಮಹಾಸಾಗರದ ದೇಶಗಳಲ್ಲಿ ಸೀಶೆಲ್ಸ್ ಕೂಡ ಒಂದಾಗಿ ಹೊರಹೊಮ್ಮಿದೆ.. ಲಸಿಕೆಗಳನ್ನು ನೀಡುವ ಮೂಲಕ...

Read More

ಮೋದಿಯ ಕೊರೋನಾ ಬಿಕ್ಕಟ್ಟು ನಿರ್ವಹಣೆ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ 73% ಜನರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಅತ್ಯುತ್ತಮ ಕಾರ್ಯವನ್ನು ಮಾಡಿದ್ದಾರೆ ಎಂದು ಸುಮಾರು ಮೂರನೇ ನಾಲ್ಕು ಭಾಗದಷ್ಟು ಭಾರತೀಯರು ನಂಬಿದ್ದಾರೆ ಎಂದು ಇಂಡಿಯಾ ಟುಡೆ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ಅಭಿಪ್ರಾಯ ಸಂಗ್ರಹದಲ್ಲಿ ಬಹಿರಂಗಪಡಿಸಲಾಗಿದೆ. ಪಿಎಂ ಮೋದಿಯವರು ಸಾಂಕ್ರಾಮಿಕ...

Read More

ಗಣರಾಜ್ಯೋತ್ಸವದಂದು ರಾಜ‌ಪಥದಲ್ಲಿ ಮೊಳಗಲಿದೆ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಪಠಣ

ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಪವಿತ್ರ ಪಠಣ ನವದೆಹಲಿಯ ರಾಜಪಥದಲ್ಲಿ ಪ್ರತಿಧ್ವನಿಸಲಿದೆ. ಭಾರತದ ಅತ್ಯಂತ ಬಲಶಾಲಿ ಪಡೆಯಲ್ಲಿ ಒಂದಾದ 861 ಬ್ರಹ್ಮೋಸ್ ರೆಜಿಮೆಂಟ್ ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಆಚರಣೆಗಳಲ್ಲಿ ಪಾಲ್ಗೊಳ್ಳಲಿದ್ದು, ಭಗವಾನ್ ಅಯ್ಯಪ್ಪನಿಗೆ ಅಮೋಘ ಪ್ರಾರ್ಥನೆಯನ್ನು ಸಲ್ಲಿಸಲು...

Read More

MSMEಗಳ ಬಾಕಿಯನ್ನು 45 ದಿನಗಳಲ್ಲಿ ಪಾವತಿಸುವುದನ್ನು ಖಚಿತಪಡಿಸಲು ಕಾನೂನು: ಗಡ್ಕರಿ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ, ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಿತಿನ್ ಗಡ್ಕರಿ ಬುಧವಾರ ಎಂಎಸ್ಎಂಇಗಳ ಬಾಕಿಯನ್ನು 45 ದಿನಗಳಲ್ಲಿ ಪಾವತಿಸುವುದು ಕಡ್ಡಾಯಗೊಳಿಸುವ ಕಾನೂನನ್ನು ತರಲು ಕೇಂದ್ರ ಸರ್ಕಾರ ಎದುರು ನೋಡುತ್ತಿದೆ ಎಂದಿದ್ದಾರೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ...

Read More

2022 ರ ಆಗಸ್ಟ್ 15 ರೊಳಗೆ ದೇಶದ ಪ್ರತಿಯೊಬ್ಬ ನಾಗರಿಕರಿಗೂ ವಸತಿ ಸಿಗಲಿದೆ: ಅಮಿತ್‌ ಶಾ

ಗಾಂಧಿನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು 2022 ರ ಆಗಸ್ಟ್ 15 ರೊಳಗೆ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಮನೆ ಒದಗಿಸುತ್ತದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ....

Read More

ಕೋಬ್ರಾ ಕಮಾಂಡೋದಲ್ಲಿ ಮಹಿಳಾ ಸಿಬ್ಬಂದಿಯನ್ನು ಸೇರ್ಪಡೆಗೊಳಿಸಲಿದೆ ಸಿಆರ್‌ಪಿಎಫ್

ನವದೆಹಲಿ: ಸಿಆರ್‌ಪಿಎಫ್ ತನ್ನ ವಿಶೇಷ ಜಂಗಲ್ ವಾರ್‌ಫೇರ್ ಕಮಾಂಡೋ ಫೋರ್ಸ್ ಕೋಬ್ರಾದಲ್ಲಿ ಮಹಿಳಾ ಸಿಬ್ಬಂದಿಯನ್ನು ಸೇರ್ಪಡೆಗೊಳಿಸುತ್ತಿದೆ ಎಂದು ಪಡೆಯ ಮುಖ್ಯಸ್ಥ ಎ ಪಿ ಮಹೇಶ್ವರಿ ಗುರುವಾರ ತಿಳಿಸಿದ್ದಾರೆ. ಗುಪ್ತಚರ ಆಧಾರಿತ ಜಂಗಲ್ ವಾರ್‌ಫೇರ್ ಕಾರ್ಯಾಚರಣೆಗಳನ್ನು ಕೈಗೊಳ್ಳಲು 2009 ರಲ್ಲಿ ಸಿಆರ್‌ಪಿಎಫ್ ಅಡಿಯಲ್ಲಿ...

Read More

Recent News

Back To Top