News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಖಾದಿ ಪ್ರಾಕೃತಿಕ್ ಪೇಯಿಂಟ್’ ಬಿಡುಗಡೆ ಮಾಡಿದ ನಿತಿನ್‌ ಗಡ್ಕರಿ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ಎಂಎಸ್‌ಎಂಇ ಸಚಿವ ನಿತಿನ್ ಗಡ್ಕರಿ ಅವರು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಅಭಿವೃದ್ಧಿಪಡಿಸಿದ ನವೀನ ಹೊಸ ವಾಲ್ ಪೇಯಿಂಟ್‌ ಅನ್ನು ಮಂಗಳವಾರ ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿದ್ದಾರೆ. ಸೂಕ್ಷ್ಮ, ಸಣ್ಣ ಮತ್ತು...

Read More

ನ್ಯಾಷನಲ್‌ ಪಾರ್ಕ್, ಝೂಗಳಿಗೆ ಪ್ರತಿವರ್ಷ ಶ್ರೇಯಾಂಕ ಮತ್ತು ಪ್ರಶಸ್ತಿ ನೀಡಲು ನಿರ್ಧಾರ

ನವದೆಹಲಿ: 2021 ರಿಂದ 10 ಅತ್ಯುತ್ತಮ ರಾಷ್ಟ್ರೀಯ ಉದ್ಯಾನಗಳು, ಐದು ಕರಾವಳಿ ಮತ್ತು ಸಾಗರ ಉದ್ಯಾನವನಗಳು ಮತ್ತು ದೇಶದ ಅಗ್ರ ಐದು ಮೃಗಾಲಯಗಳಿಗೆ ಪ್ರತಿ ವರ್ಷ ಶ್ರೇಯಾಂಕ ಮತ್ತು ಪ್ರಶಸ್ತಿ ನೀಡಲಾಗುವುದು ಎಂದು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ಹೇಳಿದ್ದಾರೆ....

Read More

ಮಹಿಳಾ ಉದ್ಯಮಶೀಲತೆ ವೇದಿಕೆಗಾಗಿ ನೀತಿ ಆಯೋಗದ ಜೊತೆ ಫ್ಲಿಪ್‌ಕಾರ್ಟ್ ಪಾಲುದಾರಿಕೆ

ನವದೆಹಲಿ:  ಮಹಿಳಾ ಉದ್ಯಮಶೀಲತೆ ವೇದಿಕೆಯನ್ನು ಪ್ರಾರಂಭಿಸಲು ನೀತಿ ಆಯೋಗದ ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ ಎಂದು ವಾಲ್ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಸೋಮವಾರ ತಿಳಿಸಿದೆ. ವುಮೆನ್‌ ಎಂಟರ್‌ಪ್ರನರ್‌ಶಿಪ್ ಪ್ಲಾಟ್‌ಫಾರ್ಮ್ (ಡಬ್ಲ್ಯುಇಪಿ) ಈ ರೀತಿಯ ಮೊದಲ ಏಕೀಕೃತ ಪ್ರವೇಶ ಪೋರ್ಟಲ್ ಆಗಿದ್ದು, ಇದು ಭಾರತದ ವಿವಿಧ ಭಾಗಗಳ ಮಹಿಳೆಯರನ್ನು ತಮ್ಮ ಉದ್ಯಮಶೀಲತೆಯ ಆಕಾಂಕ್ಷೆಗಳನ್ನು...

Read More

ಜ.14ರಂದು ಕೋವಿಡ್‌-19 ಮೂಲ ತಿಳಿಯಲು ವುಹಾನ್‌ಗೆ ತೆರಳಲಿದೆ WHO ತಂಡ

  ನವದೆಹಲಿ: ಚೀನಾದ ಕೊರೋನಾ ವೈರಸ್ ಸಾಂಕ್ರಾಮಿಕದ ಮೂಲದ ಬಗ್ಗೆ ತನಿಖೆ ನಡೆಸಲು ಜನವರಿಯಲ್ಲಿ ಚೀನಾದ ವುಹಾನ್‌ಗೆ ತಂಡವನ್ನು ಕಳುಹಿಸುವುದಾಗಿ ವಿಶ್ವ ಆರೋಗ್ಯ ಸಂಸ್ಥೆ  ಬುಧವಾರ ದೃಢಪಡಿಸಿದೆ. ಕೊರೋನಾ ವೈರಸ್ ಸಾಂಕ್ರಾಮಿಕವು ವುಹಾನ್‌ನಲ್ಲಿ ಹುಟ್ಟಿಕೊಂಡಿತ್ತು. ಆಂತರಿಕ ಚೀನೀ ಸರ್ಕಾರದ ದಾಖಲೆಗಳು ಚೀನಾದ ಕೊರೊನಾವೈರಸ್ ಪ್ರಕರಣವನ್ನು...

Read More

ಲಸಿಕೆ ಖರೀದಿ ಒಪ್ಪಂದಕ್ಕೆ ಸೀರಮ್ ಸಂಸ್ಥೆ ಮತ್ತು ಸರ್ಕಾರ ಸಹಿ: ಪ್ರತಿ ಡೋಸ್‌ಗೆ 200 ರೂ.

ನವದೆಹಲಿ: ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕಾ ಕೇಂದ್ರದಿಂದ ಖರೀದಿ ಆರ್ಡರ್‌ ಅನ್ನು ಸ್ವೀಕರಿಸಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಸಂಸ್ಥೆ ಸೋಮವಾರ ತಿಳಿಸಿದೆ. ಲಸಿಕೆ ಪ್ರತಿ ಡೋಸ್‌ಗೆ 200 ರೂ.ಗೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿಯ ಪ್ರಕಾರ, ಸೀರಮ್ ಇನ್ಸ್ಟಿಟ್ಯೂಟ್‌ನೊಂದಿಗೆ 11...

Read More

ಭಾರತೀಯ ನೌಕಾಪಡೆ ಇಂದಿನಿಂದ ಆಯೋಜಿಸುತ್ತಿದೆ ʼಸೀ ವಿಜಿಲ್-21ʼ ಸಮರಭ್ಯಾಸ

ನವದೆಹಲಿ: ಭಾರತೀಯ ನೌಕಾಪಡೆಯು ಇಂದಿನಿಂದ  ಅತಿದೊಡ್ಡ ಕರಾವಳಿ ರಕ್ಷಣಾ ಸಮರಭ್ಯಾಸ ʼಸೀ ವಿಜಿಲ್ -21ʼ ನ ಎರಡನೇ ಆವೃತ್ತಿಯನ್ನು ಆಯೋಜಿಸುತ್ತಿದೆ. ಮೊದಲ  ಆವೃತ್ತಿಯನ್ನು 2019 ರ ಜನವರಿಯಲ್ಲಿ ನಡೆಸಲಾಯಿತು. ಎರಡು ದಿನಗಳ ದ್ವೈವಾರ್ಷಿಕ ಪ್ಯಾನ್-ಇಂಡಿಯಾ ಕರಾವಳಿ ರಕ್ಷಣಾ ಸಮರಭ್ಯಾಸವನ್ನು ಸಂಪೂರ್ಣ 7,516 ಕಿಲೋಮೀಟರ್ ಉದ್ದದ ಕರಾವಳಿಯುದ್ದಕ್ಕೂ...

Read More

ಸೀರಮ್ ಇನ್‌ಸ್ಟಿಟ್ಯೂಟ್‌ನಿಂದ ಹೊರಟ ಲಸಿಕೆ, ಭಾರತದ 13 ಸ್ಥಳಗಳಿಗೆ ರವಾನೆ

ನವದೆಹಲಿ: ಕೋವಿಶೀಲ್ಡ್ ಲಸಿಕೆಗಳ ಮೊದಲ ರವಾನೆಯು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಪುಣೆ ವಿಮಾನ ನಿಲ್ದಾಣಕ್ಕೆ ಹೊರಟಿದೆ. ಅಲ್ಲಿಂದ ರಾಷ್ಟ್ರವ್ಯಾಪಿ ಅದು ಪೂರೈಕೆ ಆಗಲಿದೆ. ಲಸಿಕಾ ಕಾರ್ಯಕ್ರಮ ಆರಂಭಕ್ಕೂ ಮುನ್ನ ವಿತರಣಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಬೇಕಾಗಿದೆ . ಲಸಿಕೆ ಸಾಗಾಣೆಯೊಂದಿಗೆ ಕರೋನವೈರಸ್...

Read More

ಸ್ವಾಮಿ ವಿವೇಕಾನಂದರ ಚಿಂತನೆಗಳು ಮತ್ತು ಆದರ್ಶಗಳನ್ನು ಎಲ್ಲೆಡೆ ಹರಡೋಣ: ಮೋದಿ

ನವದೆಹಲಿ: ʼವೇದಾಂತ ಕೇಸರಿʼ ಎಂದೇ ಕರೆಯಲ್ಪಡುವ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ವಿವೇಕಾನಂದರ ಜಯಂತಿಯನ್ನು ಪ್ರತಿ ವರ್ಷ ʼರಾಷ್ಟ್ರೀಯ ಯುವ ದಿನʼವಾಗಿ ಆಚರಣೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವಾಮಿ ವಿವೇಕಾನಂದರ ಜಯಂತಿಯ ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟ್‌ ಮಾಡಿರುವ ಮೋದಿ, “ಸ್ವಾಮಿ...

Read More

ಗಣರಾಜ್ಯೋತ್ಸವದಂದು ಗಾಲ್ವಾನ್‌ ಹುತಾತ್ಮರಿಗೆ ಮರಣೋತ್ತರ ಗೌರವಾರ್ಪಣೆ

  ನವದೆಹಲಿ: ಈ ಗಣರಾಜ್ಯೋತ್ಸವದಂದು ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಪೀಪಲ್ ಲಿಬರೇಶನ್ ಆರ್ಮಿ ಜೊತೆಗಿನ ಕಾದಾಟದಲ್ಲಿ  ದೇಶವನ್ನು ರಕ್ಷಿಸುತ್ತಾ  ಹುತಾತ್ಮರಾದ ಕೆಚ್ಚೆದೆಯ ವೀರರನ್ನು ಭಾರತ ಗೌರವಿಸಲಿದೆ ಎಂದು ಮೂಲಗಳು ತಿಳಿಸಿವೆ. 16 ಬಿಹಾರ ಬೆಟಾಲಿಯನ್‌ನ ಕರ್ನಲ್ ಬಿ ಸಂತೋಷ್ ಬಾಬು ಸೇರಿದಂತೆ...

Read More

ಭಾರತದ ಆರ್ಥಿಕತೆ 2021ರಲ್ಲಿ ಚೇತರಿಕೆಯ ನಿರ್ಣಾಯಕ ಚಿಹ್ನೆ ತೋರಿಸುತ್ತಿದೆ: ಅಸ್ಸೋಚಾಮ್

ನವದೆಹಲಿ: ಭಾರತದ ಆರ್ಥಿಕತೆಯು 2021 ರಲ್ಲಿ ಚೇತರಿಕೆಯ ನಿರ್ಣಾಯಕ ಚಿಹ್ನೆಗಳನ್ನು ತೋರಿಸುತ್ತಿದೆ. ಗ್ರಾಹಕರ ವಿಶ್ವಾಸ, ದೃಢವಾದ ಹಣಕಾಸು ಮಾರುಕಟ್ಟೆಗಳು, ಉತ್ಪಾದನೆಯಲ್ಲಿ ಏರಿಕೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ರಫ್ತುದಾರರು ತೋರಿಸುತ್ತಿರುವ ಧೈರ್ಯದ ಮನೋಭಾವ ಇದಕ್ಕೆ ಕಾರಣ ಎಂದು ಅಸ್ಸೋಚಾಮ್ ಭಾನುವಾರ ಹೇಳಿದೆ. ಕೋವಿಡ್...

Read More

Recent News

Back To Top