News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

‌ಸೇನೆಯ ಸಹಾಯಕ್ಕಾಗಿ SeHAT-OPD ಪೋರ್ಟಲ್ ಪ್ರಾರಂಭಿಸಿದ ರಾಜನಾಥ್‌ ಸಿಂಗ್

ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ಸರ್ವೀಸಸ್ ಇ-ಹೆಲ್ತ್ ಅಸಿಸ್ಟೆನ್ಸ್ & ಟೆಲಿ-ಕನ್ಸಲ್ಟೇಶನ್ (ಸೆಹತ್) ಒಪಿಡಿ ಪೋರ್ಟಲ್ʼ ಅನ್ನು ಪ್ರಾರಂಭಿಸಿದರು. “SeHAT-OPD ಪೋರ್ಟಲ್ ಅನ್ನು ಪ್ರಾರಂಭಿಸುವುದರಿಂದ ಟೆಲಿಮೆಡಿಸಿನ್ ಸೇವೆಗಳನ್ನು ಒದಗಿಸಲು ಸಶಸ್ತ್ರ ಪಡೆಗಳಿಗೆ...

Read More

4 ಹೆರಾನ್ ಟಿಪಿ ಡ್ರೋನ್‌ಗಳನ್ನು ಇಸ್ರೇಲ್‌ನಿಂದ ಗುತ್ತಿಗೆಗೆ ಪಡೆಯಲಿದೆ ಭಾರತ

ನವದೆಹಲಿ: ಭಾರತೀಯ ಸೇನೆಯು ಶೀಘ್ರದಲ್ಲೇ ನಾಲ್ಕು ಹೆರಾನ್ ಟಿಪಿ ಡ್ರೋನ್‌ಗಳನ್ನು ಇಸ್ರೇಲ್‌ನಿಂದ ಗುತ್ತಿಗೆಗೆ ಪಡೆಯಲಿದೆ, ಇದನ್ನು ದೀರ್ಘ ಕಣ್ಗಾವಲು ಕಾರ್ಯಗಳಿಗಾಗಿ ಚೀನಾದೊಂದಿಗಿನ ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾಗುತ್ತಿದೆ  ಎಂದು ಮೂಲಗಳು ತಿಳಿಸಿವೆ. ರಫೆಲ್ (14 ಮೀಟರ್)ನಷ್ಟೇ ಉದ್ದ ಇರುವ ಮತ್ತು ಇದಕ್ಕಿಂತ...

Read More

ಭಾರತದ ಹೊಸ ಐಟಿ ನಿಯಮಗಳನ್ನು ಪಾಲಿಸಲು ಗೂಗಲ್‌ ಬದ್ಧ: ಸುಂದರ್‌ ಪಿಚ್ಚೈ

ನವದೆಹಲಿ:  ಮೇ 26 ರಿಂದ  ಜಾರಿಗೆ ಬಂದ ಭಾರತದ ಹೊಸ ಐಟಿ ನಿಯಮಗಳನ್ನು ಅನುಸರಿಸಲು ಸರ್ಚ್‌ ಇಂಜಿನ್‌ ದಿಗ್ಗಜ ಗೂಗಲ್‌  ಬದ್ಧವಾಗಿದೆ ಎಂದು ಅದರ ಸಿಇಓ ಸುಂದರ್‌ ಪಿಚ್ಚೈ ಹೇಳಿದ್ದಾರೆ. “ಇದು ಆರಂಭಿಕ ದಿನಗಳು ಮತ್ತು ನಮ್ಮ ಸ್ಥಳೀಯ ತಂಡಗಳು ಈ...

Read More

ಕೋವಿಶೀಲ್ಡ್, ಕೊವ್ಯಾಕ್ಸಿನ್‌ ಲಸಿಕೆಗಳ ಪರಿಣಾಮಕಾರಿತ್ವ ಅಧ್ಯಯನಕ್ಕೆ ಮುಂದಾದ ICMR

ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮುಂದಿನ ವಾರದಿಂದ ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವಾಕ್ಸಿನ್‌ ಲಸಿಕೆಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಅಧ್ಯಯನವನ್ನು ಪ್ರಾರಂಭಿಸಲಿದೆ. ದೇಶದಲ್ಲಿ ಈ ಲಸಿಕೆಗಳನ್ನು ನೀಡಲು ಪ್ರಾರಂಭಿಸಿದ ನಂತರ ಅದರ ಪರಿಣಾಮಕಾರಿತ್ವದ ಬಗ್ಗೆ ನಡೆಯುತ್ತಿರುವ...

Read More

ಶವಗಳ ಮೇಲೆ ರಾಜಕೀಯ ಮಾಡುವುದು ಕಾಂಗ್ರೆಸ್‌ ಶೈಲಿ: ರಾಹುಲ್‌ಗೆ ಸಚಿವರ ತಿರುಗೇಟು

ನವದೆಹಲಿ: ದೇಶದಲ್ಲಿ ಕೋವಿಡ್-19 ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆಯನ್ನು ಕೇಂದ್ರ ಸರ್ಕಾರವು ಕಡಿಮೆ ಮಾಡಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು  ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಗಾಂಧಿಯವರಿಗೆ ತೀಕ್ಷ್ಣ ಉತ್ತರವನ್ನು ನೀಡಿದ...

Read More

12 ವರ್ಷ ಮತ್ತು ಮೇಲ್ಪಟ್ಟವರಿಗೆ ನಮ್ಮ ಲಸಿಕೆ ಸೂಕ್ತ: ಕೇಂದ್ರಕ್ಕೆ ಫಿಝರ್‌ ಕಂಪನಿ

ನವದೆಹಲಿ: ಅಮೆರಿಕದ  ಔಷಧೀಯ ದಿಗ್ಗಜ ಫಿಝರ್ ತನ್ನ ಕೋವಿಡ್ -19 ಲಸಿಕೆಯು 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸೂಕ್ತವಾಗಿದೆ ಮತ್ತು ಒಂದು ತಿಂಗಳವರೆಗೆ ಇದನ್ನು 2-8 ಡಿಗ್ರಿಗಳಲ್ಲಿ  ಸಂಗ್ರಹಿಸಿಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಫಿಝರ್ ಅಧಿಕಾರಿಗಳು ಮತ್ತು...

Read More

ಫ್ರೆಂಚ್ ಅಧ್ಯಕ್ಷರೊಂದಿಗೆ ಮೋದಿ ಮಾತುಕತೆ: ಕೋವಿಡ್‌ ನೆರವಿಗಾಗಿ ಧನ್ಯವಾದ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಭಾರತದ ಕೋವಿಡ್‌ ಹೋರಾಟಕ್ಕೆ ಫ್ರಾನ್ಸ್ ನೀಡಿದ ಸಹಾಯಕ್ಕಾಗಿ  ಮೋದಿ  ಮ್ಯಾಕ್ರನ್ ಅವರಿಗೆ ಧನ್ಯವಾದ ಅರ್ಪಿಸಿದರು. ನಾಯಕರು ಪರಸ್ಪರ ಆಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ...

Read More

ಆಯುಷ್ ಕ್ಲಿನಿಕಲ್ ಕೇಸ್ ರೆಪೊಸಿಟರಿ ಪೋರ್ಟಲ್‌ಗೆ ಇಂದು ಚಾಲನೆ

ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜ್ಜು ಅವರು ಆಯುಷ್ ಕ್ಲಿನಿಕಲ್ ಕೇಸ್ ರೆಪೊಸಿಟರಿ ಪೋರ್ಟಲ್ ಮತ್ತು ಆಯುಷ್ ಸಂಜೀವನಿ ಆ್ಯಪ್‌ನ ಮೂರನೇ ಆವೃತ್ತಿಯನ್ನು ಇಂದು ವರ್ಚುವಲ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಿದ್ದಾರೆ. ಆಯುಷ್ ಕ್ಲಿನಿಕಲ್ ರೆಪೊಸಿಟರಿ ಪೋರ್ಟಲ್ ಆಯುಷ್ ವೈದ್ಯರು ಮತ್ತು ಸಾರ್ವಜನಿಕರಿಗೆ...

Read More

1.77 ಕೋಟಿ ಕೋವಿಡ್ ಲಸಿಕೆ ಇನ್ನೂ ರಾಜ್ಯಗಳ ಬಳಿ ಲಭ್ಯವಿದೆ: ಕೇಂದ್ರ

ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, 1.77 ಕೋಟಿ ಕೋವಿಡ್ ಲಸಿಕೆ ಪ್ರಮಾಣಗಳು ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿಯ ಪ್ರದೇಶಗಳ ಬಳಿ ಲಭ್ಯವಿದ್ದು, ಜನರಿಗೆ ಅವುಗಳನ್ನು ಇನ್ನಷ್ಟೇ ನೀಡಬೇಕಿದೆ. ಕೇಂದ್ರ ಸರ್ಕಾರ ಈವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ...

Read More

ಇದುವರೆಗೆ‌ ಭಾರತದಲ್ಲಿ ನೀಡಿದ ಒಟ್ಟು ಕೋವಿಡ್ ಲಸಿಕೆ ಡೋಸ್ 20.6 ಕೋಟಿ

ನವದೆಹಲಿ: ಭಾರತವು ಇಲ್ಲಿಯವರೆಗೆ 20.6 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ಫಲಾನುಭವಿಗಳಿಗೆ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳ ಒಳಗೆ 20. 39 ಲಕ್ಷ ಲಸಿಕೆ ಪ್ರಮಾಣವನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಕೋವಿಡ್-19 ವ್ಯಾಕ್ಸಿನೇಷನ್‌ನ ಉದಾರೀಕರಣ...

Read More

Recent News

Back To Top