News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಾ.12ರಂದು ಐತಿಹಾಸಿಕ ದಂಡಿ ಯಾತ್ರೆಯ ಮರುಸೃಷ್ಟಿಗೆ ಚಾಲನೆ ನೀಡಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿಯವರ ಐತಿಹಾಸಿಕ ದಂಡಿ ಯಾತ್ರೆಯ ಮರುಸೃಷ್ಟಿಗೆ ಅಹಮದಾಬಾದ್‌ನ ಸಬರಮತಿ ಆಶ್ರಮದಿಂದ ಶುಕ್ರವಾರ ಚಾಲನೆ ನೀಡಲಿದ್ದಾರೆ. ಐತಿಹಾಸಿಕ ದಂಡಿ ಯಾತ್ರೆಯ 386 ಕಿಲೋಮೀಟರ್ ಮೂಲ ಮಾರ್ಗದ ಮೂಲಕ ಸಾಗಿ ಸಬರಮತಿ ಆಶ್ರಮದಿಂದ ದಕ್ಷಿಣ ಗುಜರಾತ್‌ನ...

Read More

ಜಲ ಜೀವನ್ ಮಿಷನ್: ಇದುವರೆಗೆ 3.77 ಕೋಟಿ ಗ್ರಾಮೀಣ ಕುಟುಂಬಗಳಿಗೆ ನೀರಿನ ಸಂಪರ್ಕ

ನವದೆಹಲಿ: ಜಲ ಜೀವನ್ ಮಿಷನ್  ಅಡಿಯಲ್ಲಿ ಸುಮಾರು 3.77 ಕೋಟಿ ಗ್ರಾಮೀಣ ಕುಟುಂಬಗಳು ನೀರಿನ ಸಂಪರ್ಕವನ್ನು ಪಡೆದುಕೊಂಡಿವೆ ಎಂದು ಕೇಂದ್ರ ಮಂಗಳವಾರ ತಿಳಿಸಿದೆ. ಗ್ರಾಮೀಣ ಪ್ರದೇಶದ ಏಳು ಕೋಟಿ ಕುಟುಂಬಗಳಿಗೆ ಈಗ ಪೈಪ್ ನೀರಿನ ಸಂಪರ್ಕವಿದೆ ಎಂದು ಜಲ ಶಕ್ತಿ ಸಚಿವಾಲಯ...

Read More

ಮೋದಿ, ಜಪಾನ್‌ ಪಿಎಂ ನಡುವೆ ಜಾಗತಿಕ, ಪ್ರಾದೇಶಿಕ ವಿಷಯಗಳ ಬಗ್ಗೆ ಮಹತ್ವದ ಚರ್ಚೆ

ನವದೆಹಲಿ: ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವದ ಪ್ರಗತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಜಪಾನಿನ ಪ್ರಧಾನಿ ಸುಗಾ ಯೋಶಿಹೈಡ್ ಅವರೊಂದಿಗೆ ನಿನ್ನೆ ಫಲಪ್ರದ ಸಂಭಾಷಣೆ ನಡೆಸಿದರು. ಪರಸ್ಪರ ನಂಬಿಕೆ ಮತ್ತು ಹಂಚಿಕೆಯ ಮೌಲ್ಯಗಳಿಂದ ಮಾರ್ಗದರ್ಶಿಸಲ್ಪಟ್ಟ ಕಳೆದ ಕೆಲವು...

Read More

ಪಾಕಿಸ್ಥಾನಕ್ಕೆ 4.5 ಕೋಟಿ ಡೋಸ್ ʼಮೇಡ್‌ ಇನ್‌ ಇಂಡಿಯಾʼ ಲಸಿಕೆ ನೀಡಲಿದೆ ಭಾರತ

ನವದೆಹಲಿ: ಲಸಿಕೆ ಮೈತ್ರಿ GAVI ಯೊಂದಿಗಿನ ಒಪ್ಪಂದದ ಪ್ರಕಾರ, ಭಾರತವು 4.5 ಕೋಟಿ ಡೋಸ್ ಮೇಡ್‌ ಇನ್‌ ಇಂಡಿಯಾ ಕೋವಿಡ್ -19 ಲಸಿಕೆಗಳನ್ನು ಪಾಕಿಸ್ಥಾನಕ್ಕೆ ಕಳುಹಿಸಿಕೊಡಲಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. GAVI ಎನ್ನುವುದು ಸಾರ್ವಜನಿಕ-ಖಾಸಗಿ ಜಾಗತಿಕ ಆರೋಗ್ಯ...

Read More

ಉತ್ತರಾಖಂಡ ಸಿಎಂ ಸ್ಥಾನಕ್ಕೆ ಬಿಜೆಪಿ ಸಂಸದ ತಿರಥ್ ​​ಸಿಂಗ್ ರಾವತ್ ಆಯ್ಕೆ

ನವದೆಹಲಿ: ಬಿಜೆಪಿ ಸಂಸದ  ಉತ್ತರಾಖಂಡದ ಹೊಸ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನಿನ್ನೆ ಸಿಎಂ ಸ್ಥಾನದಿಂದ ಕೆಳಗಿಳಿದಿರುವ ತ್ರಿವೇಂದ್ರ ಸಿಂಗ್ ರಾವತ್ ಇಂದು ಘೋಷಿಸಿದ್ದಾರೆ. 56 ವರ್ಷದ ತಿರಥ್ ಸಿಂಗ್ ರಾವತ್ ಬಿಜೆಪಿ ಸಂಸದ. ಅವರು 2013-15ರಲ್ಲಿ ಉತ್ತರಾಖಂಡದಲ್ಲಿ ಬಿಜೆಪಿ ಪಕ್ಷದ ಮುಖ್ಯಸ್ಥರಾಗಿದ್ದರು ಮತ್ತು...

Read More

ಭೂ ಮತ್ತು ಕಡಲ ರಕ್ಷಣೆ ಹೆಚ್ಚಿಸಲು ಯುಎಸ್‌ನಿಂದ MQ-9B ಡ್ರೋನ್ ಖರೀದಿಸಲಿದೆ ಭಾರತ

ನವದೆಹಲಿ: ನೆರೆಯ ಚೀನಾ ಮತ್ತು ಪಾಕಿಸ್ಥಾನದೊಂದಿಗೆ ಉದ್ವಿಗ್ನತೆ ನಿರಂತರವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ಸಮುದ್ರ ಮತ್ತು ಭೂ ರಕ್ಷಣೆಯನ್ನು ಹೆಚ್ಚಿಸಲು ಮುಂದಾಗಿದ್ದು, ಇದಕ್ಕಾಗಿ ಯುಎಸ್‌ನಿಂದ 30 ಸಶಸ್ತ್ರ ಡ್ರೋನ್‌ಗಳನ್ನು ಖರೀದಿಸಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಸ್ಯಾನ್ ಡಿಯಾಗೋ ಮೂಲದ ಜನರಲ್...

Read More

CISF ರೈಸಿಂಗ್‌ ಡೇ: ರಾಷ್ಟ್ರೀಯ ಸುರಕ್ಷತೆಯಲ್ಲಿ CISF ಪಾತ್ರವನ್ನು ಶ್ಲಾಘಿಸಿದ ಮೋದಿ

ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ತನ್ನ 52 ನೇ ರೈಸಿಂಗ್ ದಿನವನ್ನು ಇಂದು ಆಚರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಡೆಗೆ ಶುಭ ಹಾರೈಸಿದ್ದಾರೆ ಮತ್ತು ಭಾರತದ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಅದರ ಸಿಬ್ಬಂದಿ ವಹಿಸುತ್ತಿರುವ ಪಾತ್ರವನ್ನು ಶ್ಲಾಘಿಸಿದ್ದಾರೆ....

Read More

ನೌಕಾಪಡೆಗೆ ನಿಯೋಜನೆಗೊಂಡ ಜಲಾಂತರ್ಗಾಮಿ ನೌಕೆ ಐಎನ್ಎಸ್ ಕಾರಂಜ್

ಮುಂಬಯಿ: ಭಾರತದ ಮೂರನೇ ಸ್ಕಾರ್ಪೀನ್ ದರ್ಜೆಯ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆ ಐಎನ್ಎಸ್ ಕಾರಂಜ್ ಅನ್ನು ಮುಂಬೈನಲ್ಲಿ ಭಾರತೀಯ ನೌಕಾಪಡೆಗೆ ಬುಧವಾರ ನಿಯೋಜಿಸಲಾಯಿತು. ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆಯನ್ನು ಮುಂಬೈನ ಭಾರತೀಯ ನೌಕಾಪಡೆಗೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ಅಡ್ಮಿರಲ್...

Read More

ಲಸಿಕೆ ಪಡೆದ ದೇಶದ ಅತೀ ಹಿರಿಯ ಮಹಿಳೆ ಬೆಂಗಳೂರಿನ 103 ವರ್ಷದ ಕಾಮೇಶ್ವರಿ

ಬೆಂಗಳೂರು:  103 ವರ್ಷದ ಮಹಿಳೆ‌ ಬೆಂಗಳೂರಿನಲ್ಲಿ ತನ್ನ ಮೊದಲ ಡೋಸ್ ಕೋವಿಡ್ -19 ಲಸಿಕೆ ಪಡೆದಿದ್ದು, ಇವರು ವೈರಸ್ ವಿರುದ್ಧ ಚುಚ್ಚುಮದ್ದನ್ನು ಪಡೆದ ಭಾರತದ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. “103 ವರ್ಷದ ಜೆ. ಕಾಮೇಶ್ವರಿ ಅವರು ಮಂಗಳವಾರ ...

Read More

ಒಟ್ಟು 42 ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ನಿಷೇಧಿಸಲ್ಪಟ್ಟಿವೆ

ನವದೆಹಲಿ: ವಿವಿಧ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಲಷ್ಕರ್-ಎ-ತೋಯ್ಬಾ ಮತ್ತು ಜೈಶ್-ಎ-ಮೊಹಮ್ಮದ್‌ನಂತಹ ಒಟ್ಟು 42 ಭಯೋತ್ಪಾದಕ ಸಂಘಟನೆಗಳನ್ನು ಸರ್ಕಾರ ನಿಷೇಧಿಸಿದೆ, ಈ ಸಂಘಟನೆಗಳು ಗಡಿಯಾಚೆಯಿಂದ ಪ್ರಾಯೋಜಿಸಲ್ಪಡುತ್ತಿವೆ ಎಂದು ಮಂಗಳವಾರ ಲೋಕಸಭೆಗೆ ಸರ್ಕಾರ ತಿಳಿಸಿದೆ. 2018 ಮತ್ತು 2020 ರ ನಡುವೆ ಜಮ್ಮು ಮತ್ತು...

Read More

Recent News

Back To Top