News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕುಂಭಮೇಳ: ಹರಿದ್ವಾರದಲ್ಲಿ ಉನ್ನತ ಆರೋಗ್ಯ ಅಧಿಕಾರಿಗಳ ತಂಡ ನಿಯೋಜನೆ

ಹರಿದ್ವಾರ: ಏಪ್ರಿಲ್ 1 ರಿಂದ ಪ್ರಾರಂಭವಾಗುವ ಕುಂಭ ಮೇಳದಲ್ಲಿನ ವೈದ್ಯಕೀಯ ಆರೈಕೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ಪರಿಶೀಲಿಸಲು ಕೇಂದ್ರವು ಹರಿದ್ವಾರದಲ್ಲಿ ಉನ್ನತ ಆರೋಗ್ಯ ಅಧಿಕಾರಿಗಳ ತಂಡವನ್ನು ಸೋಮವಾರ ನಿಯೋಜಿಸಿದೆ. “ಉನ್ನತ ಮಟ್ಟದ ಕೇಂದ್ರ ತಂಡದಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ...

Read More

ವೇದ ಘೋಷಗಳೊಂದಿಗೆ ಅಯೋಧ್ಯೆ ರಾಮ ಮಂದಿರದ ಅಡಿಪಾಯ ನಿರ್ಮಾಣ ಆರಂಭ

ಲಕ್ನೋ: ಅಯೋಧ್ಯೆಯ ಭವ್ಯ ರಾಮ ಮಂದಿರದ ಅಡಿಪಾಯ ನಿರ್ಮಾಣ ಕಾರ್ಯ ಆರಂಭವಾಗಿದೆ. ಸೋಮವಾರದಿಂದ ಅಯೋಧ್ಯೆಯಲ್ಲಿ ವೇದ ಮತ್ತು ವಾಸ್ತು ಆಚರಣೆಗಳ ನಂತರ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಗಳು ನಿರ್ಮಾಣ ಕಾರ್ಯವನ್ನು ಆರಂಭಿಸಿದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್,...

Read More

LIC ಅನ್ನು ಖಾಸಗೀಕರಣಗೊಳಿಸಲಾಗುತ್ತಿಲ್ಲ: ಕೇಂದ್ರದ ಸ್ಪಷ್ಟನೆ

ನವದೆಹಲಿ: ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ವನ್ನು ಖಾಸಗೀಕರಣಗೊಳಿಸಲಾಗುತ್ತಿಲ್ಲ ಎಂದು ಸರ್ಕಾರ ಇಂದು ಸ್ಪಷ್ಟಪಡಿಸಿದೆ. ಲೋಕಸಭೆಯಲ್ಲಿ ಪ್ರಶ್ನಾವಳಿ ಸಮಯದಲ್ಲಿ ಪೂರಕ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಸಚಿವ ಅನುರಾಗ್ ಠಾಕೂರ್, ಸರ್ಕಾರವು ಪಾರದರ್ಶಕತೆ ಮತ್ತು ಮೌಲ್ಯಮಾಪನವನ್ನು ಸಾಧಿಸಲು ಐಪಿಒ ಅನ್ನು...

Read More

ರಾಷ್ಟ್ರೀಯ ಸಂಸ್ಥೆಗಳಾಗಿ 2 ಆಹಾರ ತಂತ್ರಜ್ಞಾನ ಸಂಸ್ಥೆಗಳು: ಮಸೂದೆಗೆ ರಾಜ್ಯಸಭೆ ಅಸ್ತು

ನವದೆಹಲಿ: ಹರಿಯಾಣದ ಕುಂಡ್ಲಿ ಮತ್ತು ತಮಿಳುನಾಡಿನ ತಂಜಾವೂರಿನಲ್ಲಿರುವ ಎರಡು ಆಹಾರ ತಂತ್ರಜ್ಞಾನ ಸಂಸ್ಥೆಗಳನ್ನು ರಾಷ್ಟ್ರೀಯ ಸಂಸ್ಥೆಗಳೆಂದು ಘೋಷಿಸುವ ಮಸೂದೆಗೆ ರಾಜ್ಯಸಭೆ ಸೋಮವಾರ ಅನುಮೋದನೆ ನೀಡಿದೆ. ರಾಜ್ಯಸಭೆಯು ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಮಸೂದೆ, 2019 ಅನ್ನು ಧ್ವನಿ ಮತದಿಂದ...

Read More

ಆಕ್ಸ್ಪರ್ಡ್‌ ಭಾರತೀಯ‌ ವಿದ್ಯಾರ್ಥಿನಿಗೆ ನಿಂದನೆ: ವಿಷಯ ಪ್ರಸ್ತಾಪಿಸುವುದಾಗಿ ಹೇಳಿದ ಜೈಶಂಕರ್

ನವದೆಹಲಿ : ಬ್ರಿಟನ್‌ನ ಆಕ್ಸ್ಫರ್ಡ್‌ನಲ್ಲಿ ಭಾರತೀಯ ವಿದ್ಯಾರ್ಥಿನಿಯ ಮೇಲೆ ವರ್ಣಬೇಧದ ಬಗ್ಗೆ ಸುಳ್ಳಾರೋಪದ ನಿಂದನೆಗಳನ್ನು ಮಾಡಿ ಆಕೆ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಲಾಗಿತ್ತು. ಉಡುಪಿಯ ರಶ್ಮಿ ಸಾಮಂತ್‌ ಅವರು ತಮ್ಮ ಅಧ್ಯಕ್ಷ ಪದವಿಗೆ ರಾಜಿನಾಮೆ ನೀಡಿದ ವಿದ್ಯಾರ್ಥಿನಿಯಾಗಿದ್ದಾರೆ....

Read More

ಕೇರಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಬಿಜೆಪಿಯ ಘಟಾನುಘಟಿಗಳು

ಕಾಸರಗೋಡು: ಈ ಬಾರಿಯ ಕೇರಳ ಚುನಾವಣೆ ಭಾರಿ ಸದ್ದು ಮಾಡುತ್ತಿದೆ, ಪಂಚರಾಜ್ಯ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವತ್ತ ಚಿತ್ತ ಹರಿಸಿರುವ ಬಿಜೆಪಿ ರಾಜ್ಯದಲ್ಲಿ ಮೇರು ನಾಯಕರನ್ನು ಅಭ್ಯರ್ಥಿಯನ್ನಾಗಿಸಿ ಕಣಕ್ಕಿಳಿಸಿದೆ. ಕೇರಳ ಭಾ.ಜ.ಪ ಅಧ್ಯಕ್ಷ ಕೆ. ಸುರೇಂದ್ರನ್‌ ಎರಡು ಸ್ಥಾನಗಳಲ್ಲಿ...

Read More

50 ಲಕ್ಷ ದಾಟಿದ ‘ಏಕತಾ ಪ್ರತಿಮೆʼಗೆ ಭೇಟಿಕೊಟ್ಟ ಪ್ರವಾಸಿಗರ ಸಂಖ್ಯೆ

ಅಹಮದಾಬಾದ್:  ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ನಿರ್ಮಾಣ ಮಾಡಲಾಗಿರುವ ʼಏಕತಾ ಪ್ರತಿಮೆ’ 2018 ರಲ್ಲಿ ಉದ್ಘಾಟನೆಯಾದ ನಂತರ ಪ್ರವಾಸಿಗರ ಸಂಖ್ಯೆ 50 ಲಕ್ಷ ಗಡಿ ದಾಟಿದೆ ಎಂದು ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಈ ಏಕತಾ ಪ್ರತಿಮೆ ಅಂತರರಾಷ್ಟ್ರೀಯ ಪ್ರವಾಸಿ...

Read More

ಮಾರ್ಚ್ 23-24ರಂದು ಭಾರತ, ಪಾಕ್ ಸಿಂಧೂ ಆಯುಕ್ತರ ನಡುವೆ ನವದೆಹಲಿಯಲ್ಲಿ ಸಭೆ

ನವದೆಹಲಿ: ಶಾಶ್ವತ ಸಿಂಧೂ ಆಯೋಗ (ಪಿಐಸಿ)ದ ವಾರ್ಷಿಕ ಸಭೆಗಾಗಿ ಭಾರತ ಮತ್ತು ಪಾಕಿಸ್ಥಾನದ ಸಿಂಧೂ ಆಯುಕ್ತರು ಮಾರ್ಚ್ 23-24ರಂದು ನವದೆಹಲಿಯಲ್ಲಿ ಸಭೆ ಸೇರಲಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಸಭೆಯ ಭಾರತೀಯ ನಿಯೋಗದ ನೇತೃತ್ವವನ್ನು ಸಿಂಧೂ ಆಯೋಗದ ಆಯುಕ್ತ  ಪ್ರದೀಪ್ ಕುಮಾರ್...

Read More

ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಉಚಿತ ಪಿವಿಸಿ ಕಾರ್ಡ್‌

ನವದೆಹಲಿ: ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಕನಿಷ್ಠ 11 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಸಿಸುವ ಆಯುಷ್ಮಾನ್ ಭಾರತ್-ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎ) ಫಲಾನುಭವಿಗಳು ಯುಟಿಐ ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಅಂಡ್ ಸರ್ವೀಸಸ್ ಲಿಮಿಟೆಡ್ (ಯುಟಿಐಐಟಿಎಸ್ಎಲ್) ಮೂಲಕ ಉಚಿತ ಪಿವಿಸಿ ಆಯುಷ್ಮಾನ್ ಕಾರ್ಡ್‌ಗಳನ್ನು...

Read More

ಒಲಿಂಪಿಕ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಫೆನ್ಸರ್ ಸಿ ಎ ಭವಾನಿ ದೇವಿ

ಚೆನ್ನೈ: ತಮಿಳುನಾಡಿನ ಸಿ ಎ ಭವಾನಿ ದೇವಿ ಅವರು ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಫೆನ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಪ್ರಿಲ್ 5, 2021 ರ ವೇಳೆಗೆ ವಿಶ್ವ ಶ್ರೇಯಾಂಕಗಳನ್ನು ಆಧರಿಸಿ ಏಷ್ಯಾ ಮತ್ತು ಓಷಿಯಾನಿಯಾ ಪ್ರದೇಶಕ್ಕೆ ಎರಡು...

Read More

Recent News

Back To Top