News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದು ಸೆರಾವೀಕ್ ಜಾಗತಿಕ ಇಂಧನ ‍& ಪರಿಸರ ನಾಯಕತ್ವ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಮೋದಿ

ನವದೆಹಲಿ: ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಸೆರಾವೀಕ್ ಜಾಗತಿಕ ಇಂಧನ ಮತ್ತು ಪರಿಸರ ನಾಯಕತ್ವ (CERAWeek global energy and environment leadership) ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಅಲ್ಲದೇ, ಕೇಂಬ್ರಿಡ್ಜ್ ಎನರ್ಜಿ ರಿಸರ್ಚ್ ಅಸೋಸಿಯೇಟ್ಸ್ ವೀಕ್ -2021 ನಲ್ಲಿ ಅವರು...

Read More

ಇಂಡೋ-ಟಿಬೆಟ್‌ ಗಡಿಯಲ್ಲಿ 3 ಮಾದರಿ ಗ್ರಾಮಗಳನ್ನು ಅಭಿವೃದ್ಧಿಪಡಿಸಲಿದೆ ಅರುಣಾಚಲ

ನವದೆಹಲಿ: ಅಂತರರಾಷ್ಟ್ರೀಯ ಗಡಿಗಳಲ್ಲಿ ಅಭಿವೃದ್ಧಿಯನ್ನು ಹೆಚ್ಚಿಸಲು, ಅರುಣಾಚಲ ಪ್ರದೇಶ ಸರ್ಕಾರ ಇಂಡೋ-ಟಿಬೆಟ್ ಗಡಿಯಲ್ಲಿ ಮೂರು ಮಾದರಿ ಗ್ರಾಮಗಳನ್ನು 30 ಕೋಟಿ ರೂಪಾಯಿಗಳ ವೆಚ್ಚದೊಂದಿಗೆ ಪ್ರಾಯೋಗಿಕ ಯೋಜನೆಯಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಗಡಿಯಲ್ಲಿ ಮೂರು ಮಾದರಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವ...

Read More

ಕಳೆದ ವಿತ್ತ ವರ್ಷದ ಮೊದಲ 9 ತಿಂಗಳು $67 ಬಿಲಿಯನ್ FDI ಪಡೆದಿದೆ ಭಾರತ

ನವದೆಹಲಿ: ಕಳೆದ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳುಗಳಲ್ಲಿ ಭಾರತವು 67 ಬಿಲಿಯನ್ ಯುಎಸ್ ಡಾಲರ್‌ಗಿಂತ ಹೆಚ್ಚಿನ ವಿದೇಶಿ ನೇರ ಹೂಡಿಕೆಗಳನ್ನು ಪಡೆದಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ 2020 ರ ಏಪ್ರಿಲ್ ನಿಂದ ಡಿಸೆಂಬರ್ ಅವಧಿಯಲ್ಲಿ ಎಫ್‌ಡಿಐ...

Read More

ಅತ್ಯುತ್ತಮ ವಾಸಯೋಗ್ಯ ನಗರಗಳಲ್ಲಿ ಅಗ್ರಸ್ಥಾನ ಪಡೆದ ಬೆಂಗಳೂರು 

ನವದೆಹಲಿ: ವಾಸ ಮಾಡಲು ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಪುಣೆಯನ್ನು ಹಿಂದಿಕ್ಕಿ ರಾಜ್ಯ ರಾಜಧಾನಿ ಬೆಂಗಳೂರು ಅತ್ಯುತ್ತಮ ನಗರವಾಗಿ ಹೊರಹೊಮ್ಮಿದೆ. 2020 ರಲ್ಲಿ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ದೇಶದಲ್ಲಿರುವ 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ 50 ಕ್ಕೂ ಹೆಚ್ಚು...

Read More

ಇ ಶ್ರೀಧರನ್ ಕೇರಳದಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿ

ತಿರುವನಂತಪುರಂ: ‘ಮೆಟ್ರೋ ಮ್ಯಾನ್’ ಎಂದು ಜನಪ್ರಿಯವಾಗಿರುವ ಇ ಶ್ರೀಧರನ್ ಅವರು ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಶ್ರೀಧರನ್ ಕಳೆದ ವಾರ ಬಿಜೆಪಿಗೆ ಸೇರಿದ್ದರು. ಪಕ್ಷಕ್ಕೆ...

Read More

ʼಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ 2023ʼಗೆ ಭಾರತ ಪ್ರಾಯೋಜಕತ್ವ: ಯುಎನ್‌ ನಿರ್ಣಯ

ನವದೆಹಲಿ: ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ  ಸಿರಿಧಾನ್ಯ ವರ್ಷದ ನಿರ್ಣಯವನ್ನು ಕೈಗೊಂಡ ಮತ್ತು ಅದನ್ನು ಸಹ-ಪ್ರಾಯೋಜಿಸಿದ ಎಲ್ಲ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂಬುದು ಗೌರವದ ವಿಷಯ, ಸಿರಿಧಾನ್ಯಗಳ ಸೇವನೆಯು ಪೋಷಣೆ, ಆಹಾರ ಸುರಕ್ಷತೆಯನ್ನು ಹೆಚ್ಚಿಸುತ್ತದೆ...

Read More

ತಮ್ಮ ಉದ್ಯೋಗಿಗಳ ಕೋವಿಡ್ ಲಸಿಕಾ ವೆಚ್ಚ ಭರಿಸಲಿವೆ ಇನ್ಫೋಸಿಸ್‌, ಅಕ್ಸೆಂಚರ್

ನವದೆಹಲಿ: ಐಟಿ ದಿಗ್ಗಜ ಇನ್ಫೋಸಿಸ್ , ಕನ್ಸಲ್ಟಿಂಗ್ ಮತ್ತು ಔಟ್‌ ಸೋರ್ಸಿಂಗ್‌  ಸೇವೆ ಒದಗಿಸುವ ಅಕ್ಸೆಂಚರ್ ಬುಧವಾರ ತಮ್ಮ ಉದ್ಯೋಗಿಗಳ‌ ಮತ್ತು ಅವರ ಹತ್ತಿರದ ಸಂಬಂಧಿಗಳ ಕೋವಿಡ್ ವ್ಯಾಕ್ಸಿನೇಷನ್ ವೆಚ್ಚವನ್ನು ಭರಿಸುವುದಾಗಿ ಘೋಷಿಸಿವೆ. “ಉದ್ಯೋಗಿಗಳು ಮತ್ತು ಅವರ ಹತ್ತಿರದ ಕುಟುಂಬ ಸದಸ್ಯರಿಗೆ...

Read More

ಹಜ್‌ಗೆ ತೆರಳುವವರಿಗೆ ಕೋವಿಡ್‌ ಲಸಿಕೆ ಕಡ್ಡಾಯಗೊಳಿಸಿದ ಸೌದಿ ಅರೇಬಿಯಾ

ನವದೆಹಲಿ: ಕೋವಿಡ್ -19 ವಿರುದ್ಧ ಲಸಿಕೆ ಹಾಕಿದವರಿಗೆ ಮಾತ್ರ ಈ ವರ್ಷ ಹಜ್‌ಗೆ ಆಗಮಿಸಲು ಅವಕಾಶ ನೀಡಲಾಗುವುದು ಎಂದು ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯ ಹೇಳಿದೆ ಎಂದು ಸೌದಿ ಪತ್ರಿಕೆ ಒಕಾಜ್ ವರದಿ ಮಾಡಿದೆ. “ಹಜ್‌ಗೆ ಬರಲು ಇಚ್ಛಿಸುವವರಿಗೆ ಕೋವಿಡ್-19 ಲಸಿಕೆ...

Read More

ಬ್ರಹ್ಮೋಸ್‌ ಕ್ಷಿಪಣಿ, ರಕ್ಷಣಾ ಸಲಕರಣೆಗಳನ್ನು ಪಿಲಿಫೈನ್ಸ್‌ಗೆ ನೀಡಲಿದೆ ಭಾರತ

ನವದೆಹಲಿ: ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳ ಸಂಭಾವ್ಯ ಪೂರೈಕೆ ಸೇರಿದಂತೆ ಮಿಲಿಟರಿ ಯಂತ್ರಾಂಶಗಳ ಬಗ್ಗೆ ಸರ್ಕಾರದಿಂದ ಸರ್ಕಾರಕ್ಕೆ ಒಪ್ಪಂದ ಮಾಡಿಕೊಳ್ಳಲು ಭಾರತ ಮತ್ತು ಪಿಲಿಫೈನ್ಸ್ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿವೆ. ರಕ್ಷಣಾ ಸಾಮಗ್ರಿಗಳು ಮತ್ತು ಸಲಕರಣೆಗಳ ಸಂಗ್ರಹಕ್ಕಾಗಿ “implementing arrangement”  ಸಹಿಯನ್ನು ಹಾಕಲಾಗಿದೆ...

Read More

NEKSRTC ಪ್ರಯತ್ನದ ಫಲವಾಗಿ ಶಾಲೆಗೆ ಸಂಚರಿಸಲಿದೆ ಸಂಚಾರಿ ಗ್ರಂಥಾಲಯ

ಕಲಬುರಗಿ : ಇಲ್ಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪುಸ್ತಕ ಜ್ಞಾನ ಹೆಚ್ಚಿಸಲು ಮತ್ತು ಹೆಚ್ಚಿನ ಆಯ್ಕೆಗಳಿರುವ ಸೌಲಭ್ಯವನ್ನು ಶಾಲಾ ಕಾಲೇಜುಗಳಿಗೆ ತಲುಪಿಸುವ ಉದ್ದೇಶದಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಸ್​ನ ಸಂಚಾರಿ ಲೈಬ್ರರಿಯನ್ನ ಆವಿಷ್ಕರಿಸಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಗ್ರಂಥಾಲಯದ...

Read More

Recent News

Back To Top