Date : Tuesday, 13-07-2021
ನವದೆಹಲಿ: ಈಶಾನ್ಯದ ಎಂಟು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಕೊರೋನಾ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮುಖೇನ ಸಭೆ ನಡೆಸಿದ್ದಾರೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ, ಸಿಕ್ಕಿಂ ಮುಖ್ಯಮಂತ್ರಿಗಳ ಜೊತೆಗೆ ಆಯಾಯ ರಾಜ್ಯದ...
Date : Tuesday, 13-07-2021
ನವದೆಹಲಿ: ಯುಎಸ್ ಮೂಲದ ಏರೋಸ್ಪೇಸ್ ಕಂಪೆನಿ ಬೋಯಿಂಗ್‌ನಿಂದ ಭಾರತೀಯ ನೌಕಾಪಡೆಯು 10 ನೇ ಆ್ಯಂಟಿ ಸಬ್‌ಮೆರಿನ್ ವಾರ್‌ಫೇರ್ ಏರ್‌ಕ್ರಾಫ್ಟ್ ಪಿ-8ಐ ಅನ್ನು ಸ್ವೀಕರಿಸಿದೆ. ಈ ಸಂಬಂಧ ನೌಕಾಪಡೆಯು ಹೇಳಿಕೆ ಬಿಡುಗಡೆ ಮಾಡಿದೆ. 2009 ರಲ್ಲಿ ರಕ್ಷಣಾ ಸಚಿವಾಲಯವು ಎಂಟು ಪಿ-8ಐ ಏರ್‌ಕ್ರಾಫ್ಟ್‌ಗಳ...
Date : Tuesday, 13-07-2021
ಹೈದರಾಬಾದ್: ನಗರದಲ್ಲಿ ಮೇ 14 ರಿಂದ ಆರಂಭವಾಗಿರುವ ಸ್ಪುಟ್ನಿಕ್ ವಿ ಲಸಿಕಾ ಕಾರ್ಯಕ್ರಮದ ಪ್ರಾಯೋಗಿಕ ಯೋಜನೆಯನ್ನು ದೇಶದ 50 ನಗರಗಳಿಗೆ ವಿಸ್ತರಣೆ ಮಾಡಲಾಗಿದೆ ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಲಿ. ತಿಳಿಸಿದೆ. ಮುಂದಿನ ದಿನಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ವಾಣಿಜ್ಯ ವಹಿವಾಟುಗಳನ್ನು...
Date : Tuesday, 13-07-2021
ನವದೆಹಲಿ: ಸೇನೆ ಮತ್ತು ಐಎಎಫ್‌ಗೆ ಅನುಮೋದಿಸಲಾದ 15 ಲಿಮಿಟೆಡ್ ಸೀರೀಸ್ ಪ್ರೊಡಕ್ಷನ್ ಹೆಲಿಕಾಪ್ಟರ್‌ಗಳ ಉತ್ಪಾದನಾ ಭಾಗವಾಗಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮೂರು ಲೈಟ್ Combat ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಗೆ ಸೇರಿಸಲು ಸಿದ್ಧತೆ ನಡೆಸಿದೆ. ಆಕ್ಸೆಪ್ಟೆನ್ಸ್ ಪರೀಕ್ಷೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಮೊದಲ...
Date : Tuesday, 13-07-2021
ನವದೆಹಲಿ: ಕ್ರಿಶ್ಚಿಯನ್ ಧರ್ಮದ ಜೊತೆಗೆ ಯಾವುದೇ ಸಂಬಂಧಗಳನ್ನು ಹೊಂದದ, ಹಿಂದೂ ಧರ್ಮದ ಹಲವು ಆಚರಣೆ, ಸಂಪ್ರದಾಯಗಳನ್ನು ಭಾರತೀಯ ಹಲವು ಕ್ರೈಸ್ತರು ಆಚರಣೆ ಮಾಡುತ್ತಾರೆ ಎಂದು ಪ್ಯೂ ರಿಸರ್ಚ್‌ನ ವರದಿ ತಿಳಿಸಿದೆ. ಹಿಂದೂ ಧಾರ್ಮಿಕ ನಂಬಿಕೆಗಳಾದ ಕರ್ಮ, ಪುನರ್ಜನ್ಮ, ಗಂಗೆಯಿಂದ ಸಕಲವೂ ಶುದ್ಧವಾಗುವುದೆಂಬ...
Date : Tuesday, 13-07-2021
ದಿಸ್ಪುರ್: ಅಸ್ಸಾಂ ಬಜೆಟ್ ಅಧಿವೇಶನದ ಮೊದಲ ದಿನದಂದು ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಅವರು ಅಸ್ಸಾಂ ಗೋ ಸಂರಕ್ಷಣಾ ಮಸೂದೆ 2021 ನ್ನು ಮಂಡಿಸಿದರು. ಅದರನ್ವಯ ಹಿಂದೂ, ಜೈನ, ಸಿಖ್ಖರು ಸೇರಿದಂತೆ ಇನ್ನಿತರ ಗೋಮಾಂಸ ತಿನ್ನದ ಸಮುದಾಯಗಳು ವಾಸಿಸುವ ಪ್ರದೇಶದಲ್ಲಿ ಗೋಮಾಂಸ...
Date : Tuesday, 13-07-2021
ನವದೆಹಲಿ: ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚೋದನಾತ್ಮಕ ಸಂದೇಶಗಳು, ದ್ವೇಷಪೂರಿತ ಹೇಳಿಕೆ ಮೊದಲಾದವುಗಳಿಗೆ ಸಂಬಂಧಿಸಿದಂತೆ ನೂತನ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮಗಳು ನಿಗಾ ವಹಿಸುತ್ತವೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಸಂದೇಶಗಳನ್ನು ಹಾಕುವ ಟ್ವಿಟ್ಟರ್ ಬಳಕೆದಾರರ ಮತ್ತು ಸಂಸ್ಥೆಯ ವಿರುದ್ಧ...
Date : Tuesday, 13-07-2021
ನವದೆಹಲಿ: ಕೊರೋನಾ ರೋಗಿಗಳಿಗೆ ತುರ್ತು ಬಳಕೆ ಮಾಡಲು ಅನುಮೋದನೆ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ಕೋವ್ಯಾಕ್ಸಿನ್ ಲಸಿಕೆಯ ದಾಖಲೆಗಳನ್ನು ಸಲ್ಲಿಸಿ ಮನವಿ ಮಾಡಲಾಗಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ. ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿದ ಕೊರೋನಾ ಲಸಿಕೆ ಕೋವ್ಯಾಕ್ಸಿನ್‌ಗೆ ಸಂಬಂಧಿಸಿದಂತೆ ಎಲ್ಲಾ...
Date : Tuesday, 13-07-2021
ಶ್ರೀನಗರ: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಉಗ್ರವಾದಿ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಈ ವರೆಗೂ 5 ಮಂದಿಯನ್ನು ಎನ್‌ಐಎ ಬಂಧಿಸಿದೆ. ಜಮ್ಮು ಕಾಶ್ಮೀರ ಪೊಲೀಸ್, ಅರೆಸೈನಿಕ ಪಡೆಗಳ ಸಹಕಾರದ...
Date : Tuesday, 13-07-2021
ನವದೆಹಲಿ: ಮುಂಬರುವ ಲೋಕಸಭಾ ಅಧಿವೇಶನದಲ್ಲಿ ಕೆಳಮನೆಯಲ್ಲಿ ಪ್ರಸ್ತಾವನೆ ಸಲ್ಲಿಕೆ, ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 23 ಮಸೂದೆಗಳನ್ನು ಪಟ್ಟಿ ಮಾಡಿರುವುದಾಗಿ ಲೋಕಸಭಾ ಸಚಿವಾಲಯ ತಿಳಿಸಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ 3 ಮಸೂದೆಗಳ ಸುಗ್ರೀವಾಜ್ಞೆಗಳನ್ನು ತಿದ್ದುಪಡಿ ಮಾಡುವುದು, 17 ಹೊಸ ಮಸೂದೆಗಳ ಇನ್‌ಸಾಲ್ವೆನ್ಸಿ,...