News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಜ್ಯಸಭೆಯಲ್ಲಿ ಬಿಜೆಪಿ ನಾಯಕರಾಗಿ ಸಚಿವ ಪೀಯುಷ್ ಗೋಯಲ್ ಆಯ್ಕೆ

ನವದೆಹಲಿ: ರಾಜ್ಯ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ನಾಯಕರಾಗಿ ಪೀಯುಷ್ ಗೋಯಲ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೊದಲು ರಾಜ್ಯಸಭೆಯಲ್ಲಿ ಬಿಜೆಪಿ ನಾಯಕರಾಗಿ ತಾವರ್ ಚಂದ್ ಗೆಹ್ಲೋಟ್, ಉಪ ನಾಯಕರಾಗಿ ಪೀಯುಷ್ ಗೋಯಲ್ ಅವರನ್ನು ನೇಮಕ ಮಾಡಲಾಗಿತ್ತು. ಗೆಹ್ಲೋಟ್ ಅವರು ಕರ್ನಾಟಕದ ನೂತನ...

Read More

ಜುಲೈ 15 ರಂದು ವಾರಣಾಸಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಪ್ರಧಾನಿ ಮೋದಿ

ವಾರಣಾಸಿ :  ಉತ್ತರ ಪ್ರದೇಶದ ವಾರಣಾಸಿ‌ಯ ಹೊರವಲಯ ಸಿಗ್ರಾ‌ದಲ್ಲಿ ನಿರ್ಮಿಸಲಾದ ‘ರುದ್ರಾಕ್ಷ’ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ‌ವನ್ನು ಪ್ರಧಾನಿ ಮೋದಿ ಅವರು ನಾಳೆ ಉದ್ಘಾಟಿಸಲಿದ್ದಾರೆ. ಇದನ್ನು ಜಪಾನ್ ಸರ್ಕಾರದ ಸಹಕಾರದ ಜೊತೆಗೆ ಸ್ಥಾಪಿಸಲಾಗಿದ್ದು, ಈ ಕೇಂದ್ರ‌ದಲ್ಲಿ 108 ರುದ್ರಾಕ್ಷಿಗಳನ್ನು ಸ್ಥಾಪಿಸಲಾಗಿದೆ....

Read More

ಲಡಾಕ್ ಗಡಿಯಲ್ಲಿ ಯಾವುದೇ ಆಕ್ರಮಣ ನಡೆದಿಲ್ಲ: ಭಾರತೀಯ ಸೇನೆ

ನವದೆಹಲಿ: ಪೂರ್ವ ಲಡಾಕ್ ಭಾಗದ ಆಕ್ರಮಣಕ್ಕಾಗಿ ಭಾರತ ಅಥವಾ ಚೀನಾ ಸೇನೆಯಿಂದ ಯಾವುದೇ ರೀತಿಯ ಪ್ರಯತ್ನ ನಡೆದಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ. ಆ ಭಾಗದಲ್ಲಿ ಇನ್ನೂ ಜ್ವಲಂತ‌ವಾಗಿರುವ ಸಮಸ್ಯೆ‌ಗಳನ್ನು ಬಗೆಹರಿಸಿಕೊಳ್ಳುವ ದೃಷ್ಟಿಯಿಂದ ಉಭಯ ರಾಷ್ಟ್ರಗಳ ನಡುವೆ ಮಾತುಕತೆಗಳು ಮುಂದುವರಿಯುತ್ತಿರುವುದಾಗಿ ಸೇನೆ...

Read More

ಸೆಪ್ಟೆಂಬರ್‌ನಲ್ಲಿ ಸ್ಪುಟ್ನಿಕ್ ವಿ ಉತ್ಪಾದನೆ ಆರಂಭಿಸಲಿದೆ ಸೆರಂ

ನವದೆಹಲಿ: 2021 ರ ಸೆಪ್ಟೆಂಬರ್ ತಿಂಗಳಿನಿಂದ ಸೆರಂ ಇನ್ಸ್ಟಿಟ್ಯೂಟ್ ಸ್ಪುಟ್ನಿಕ್ ವಿ ಲಸಿಕೆಯನ್ನು ಉತ್ಪಾದನೆ ಮಾಡಲಿದೆ ಎಂದು ರಷ್ಯಾದ ಮೇಕರ್ ತಿಳಿಸಿದೆ. ಈ ಲಸಿಕೆಯ ಉತ್ಪಾದನೆ ಪುಣೆಯ ಸೆರಂ ಸಂಸ್ಥೆಯ‌ಲ್ಲಿ ಆರಂಭವಾಗಲಿದೆ. ಈ ಸಂಬಂಧ ರಷ್ಯಾದ ಆರ್‌ಡಿ‌ಐ‌ಎಫ್ ಮಾಹಿತಿ ನೀಡಿದ್ದು, ಭಾರತದಲ್ಲಿ...

Read More

ಜಮ್ಮು ಕಾಶ್ಮೀರದ ಅರ್ನಿಯಾ ಸೆಕ್ಟರ್‌ನಲ್ಲಿ ಡ್ರೋಣ್ ಹಾರಾಟ: ಯೋಧರಿಂದ ಗುಂಡಿನ ದಾಳಿ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರ‌ದ ಅರ್ನಿಯಾ ಸೆಕ್ಟರ್ ಬಳಿ ಮಂಗಳವಾರ ತಡರಾತ್ರಿ ಡ್ರೋಣ್ ಪತ್ತೆಯಾಗಿದ್ದು, ಬಿಎಸ್‌ಎಫ್ ಯೋಧರು ಡ್ರೋಣ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಭಾರತದ ಗಡಿಯ 200 ಮೀ. ಒಳಗೆ ಈ ಡ್ರೋಣ್ ಪ್ರವೇಶಿಸಿರುವುದನ್ನು ಗಮನಿಸಿದ ಯೋಧರು ತಕ್ಷಣ...

Read More

ಕನ್ನಡವೂ ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ನೀಟ್ ಬರೆಯಲು ಅವಕಾಶ: ಧರ್ಮೇಂದ್ರ ಪ್ರಧಾನ್

ನವದೆಹಲಿ: ಇದೇ ಮೊದಲ ಬಾರಿಗೆ ದೇಶದಲ್ಲಿ 13 ಪ್ರಾದೇಶಿಕ ಭಾಷೆಗಳಲ್ಲಿ ನೀಟ್ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ. ಈ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿದ್ದು, ಈ ಬಾರಿಯ ನೀಟ್ ಪರೀಕ್ಷೆ‌ಯನ್ನು ಕನ್ನಡ, ಮಲಯಾಳಂ, ಪಂಜಾಬ್ ಭಾಷೆಗಳನ್ನು ಒಳಗೊಂಡಂತೆ...

Read More

ಪಿಎಂಜಿಕೆಎವೈ– 4 ರ ಅಡಿಯಲ್ಲಿ 198.79 ಎಲ್ಎಂಟಿ ಉಚಿತ ಆಹಾರ ಧಾನ್ಯ ಪೂರೈಕೆ

ನವದೆಹಲಿ : ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುವ ಅತ್ಯಂತ ದೀರ್ಘ ಕಾರ್ಯವನ್ನು ಭಾರತ ಸರ್ಕಾರ ನಡೆಸುತ್ತಿದ್ದು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 5 ತಿಂಗಳವರೆಗೆ ವಿಸ್ತರಿಸಿದೆ, ಅಂದರೆ...

Read More

ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌ : ಮೂವರು ಉಗ್ರರ ಸಂಹಾರ

ಪುಲ್ವಾಮಾ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಪಾಕಿಸ್ಥಾನ‌ದ ಲಷ್ಕರ್ ಇ ತೈಬಾ ಉಗ್ರಗಾಮಿ ಸಂಘಟನೆಯ ಎಲ್‌ಇ‌ಟಿ ಕಮಾಂಡರ್ ಸೇರಿ ಮೂವರು ಉಗ್ರರ ವಧೆಯಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ‌ದಲ್ಲಿ ಭಯೋತ್ಪಾದಕರು ಅವಿತಿರುವ ಬಗ್ಗೆ ಖಚಿತ ಮಾಹಿತಿ...

Read More

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ನಗದು ಬಹುಮಾನ ಘೋಷಿಸಿದ ಸಿಎಂ ಯೋಗಿ

ಲಕ್ನೋ: ಟೊಕಿಯೋ‌ಗೆ ಒಲಿಂಪಿಕ್ಸ್‌ಗೆ ತೆರಳಿ ಪದಕ ಗೆಲ್ಲುವ ಉತ್ತರ ಪ್ರದೇಶದ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಗದು ಬಹುಮಾನ ಘೋಷಣೆ ಮಾಡಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದವರಿಗೆ ಸರ್ಕಾರ‌ದ ವತಿಯಿಂದ 6 ಕೋಟಿ ರೂ., ತಂಡಗಳಲ್ಲಿ ಚಿನ್ನದ ಪದಕ...

Read More

ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಳುಗಳ ಜೊತೆಗೆ ಸಂವಾದ ನಡೆಸಿದ ಪ್ರಧಾನಿ ಮೋದಿ

ನವದೆಹಲಿ: ಟೋಕಿಯೋ‌ ಒಲಿಂಪಿಕ್ಸ್‌‌ನಲ್ಲಿ ಸ್ಪರ್ಧಿಸಲು ತೆರಳಲಿರುವ ಭಾರತೀಯ ಕ್ರೀಡಾಪಟುಗಳ ಜೊತಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಅವರು ಸಂವಾದ ನಡೆಸಿದರು. ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಪಡೆದ ದೀಪಿಕಾ ಕುಮಾರಿ ಅವರನ್ನು ಅಭಿನಂದಿಸುವ ಮೂಲಕ ಪ್ರಧಾನಿ ಮೋದಿ ಈ ಸಂವಾದವನ್ನು ಆರಂಭಿಸಿದರು....

Read More

Recent News

Back To Top