Date : Thursday, 22-07-2021
ನವದೆಹಲಿ: ದೇಶದಲ್ಲಿ ಉಕ್ಕಿನ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ 7,322 ಕೋಟಿ ರೂಪಾಯಿ ವೆಚ್ಚದ ವಿಶೇಷ ಯೋಜನೆಯೊಂದನ್ನು ಜಾರಿಗೊಳಿಸಲು ನಿರ್ಧರಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ಇಂದು...
Date : Thursday, 22-07-2021
ಬೆಂಗಳೂರು: ಜಪಾನ್‌ನ ಟೊಕಿಯೋದಲ್ಲಿ ನಾಳೆಯಿಂದ ಟೊಕಿಯೋ ಒಲಿಂಪಿಕ್ಸ್ 2020 ಆರಂಭವಾಗಲಿದ್ದು, ದೇಶದ ಪ್ರತಿನಿಧಿಗಳಾಗಿ ಹಲವು ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಟೊಕಿಯೋಗೆ ತೆರಳಿದ್ದಾರೆ. ಈ ಸಂಬಂಧ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಅವರು, ನಾಳೆಯಿಂದ ಆರಂಭವಾಗಲಿರುವ ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ...
Date : Thursday, 22-07-2021
ನವದೆಹಲಿ: ಕೊರೋನಾ ಲಸಿಕೆ ಲಭ್ಯತೆಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಪ್ರಸ್ತುತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 3.20 ಕೋಟಿಗಳಷ್ಟು ಕೋವಿಡ್ -19 ಲಸಿಕೆಗಳು ಲಭ್ಯವಿವೆ ಎಂದು ತಿಳಿಸಿದೆ. ಎಲ್ಲಾ ಮೂಲಗಳ ಮಾಹಿತಿಯನ್ನು ಪರಿಶೀಲಿಸಿ,...
Date : Thursday, 22-07-2021
ನವದೆಹಲಿ: ಮುಂದಿನ ಆಗಸ್ಟ್ 1 ರಿಂದ ಜಾರಿಗೆ ಸಂಬಂಧಿಸಿದಂತೆ ಎಟಿಎಂ ನಿಂದ ಹಣ ವಿತ್‌ಡ್ರಾಗೆ ಸಂಬಂಧಿಸಿದಂತೆ ಆರ್‌ಬಿಐ ನೂತನ ನಿಯಮಗಳನ್ನು ಜಾರಿಗೆ ತರಲಿದೆ. ಪ್ರತಿ ತಿಂಗಳು ಗ್ರಾಹಕರು ಎಟಿಎಂ ಮೂಲಕ ಉಚಿತವಾಗಿ ಹಣ ವಿತ್‌ಡ್ರಾ ಮಾಡಬಹುದು. ಹಣಕಾಸು, ಹಣಕಾಸೇತರ ವಹಿವಾಟುಗಳಿಗೆ ಸಂಬಂಧಿಸಿದಂತೆ...
Date : Thursday, 22-07-2021
ನವದೆಹಲಿ: ಆದಾಯ ಇಲಾಖೆಗೆ ಸಂಬಂಧಿಸಿದಂತೆ ಹೊಸದಾಗಿ ಆರಂಭ ಮಾಡಲಾಗಿರುವ ವೆಬ್ಸೈಟ್ ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ತಡವಾಗಿ ತೆರಿಗೆ ಪಾವತಿಸುವುದಕ್ಕೆ ವಿಧಿಸುವ ದಂಡವನ್ನು ಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ವೆಬ್ಸೈಟ್‌ನಲ್ಲಿನ ತಾಂತ್ರಿಕ ದೋಷಗಳನ್ನು ಶೀಘ್ರ ಪರಿಹರಿಸುವಂತೆ ಇನ್ಫೋಸಿಸ್ ಸಂಸ್ಥೆಗೂ...
Date : Thursday, 22-07-2021
ಹೈದರಾಬಾದ್: ನಗರಕ್ಕೆ ಹತ್ತಿರವಿರುವ ಒಂದು ಪ್ರದೇಶದಲ್ಲಿ ಡೇಟಾ ಸೆಂಟರ್ ಆರಂಭಿಸುವ ಉದ್ದೇಶದಿಂದ ಮೈಕ್ರೋಸಾಫ್ಟ್ ಸಂಸ್ಥೆಯು ತೆಲಂಗಾಣ ರಾಜ್ಯ ಸರ್ಕಾರದ ಜೊತೆಗೆ 15 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಈ ಯೋಜನೆ ಅಂತಿಮ ಹಂತದಲ್ಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಮಾಹಿತಿ...
Date : Thursday, 22-07-2021
ನವದೆಹಲಿ: ಪ್ರಸಾರ ಭಾರತಿ ತನ್ನ ಎರಡು ಅವಳಿ ಜಾಲಗಳಾದ ದೂರದರ್ಶನ, ಆಕಾಶವಾಣಿ ಮತ್ತು ಕ್ರೀಡೆಗೆ ಮೀಸಲಾದ ಡಿಡಿ ಸ್ಪೋರ್ಟ್ಸ್ ಚಾನಲ್ ಮೂಲಕ 2020 ರ ಟೊಕಿಯೋ ಒಲಿಂಪಿಕ್ಸ್ ಕುರಿತ ಮಾಹಿತಿ, ಸುದ್ದಿಗಳನ್ನು ವ್ಯಾಪಕವಾಗಿ ಬಿತ್ತರಿಸಲಿದೆ. ಪ್ರತಿನಿತ್ಯ ಡಿಡಿ ಸ್ಪೋರ್ಟ್ಸ್ ಟೊಕಿಯೋ ಒಲಿಂಪಿಕ್ಸ್...
Date : Thursday, 22-07-2021
ನವದೆಹಲಿ: ಸಿಬಿಎಸ್‌ಇ (ಕೇಂದ್ರ ಪ್ರೌಢಶಿಕ್ಷಣ ಮಂಡಳಿ) ಯು ಖಾಸಗಿಯಾಗಿ ಪರೀಕ್ಷೆ ಬರೆಯುವ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಆಗಸ್ಟ್ 16 ರಿಂದ ಸೆಪ್ಟೆಂಬರ್ 15 ರೊಳಗಾಗಿ ಪರೀಕ್ಷೆಗಳನ್ನು ನಡೆಸುವುದಾಗಿ ತಿಳಿಸಿದೆ. ಖಾಸಗಿ ಅಭ್ಯರ್ಥಿಗಳ ಈ ಹಿಂದಿನ ಮೌಲ್ಯಮಾಪನ ದಾಖಲೆಗಳು...
Date : Thursday, 22-07-2021
ನವದೆಹಲಿ: ಭಾರತಕ್ಕೆ ಫ್ರಾನ್ಸ್‌ನಿಂದ ಏಳನೇ ಬ್ಯಾಚ್‌ನಲ್ಲಿ ಮೂರು ರಫೇಲ್ ಯುದ್ಧ ವಿಮಾನಗಳು ಜು. 21 ರಂದು ಆಗಮಿಸಿವೆ. ಇದನ್ನೊಳಗೊಂಡು ಸದ್ಯ ಐಎಎಫ್‌ನಲ್ಲಿನ ರಫೇಲ್ ಯುದ್ಧ ವಿಮಾನಗಳ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ. ಇದರಿಂದ ವಾಯುಪಡೆಗೆ ಮತ್ತಷ್ಟು ಹೆಚ್ಚಿನ ಬಲ ಬಂದಂತಾಗಿದೆ. ಹೊಸ...
Date : Thursday, 22-07-2021
ನವದೆಹಲಿ: ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇಂದು ಒಡಿಶಾ ಕರಾವಳಿಯ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಆಕಾಶ್ ಎನ್ ಜಿ ಕ್ಷಿಪಣಿ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಮಲ್ಟಿಫಂಕ್ಷನ್ ರಾಡಾರ್, ಕಮಾಂಡ್, ಕಂಟ್ರೋಲ್, ಕಮ್ಯುನಿಕೇಶನ್ ಸಿಸ್ಟಮ್, ನಿರ್ವಹಣಾ ಸಂರಚನೆಯಲ್ಲಿ...