Date : Monday, 26-07-2021
ನವದೆಹಲಿ: 1999 ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ಥಾನವನ್ನು ಸೋಲಿಸಿ, ದೇಶದ ವಿಜಯ ಪತಾಕೆ ಹಾರಿಸದ ಕಾರ್ಗಿಲ್ ವಿಜಯ ದಿವಸ್ ಪ್ರಯುಕ್ತ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಶುಭಾಶಯ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇಂದು...
Date : Monday, 26-07-2021
ಹಂಗೇರಿ: ಬುಡಾಫೆಸ್ಟ್‌ನಲ್ಲಿ ವರ್ಲ್ಡ್ ಕೆಡೆಟ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ, ಪದಕ ಗೆದ್ದು ದೇಶದ ಹಿರಿಮೆಯನ್ನು ಹೆಚ್ಚಿಸಿದ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಬುಡಾಫೆಸ್ಟ್‌ನಲ್ಲಿ ನಡೆದ ವರ್ಲ್ಡ್ ಕೆಡೆಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಳುಗಳು, ಐದು ಚಿನ್ನದ ಪದಕಗಳನ್ನೊಳಗೊಂಡಂತೆ ಒಟ್ಟು 13 ಪದಕಗಳನ್ನು...
Date : Monday, 26-07-2021
ಡ್ರಾಸ್: ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಜ. ಬಿಪಿನ್ ರಾವತ್ ಅವರು ಗಡಿ ಪಟ್ಟಣ ಡ್ರಾಸ್‌ಗೆ ಭೇಟಿ ನೀಡಿ ಭದ್ರತಾ ಪರಿಸ್ಥಿತಿ, ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲನೆ ಮಾಡಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿನ ಭದ್ರತಾ ಪಡೆಗಳ ಸ್ಥೈರ್ಯವನ್ನು ಶ್ಲಾಘಿಸಿದ ರಾವತ್, ಯಾವುದೇ ಪರಿಸ್ಥಿತಿಯಲ್ಲಿ...
Date : Monday, 26-07-2021
ಹೈದರಾಬಾದ್: ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ತೆಲಂಗಾಣದ ಐತಿಹಾಸಿಕ ರಾಮಪ್ಪ ದೇವಸ್ಥಾನ ಗುರುತಿಸಲ್ಪಟ್ಟಿದೆ. ಅತ್ಯುತ್ತಮ ಶಿಲ್ಪಕಲೆಗಳಿಗಾಗಿ ವಿಶ್ವ ಮನ್ನಣೆ ಗಳಿಸಿರುವ ಈ ದೇಗುಲವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಗುರುತಿಸಿದೆ. ಚೀನಾದಲ್ಲಿ ನಡೆದ ವಿಶ್ವ ಪರಂಪರಾ ಸಮಿತಿಯ ಸಭೆಯಲ್ಲಿ...
Date : Monday, 26-07-2021
ಹೀರೋ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಸಿನಿಮಾದಲ್ಲಿ ಅಭಿನಯಿಸಿದ ನಟರು. ಆದರೆ ನಿಜ ಜೀವನದಲ್ಲಿ ನಾನು ಕಂಡ ರಿಯಲ್ ಹೀರೋ ನಮ್ಮ ವೀರಯೋಧರು. ಯಾವುದೇ ಅಪೇಕ್ಷೆ ಇಲ್ಲದೆ ತಮ್ಮ ದೇಶಕ್ಕಾಗಿ ಎಲ್ಲವನ್ನು ಮುಡಿಪಾಗಿಟ್ಟ ನಮ್ಮ ನಿಜವಾದ ನಾಯಕರಿಗೆ ಒಂದು ಸೆಲ್ಯೂಟ್....
Date : Sunday, 25-07-2021
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗೆ ಸಿದ್ಧವಾಗುತ್ತಿದೆ. ವಸಾಹತುಶಾಹಿಯು ಹೆಣೆದಿದ್ದ ಸಾಂಸ್ಕೃತಿಕ ಜಾಲದಿಂದ ಬಿಡಿಸಿಕೊಳ್ಳುವಲ್ಲಿ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಭಾರತ ಸಫಲವಾಗಿದೆಯೇ? ಭೌತಿಕವಾಗಿ ಬ್ರಿಟಿಷರು ಭಾರತವನ್ನು ಬಿಟ್ಟುಹೋದರೂ ಬೌದ್ಧಿಕವಾಗಿ ಸಂಪೂರ್ಣ ಬಿಡುಗಡೆಯನ್ನು ಪಡೆದಿದೆಯೇ? ಪಶ್ಚಿಮ ಹುಟ್ಟುಹಾಕಿದ ವಸಾಹತುಶಾಹಿ ಯಜಮಾನಿಕೆ ನಮ್ಮ ಬುದ್ದಿಯನ್ನು...
Date : Sunday, 25-07-2021
ಹಂಗೇರಿ: ವಿಶ್ವ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್ ಅವರು ವಿಜೇತರಾಗಿ, ಬಂಗಾರದ ಪದಕ ಪಡೆಯುವ ಮೂಲಕ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಬುಡಾಫೆಸ್ಟ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್‌ನ 73 ಕೆಜಿ ವಿಭಾಗದಲ್ಲಿ ಪ್ರಿಯಾ ಮಲಿಕ್...
Date : Sunday, 25-07-2021
ನವದೆಹಲಿ: ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳ ಬಗ್ಗೆ ದೇಶ ಹೆಮ್ಮೆ ಪಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ತಮ್ಮ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದ 79 ನೇ ಸಂಚಿಕೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಅವರು, ಟೊಕಿಯೋ ಒಲಿಂಪಿಕ್ಸ್...
Date : Sunday, 25-07-2021
ನವದೆಹಲಿ: ಈವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 45.37 ಕೋಟಿ ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ಬೆಳಗ್ಗೆ ಎಂಟು ಗಂಟೆಯವರೆಗಿನ ಮಾಹಿತಿಯನ್ವಯ 42,08,32,021 ಡೋಸ್ ಲಸಿಕೆ ಬಳಕೆಯಾಗಿದೆ. ಹಾಗೆಯೇ...
Date : Sunday, 25-07-2021
ನವದೆಹಲಿ: ಕೊರೋನಾ ಸಂಕಷ್ಟದ ಅವಧಿಯಲ್ಲಿ ಹಲವು ನೆರೆಯ ರಾಷ್ಟ್ರಗಳಿಗೆ ಭಾರತ ನೆರವಿನ ಹಸ್ತ ಚಾಚಿತ್ತು. ಈ ಸಹಕಾರ ಮನೋಭಾವವನ್ನು ಮುಂದುವರೆಸಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂಡೋನೇಷ್ಯಾಗೂ ವೈದ್ಯಕೀಯ ನೆರವನ್ನು ಒದಗಿಸಿದೆ. ಭಾರತೀಯ ನೌಕಾಪಡೆ ಶನಿವಾರ ನೌಕೆಗಳ ಮೂಲಕ 300...