News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತಕ್ಕೆ ಆಗಮಿಸಿವೆ 5ನೇ ಬ್ಯಾಚ್‌ನ ರಫೆಲ್ ಫೈಟರ್ ಜೆಟ್‌

ನವದೆಹಲಿ: ಫ್ರಾನ್ಸ್‌ನ ಮಿಲಿಟರಿ ಏರ್‌ಬೇಸ್‌ನಿಂದ ಐದನೇ ಬ್ಯಾಚ್‌ನ ರಫೆಲ್ ಫೈಟರ್ ಜೆಟ್‌ಗಳು ನಿನ್ನೆ ಭಾರತವನ್ನು ತಲುಪಿವೆ. ಐದು ದಿನಗಳ ಅಧಿಕೃತ ಫ್ರಾನ್ಸ್ ಭೇಟಿಯಲ್ಲಿರುವ ವಾಯುಸೇನಾ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯಾ ಅವರು,  ಮೆರಿಗ್ನಾಕ್ ಏರ್ ಬೇಸ್‌ನಲ್ಲಿ ಈ ರಫೆಲ್‌ಗಳ ಹಾರಾಟಕ್ಕೆ ಹಸಿರು ನಿಶಾನೆ...

Read More

ಚುನಾವಣೆ ಮೊದಲು ಉಚಿತ ಲಸಿಕೆ ನೀಡುತ್ತೇವೆ ಎಂದು ಈಗ ರಾಗ ಬದಲಿಸಿದ ಕೇರಳ ಸಿಎಂ

ನವದೆಹಲಿ: ಏಪ್ರಿಲ್ 6 ರಂದು ಕೇರಳ ರಾಜ್ಯ ವಿಧಾನಸಭೆಗೆ ಮತದಾನ ನಡೆಯುವ ಮೊದಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೋವಿಡ್ -19 ವಿರುದ್ಧ ಲಸಿಕೆಯನ್ನು ರಾಜ್ಯದಲ್ಲಿ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದರು. ಈ ಘೋಷಣೆಯನ್ನು ಕೇರಳ ಹಣಕಾಸು ಸಚಿವ ಥಾಮಸ್ ಇಸಾಕ್...

Read More

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ: ಶೀಘ್ರ ನೋಂದಣಿ ಆರಂಭ

ನವದೆಹಲಿ: ಭಾರತದಲ್ಲಿ ಮೇ  1ರಿಂದ ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಆರಂಭವಾಗಲಿದೆ. ಇದರಡಿ ದೇಶದ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ....

Read More

ಸಾಂಕ್ರಾಮಿಕದ ನಡುವೆಯೂ 2020-21 ರಲ್ಲಿ ಬೆಳವಣಿಗೆ ದಾಖಲಿಸಿದೆ ದೇಶದ ಕೃಷಿ ವ್ಯಾಪಾರ

ನವದೆಹಲಿ : ಭಾರತ ವರ್ಷಗಳಿಂದ ಕೃಷಿ ಉತ್ಪನ್ನಗಳಲ್ಲಿ ಹೆಚ್ಚುವರಿ ವ್ಯಾಪಾರವನ್ನು ನಿರಂತರವಾಗಿ ದಾಖಲಿಸುತ್ತಿದೆ. 2019-20 ರ ಸಾಲಿನಲ್ಲಿ ಭಾರತದ ಕೃಷಿ ಮತ್ತು ಸಂಬಂಧಿತ ವಲಯದ ರಫ್ತು 2.52 ಲಕ್ಷ ಕೋಟಿ ರೂಪಾಯಿ ಮತ್ತು ಆಮದು 1.47 ಲಕ್ಷ ಕೋಟಿ ರೂಪಾಯಿ. ಸಾಂಕ್ರಾಮಿಕ...

Read More

ಹವಾಮಾನ ಕುರಿತ ಶೃಂಗಸಭೆಯಲ್ಲಿ 40 ವಿಶ್ವ ನಾಯಕರನ್ನುದ್ದೇಶಿಸಿ ಇಂದು ಮೋದಿ ಮಾತು

ನವದೆಹಲಿ: ಹವಾಮಾನ ಕುರಿತ ನಾಯಕರ ಶೃಂಗಸಭೆ (Leaders’ Summit)ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮಾತನಾಡಲಿದ್ದಾರೆ. ಎರಡು ದಿನಗಳ ಶೃಂಗಸಭೆ ವರ್ಚುವಲ್‌ ಆಗಿ ನಡೆಯಲಿದೆ . ‘ಅವರ್‌ ಕಲೆಕ್ಟಿವ್‌ ಸ್ಪ್ರಿಂಟ್‌ ಟು 2030’ ಎಂಬುದು ಈ ವರ್ಷದ ಶೃಂಗಸಭೆಯ ಥೀಮ್‌ ಆಗಿದೆ....

Read More

110 ದಿನಗಳ ಮುಚ್ಚುವಿಕೆಯ ನಂತರ ಝೋಜಿಲಾ ಪಾಸ್ ಅನ್ನು ಮರುತೆರೆದ BRO

ನವದೆಹಲಿ: ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಶ್ರೀನಗರ-ಕಾರ್ಗಿಲ್-ಲೇಹ್ ರಸ್ತೆಯಲ್ಲಿನ ಝೋಜಿಲಾ ಪಾಸ್ ಅನ್ನು ಮಂಗಳವಾರ ತೆರೆದಿದೆ. 110 ದಿನಗಳ ಮುಚ್ಚುವಿಕೆಯ ನಂತರ ಇದನ್ನು ತೆರೆಯಲಾಗಿದೆ. ಹಿಂದಿನ ವರ್ಷಗಳಲ್ಲಿ ಇದನ್ನು ತೆರೆಯಲು 150 ದಿನಗಳು ಬೇಕಾಗುತ್ತಿದ್ದವು. ಪಾಸ್ ಸಾಮಾನ್ಯವಾಗಿ ಪ್ರತಿವರ್ಷ ನವೆಂಬರ್ ಮಧ್ಯದ...

Read More

ಕೋವಿಡ್‌ ವಿರುದ್ಧದ ಹೋರಾಟಕ್ಕೆ ವಾಯುಸೇನೆ ಬಲ: ಅಗತ್ಯ ವಸ್ತುಗಳ ಏರ್‌ಲಿಫ್ಟ್

ನವದೆಹಲಿ: ದೇಶದಲ್ಲಿ ಕೋವಿಡ್ -19 ಅನ್ನು ಸವಾಲು ಎದುರಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳಿಗೆ ಭಾರತೀಯ ವಾಯುಪಡೆಯು ಕೈಜೋಡಿಸುತ್ತಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಸರ್ಕಾರಕ್ಕೆ ಸಹಾಯ ಮಾಡಲು ವಾಯುಸೇನೆ ಈಗ ಆಮ್ಲಜನಕ‌ ಕಂಟೇನರ್‌, ಆಮ್ಲಜನಕ ಸಿಲಿಂಡರ್,  ಅಗತ್ಯ...

Read More

ಪಶ್ಚಿಮ ಬಂಗಾಳ: 6 ನೇ ಹಂತದ ಚುನಾವಣೆಗೆ ಮತದಾನ ಆರಂಭ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ 6 ನೇ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಸಂಜೆ 6.30 ಕ್ಕೆ ಕೊನೆಗೊಳ್ಳಲಿದೆ. ನಾಲ್ಕು ಜಿಲ್ಲೆಗಳಲ್ಲಿ ಹರಡಿರುವ 43 ವಿಧಾನಸಭಾ ಸ್ಥಾನಗಳಿಗೆ 27 ಮಹಿಳೆಯರು ಸೇರಿದಂತೆ 306 ಅಭ್ಯರ್ಥಿಗಳು...

Read More

ದಿನಕ್ಕೆ 700 ಟನ್‌ಗಳಷ್ಟು ವೈದ್ಯಕೀಯ ಆಮ್ಲಜನಕ ಪೂರೈಸಲಿದೆ ರಿಲಾಯನ್ಸ್ ಸಂಸ್ಥೆ

ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್  ಗುಜರಾತಿನ ತನ್ನ ಜಾಮ್‌ನಗರ್ ಆಯಿಲ್‌ ರಿಫೈನರಿಯಲ್ಲಿ ದಿನಕ್ಕೆ 700 ಟನ್‌ಗಳಷ್ಟು ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸಲು ಅಗತ್ಯವಾದ ಸಾಧನಗಳನ್ನು ಸ್ಥಾಪಿಸಿದೆ ಮತ್ತು ಕೋವಿಡ್ -19 ನಿಂದ ತೀವ್ರ ಬಾಧಿಸಲ್ಪಟ್ಟ ರಾಜ್ಯಗಳಿಗೆ ಉಚಿತವಾಗಿ ಆಮ್ಲಜನಕ ಸರಬರಾಜು ಮಾಡುತ್ತಿದೆ....

Read More

18 ವರ್ಷದಿಂದ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಿದೆ ಯುಪಿ, ಅಸ್ಸಾಂ

ನವದೆಹಲಿ: ಅಸ್ಸಾಂ ಮತ್ತು ಉತ್ತರ ಪ್ರದೇಶ ಸರ್ಕಾರಗಳು 18 ವರ್ಷದಿಂದ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆಗಳನ್ನು ನೀಡಲು ನಿರ್ಧರಿಸಿದೆ. “ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಮಾತನಾಡಿ, 18 ರಿಂದ 45 ವರ್ಷದವರೆಗೆ ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡಲು ಅಸ್ಸಾಂ ಸರ್ಕಾರ...

Read More

Recent News

Back To Top