News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಿಪಿಇ ಕಿಟ್ ಮತ್ತು ಮಾಸ್ಕ್ ಮರುಬಳಕೆಗೆ ಪರಿಸರಸ್ನೇಹಿ ಪರಿಹಾರ ʼವಜ್ರ ಕವಚʼ

ನವದೆಹಲಿ : ‘ವಜ್ರ ಕವಚ’ ಹೆಸರಿನ ಉತ್ಪನ್ನ ನಮ್ಮ ಕೊರೊನಾ ಯೋಧರು ಬಳಕೆ ಮಾಡಿದ ಸಾಧನಗಳಲ್ಲಿ ವೈರಾಣುಗಳ ಅಂಶ ಇರುತ್ತದೆ ಎಂಬ ಆತಂಕವನ್ನು ದೂರ ಮಾಡುತ್ತದೆ. ಇದು ಸೋಂಕು ನಿವಾರಕ ವ್ಯವಸ್ಥೆಯಾಗಿದ್ದು, ಇದನ್ನು ಮುಂಬೈ ಮೂಲದ ನವೋದ್ಯಮ ಇಂದ್ರ ವಾಟರ್ ಸಂಸ್ಥೆ...

Read More

ಹೊಸ ಕೊರೋನಾ ಪ್ರಕರಣ ನಿರಂತರ ಕುಸಿತ, 24 ಗಂಟೆಯಲ್ಲಿ 1,27,510‌ ಪ್ರಕರಣ ದಾಖಲು

ನವದೆಹಲಿ: ಭಾರತದಲ್ಲಿ ಹೊಸ ಕೊರೋನಾವೈರಸ್‌ ಪ್ರಕರಣಗಳು ಮತ್ತು ಸಾವುನೋವುಗಳು ತೀವ್ರ ಕುಸಿತವನ್ನು ಕಾಣುತ್ತಿದ್ದು, ತುಸು ನಿರಾಳತೆ ಕಂಡು ಬಂದಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಬಿಡುಗಡೆಯಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು 1,27,510‌ ಕೋವಿಡ್-19...

Read More

ಇಂದು ಬ್ರಿಕ್ಸ್ ವಿದೇಶಾಂಗ ಮಂತ್ರಿಗಳ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಜೈಶಂಕರ್

ನವದೆಹಲಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ವಿದೇಶಾಂಗ ಮಂತ್ರಿಗಳ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ‌ ಈ ಸಭೆಯಲ್ಲಿ ನಾಯಕರು ಕೋವಿಡ್-19 ಸಾಂಕ್ರಾಮಿಕ, ಜಾಗತಿಕ ಮತ್ತು...

Read More

ಭಾರತ ಲಸಿಕೆ ರಫ್ತು ನಿಷೇಧಿಸಿರುವುದರಿಂದ 90 ರಾಷ್ಟ್ರಗಳು ಅಪಾಯದಲ್ಲಿ: WHO

ನವದೆಹಲಿ: ಲಸಿಕೆ ರಫ್ತು ನಿಷೇಧಿಸುವ ಭಾರತದ ನಿರ್ಧಾರವು ಅಸ್ಟ್ರಾಜೆನೆಕಾ ಲಸಿಕೆ (ಕೋವಿಶೀಲ್ಡ್) ಮತ್ತು ಮುಂಬರುವ ನೊವಾವಾಕ್ಸ್ ಸೇರಿದಂತೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ 91 ರಾಷ್ಟ್ರಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ವಿಶ್ವ ಆರೋಗ್ಯ...

Read More

ಆತ್ಮನಿರ್ಭರ ಭಾರತ: ಮತ್ತೆ 108 ರಕ್ಷಣಾ ವಸ್ತುಗಳು ದೇಶೀಕರಣ ಪಟ್ಟಿಗೆ ಸೇರ್ಪಡೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆತ್ಮನಿರ್ಭರ ಭಾರತದ ಪ್ರಯತ್ನಕ್ಕೆ ಅನುಗುಣವಾಗಿ ರಕ್ಷಣಾ ಕ್ಷೇತ್ರದಲ್ಲಿ ದೇಶೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ಮತ್ತೆ 108 ವಸ್ತುಗಳ ದೇಶೀಕರಣ ಪಟ್ಟಿಯನ್ನು ಹೊರತರುತ್ತಿದೆ. ರಾಜನಾಥ್ ಸಿಂಗ್ ಅವರು 108 ವಸ್ತುಗಳ ಎರಡನೇ  ದೇಶೀಕರಣ...

Read More

ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ ತಳಿಗೆ ಡೆಲ್ಟಾ, ಕಪ್ಪಾ ಎಂದು ಹೆಸರಿಸಿದ WHO

ಜಿನಿವಾ: ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ ರೂಪಾಂತರಕ್ಕೆ ‘ಕಪ್ಪಾ’ ಮತ್ತು ‘ಡೆಲ್ಟಾ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೆಸರಿಡುತ್ತಿದೆ. ಈ ರೂಪಾಂತರಕ್ಕೆ ಪ್ರಸ್ತುತ B.1.617.1 ಮತ್ತು B.1.617.2 ಎಂದು ಕರೆಯಲಾಗುತ್ತದೆ.   ಸಾರ್ಸ್ ಕೋವ್2 ಹೆಸರನ್ನು ಬಳಸಲು ಅನುಕೂಲವಾಗುವಂತೆ ಮತ್ತು ಸದ್ಯ ಇರುವ...

Read More

‌WHO ಮಹಾನಿರ್ದೇಶಕ ವಿಶೇಷ ಪ್ರಶಸ್ತಿಗೆ ಭಾಜನರಾದ ಕೇಂದ್ರ ಸಚಿವ ಹರ್ಷವರ್ಧನ್

ನವದೆಹಲಿ: ಈ ವರ್ಷದ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ವಿಶೇಷ ಪ್ರಶಸ್ತಿಯನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಗೆ ನೀಡಲಾಗಿದೆ. ಪ್ರತಿ ವರ್ಷ, ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ನಿಯಂತ್ರಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳಿಗಾಗಿ ಆರು ಡಬ್ಲ್ಯುಎಚ್‌ಒ ಪ್ರದೇಶಗಳಲ್ಲಿನ ವ್ಯಕ್ತಿಗಳು ಅಥವಾ...

Read More

ಮುಂದಿನ ತಿಂಗಳು ಕೋವಿಶೀಲ್ಡ್‌ನ 90-100 ಮಿಲಿಯನ್ ಡೋಸ್‌ ಪೂರೈಕೆಗೆ ಸಿದ್ಧ

ನವದೆಹಲಿ: ಮುಂದಿನ ತಿಂಗಳ ವೇಳೆಗೆ ಕೊರೊನಾವೈರಸ್ ವಿರುದ್ಧದ ಲಸಿಕೆ ಕೋವಿಶೀಲ್ಡ್‌ನ 90 ರಿಂದ 100 ಮಿಲಿಯನ್ ಡೋಸ್‌ಗಳನ್ನು ತಯಾರಿಸಲು ಮತ್ತು ಪೂರೈಸಲು ಸಾಧ್ಯವಾಗಲಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಹೇಳಿದೆ. ಮೇ 29 ರವರೆಗೆ, ಭಾರತವು 187 ಮಿಲಿಯನ್...

Read More

ಹೆಲಿಕಾಫ್ಟರ್‌ನಲ್ಲಿ ಆನ್‌ಬೋರ್ಡ್ ಮೆಡಿಕಲ್ ಐಸಿಯು ಅಳವಡಿಸಿದ ನೌಕಾಸೇನೆ

ನವದೆಹಲಿ: ಗೋವಾದ ನೌಕಾ ವಾಯುನೆಲೆ ಐಎನ್‌ಎಸ್ ಹಂಸ್ಸಾದಲ್ಲಿ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್‌ಎಚ್)ನಲ್ಲಿ ಆನ್‌ಬೋರ್ಡ್ ಮೆಡಿಕಲ್ ಇಂಟೆನ್ಸಿವ್ ಕೇರ್ ಯೂನಿಟ್ (ಎಂಐಸಿಯು) ಅನ್ನು ಅಳವಡಿಸಲಾಗಿದೆ. ಪ್ರತಿಕೂಲವಾದ ಹವಾಮಾನದಲ್ಲಿ ಗಂಭೀರ ಸ್ಥಿತಿಯಲ್ಲಿ ಇರುವ ರೋಗಿಗಳನ್ನು ಏರ್‌ಲಿಫ್ಟ್ ಮಾಡಲು ಈ ವ್ಯವಸ್ಥೆ ಹೆಚ್ಚು ಪ್ರಯೋಜನಕಾರಿಯಾಗಿದೆ....

Read More

ಇದುವರೆಗೆ 23 ಕೋಟಿ ಲಸಿಕೆ ಡೋಸ್‌ಗಳನ್ನು ಉಚಿತವಾಗಿ ರಾಜ್ಯಗಳಿಗೆ ನೀಡಿದೆ ಕೇಂದ್ರ

ನವದೆಹಲಿ: ಕೇಂದ್ರವು ಈವರೆಗೆ 23 ಕೋಟಿ ಲಸಿಕೆ ಡೋಸ್‌ ಅನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಿದೆ. ಇದರಲ್ಲಿ, ವ್ಯರ್ಥ ಸೇರಿದಂತೆ ಒಟ್ಟು ಬಳಕೆ 21 ಕೋಟಿಗಿಂತ ಹೆಚ್ಚಾಗಿದೆ. 1.75 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸ್‌ಗಳು ಇನ್ನೂ ರಾಜ್ಯಗಳು...

Read More

Recent News

Back To Top