News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಷ್ಟಕರ ಭೂಪ್ರದೇಶಗಳಲ್ಲಿ ಕೋವಿಡ್‌ ಲಸಿಕೆ ಸಾಗಿಸಲು ಡ್ರೋನ್‌ಗಳಿಗೆ ಬಿಡ್‌ ಆಹ್ವಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ಕಷ್ಟಕರವಾದ ಭೂಪ್ರದೇಶಗಳನ್ನು ಹೊಂದಿರುವ ಪ್ರದೇಶಗಳಿಗೆ ಕೋವಿಡ್ -19 ಲಸಿಕೆಗಳನ್ನು ತಲುಪಿಸಲು ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ನಿಯೋಜಿಸಲು ಸಜ್ಜಾಗಿದೆ. ಇದಕ್ಕಾಗಿ ಬಿಡ್‌ಗಳನ್ನು ಆಹ್ವಾನಿಸಿದೆ ಎಂದು ಮೂಲಗಳು ವರದಿ ಮಾಡಿವೆ. “ಬಿಡ್‌ನಲ್ಲಿ...

Read More

1,734 ಟ್ಯಾಂಕರ್‌ಗಳ ಮೂಲಕ 30,000 ಎಂಟಿ ಆಮ್ಲಜನಕವನ್ನು ಸಾಗಿಸಿದೆ ರೈಲ್ವೆ

ನವದೆಹಲಿ: ರೈಲ್ವೆಯು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ದ್ರವ ವೈದ್ಯಕೀಯ ಆಮ್ಲಜನಕವನ್ನು ತಲುಪಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ರೈಲ್ವೆ ಸಚಿವಾಲಯದ ಪ್ರಕಾರ, ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳು ದೇಶಾದ್ಯಂತ 30 ಸಾವಿರ ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕದ ವಿತರಣೆ ಮಾಡುವ ಮೂಲಕ...

Read More

ಶ್ರೀರಾಮ ಜನ್ಮಭೂಮಿ ವಿಷಯದಲ್ಲಿ ರಾಜಕೀಯ ಸ್ವಾರ್ಥ ಬೇಡ

ಶ್ರೀರಾಮ ಜನ್ಮಭೂಮಿ ಮಂದಿರದ ಪ್ರದಕ್ಷಿಣಾ ಮಾರ್ಗವನ್ನು ವಾಸ್ತು ಪ್ರಕಾರ ಸರಿಪಡಿಸಲು, ಪರಿಸರದ ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಯಾತ್ರಿಗಳ ಓಡಾಟಕ್ಕೆ ಅನುಕೂಲವಾಗುವಂತೆ ಖಾಲಿ ಮೈದಾನ ಕಲ್ಪಿಸಲು  ಹಾಗೂ ಮಂದಿರದ ಸುರಕ್ಷತೆಗಾಗಿ ಪರಿಸರದ ಸುತ್ತಮುತ್ತಲಿನ ಮಂದಿರಗಳು ಹಾಗೂ ಮನೆಗಳನ್ನು ಖರೀದಿಸುವುದು ನಮ್ಮ ಅನಿವಾರ್ಯ...

Read More

ಭವಿಷ್ಯದಲ್ಲಿ ಸಾಂಕ್ರಾಮಿಕ ತಡೆಗಟ್ಟಲು ಜಾಗತಿಕ ಒಗ್ಗಟ್ಟು ಪ್ರತಿಪಾದಿಸಿದ ಮೋದಿ

ನವದೆಹಲಿ: ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಜಾಗತಿಕ ಏಕತೆ, ನಾಯಕತ್ವ ಮತ್ತು ಐಕಮತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಮತ್ತು ಪ್ರಜಾಪ್ರಭುತ್ವ ಮತ್ತು ಪಾರದರ್ಶಕ ಸಮಾಜಗಳ ವಿಶೇಷ ಜವಾಬ್ದಾರಿಗಳ ಬಗ್ಗೆ ಒತ್ತಿ ಹೇಳಿದ್ದಾರೆ. ವರ್ಚುವಲ್ ಮೋಡ್ ಮೂಲಕ ಜಿ 7...

Read More

ಮಹತ್ವದ ಮೈಲಿಗಲ್ಲು: ಭಾರತದಲ್ಲಿ ನೀಡಲಾದ ಒಟ್ಟು ಲಸಿಕೆ ಡೋಸ್ 25 ಕೋಟಿಗೂ ಅಧಿಕ

ನವದೆಹಲಿ: ಈವರೆಗೆ ಫಲಾನುಭವಿಗಳಿಗೆ 25 ಕೋಟಿಗೂ ಅಧಿಕ ಕೋವಿಡ್ ಲಸಿಕೆ ಪ್ರಮಾಣವನ್ನು ನೀಡುವ ಮೂಲಕ ಭಾರತವು ಒಂದು ಪ್ರಮುಖ ಹೆಗ್ಗುರುತನ್ನು ಸಾಧಿಸಿದೆ. ಭಾರತದ ವ್ಯಾಕ್ಸಿನೇಷನ್ ಕಾರ್ಯಕ್ರಮದ 148 ನೇ ದಿನದಂದು ನಿನ್ನೆ 31 ಲಕ್ಷ 67 ಸಾವಿರ ಲಸಿಕೆ ಡೋಸ್‌ ಅನ್ನು...

Read More

ಪಿಎಂ ಕೇರ್ಸ್‌ ಹಣದಲ್ಲಿ ಶ್ರೀನಗರದಲ್ಲಿ DRDO ಸ್ಥಾಪಿಸಿದ ಕೋವಿಡ್‌ ಆಸ್ಪತ್ರೆ ಕಾರ್ಯಾರಂಭ

ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದ ಖೊನ್‌ಮೋಹ್‌ನಲ್ಲಿರುವ 500 ಹಾಸಿಗೆಗಳ ಕೋವಿಡ್ -19 ಆಸ್ಪತ್ರೆ ಕಾರ್ಯರೂಪಕ್ಕೆ ಬಂದಿದೆ. ಆಸ್ಪತ್ರೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) 17 ದಿನಗಳ ಅಲ್ಪಾವಧಿಯಲ್ಲಿ ಸ್ಥಾಪಿಸಿದೆ. ಪಿಎಂ ಕೇರ್ಸ್ ಫಂಡ್‌ ಈ ಆಸ್ಪತ್ರೆಗೆ ಹಣಕಾಸು ನೆರವು ಒದಗಿಸಿದೆ....

Read More

ಪೋಲೆಂಡ್ ರ‍್ಯಾಂಕಿಂಗ್ ಸರಣಿ: ಚಿನ್ನ ಗೆದ್ದ ಭಾರತೀಯ ಕುಸ್ತಿಪಟು ವಿನೇಶ್‌ ಫೋಗಟ್

ನವದೆಹಲಿ:  ಪೋಲೆಂಡ್ ಓಪನ್‌ನಲ್ಲಿ ನಡೆದ ಮಹಿಳೆಯರ 53 ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಭಾರತೀಯ ಕುಸ್ತಿಪಟು  ವಿನೇಶ್‌ ಫೋಗಟ್ ಅವರು ಚಿನ್ನದ ಪದಕ ಗೆದಿದ್ದಾರೆ. ವಾರ್ಸಾದಲ್ಲಿ ನಡೆದ ಪೋಲೆಂಡ್ ರ‍್ಯಾಕಿಂಗ್ ಸರಣಿಯಲ್ಲಿ ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಉಕ್ರೇನ್‌ನ ಕ್ರಿಸ್ಟೈನಾ ಬೆರೆಜಾ...

Read More

ಆಯುಷ್ ಸಚಿವಾಲಯದಿಂದ ʼನಮಸ್ತೆ ಯೋಗ’ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ

ನವದೆಹಲಿ: ನಿನ್ನೆ ನಡೆದ 7 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕರ್ಟೈನ್‌ ರೈಸರ್ ಕಾರ್ಯಕ್ರಮದಲ್ಲಿ ‘ನಮಸ್ತೆ ಯೋಗ’ ಮೊಬೈಲ್ ಅಪ್ಲಿಕೇಶನ್ ಅನ್ನು  ಬಿಡುಗಡೆ ಮಾಡಲಾಗಿದೆ. ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಯೋಗದೊಂದಿಗೆ ಆಯುಷ್ ಸಚಿವಾಲಯವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ...

Read More

ಬಹ್ರೇನ್‌ನಲ್ಲಿ ಆರಂಭಗೊಂಡಿದೆ ಭಾರತೀಯ ಮಾವಿನ ಹಣ್ಣಿನ ಪ್ರಚಾರ ಕಾರ್ಯಕ್ರಮ

ನವದೆಹಲಿ: ಭಾರತೀಯ ಮಾವಿನ ಹಣ್ಣು ವಿಶ್ವದಾದ್ಯಂತ ಜನಪ್ರಿಯಗೊಂಡಿದೆ. ಇದೀಗ ಬಹ್ರೇನ್‌ನಲ್ಲಿ ಭಾರತೀಯ ಮಾವಿನ ಹಣ್ಣಿನ ಪ್ರಚಾರ ಕಾರ್ಯಕ್ರಮವು ಜೂನ್‌ 11ರಿಂದ ಪ್ರಾರಂಭವಾಗಿದೆ. ಒಂದು ವಾರದವರೆಗೆ ಭಾರತೀಯ ಮಾವಿನ ಹಣ್ಣಿನ ಪ್ರಚಾರ ಕಾರ್ಯಕ್ರಮ ಬಹ್ರೇನ್‌ನಲ್ಲಿ ನಡೆಯಲಿದೆ. ಮೂರು ಜಿಐ ಟ್ಯಾಗ್‌ ಹೊಂದಿರುವ ಮಾವಿನ...

Read More

ಜೂನ್ 12 ʼವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನʼ

ನವದೆಹಲಿ: ಪ್ರತಿವರ್ಷ ಜೂನ್ 12 ರಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಬಾಲ ಕಾರ್ಮಿಕರ ದುಃಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನ ಉದ್ದೇಶ. ಪ್ರಪಂಚದಾದ್ಯಂತ ಲಕ್ಷಾಂತರ ಹೆಣ್ಣು ಮತ್ತು ಗಂಡು ಮಕ್ಕಳು ಬಾಲ ಕಾರ್ಮಿಕತನದ...

Read More

Recent News

Back To Top