News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಯುಕೆಯ ಖಜಾನೆ ಮುಖ್ಯ ಕಾರ್ಯದರ್ಶಿಯಾಗಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ನೇಮಕ

ಲಂಡನ್: ಯುಕೆಯ ಹೊಸ ಪ್ರಧಾನಮಂತ್ರಿಯಾಗಿ ನೇಮಕಗೊಂಡಿರುವ ಬೋರಿಸ್ ಜಾನ್ಸನ್ ಅವರು ಬುಧವಾರ ನೇಮಕಗೊಂಡಿದ್ದಾರೆ. ಇದೀಗ ಅವರ ಸಂಪುಟಕ್ಕೆ ಭಾರತೀಯ ಮೂಲದ ರಿಷಿ ಸುನಕ್ ಅವರು ಸೇರ್ಪಡೆಗೊಂಡಿದ್ದಾರೆ. ಮತ್ತಿಬ್ಬರು ಭಾರತೀಯರಾದ ಅಲೋಕ್ ಶರ್ಮಾ ಮತ್ತು ಪ್ರೀತಿ ಪಟೇಲ್ ಕೂಡ ಸಂಪುಟವನ್ನು ಸೇರ್ಪಡೆಗೊಂಡಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ...

Read More

2020ರ ‘ಟೋಕಿಯೋ ಒಲಿಂಪಿಕ್­’ಗೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ರಿಸೈಕಲ್ ಮಾಡಿ ಪದಕ ತಯಾರಿಸಿದೆ ಜಪಾನ್

ಟೋಕಿಯೋ : ಜಪಾನಿನ ಟೋಕಿಯೋದಲ್ಲಿ 2020ರ ಒಲಿಂಪಿಕ್ ನಡೆಯಲಿದೆ. ಈಗಾಗಲೇ ಜಪಾನ್ ‘ಟೋಕಿಯೋ ಒಲಿಂಪಿಕ್­’ಗಾಗಿ ಸಿದ್ಧತೆಗಳನ್ನು ನಡೆಸುತ್ತಿದೆ. ಒಲಿಂಪಿಕ್ ಆಯೋಜಕರು ಕ್ರೀಡಾಕೂಟಕ್ಕಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಅನಾವರಣಗೊಳಿಸಿದ್ದಾರೆ. ವಿಶೇಷವೆಂದರೆ ಈ ಪದಕಗಳನ್ನು ಹಳೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ರಿಸೈಕಲ್ ಮಾಡಿ ತಯಾರಿಸಲಾಗಿದೆ....

Read More

ಯುಕೆ ಗೃಹ ಕಾರ್ಯದರ್ಶಿಯಾಗಿ ಭಾರತೀಯ ಸಂಜಾತೆ ಪ್ರೀತಿ ಪಟೇಲ್ ನೇಮಕ

ಲಂಡನ್ : ಯುಕೆಯ ಹೊಸ ಪ್ರಧಾನಿ ಬೊರಿಸ್ ಜಾನ್ಸನ್ ಅವರ ಸಂಪುಟದಲ್ಲಿ ಭಾರತೀಯ ಸಂಜಾತೆ ಪ್ರೀತಿ ಪಟೇಲ್ ಅವರು ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಮಾಜಿ ಪ್ರಧಾನಿ ಥೆರೆಸಾ ಮೇ ಅವರ ಬ್ರೆಕ್ಸಿಟ್ ಕಾರ್ಯತಂತ್ರದ ತೀವ್ರ ಟೀಕಾಕಾರರಲ್ಲಿ ಪ್ರೀತಿ ಪಟೇಲ್ ಕೂಡ ಒಬ್ಬರಾಗಿದ್ದರು. ಮೊನ್ನೆಯಷ್ಟೇ ಥೆರೆಸಾ...

Read More

ಪಾಕ್ ನೆಲದಲ್ಲಿ 30 ರಿಂದ 40 ಸಾವಿರದಷ್ಟು ಉಗ್ರರಿದ್ದಾರೆ : ಒಪ್ಪಿಕೊಂಡ ಇಮ್ರಾನ್ ಖಾನ್

ವಾಷಿಂಗ್ಟನ್ : ಕೊನೆಗೂ ಪಾಕಿಸ್ಥಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ತನ್ನ ದೇಶದಲ್ಲಿ ಭಯೋತ್ಪಾದಕರು ಬೀಡು ಬಿಟ್ಟಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ತರಬೇತಿಯನ್ನು ಪಡೆದುಕೊಂಡ, ಕಾಶ್ಮೀರ ಮತ್ತು ಅಫ್ಘಾನಿಸ್ಥಾನದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆಗಳನ್ನು ನಡೆಸಿರುವಂತಹ ಸುಮಾರು 30 ರಿಂದ 40 ಸಾವಿರ...

Read More

ಬ್ರಿಟನ್ ಹೊಸ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ನೇಮಕ

ಲಂಡನ್: ಬ್ರಿಟನ್ನಿನ ಮುಂದಿನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವರ ಆಯ್ಕೆಯಾಗಿದೆ. ಮಂಗಳವಾರ ಅವರು  ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಮತ್ತು ಯುನೈಟೆಡ್ ಕಿಂಗ್‌ಡಂನ ಮುಂದಿನ ಪ್ರಧಾನಿಯಾಗಿ  ಆಯ್ಕೆಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಅವರು ಅಧಿಕೃತವಾಗಿ ಅಧಿಕಾರವನ್ನು ಸ್ವೀಕಾರ ಮಾಡಲಿದ್ದಾರೆ. ಥೆರೆಸಾ ಮೇ ಕೆಳಗಿಳಿಯಲಿದ್ದಾರೆ. ತನ್ನ ಬ್ರೆಕ್ಸಿಟ್...

Read More

ಒತ್ತಡಕ್ಕೆ ಮಣಿದ ಪಾಕ್ : ಉಗ್ರ ಹಫೀಜ್ ಸೈಯದ್, ಸಹಚರರ ವಿರುದ್ಧ ಕೊನೆಗೂ ಪ್ರಕರಣ ದಾಖಲು

ಲಾಹೋರ್: ತೀವ್ರ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಪಾಕಿಸ್ಥಾನ ಕೊನೆಗೂ ಉಗ್ರ ಹಫೀಜ್ ಸೈಯದ್ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ. ಆತ ಮತ್ತು ಆತನ 12 ಸಹಚರರ ವಿರುದ್ಧ ಬುಧವಾರ ಪಾಕಿಸ್ಥಾನ ಆಡಳಿತ ‘ಭಯೋತ್ಪಾದನೆಗೆ ಹಣಕಾಸು ನೆರವು’ ನೀಡಿದ ಪ್ರಕರಣವನ್ನು ದಾಖಲು ಮಾಡಿದೆ....

Read More

ಜಪಾನಿನಲ್ಲಿ ‘ಮೋದಿ, ಮೋದಿ’ ಘೋಷದೊಂದಿಗೆ ಮೋದಿಯನ್ನು ಬರಮಾಡಿಕೊಂಡ ಪುಟಾಣಿಗಳು

ಒಸಾಕಾ: ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಗುರುವಾರ ಜಪಾನಿಗೆ ಬಂದಿಳಿದಿದ್ದಾರೆ. ಅಲ್ಲಿನ ಒಸಾಕಾ ನಗರದಲ್ಲಿ 6ನೇ ಜಿ20 ಶೃಂಗಸಭೆ ನಡೆಯಲಿದೆ, ಇದರಲ್ಲಿ 19 ದೇಶಗಳ ಮತ್ತು ಯುರೋಪಿಯನ್ ಒಕ್ಕೂಟದ ಗಣ್ಯರು ಭಾಗವಹಿಸಿ, ಅಂತಾರಾಷ್ಟ್ರೀಯ ಕಾಳಜಿಯ...

Read More

ವಿಶ್ವಕಪ್ ವೇಳೆ ಪಾಕ್ ವಿರುದ್ಧ ಬ್ಯಾನರ್ ಹಾಕಿದ ಬಲೂಚ್ ಹೋರಾಟಗಾರರು : ಹರಿದ ಪಾಕಿಗಳು

ಲಂಡನ್ : ಪಾಕಿಸ್ಥಾನದಿಂದ ಬಲುಚಿಸ್ಥಾನವನ್ನು ಪ್ರತ್ಯೇಕಿಸಬೇಕು ಎಂಬ ಕೂಗು ಜೋರಾಗುತ್ತಿದೆ. ಕ್ರಿಕೆಟ್ ವಿಶ್ವಕಪ್ ಕ್ರೀಡಾಕೂಟದಲ್ಲೂ ಈ ಬೇಡಿಕೆ ಸುದ್ದಿ ಮಾಡಿದೆ. ಬಲೂಚ್ ಹೋರಾಟಗಾರರು ಇಂಗ್ಲೆಂಡ್­ನಲ್ಲಿ ಪ್ರತ್ಯೇಕ ಬಲೂಚಿಸ್ಥಾನದ ಪರವಾಗಿ ಹಾಕಿದ್ದ ಬ್ಯಾನರ್ ಅನ್ನು ಪಾಕಿಸ್ಥಾನದ ಕ್ರಿಕೆಟ್ ಅಭಿಮಾನಿಗಳು ಹರಿದು ಹಾಕಿದ್ದಾರೆ. ಭಾನುವಾರ...

Read More

ಬ್ರಿಟಿಷ್ ಹೆರಾಲ್ಡ್ ರೀಡರ್ ಮತದಾನದಲ್ಲಿ ‘ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ 2019’ ಆಗಿ ಹೊರಹೊಮ್ಮಿದ ಮೋದಿ

ಲಂಡನ್ : ಪ್ರಮುಖ ಬ್ರಿಟಿಷ್ ನಿಯತಕಾಲಿಕೆ ಬ್ರಿಟಿಷ್ ಹೆರಾಲ್ಡ್ ಮ್ಯಾಗಜೀನ್ ನಡೆಸಿದ ಮತದಾನವನ್ನು ಗೆದ್ದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ 2019 ಆಗಿ ಹೊರಹೊಮ್ಮಿದ್ದಾರೆ. ಬ್ರಿಟಿಷ್ ಹೆರಾಲ್ಡ್ ನಡೆಸಿದ ಮತದಾನ ಕಳೆದ ಶನಿವಾರ ಮಧ್ಯರಾತ್ರಿ ಅಂತ್ಯಗೊಂಡಿದೆ. ಈ ಮತದಾನದಲ್ಲಿ ಹಲವಾರು...

Read More

ಸಾರ್ವಜನಿಕರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವಾಸಕೈಗೊಳ್ಳುವ ಅವಕಾಶ ನೀಡಲಿದೆ ನಾಸಾ

ವಾಷಿಂಗ್ಟನ್ : ಒಂದು ರಾತ್ರಿ 35 ಸಾವಿರ ಡಾಲರ್ ವ್ಯಯಿಸುವ ಸಾಮರ್ಥ್ಯವುಳ್ಳವರಿಗೆ ನಾಸಾ ಅಮೋಘವಾದ ಆಫರ್ ನೀಡಿದೆ. ಈ ಆಫರ್ ಅನ್ವಯ ಸಾರ್ವಜನಿಕರು ಒಂದು ತಿಂಗಳುಗಳ ಕಾಲ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಶನ್ (ISS(ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ )ನಲ್ಲಿ ತಂಗಬಹುದಾಗಿದೆ. ಖಾಸಗಿ ವ್ಯಕ್ತಿಗಳು...

Read More

Recent News

Back To Top