Date : Tuesday, 10-09-2019
ವಾಷಿಂಗ್ಟನ್: ಫ್ಲೋರಿಡಾದ ಫೆಡರಲ್ ಜಡ್ಜ್ ಆಗಿ ಭಾರತೀಯ ಅಮೇರಿಕನ್ ಅನುರಾಗ್ ಸಿಂಘಲ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ನಾಮನಿರ್ದೇಶನಗೊಳಿಸಿದ್ದಾರೆ. ವೈಟ್ ಹೌಸ್ ಸೆನೆಟ್‌ಗೆ ಒಟ್ಟು 17 ನ್ಯಾಯಾಂಗ ನಾಮನಿರ್ದೇಶನಗಳನ್ನು ಕಳುಹಿಸಿಕೊಟ್ಟಿದೆ. ಅವರಲ್ಲಿ ಅನುರಾಗ್ ಸಿಂಘಲ್ ಅವರು ಕೂಡ ಒಬ್ಬರು....
Date : Sunday, 08-09-2019
ವಾಷಿಂಗ್ಟನ್ ಡಿಸಿ : ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಮಿಷನ್‌ನ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸಲು ಯತ್ನಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋದ ಕಾರ್ಯವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಶ್ಲಾಘಿಸಿದೆ. ಇಸ್ರೋದ ಪಯಣವು ನಮಗೆ ಪ್ರೇರಣೆಯಾಗಿದೆ ಎಂದಿರುವ ನಾಸಾ,...
Date : Friday, 06-09-2019
ಕೊರಿಯಾ : ವಿಶ್ವದ ಯಾವುದೇ ದೇಶ ಭಯೋತ್ಪಾದನೆಯಿಂದ ಸುರಕ್ಷಿತವಾಗಿಲ್ಲ. ವಿಶ್ವಸಂಸ್ಥೆ ಮತ್ತು ಇತರ ವೇದಿಕೆಗಳ ಮೂಲಕ ಭಾರತವು ದ್ವಿಪಕ್ಷೀಯವಾಗಿ, ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಭಯೋತ್ಪಾದನೆ ನಿಗ್ರಹದ ಸಹಕಾರವನ್ನು ಸಕ್ರಿಯವಾಗಿ ಅನುಸರಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಭಯೋತ್ಪಾದನೆಯ ಕಾರಣೀಕರ್ತರನ್ನು ಸದೆಬಡಿಯಲು...
Date : Wednesday, 04-09-2019
ವಾಡ್ಲಿವೋಸ್ಟಾಕ್: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉನ್ನತ ನಿಯೋಗ ಮಟ್ಟದ ಮಾತುಕತೆಯನ್ನು ನಡೆಸಿದ್ದಾರೆ. 5ನೇ ಈಸ್ಟರ್ನ್ ಎಕನಾಮಿಕ್ ಫೋರಂ ಸೈಡ್ ಲೈನಿನಲ್ಲಿ ಈ ಮಾತುಕತೆ ಜರುಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ,...
Date : Wednesday, 04-09-2019
ಲಂಡನ್: ಲಂಡನ್ನಲ್ಲಿರುವ ಭಾರತದ ಹೈಕಮಿಷನ್ ಕಚೇರಿಯ ಮೇಲೆ ಪಾಕಿಸ್ಥಾನಿ ಬೆಂಬಲಿಗರು ದಾಳಿಯನ್ನು ನಡೆಸಿದ್ದಾರೆ. ಕಚೇರಿಯ ಹೊರಗೆ ನಡೆಯುತ್ತಿದ್ದ ಪಾಕಿಸ್ಥಾನಿಯರ ಪ್ರತಿಭಟನೆ ಏಕಾಏಕಿ ಹಿಂಸಾರೂಪಕ್ಕೆ ತೆರಳಿದೆ. ಪಾಕಿಸ್ಥಾನಿಯರು ನಡೆಸಿದ ಪ್ರತಿಭಟನೆಯಿಂದಾಗಿ ಭಾರತದ ಹೈಕಮಿಷನ್ ಕಚೇರಿಗೆ ಹಾನಿಯಾಗಿದೆ, ಆವರಣ ಮತ್ತು ವಿಂಡೋ ಪೇನ್‌ಗೆ ಡ್ಯಾಮೇಜ್...
Date : Wednesday, 04-09-2019
ವಾಷಿಂಗ್ಟನ್: ಅಮೆರಿಕದ 5 ರಾಜ್ಯಗಳಾದ ನ್ಯೂಜೆರ್ಸಿ, ಅರ್ಕಾನ್ಸಾಸ್, ಕೊಲೊರಾಡೋ, ಡೆಲವೇರ್ ಮತ್ತು ಇಂಡಿಯಾನಗಳ ಗವರ್ನರ್‌ಗಳು ಮುಂದಿನ ತಿಂಗಳು ಭಾರತಕ್ಕೆ ಆಗಮಿಸುತ್ತಿದ್ದಾರೆ. ಉಭಯ ದೇಶಗಳ ನಡುವಣ ಆರ್ಥಿಕ ಬಾಂಧವ್ಯವನ್ನು ವೃದ್ಧಿಸುವುದು ಇವರ ಭೇಟಿಯ ಪ್ರಮುಖ ಉದ್ದೇಶವಾಗಿದೆ. ಈ ಗವರ್ನರ್‌ಗಳು ತಮ್ಮ ತಮ್ಮ ರಾಜ್ಯಗಳ...
Date : Wednesday, 04-09-2019
ವಾಲ್ಡಿವೋಸ್ಟೋಕ್ : ರಷ್ಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಬುಧವಾರ ಭಾರತೀಯ ಸಮುದಾಯ ಅಭೂತಪೂರ್ವ ಸ್ವಾಗತವನ್ನು ಕೋರಿದೆ. ವಾಲ್ಡಿವೋಸ್ಟೋಕ್ ನಗರದ ಫಾರ್ ಈಸ್ಟರ್ನ್ ಫೆಡರಲ್ ಯೂನಿವರ್ಸಿಟಿಯಲ್ಲಿ ಭಾರತೀಯ ಸಮುದಾಯ ಅವರಿಗೆ ಸಮಾರಂಭವನ್ನು ಏರ್ಪಡಿಸಿ ಸ್ವಾಗತವನ್ನು ಕೋರಿದೆ. ಬಳಿಕ ಮೋದಿಯವರು 20ನೇ...
Date : Sunday, 01-09-2019
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಮೂಲದ ಶಿರೀನ್ ಮ್ಯಾಥ್ಯು ಅವರನ್ನು ಫೆಡರಲ್ ಜಡ್ಜ್ ಆಗಿ ನೇಮಕಗೊಳಿಸಿದ್ದಾರೆ. ಶಿರೀನ್ ಅವರು ಜೋನ್ಸ್ ಡೇ ಎಂಬ ಎಲೈಟ್ ಲಾ ಸಂಸ್ಥೆಯ ಭಾಗವಾಗಿದ್ದು, ಇಲ್ಲಿ ಅವರು ವೈಟ್ ಕಾಲರ್ ಕ್ರೈಮ್‌ಗಳಲ್ಲಿ ತಜ್ಞತೆಯನ್ನು...
Date : Friday, 23-08-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಬಹ್ರೇನ್ ಭೇಟಿಯ ಸಂದರ್ಭದಲ್ಲಿ ಬಹ್ರೇನಿನ ರಾಜಧಾನಿಯಲ್ಲಿರುವ 200 ವರ್ಷಗಳಷ್ಟು ಹಳೆಯದಾದ ಶ್ರೀ ಕೃಷ್ಣ ದೇವಾಲಯದ ನವೀಕರಣ ಯೋಜನೆಯನ್ನು ಔಪಚಾರಿಕವಾಗಿ ಪ್ರಾರಂಭಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರಧಾನಿ ಮೋದಿ ಅವರ ಈ ಭೇಟಿಯು ಆ ದೇಶಕ್ಕೆ ಭಾರತದ...
Date : Thursday, 08-08-2019
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಇಸ್ಲಾಮಿಕ್ ಗಣರಾಜ್ಯದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ)ಯು ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ (JuD) ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ನನ್ನು ಭಯೋತ್ಪಾದಕರಿಗೆ ಹಣಕಾಸು ಪೂರೈಕೆ ಪ್ರಕರಣದಲ್ಲಿ ತಪ್ಪಿತಸ್ಥನೆಂದು ನ್ಯಾಯಾಲಯಕ್ಕೆ ತಿಳಿಸಿದೆ. ಪಾಕಿಸ್ಥಾನದಿಮದ ಕಾರ್ಯ ನಿರ್ವಹಿಸುತ್ತಿರುವ...