News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 28th September 2026

×
Home About Us Advertise With s Contact Us

ಅಮೆರಿಕ: ಆಸ್ಟ್ರೆಜೆನಿಕಾ ಲಸಿಕೆ ಪ್ರಯೋಗಕ್ಕೆ ತಾತ್ಕಾಲಿಕ ತಡೆ

ವಾಷಿಂಗ್ಟನ್:  ಬ್ರಿಟನ್‌ನ ಆಕ್ಸ್‌ಫರ್ಡ್ ಸಹಯೋಗದಲ್ಲಿ ಆಸ್ಟ್ರೆಜೆನಿಕಾ ಕಂಪೆನಿಯು ಅಭಿವೃದ್ಧಿ ಮಾಡಿದ್ದ ಕೊರೋನಾ ವ್ಯಾಕ್ಸಿನ್ ಅಂತಿಮ ಹಂತದ ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕಳೆದ ತಿಂಗಳು ಇದರ ಪರೀಕ್ಷೆಯನ್ನು ಆರಂಭ ಮಾಡಲಾಗಿತ್ತು. ಸ್ವಯಂ ಪ್ರೇರಿತರಾಗಿ ಈ ಲಸಿಕೆಯ ಪ್ರಯೋಗಕ್ಕೆ ತಮ್ಮನ್ನು ತಾವು ಒಡ್ಡಿಸಿಕೊಂಡವರಲ್ಲಿ ಹಲವರಿಗೆ ಗಂಭೀರವಾದ ಅಡ್ಡ...

Read More

50 ವರ್ಷಗಳಲ್ಲಿ ಹಿಂದೂ ಅಮೆರಿಕನ್ನರ ಕೊಡುಗೆ ಸ್ಮರಿಸಲು ವರ್ಚುವಲ್ ಸಮ್ಮೇಳನ

ನ್ಯೂಯಾರ್ಕ್: ಕಳೆದ ಐದು ದಶಕಗಳಲ್ಲಿ ಅಮೆರಿಕದಲ್ಲಿ ಹಿಂದೂಗಳು ನೀಡಿದ ಕೊಡುಗೆಯನ್ನು ಆಳವಾಗಿ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಸೆಪ್ಟೆಂಬರ್ 19-20ರಂದು ʼರಿಫ್ಲೆಕ್ಸನ್ಸ್@‌50: ವಾಕಿಂಗ್‌ ಇನ್‌ ಧರ್ಮʼ ವರ್ಚುವಲ್ ಸಮ್ಮೇಳನ ನಡೆಯಲಿದೆ. ವರ್ಲ್ಡ್ ಹಿಂದೂ ಕೌನ್ಸಿಲ್ ಆಫ್ ಅಮೆರಿಕಾ (ವಿಎಚ್‌ಪಿಎ) ಆಯೋಜಿಸಿರುವ 2 ದಿನಗಳ ಸಮ್ಮೇಳನವು, ವಿಎಚ್‌ಪಿಎ 50...

Read More

ರಷ್ಯಾ: ಹ್ಯಾಂಡ್‌ ಶೇಕ್‌ ಮಾಡಲು ಬಂದ ಅಧಿಕಾರಿಗೆ ನಮಸ್ತೆ ಮಾಡಿದ ರಾಜನಾಥ್

ಮಾಸ್ಕೋ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಹತ್ವದ ಶಾಂಘೈ ಕಾರ್ಪೊರೇಷನ್ ಆರ್ಗನೈಝೇಶನ್ ಸಭೆಗಾಗಿ ರಷ್ಯಾಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ತನಗೆ ಹಸ್ತಲಾಘವ ಮಾಡಲು ಬಂದ ರಷ್ಯಾದ ಅಧಿಕಾರಿಗೆ ನಮಸ್ತೆ ಮಾಡಿ ತಮ್ಮ ಬದ್ಧತೆಯನ್ನು ಮೆರೆದಿದ್ದಾರೆ. ಕೊರೋನಾವೈರಸ್ ಸಾಂಕ್ರಾಮಿಕ...

Read More

ಶೀಘ್ರದಲ್ಲೇ ಭಾರತ-ಅಮೆರಿಕ ನಡುವೆ ಕಿರು ವ್ಯಾಪಾರ ಒಪ್ಪಂದ ಸಾಧ್ಯತೆ: ಸ್ಟೀಫನ್ ಬೇಗನ್

ವಾಷಿಂಗ್ಟನ್: ಈ ವರ್ಷದ ಅಂತ್ಯದಲ್ಲಿ ಅಮೆರಿಕಾ ದೇಶದ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲೇ ಭಾರತ ಮತ್ತು ಅಮೆರಿಕ ನಡುವೆ ಕಿರು ವ್ಯಾಪಾರ ಒಪ್ಪಂದ ನಡೆಯುವ ಸಾಧ್ಯತೆಗಳಿವೆ ಎಂದು ಅಮೆರಿಕದ ಆಂತರಿಕ ವ್ಯವಹಾರಗಳ ಸಹಾಯಕ ಸಚಿವ ಸ್ಟೀಫನ್ ಬೇಗನ್ ಮಾಹಿತಿ ನೀಡಿದ್ದಾರೆ....

Read More

ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ತಲುಪಿದ ಕೊರೋನಾ ಲಸಿಕೆ ಆಸ್ಟ್ರಾಜೆನೆಕಾ

ವಾಷಿಂಗ್ಟನ್: ಕೊರೋನಾ ಚಿಕಿತ್ಸೆಗೆ ಸಂಶೋಧನೆ ಮಾಡಲಾಗಿರುವ ಆಸ್ಟ್ರಾಜೆನೆಕಾ ಔಷಧ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ಗೆ ತಲುಪಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇನ್ನೇನು ಕೆಲವೇ ಸಮಯದಲ್ಲಿ ಈ ಲಸಿಕೆಯು ಅಂತಿಮ ಹಂತದ ಹಲವು ಲಸಿಕೆಗಳ ಸಾಲಿಗೆ ಸೇರ್ಪಡೆ‌ಯಾಗಲಿದೆ ಎಂದು...

Read More

ಸಿಂಗಾಪುರ್: ವಿಪಕ್ಷ ನಾಯಕನಾಗಿ ಭಾರತೀಯ ಮೂಲದ ಪ್ರೀತಂ ಸಿಂಗ್ ಪ್ರಮಾಣವಚನ

ಸಿಂಗಾಪುರ: ಸಿಂಗಾಪುರ್‌ ಸಂಸತ್ತಿನ ಮೊದಲ ವಿರೋಧ ಪಕ್ಷದ ನಾಯಕರಾಗಿ ಭಾರತೀಯ ಮೂಲದ ಪ್ರೀತಂ ಸಿಂಗ್ ಅವರು ಅವಿರೋಧ ಆಯ್ಕೆಯಾಗಿದ್ದು, ನಿನ್ನೆ ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸಿಂಗಾಪುರ್‌ನ 93 ಸಂಸತ್ ಕ್ಷೇತ್ರಗಳಿಗೆ ಜುಲೈ 10 ರಂದು ಚುನಾವಣೆ ನಡೆದಿತ್ತು. ಈ ಎಲೆಕ್ಷನ್‌ನಲ್ಲಿ...

Read More

ಪಾಕಿಸ್ಥಾನದ ವಿರುದ್ಧ ಟೊರೆಂಟೋದಲ್ಲಿ ಹಲವು ಸಂಘಟನೆಗಳಿಂದ ಪ್ರತಿಭಟನೆ

ಟೊರಂಟೊ: ಬಲವಂತವಾಗಿ ಕಣ್ಮರೆಯಾದ ಸಂತ್ರಸ್ಥರ ಅಂತರರಾಷ್ಟ್ರೀಯ ದಿನಾಚರಣೆ ಅಂಗವಾಗಿ ಕೆನಡಾದ ವಿಶ್ವ ಸಿಂಧಿ ಕಾಂಗ್ರೆಸ್, ಬಲೂಚ್ ನ್ಯಾಷನಲ್ ಮೂಮೆಂಟ್, ಕೆನಡಾ ಪಾಶ್ತೂನ್ ಕೌನ್ಸಿಲ್, ಪಾಶ್ತೂನ್ ತಹಫೂಜ್ ಮೂಮೆಂಟ್, ಸಂಘಟನೆಗಳ ಸದಸ್ಯರು ಪಾಕಿಸ್ಥಾನ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಉಗ್ರರ ತವರಿನಂತೆ...

Read More

5ಜಿ, ಮಾಹಿತಿ ತಂತ್ರಜ್ಞಾನ, ಟೆಲಿಕಾಂ‌ಗಳಲ್ಲಿ ಚೀನಾದ ಹುವಾಯ್‌ಗೆ ನಿಷೇಧ ಹೇರಿದ ಫ್ರಾನ್ಸ್

ಪ್ಯಾರಿಸ್: ಕೊರೋನಾ ವಿಶ್ವಕ್ಕೆ ಸಂಕಷ್ಟವನ್ನು ತಂದೊಡ್ಡಿದ ನಂತರದಲ್ಲಿ, ಕೊರೋನಾ ತವರು ಎಂದೇ ಬಿಂಬಿತವಾಗಿರುವ ಚೀನಾಗೆ ಪಾಠ ಕಲಿಸಲು ಜಗತ್ತಿನ ಅನೇಕ ರಾಷ್ಟ್ರಗಳು ಕ್ರಮ ಕೈಗೊಂಡಿವೆ. ಇದರಲ್ಲಿ ಭಾರತ, ಅಮೆರಿಕಾವು ಸೇರಿದೆ. ಸದ್ಯ ಚೀನಾದ ಹುವಾಯ್ ಕಂಪೆನಿ‌ಯನ್ನು 5 ಜಿ ಮತ್ತು ಮಾಹಿತಿ...

Read More

ಆರೋಗ್ಯ ಸಮಸ್ಯೆ: ಅಧಿಕಾರದಿಂದ ಕೆಳಗಿಳಿಯಲು ಜಪಾನ್‌ ಪ್ರಧಾನಿ ಶಿಂಜೊ ಅಬೆ ನಿರ್ಧಾರ

  ಟೋಕಿಯೋ: ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಆರೋಗ್ಯ ಸಮಸ್ಯೆಗಳಿಂದಾಗಿ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲು ಯೋಜಿಸಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ಶುಕ್ರವಾರ ವರದಿ ಮಾಡಿದೆ. ಜಪಾನ್‌ನ ರಾಷ್ಟ್ರೀಯ ಮಾಧ್ಯಮ ಎನ್‌ಎಚ್‌ಕೆ ವರದಿಯ ಪ್ರಕಾರ, ಅಬೆ ಅವರ ನಿರ್ಧಾರದ ಕುರಿತು ಹೆಚ್ಚಿನ...

Read More

ಐರ್ಲೆಂಡ್‌ನಲ್ಲಿ ಉದ್ಘಾಟನೆಗೊಂಡಿದೆ ಮೊದಲ ಹಿಂದೂ ದೇಗುಲ

ಡಬ್ಲಿನ್: ಐರ್ಲೆಂಡ್‌ ಗಣರಾಜ್ಯದಲ್ಲಿ ವಾಸಿಸುತ್ತಿರುವ ಹಿಂದೂ ಸಮುದಾಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ರಾಷ್ಟ್ರದ ರಾಜಧಾನಿ ಡಬ್ಲಿನ್ ಉಪನಗರದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ದೇವಾಲಯವನ್ನು ಅಧಿಕೃತವಾಗಿ ತೆರೆಯಲಾಗಿದೆ. ಈ ದೇವಾಲಯವು ಡಬ್ಲಿನ್ ನಗರ ಕೇಂದ್ರದಿಂದ ನೈರುತ್ಯಕ್ಕೆ ಆರು ಕಿಲೋಮೀಟರ್ ದೂರದಲ್ಲಿರುವ ವಾಕಿನ್‌ಸ್ಟೌನ್‌ನಲ್ಲಿದೆ ಮತ್ತು...

Read More

Recent News

Back To Top