Date : Monday, 21-09-2020
ತೈವಾನ್: ತೈವಾನ್‌ನ ಏರ್ ಡಿಫೆನ್ಸ್ ಐಡೆಂಟಿಫಿಕೇಶನ್ ಝೋನ್ (ಎಡಿಐಝಡ್) ಮೇಲೆ ಯುದ್ಧವಿಮಾನ ಹಾರಿಸಿದ ಚೀನಾಗೆ ತೈವಾನ್ ಎಚ್ಚರಿಕೆ ನೀಡಿದ್ದು, ಚೀನಾ ತೈವಾನ್ ಮೇಲೆ ದಾಳಿ ನಡೆಸಿದಲ್ಲಿ ಪ್ರತಿದಾಳಿ ನಡೆಸುವ ದಿಟ್ಟ ಸಂದೇಶ ನೀಡಿದೆ. ಈ ಸಂಬಂಧ ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು...
Date : Thursday, 17-09-2020
ಬೀಜಿಂಗ್: ಚೀನಾದ ವುಹಾನ್‌ನಲ್ಲಿರುವ ಸರ್ಕಾರಿ ನಿಯಂತ್ರಿತ ಪ್ರಯೋಗಾಲಯದಲ್ಲಿ ಕೋವಿಡ್-19 ವೈರಸ್ ಹುಟ್ಟಿಕೊಂಡಿತು ಎಂಬುದಕ್ಕೆ ವೈಜ್ಞಾನಿಕ ಪುರಾವೆ ಇದೆ ಎಂದು ಹೇಳಿದ್ದ ಚೀನಾದ ವೈರಾಲಜಿಸ್ಟ್ ಡಾ.ಲಿ-ಮೆಂಗ್ ಯಾನ್ ಅವರ ಖಾತೆಯನ್ನು ಟ್ವಿಟರ್ ಅಮಾನತುಗೊಳಿಸಿದೆ ಎಂದು ವರದಿಗಳು ತಿಳಿಸಿವೆ. ವುಹಾನ್‌ನಲ್ಲಿರುವ ಚೀನೀ ಲ್ಯಾಬ್‌ನಲ್ಲಿ SARS-CoV-2...
Date : Wednesday, 16-09-2020
ಬಾಲಿ: ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಇದು ಆಗ್ನೇಯ ಏಷ್ಯಾದ ಸ್ವಾಮಿ ವಿವೇಕಾನಂದರ ಮೊದಲ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೆನೆಟರ್ ಡಾ. ಐ ಗುಸ್ತಿ ನಾಗೂರ್, ಆರ್ಯ ಬೆಡ್ಕರ್ಣ...
Date : Wednesday, 16-09-2020
ವಾಷಿಂಗ್ಟನ್: ಇಸ್ರೇಲ್, ಬಹರೈನ್ ಮತ್ತು ಯುಎಇ ನಡುವೆ ಶಾಂತಿ ಒಪ್ಪಂದಗಳಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಚಾಲನೆ ದೊರೆತಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಶ್ವೇತ ಭವನ, ಬಹರೈನ್, ಇಸ್ರೇಲ್, ಯುನೈಟೆಡ್ ಅರಬ್ ಎಮಿರೇಟ್ಸ್‌ಗಳು ರಾಜತಾಂತ್ರಿಕ ಕಛೇರಿಗಳನ್ನು ತೆರೆಯಲಿವೆ. ಒಟ್ಟಾಗಿ ಕಾರ್ಯ...
Date : Tuesday, 15-09-2020
ವಾಷಿಂಗ್ಟನ್: ಒಂದು ವರ್ಷದ ಹಿಂದೆ ಕರ್ತವ್ಯದ ವೇಳೆ ಗುಂಡೇಟಿನಿಂದ ಮೃತಪಟ್ಟ ಭಾರತೀಯ-ಅಮೆರಿಕನ್ ಪೊಲೀಸ್ ಅಧಿಕಾರಿ ಸಂದೀಪ್ ಸಿಂಗ್ ಧಲಿವಾಲ್ ಅವರ ಹೆಸರನ್ನು ಅಮರಗೊಳಿಸಲು ಅಮೆರಿಕ ನಿರ್ಧರಿಸಿದೆ. ಅದಕ್ಕಾಗಿ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಹೂಸ್ಟನ್‌ನಲ್ಲಿನ ಪೋಸ್ಟ್ ಆಫೀಸ್‌ವೊಂದಕ್ಕೆ ಅವರ ಹೆಸರನ್ನು ಇಡುವ ಶಾಸನವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಉಭಯಪಕ್ಷೀಯ ಶಾಸನವಾದ...
Date : Tuesday, 15-09-2020
ವಾಷಿಂಗ್ಟನ್: ಲಡಾಖ್ ಗಡಿಯಲ್ಲಿ ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿ ವಿಫಲವಾಗಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಸಾಮರ್ಥ್ಯ ಕ್ಷೀಣಿಸಿದೆ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಪ್ರಾಯ ಹರಿದಾಡುತ್ತಿದೆ. ಈ ವಿಚಾರವನ್ನು ವಕೀಲ, ವಿಶ್ಲೇಷಕ ಗೋರ್ದನ್ ಜಿ ಚಾಂಗ್ ಅವರು ದಿ ನ್ಯೂಸ್...
Date : Monday, 14-09-2020
ಟೋಕಿಯೋ: ಜಪಾನ್‌ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ ನಾಯಕರಾಗಿ ಅಲ್ಲಿನ ನಿರ್ಗಮಿತ ಪ್ರಧಾನಿ ಶಿಂಜೋ ಅಬೆ ಅವರ ಬಹುಕಾಲದ ಒಡನಾಡಿ ಯೊಶಿಹಿಡೆ ಸುಗ ಅವರು ಆಯ್ಕೆಯಾಗಿದ್ದಾರೆ. ಡೆಮಾಕ್ರಟಿಕ್ ಪಕ್ಷದ ನಾಯಕತ್ವಕ್ಕೆ ಇಂದು ನಡೆದ ಚುನಾವಣೆಯಲ್ಲಿ ಸುಗ ಆಯ್ಕೆಯಾಗಿದ್ದಾರೆ. ಇದೇ ವಾರದಲ್ಲಿ ಜಪಾನ್...
Date : Thursday, 10-09-2020
ಟೊಕಿಯೋ: ಚೀನಾದ ವಿಸ್ತರಣಾವಾದವನ್ನು ಎದುರಿಸಲು ಭಾರತ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚಿನ ಸಹಕಾರದ ಅಗತ್ಯವಿದೆ ಎಂದು ಜಪಾನ್ ರಕ್ಷಣಾ ಸಚಿವ ಟಾರೊ ಕೊನೊ ಅಭಿಪ್ರಾಯಿಸಿದ್ದಾರೆ. ಟೋಕಿಯೊದಲ್ಲಿ ವಾಷಿಂಗ್ಟನ್ ಮೂಲದ ಸೆಂಟರ್ ಫಾರ್ ಸ್ಟ್ರಾಟೆಜಿಕ್ & ಇಂಟರ್ನ್ಯಾಷನಲ್ ಸ್ಟಡೀಸ್ ನಡೆಸಿದ ವೆಬ್‌ನಾರ್‌ನಲ್ಲಿ ಮಾತನಾಡಿದ ಕೊನೊ, ಚೀನಾವನ್ನು ಎದುರಿಸಲು...
Date : Thursday, 10-09-2020
ವಾಷಿಂಗ್ಟನ್: ಅಮೆರಿಕದ ಗಗನ ನೌಕೆಯೊಂದಕ್ಕೆ ಭಾರತೀಯ ಮೂಲದ ಯುಎಸ್ ಗಗನಯಾನಿ ದಿವಂಗತ ಕಲ್ಪನಾ ಚಾವ್ಲಾ ಅವರ ಹೆಸರನ್ನಿಡಲಾಗಿದೆ. ಈ ನೌಕೆಯನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶದತ್ತ ಉಡ್ಡಾಯನ ಮಾಡಲಾಗುವುದಾಗಿ ತಿಳಿದು ಬಂದಿದೆ. ಎನ್‌ಜಿ-14 ಸಿಗ್ನಸ್ ಎಂಬ ನೌಕೆಗೆ ಚಾವ್ಲಾ ಹೆಸರನ್ನು ನಾಮಕರಣ ಮಾಡುವ ಮೂಲಕ ಅವರಿಗೆ...
Date : Wednesday, 09-09-2020
ವಾಷಿಂಗ್ಟನ್: ಬ್ರಿಟನ್‌ನ ಆಕ್ಸ್‌ಫರ್ಡ್ ಸಹಯೋಗದಲ್ಲಿ ಆಸ್ಟ್ರೆಜೆನಿಕಾ ಕಂಪೆನಿಯು ಅಭಿವೃದ್ಧಿ ಮಾಡಿದ್ದ ಕೊರೋನಾ ವ್ಯಾಕ್ಸಿನ್ ಅಂತಿಮ ಹಂತದ ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕಳೆದ ತಿಂಗಳು ಇದರ ಪರೀಕ್ಷೆಯನ್ನು ಆರಂಭ ಮಾಡಲಾಗಿತ್ತು. ಸ್ವಯಂ ಪ್ರೇರಿತರಾಗಿ ಈ ಲಸಿಕೆಯ ಪ್ರಯೋಗಕ್ಕೆ ತಮ್ಮನ್ನು ತಾವು ಒಡ್ಡಿಸಿಕೊಂಡವರಲ್ಲಿ ಹಲವರಿಗೆ ಗಂಭೀರವಾದ ಅಡ್ಡ...