News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

2025ರ ವೇಳೆಗೆ ಉದ್ಯೋಗದಲ್ಲಿ ಮಹಿಳೆಯರ‌, ಕಪ್ಪುವರ್ಣಿಯರ ಪ್ರಮಾಣ ಹೆಚ್ಚಿಸಲಿದೆ ಟ್ವಿಟರ್

  ನವದೆಹಲಿ: ಟ್ವಿಟರ್ ತನ್ನ ಜಾಗತಿಕ ಉದ್ಯೋಗಿಗಳ ಅರ್ಧದಷ್ಟು ಭಾಗವನ್ನು 2025 ರ ವೇಳೆಗೆ ಮಹಿಳೆಯರಿಗಾಗಿ ರಚಿಸುವ ಗುರಿಯನ್ನು ಹೊಂದಿದೆ. ಟ್ವಿಟರ್ ಸಂಸ್ಥೆಯ ಇತ್ತೀಚಿನ “ಸೇರ್ಪಡೆ ಮತ್ತು ವೈವಿಧ್ಯತೆಯ ವರದಿಯ” ಪ್ರಕಾರ, ಪ್ರಸ್ತುತ ಮಹಿಳೆಯರು‌ ಅದರ ಜಾಗತಿಕ ಉದ್ಯೋಗಿಗಳ ಪೈಕಿ ಶೇಕಡಾ 42.2 ರಷ್ಟಿದ್ದಾರೆ....

Read More

ಗೂಗಲ್ ಪಿಕ್ಸೆಲ್ ಬ್ರಾಂಡ್ ಅಡಿಯಲ್ಲಿ 5 ಜಿ ಸ್ಮಾರ್ಟ್ ಫೋನ್ ಬಿಡುಗಡೆ

ವಾಷಿಂಗ್ಟನ್: ಗೂಗಲ್ ‘ಪಿಕ್ಸೆಲ್’ ಬ್ರಾಂಡ್‌ನ ಅಡಿಯಲ್ಲಿ 5 ಜಿ ತಂತ್ರಜ್ಞಾನ ಸಾಮರ್ಥ್ಯ‌ದ ಎರಡು ಸ್ಮಾರ್ಟ್ ಫೋನ್‌ಗಳನ್ನು ಅನಾವರಣ ಮಾಡಿದೆ. ಈ ಫೋನ್‌ಗಳು ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯನ್ನು ಒಳಗೊಂಡಿದೆ. ಪಿಕ್ಸೆಲ್ 5 (ಬೆಲೆ: 699 ಡಾಲರ್) ಮತ್ತು ಪಿಕ್ಸೆಲ್ 4ಎ ‘5ಜಿ ಸ್ಮಾರ್ಟ್...

Read More

ಅಫ್ಘಾನ್:‌ ಶಾಂತಿ ಮಾತುಕತೆ ನಡುವೆಯೂ ಉಗ್ರರಿಂದ ಆತ್ಮಾಹುತಿ ದಾಳಿ, 9 ಸಾವು

ಕಾಬೂಲ್:‌ ಅಫ್ಘಾನಿಸ್ಥಾನದಲ್ಲಿ ಮತ್ತೆ ಭಯೋತ್ಪಾದಕರು ಅಟ್ಟಹಾಸವನ್ನು ಮರೆದಿದ್ದಾರೆ. ಅಫ್ಘಾನಿಸ್ಥಾನದ ದಕ್ಷಿಣ ಭಾಗದ ಚೆಕ್‌ಪಾಯಿಂಟ್‌ ಸಮೀಪ ನಡೆದ ಆತ್ಮಾಹುತಿ ಟ್ರಕ್  ಬಾಂಬ್‌ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಹೆಲ್ಮೆಂಡ್‌ ಪ್ರಾಂತ್ಯದ ನಹ್ರಿ ಸಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಭದ್ರತಾ ಪಡೆಯ...

Read More

ಕೊರೋನಾ ಸಂಕಷ್ಟ: 28 ಸಾವಿರ ಸಿಬ್ಬಂದಿಯನ್ನು ಕೈಬಿಡಲಿದೆ ಯುಎಸ್‌ನ ಡಿಸ್ನಿ ಥೀಮ್ ಪಾರ್ಕ್

ಕ್ಯಾಲಿಫೋರ್ನಿಯಾ: ಕೊರೋನಾ ಸೋಂಕಿನ ಕಾರಣದಿಂದಾಗಿ ಅಮೆರಿಕ‌ದಲ್ಲಿನ ಡಿಸ್ನಿ ಥೀಮ್ ಪಾರ್ಕ್‌ ತನ್ನ 28 ಸಾವಿರ ಸಿಬ್ಬಂದಿ‌ಗಳನ್ನು ಕೆಲಸದಿಂದ ಕೈಬಿಡುವುದಾಗಿ ಘೋಷಿಸಿದೆ. ಥೀಮ್ ಪಾರ್ಕ್‌ನ ನಾಲ್ಕನೇ ಒಂದು ಭಾಗದಷ್ಟು ಅಥವಾ 28 ಸಾವಿರ ಸಿಬ್ಬಂದಿ‌ಗಳನ್ನು ಕೆಲಸದಿಂದ ತೆಗೆಯುವುದಾಗಿ ಸಂಸ್ಥೆ ತಿಳಿಸಿದೆ. ಸುಧೀರ್ಘ ಕಾಲದ ಕೊರೋನಾ...

Read More

ʼಅಯೋಧ್ಯಪುರಿ ಧಾಮʼ ನಿರ್ಮಾಣಕ್ಕೆ 40 ಎಕರೆ ಜಾಗ: ನೇಪಾಳದ ವಿವಾದಾತ್ಮಕ ನಡೆ

ಕಠ್ಮಂಡು: ಹಿಂದೂಗಳ ಆರಾಧ್ಯದೇವತೆ ಶ್ರೀರಾಮ ನೇಪಾಳದನು ಎಂದು ಹೇಳಿಕೆ ನೀಡಿ ದೊಡ್ಡ ವಿವಾದವನ್ನು ನೇಪಾಳದ ಪ್ರಧಾನಿ ಕೆಪಿ ಶರ್ಮ ಓಲಿ ಸೃಷ್ಟಿಸಿದ್ದರು. ಇದೀಗ ಅಲ್ಲಿನ ಸ್ಥಳೀಯ ಆಡಳಿತ 40 ಎಕರೆ ಪ್ರದೇಶದಲ್ಲಿ ಆಯೋಧ್ಯಪುರಿ ಧಾಮ ನಿರ್ಮಾಣ ಮಾಡಲು ಮುಂದಾಗಿದೆ. ನೇಪಾಳದ ಚಿತ್ವಾನ್...

Read More

ಬಲೂಚಿಸ್ಥಾನದ ಮೇಲೆ ಪಾಕಿಸ್ಥಾನ ದಬ್ಬಾಳಿಕೆ: ವಿಶ್ವ‌ಸಂಸ್ಥೆ ಮಾನವ ಹಕ್ಕು ಮಂಡಳಿಗೆ ದೂರು

ವಿಶ್ವಸಂಸ್ಥೆ: ಬಲೂಚಿಸ್ಥಾನದ ಮೇಲೆ ಪಾಕಿಸ್ಥಾನ ದಬ್ಬಾಳಿಕೆ ಮುಂದುವರೆಸಿದ್ದು ಇದರಿಂದ ಹೊರಬರಲು ಬಲೂಚಿಸ್ಥಾನ ಹೆಣಗಾಟ ನಡೆಸುತ್ತಿದೆ ಎಂದು ಬಲೂಚಿಸ್ಥಾನ ವಾಯ್ಸ್ ಅಸೋಸಿಯೇಷನ್ ಅಧ್ಯಕ್ಷ ಮುನೀರ್ ಮೆಂಗಲ್ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ತಿಳಿಸಿದ್ದಾರೆ. ಬಲೂಚಿಸ್ಥಾನದಲ್ಲಿ ನಾಗರಿಕರ ಕಣ್ಮರೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಅವರು,...

Read More

ನೇಪಾಳ: ಚೀನಾ ಅತಿಕ್ರಮಣ ವಿರೋಧಿಸಿ ಚೀನಾ ರಾಯಭಾರ ಕಛೇರಿ ಮುಂದೆ ಪ್ರತಿಭಟನೆ

ನವದೆಹಲಿ: ನೇಪಾಳದ ಕಟ್ಮಂಡುವಿನಲ್ಲಿ ಚೀನಾ ರಾಯಭಾರ ಕಚೇರಿಯ ಹೊರಗಡೆ ಏಕಾಏಕಿ ಪ್ರತಿಭಟನೆಗಳು ಭುಗಿಲೆದ್ದಿದೆ. ನೇಪಾಳದ ಭೂಪ್ರದೇಶಗಳನ್ನು ಚೀನಾ ಅತಿಕ್ರಮಣ ಮಾಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿದೆ. ಯುವಕರು ಸೇರಿದಂತೆ ಅನೇಕರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಚೀನಾದ ಅತಿಕ್ರಮಣದ ವಿರುದ್ಧ ಘೋಷಣೆಗಳನ್ನು...

Read More

ಕೋವಿಡ್‌ ತಪ್ಪು ಮಾಹಿತಿಯ ತುರ್ತುಪರಿಸ್ಥಿತಿಯನ್ನೂ ಸೃಷ್ಟಿಸಿದೆ: ಗುಟೆರಸ್

ನವದೆಹಲಿ: ಕೋವಿಡ್-19 ಕೇವಲ ಆರೋಗ್ಯ ತುರ್ತುಪರಿಸ್ಥಿತಿ ಮಾತ್ರವಲ್ಲ, ತಪ್ಪು ಮಾಹಿತಿಯ ತುರ್ತುಪರಿಸ್ಥಿತಿಯೂ ಆಗಿದೆ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ಹೇಳಿದ್ದಾರೆ. ಬುಧವಾರ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ನಡೆದ ಇನ್ಫೋಡಮಿಕ್ ಮ್ಯಾನೇಜ್ಮೆಂಟ್ ಕಾರ್ಯಕ್ರಮದಲ್ಲಿ ಅವರು ಈ ಸಂದೇಶವನ್ನು ನೀಡಿದರು. “ಜಗತ್ತಿನಾದ್ಯಂತ...

Read More

ಕೋವಿಡ್‌ ಹರಡುವಿಕೆಗೆ ಚೀನಾವನ್ನು ಹೊಣೆಯಾಗಿಸಬೇಕು: ವಿಶ್ವಸಂಸ್ಥೆಗೆ ಟ್ರಂಪ್‌ ಆಗ್ರಹ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಚೀನಾ ವಿರುದ್ಧ ಗುಡುಗಿದ್ದಾರೆ. ಕೊರೋನಾವೈರಸ್‌ಗೆ ಸಂಬಂಧಿಸಿದಂತೆ ಚೀನಾವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ವಿಶ್ವಸಂಸ್ಥೆಗೆ ಆಗ್ರಹಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಉನ್ನತ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವ ಆರೋಗ್ಯ...

Read More

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಜಾಹೀರಾತಿಗೆ 14 ಭಾರತೀಯ ಭಾಷೆಗಳು ಬಳಕೆ 

ವಾಷಿಂಗ್ಟನ್: ಇನ್ನೇನು ಕೆಲವೇ ಸಮಯದಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಮತದಾರರನ್ನು ಸೆಳೆಯಲು ಅಲ್ಲಿನ ಡೆಮಾಕ್ರಟಿಕ್ ಪಕ್ಷ ಭಾರತದ 14 ಭಾಷೆಗಳಲ್ಲಿ ಪ್ರಚಾರ ಪರಿಕರಗಳನ್ನು ಡಿಜಿಟಲ್ ಜಾಹೀರಾತುಗಳ ಮೂಲಕ ನೀಡಲು ಮುಂದಾಗಿದೆ. ಚುನಾವಣಾ ಹಿನ್ನೆಲೆಯಲ್ಲಿ...

Read More

Recent News

Back To Top