Date : Saturday, 17-10-2020
ಪ್ಯಾರಿಸ್: ಫ್ರಾನ್ಸಿನಲ್ಲಿ ಇಸ್ಲಾಂ ಭಯೋತ್ಪಾದನೆ ಮತ್ತೊಮ್ಮೆ ಅಟ್ಟಹಾಸ ಮೆರೆದಿದೆ. ಪ್ರವಾದಿ ಮೊಹಮ್ಮದರ ಕಾರ್ಟೂನ್ ಪ್ರದರ್ಶಿಸಿದ್ದ ಶಿಕ್ಷಕರೊಬ್ಬರನ್ನು ಶಿರಚ್ಛೇಧನ ಮಾಡಲಾಗಿದೆ. ಈ ಘಟನೆಯನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಖಂಡಿಸಿದ್ದು, ಇಸ್ಲಾಮಿಕ್ ಭಯೋತ್ಪಾದಕ ದಾಳಿ ಎಂದು ವಿಶ್ಲೇಷಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೂ ಅವರು ಭೇಟಿ...
Date : Thursday, 15-10-2020
ಲಂಡನ್: ರಷ್ಯಾದ ಪ್ರಸಿದ್ಧ ಛಾಯಾಗ್ರಾಹಕ ಸೆರ್ಗೆ ಗೋರ್ಷ್ಕೋವ್ ಅವರ ಮರವನ್ನಪ್ಪಿದ ಹುಲಿಯ ಫೋಟೋಗೆ ವಿಶ್ವದ ಪ್ರತಿಷ್ಠಿತ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ. ಸೈಬೀರಿಯನ್ ಕಾಡಿನಲ್ಲಿ ಹೆಣ್ಣು ಹುಲಿಯೊಂದು ಮರವನ್ನು ಅಪ್ಪಿ ಕುಳಿತ ಚಿತ್ರಕ್ಕಾಗಿ ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆರ್ಗೆ...
Date : Tuesday, 13-10-2020
ನವದೆಹಲಿ: ಗಿಲ್ಗಿಟ್ ಬಲ್ಟಿಸ್ತಾನದಲ್ಲಿ ಪಾಕಿಸ್ಥಾನದ ವಿರುದ್ಧ ಜನರ ಆಕ್ರೋಶ ಭುಗಿಲೇಳುತ್ತಿದೆ. ತಮ್ಮ ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಪಾಕಿಸ್ಥಾನದ ವಿರುದ್ಧ ಅಲ್ಲಿನ ಜನರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಪಾಕಿಸ್ಥಾನ ಅಲ್ಲಿನ ಸಾಕಷ್ಟು ಹೋರಾಟಗಾರರನ್ನು ಬಂಧನಕ್ಕೆ ಒಳಪಡಿಸಿರುವುದು ಅಲ್ಲಿನ ಜನರ ಆಕ್ರೋಶ...
Date : Friday, 09-10-2020
ಢಾಕಾ: ತಮಗೆ ಆಶ್ರಯವನ್ನು ನೀಡಿರುವ ಬಾಂಗ್ಲಾದೇಶದಲ್ಲೂ ರೋಹಿಂಗ್ಯ ನಿರಾಶ್ರಿತರು ಹಿಂಸಾಚಾರವನ್ನು ನಡೆಸಲು ಆರಂಭಿಸಿದ್ದಾರೆ. ವರದಿಗಳ ಪ್ರಕಾರ, ದಕ್ಷಿಣ ಬಾಂಗ್ಲಾದೇಶದ ರೋಹಿಂಗ್ಯ ನಿರಾಶ್ರಿತ ಗುಂಪುಗಳ ನಡುವೆ ದೊಡ್ಡಮಟ್ಟದ ಹಿಂಸಾಚಾರ ಭುಗಿಲೆದ್ದಿದೆ. ಇದರ ಪರಿಣಾಮವಾಗಿ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತಾವು ನೆಲೆಕಂಡುಕೊಂಡಿರುವ ಆಶ್ರಯದ...
Date : Wednesday, 07-10-2020
ಸ್ಟಾಕ್‌ಹೋಮ್: ಇಂದು 2020 ನೇ ಸಾಲಿನ ರಸಾಯನ ಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ. ಎಮ್ಯಾನುಯೆಲ್ ಶರ್‌ಪಾನ್ಟೆರ್ ಮತ್ತು ಜನಿಫರ್ ಎ ಡೌಡ್ನ ಅವರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಜಿನೊಮ್ ಎಡಿಟಿಂಗ್ ವಿಧಾನವನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಕ್ಕಾಗಿ ಇವರಿಗೆ ನೋಬೆಲ್ ಪಾರಿತೋಷಕ ಲಭಿಸಿದೆ....
Date : Wednesday, 07-10-2020
ನ್ಯೂಯಾರ್ಕ್: ಕೊರೋನಾ ಸೋಂಕಿಗೆ ತುತ್ತಾದ ವಿಶ್ವದ ಹಲವು ರಾಷ್ಟ್ರಗಳು ಸಂಕಷ್ಟದಿಂದ ನಲುಗುವಂತಾಗಿದೆ. ಇದೇ ಸಂದರ್ಭದಲ್ಲಿ ಕೊರೋನಾ ಲಸಿಕೆ ಈ ವರ್ಷದ ಅಂತ್ಯದ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಸಾಂಕ್ರಾಮಿಕ ರೋಗಗಳ...
Date : Wednesday, 07-10-2020
ಟೊಕಿಯೋ: ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಚೀನಾಗೆ ತಕ್ಕ ಶಾಸ್ತಿ ಮಾಡುವ ನಿಟ್ಟಿನಲ್ಲಿ ಸಹಕಾರ ನೀಡಲು ಭಾರತ, ಜಪಾನ್, ಅಮೆರಿಕ, ಆಸ್ಟ್ರೇಲಿಯಾ ಒಮ್ಮತದ ನಿರ್ಧಾರ ಕೈಗೊಂಡಿವೆ. ಈ ನಿರ್ಧಾರವನ್ನು ಜಪಾನ್‌ನ ಟೊಕಿಯೋದಲ್ಲಿ ನಡೆದ ನಾಲ್ಕೂ ರಾಷ್ಟ್ರಗಳ ವಿದೇಶಾಂಗ ಸಚಿವರ ಕ್ವಾಡ್ ಸಮ್ಮೇಳನದ ಸಂದರ್ಭದಲ್ಲಿ...
Date : Tuesday, 06-10-2020
ಸ್ಟಾಕ್‌ಹೋಮ್: ಭೌತಶಾಸ್ತ್ರದಲ್ಲಿ ಸಾಧನೆ ಮಾಡಿದ ಮೂವರು ವಿಜ್ಞಾನಿಗಳಿಗೆ ಇಂದು 2020ರ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಕಪ್ಪು ಕುಳಿ (ಬ್ಲ್ಯಾಕ್ ಹೋಲ್)ಗೆ ಸಂಬಂಧಿಸಿದ ಮಹತ್ವದ ಸಂಶೋಧನೆಗೆ ಸಂಬಂಧಿಸಿದಂತೆ ಮೂವರು ವಿಜ್ಞಾನಿಗಳಿಗೆ ನೋಬೆಲ್ ಸಿಕ್ಕಿದೆ. ರೋಜರ್ ಪೆನ್‌ರೋಸ್, ರೈನ್ ಹಾರ್ಡ್ ಗೆಂಜೆಲ್, ಆಂಡ್ರಿಯಾ...
Date : Monday, 05-10-2020
ಸ್ಟಾಕ್ ಹೋಂ: ಈ ಬಾರಿಯ ವೈದ್ಯಕೀಯ ನೊಬೆಲ್ ಪ್ರಶಸ್ತಿ ಪುರಸ್ಕಾರ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮೆರೆದ ಮೂವರು ಗಣ್ಯರಿಗೆ ಈ ಪುರಸ್ಕಾರವನ್ನು ಜಂಟಿಯಾಗಿ ನೀಡುವುದಾಗಿ ‘ದಿ ನೊಬೆಲ್ ಪ್ರೈಜ್’ ತಿಳಿಸಿದೆ. ಹೆಪಟೈಟಿಸ್ ಸಿ ವೈರಸ್ ಪತ್ತೆಗಾಗಿ ಸಂಶೋಧಕರಾದ...
Date : Saturday, 03-10-2020
ವಾಲೋಪ್ಸ್ ಐಸ್‌ಲ್ಯಾಂಡ್: ಭಾರತೀಯ ಸಂಜಾತೆ, ಅಮೆರಿಕಾದ ನಾಸಾ ಗಗನಯಾತ್ರಿ ದಿವಂಗತ ಕಲ್ಪನಾ ಚಾವ್ಲಾ ಅವರ ಹೆಸರಿನ ವಾಣಿಜ್ಯ ಸರಕು ಬಾಹ್ಯಾಕಾಶ ನೌಕೆಯನ್ನು ಗುರುವಾರ ರಾತ್ರಿ ಯಶಸ್ವಿಯಾಗಿ ಉಡಾವರಣೆಗೊಳಿಸಲಾಗಿದೆ ಎಂದು ನಾಸಾ ಮೂಲಗಳು ತಿಳಿಸಿವೆ. ವಾಣಿಜ್ಯ ಸರಕು ಬಾಹ್ಯಾಕಾಶ ನೌಕೆಗೆ ʼಎಸ್.ಎಸ್ ಕಲ್ಪನಾ...