News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇರಾನಿನ ಪರಮಾಣು ಸೌಲಭ್ಯಗಳನ್ನು ಇಸ್ರೇಲ್ ಗುರಿಯಾಗಿಸುವ ಸಾಧ್ಯತೆ ಬಗ್ಗೆ ವಿಶ್ವಸಂಸ್ಥೆ ಕಳವಳ

ವಿಶ್ವಸಂಸ್ಥೆ: ಇರಾನಿನ ಪರಮಾಣು ಸೌಲಭ್ಯಗಳನ್ನು ಇಸ್ರೇಲ್ ಗುರಿಯಾಗಿಸುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ  ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA)ಯು ಇರಾನ್ ಪರಮಾಣು ಸೌಲಭ್ಯಗಳ ತಪಾಸಣೆಯನ್ನು ಮಂಗಳವಾರದಿಂದ ಪುನರಾರಂಭ ಮಾಡಲಿದೆ ಎಂದು ಹೇಳಿದೆ. ಏಪ್ರಿಲ್ 1 ರಂದು ಡಮಾಸ್ಕಸ್‌ನಲ್ಲಿರುವ ತನ್ನ...

Read More

“ಇರಾನ್‌ಗೆ ಪ್ರತ್ಯುತ್ತರ ನೀಡಲು ಸೂಕ್ತ ಸಮಯ, ವಿಧಾನವನ್ನು ಆಯ್ಕೆ ಮಾಡಲಿದ್ದೇವೆ”-ಇಸ್ರೇಲ್

ಟೆಲ್‌ ಅವಿವ್: ಇಸ್ರೇಲ್ ತನ್ನ ಭೂಪ್ರದೇಶಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತೀಕಾರ ತೀರಿಸಲು ಇಸ್ರೇಲ್‌ ಸನ್ನದ್ಧವಾಗುತ್ತಿದೆ. “ಇರಾನ್‌ಗೆ ಪ್ರತ್ಯುತ್ತರ ನೀಡಲು ಸೂಕ್ತ ಸಮಯ ಮತ್ತು ವಿಧಾನವನ್ನು ಆಯ್ಕೆ ಮಾಡಲಿದ್ದೇವೆ” ಎಂದು ಇಸ್ರೇಲ್ ಸಚಿವ ಬೆನ್ನಿ ಗ್ಯಾಂಟ್ಜ್...

Read More

ಇಸ್ರೇಲ್‌ ಮೇಲೆ ದಾಳಿಗೆ ಇರಾನ್‌ ಸಿದ್ಧತೆ: ಇಸ್ರೇಲ್‌ ರಕ್ಷಣೆಗೆ ಬದ್ಧ ಎಂದ ಅಮೆರಿಕ

ವಾಷಿಂಗ್ಟನ್‌: ಗಾಜಾ ಸಂಘರ್ಷವು ಮಧ್ಯಪ್ರಾಚ್ಯ ಬಿಕ್ಕಟ್ಟನ್ನು ಉಲ್ಬಣಗೊಳಿಸಬಹುದು ಎಂಬ ಕಳವಳದ ಹೆಚ್ಚಾಗಿದೆ. ಈ ನಡುವೆ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಇರಾನ್ ಮುಂದಿನ ದಿನಗಳಲ್ಲಿ ಇಸ್ರೇಲ್ ಮೇಲೆ ದಾಳಿಯನ್ನು ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.  ಬಿಡೆನ್ ಇಸ್ರೇಲ್...

Read More

ಇಸ್ರೇಲ್ ನೆಲದ ಮೇಲೆ ಇರಾನ್ ದಾಳಿ ನಡೆಸಿದರೆ ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ: ಇಸ್ರೇಲ್‌ ರಕ್ಷಣಾ ಮುಖ್ಯಸ್ಥ

ನವದೆಹಲಿ: ಇಸ್ರೇಲ್ ನೆಲದ ಮೇಲೆ ಇರಾನ್ ದಾಳಿ ನಡೆಸಿದರೆ ತಮ್ಮ ದೇಶವು ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಎಚ್ಚರಿಕೆ ನೀಡಿದ್ದಾರೆ. “ಇಸ್ರೇಲಿ ಪ್ರದೇಶದ ಮೇಲೆ ನೇರವಾಗಿ ಇರಾನ್ ದಾಳಿ ಮಾಡಿದರೆ ಅದರ ವಿರುದ್ಧ ಸೂಕ್ತ ಪ್ರತಿಕ್ರಿಯೆ...

Read More

ಇಸ್ರೇಲ್‌ ದಾಳಿಗೆ ಹಮಾಸ್‌ ನಾಯಕನ 3 ಮಕ್ಕಳು, ಮೊಮ್ಮಕ್ಕಳು ಹತ್ಯೆ

ಕೈರೋ: ಗಾಜಾದಲ್ಲಿ ಬುಧವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಎಂಬಾತನ ಮೂವರು ಪುತ್ರರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನ್ ಇಸ್ಲಾಮಿಸ್ಟ್ ಗುಂಪು ಮತ್ತು ಹನಿಯೆಹ್ ಅವರ ಕುಟುಂಬ ತಿಳಿಸಿದೆ. ಇಸ್ರೇಲ್‌ ಕೂಡ ಈ ಹತ್ಯೆಗಳನ್ನು ಖಚಿತಪಡಿಸಿದೆ. ಗಾಜಾದ...

Read More

ತೈವಾನ್‌ಗೆ ಅಪ್ಪಳಿಸಿದ 7.7 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ

ತೈಪೆ:  7.7 ತೀವ್ರತೆಯ ಪ್ರಬಲ ಭೂಕಂಪವು ತೈವಾನ್‌ನ ಪೂರ್ವಕ್ಕೆ ಸ್ಥಇಂದು ಬೆಳಿಗ್ಗೆ 8 ಗಂಟೆಗೆ ಸ್ವಲ್ಪ ಮೊದಲು ಅಪ್ಪಳಿಸಿದ್ದು, ಇದರಿಂದ ದಕ್ಷಿಣ ಜಪಾನ್‌ನ ಕೆಲವು ಭಾಗಗಳಲ್ಲಿ ಸುನಾಮಿ ಆತಂಕ ಎದುರಾಗಿದೆ. ತೈವಾನ್ ಭೂಕಂಪದ ನಂತರ ಫಿಲಿಪೈನ್ಸ್ ಸುನಾಮಿ ಎಚ್ಚರಿಕೆಯನ್ನು ನೀಡಿದೆ ಮತ್ತು...

Read More

ಇಸ್ರೇಲ್‌ನಲ್ಲಿ ನಿಷೇಧವಾಗಲಿದೆ ಅಲ್‌ ಜಜೀರಾ ಸುದ್ದಿ ವಾಹಿನಿ

ಟೆಲ್‌ ಅವಿವ್:‌ ಅಲ್‌ ಜಜೀರಾ ಸುದ್ದಿ ವಾಹಿನಿಯನ್ನು ನಿಷೇಧಿಸುವುದಾಗಿ ಇಸ್ರೇಲ್‌ ಘೋಷಿಸಿದೆ. ಅಲ್ಲದೇ ಇದನ್ನು ಉಗ್ರರ ವಾಹಿನಿ ಎಂದು ಟೀಕಿಸಿದೆ. ಕತಾರ್‌ ಮೂಲದ ಅಲ್‌ ಜಜೀರಾ ಸುದ್ದಿ ವಾಹಿನಿ ಇಸ್ರೇಲ್‌ನಲ್ಲಿ ನಿಷೇಧವಾಗಲಿದೆ. ಇಸ್ರೇಲ್‌ ಸಂಸತ್ತು ಅಲ್ ಜಜೀರಾ ಸುದ್ದಿ ವಾಹಿನಿಯನ್ನು ನಿಷೇಧಿಸುವ...

Read More

ಮೊದಲ ಬಾರಿಗೆ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ ಸೌದಿ ಅರೇಬಿಯಾ

ಸೌದಿ: ಐತಿಹಾಸಿಕ ಬೆಳವಣಿಗೆಯಲ್ಲಿ, ಸೌದಿ ಅರೇಬಿಯಾವು ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗಿಯಾಗುವುದಾಗಿ ಘೋಷಿಸಿದೆ. ಈ ಕಟ್ಟರ್ ಇಸ್ಲಾಮಿಕ್ ದೇಶದ ಮೊದಲ ಪ್ರತಿನಿಧಿಯಾಗಿ ರೂಮಿ ಅಲ್ಕಹ್ತಾನಿ ಅವರು ಸ್ಪರ್ಧೆಯಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದಾರೆ. ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅಡಿಯಲ್ಲಿ...

Read More

‌ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ 5ನೇ ಅವಧಿಗೆ ಭರ್ಜರಿ ಜಯ ಸಾಧಿಸಿದ ಪುಟಿನ್

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಐತಿಹಾಸಿಕ ಐದನೇ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದಾರೆ.  ಪುಟಿನ್ ಅವರು ಪೂರ್ವನಿರ್ಧರಿತ ಚುನಾವಣಾ ವಿಜಯವನ್ನು ದೇಶದ ನಂಬಿಕೆ ಮತ್ತು ಭರವಸೆಯ ಸಂಕೇತವೆಂದು ಶ್ಲಾಘಿಸಿದ್ದಾರೆ. ಮತ ಎಣಿಕೆಯ...

Read More

ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭ

ಮಾಸ್ಕೋ: ಮೂರು ದಿನಗಳ ಅಧ್ಯಕ್ಷೀಯ ಚುನಾವಣೆಗಾಗಿ ರಷ್ಯಾದಲ್ಲಿ ಮತದಾನ ಪ್ರಾರಂಭವಾಗಿದೆ. ಮತದಾನವು ಇಂದು ಬೆಳಿಗ್ಗೆ ದೇಶದ ಪೂರ್ವದ ಪ್ರದೇಶಗಳಾದ ಚುಕೊಟ್ಕಾ ಮತ್ತು ಕಮ್ಚಟ್ಕಾದಿಂದ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಪೋಲೆಂಡ್ ಮತ್ತು ಲಿಥುವೇನಿಯಾ ಗಡಿಯಲ್ಲಿರುವ ರಷ್ಯಾದ ಎಕ್ಸ್‌ಕ್ಲೇವ್ ಆಗಿರುವ ಕಲಿನಿನ್‌ಗ್ರಾಡ್‌ನಲ್ಲಿ ಭಾನುವಾರದಂದು...

Read More

Recent News

Back To Top