Date : Tuesday, 16-01-2024
ವಾಷಿಂಗ್ಟನ್: ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ಇಂದು 2024 ರ ಯುಎಸ್ ಅಧ್ಯಕ್ಷೀಯ ಚುನಾವಣಾ ರೇಸ್‌ನಿಂದ ಹೊರಬಿದ್ದಿದ್ದಾರೆ. ಅಯೋವಾ ರಿಪಬ್ಲಿಕನ್ ಸಭೆಗಳಲ್ಲಿ ನೀರಸ ಪ್ರದರ್ಶನ ತೋರಿದ ನಂತರ ಅವರು ಡೊನಾಲ್ಡ್ ಟ್ರಂಪ್‌ಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ರಾಮಸ್ವಾಮಿ ಅವರು ಫೆಬ್ರವರಿ...
Date : Monday, 15-01-2024
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೂ ಒಂದು ವಾರದ ಮೊದಲು, ಯುಎಸ್‌ನಾದ್ಯಂತ ಇರುವ ರಾಮಭಕ್ತರು 21 ನಗರಗಳಲ್ಲಿ ಕಾರ್ ರ್‍ಯಾಲಿಗಳನ್ನು ಆಯೋಜಿಸಿದ್ದಾರೆ. ಅಲ್ಲದೇ ರಾಜಧಾನಿಯಲ್ಲಿ ಭಗವಾನ್ ರಾಮನಿಗೆ ಸಮರ್ಪಿತಗೊಂಡ ಟೆಸ್ಲಾ ಕಾರ್ ಮ್ಯೂಸಿಕಲ್ ಶೋ ಅನ್ನು ಕೂಡ ನಡೆಸಿದ್ದಾರೆ. ವಾಷಿಂಗ್ಟನ್ DC ಯ...
Date : Friday, 12-01-2024
ನವದೆಹಲಿ: ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ದ ಸಹ-ಸಂಸ್ಥಾಪಕ ಮತ್ತು 26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ ಆಪ್ತ ಉಗ್ರ ಹಫೀಜ್ ಅಬ್ದುಲ್ ಸಲಾಮ್ ಭುಟ್ಟವಿ ಬಂಧನದಲ್ಲಿರುವಾಗ ಹೃದಯಾಘಾತದಿಂದ ನಿಧನನಾಗಿದ್ದಾನೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ಮಾಹಿತಿಯನ್ನು ಅಧಿಕೃತವಾಗಿ ದೃಢಪಡಿಸಿದೆ. ಲಷ್ಕರ್-ಎ-ತೊಯ್ಬಾ...
Date : Friday, 12-01-2024
ವಾಷಿಂಗ್ಟನ್: ಯೆಮೆನ್‌ನಲ್ಲಿ ಹೌತಿ ಬಂಡುಕೋರರು ಬಳಸುತ್ತಿದ್ದ ಹಲವಾರು ತಾಣಗಳ ಮೇಲೆ ಯುಎಸ್ ಮತ್ತು ಯುಕೆ ಮಿಲಿಟರಿಗಳು ಜಂಟಿ ದಾಳಿಗಳನ್ನು ನಡೆಸಿವೆ. ಕೆಂಪು ಸಮುದ್ರದಲ್ಲಿನ ವಾಣಿಜ್ಯ ಹಡಗುಗಳ ಮೇಲೆ ಹೌತಿ ಬಂಡುಕೋರರು ಪದೇ ಪದೇ ದಾಳಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ...
Date : Saturday, 06-01-2024
ಟೊಕಿಯೋ: ಹೊಸ ವರ್ಷದ ದಿನದಂದು ನಡೆದ ಭೂಕಂಪದಿಂದ ಜಪಾನ್‌ನ ಸಾವಿನ ಸಂಖ್ಯೆ ಇದುವರೆಗೆ 110 ಕ್ಕೆ ತಲುಪಿದೆ ಎಂದು ಇಂದು ವರದಿಗಳು ತಿಳಿಸಿವೆ. ಕುಸಿದ ಕಟ್ಟಡಗಳ ಅವಶೇಷಗಳಲ್ಲಿ ಬದುಕುಳಿದವರ ಹುಡುಕಾಟವು ಆರನೇ ದಿನಕ್ಕೆ ಕಾಲಿಟ್ಟಿದೆ, ಸುಮಾರು ಎಂಟು ವರ್ಷಗಳಲ್ಲಿ ಸಂಭವಿಸಿದ ಭೀಕರ...
Date : Monday, 01-01-2024
ಟೋಕಿಯೋ: ಮಧ್ಯ ಜಪಾನ್ನಲ್ಲಿ ಇಂದು ಪ್ರಬಲ 7.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ಮತ್ತು ನಿವಾಸಿಗಳಿಗೆ ಸ್ಥಳಾಂತರಿಸಲು ಸಲಹೆಗಳನ್ನು ನೀಡಲಾಗಿದೆ. ಜಪಾನಿನ ಸಾರ್ವಜನಿಕ ಪ್ರಸಾರಕ NHK ಯ ವರದಿಗಳ ಪ್ರಕಾರ, ಸುಮಾರು 1 ಮೀಟರ್ ಎತ್ತರದ ಸುನಾಮಿ ಈಗಾಗಲೇ ಜಪಾನ್...
Date : Friday, 29-12-2023
ಇಸ್ಲಾಮಾಬಾದ್: ಪ್ಯಾಲೆಸ್ತೀನ್ಗೆ ಒಗ್ಗಟ್ಟು ವ್ಯಕ್ತಪಡಿಸಲು ಪಾಕಿಸ್ಥಾನವು ಹೊಸ ವರ್ಷಾಚರಣೆಯ ಮೇಲೆ ರಾಷ್ಟ್ರವ್ಯಾಪಿ ನಿಷೇಧವನ್ನು ಜಾರಿಗೆ ತಂದಿದೆ. ಪಾಕಿಸ್ಥಾನದ ಹಂಗಾಮಿ ಪ್ರಧಾನಿ ಅನ್ವಾರ್-ಉಲ್-ಹಕ್ ಕಾಕರ್ ಅವರು ಹೊಸ ವರ್ಷದ ಆಚರಣೆಗಳ ಮೇಲೆ ಕಟ್ಟುನಿಟ್ಟಾದ ನಿಷೇಧವನ್ನು ಘೋಷಿಸಿದ್ದಾರೆ. ಪ್ರಸ್ತುತ ಇಸ್ರೇಲ್ ಜೊತೆ ಸಂಘರ್ಷದಲ್ಲಿ ತೊಡಗಿರುವ...
Date : Tuesday, 26-12-2023
ಟೆಲ್ ಅವೀವ್: ಪ್ಯಾಲೆಸ್ತೀನ್ ಸಶಸ್ತ್ರ ಗುಂಪು ಹಮಾಸ್ಗೆ ಇಸ್ರೇಲ್ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಸಂಪೂರ್ಣ ವಿಜಯ ಸಾಧಿಸುವವರೆಗೆ ಯುದ್ಧವನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದ್ದಾರೆ. ಗಾಜಾ ಪಟ್ಟಿಯಲ್ಲಿ ಹಮಾಸ್ ಹೊಂದಿರುವ ಪ್ರತಿ ಒತ್ತೆಯಾಳುಗಳ...
Date : Saturday, 23-12-2023
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಗಾಜಾ ಪಟ್ಟಿಯಲ್ಲಿ ಮಾನವೀಯ ಕದನ ವಿರಾಮದ ಅಗತ್ಯವನ್ನು ಒತ್ತಿಹೇಳಿದ್ದಾರೆ. ಗಾಜಾ ಜನರ ಅನಿವಾರ್ಯ ಅಗತ್ಯಗಳನ್ನು ಪೂರೈಸಲು ಕದನ ವಿರಾಮವೊಂದೇ ಪರಿಹಾರ ಎಂದು ಅವರು ಹೇಳಿದ್ದಾರೆ. ಯುಎನ್ ಭದ್ರತಾ ಮಂಡಳಿಯು ಗಾಜಾಗೆ ಮಾನವೀಯ...
Date : Saturday, 23-12-2023
ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ಹಿಂದೂ ದೇವಾಲಯದ ಗೋಡೆಗಳ ಮೇಲೆ ಖಲಿಸ್ತಾನ್ ಪರ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಬರೆದು ವಿರೂಪಗೊಳಿಸಲಾಗಿದೆ. ನೆವಾರ್ಕ್ನ ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯನ್ನು ವಿರೂಪಗೊಳಿಸಿದ ಫೋಟೋಗಳನ್ನು ಹಿಂದೂ-ಅಮೆರಿಕನ್ ಫೌಂಡೇಶನ್ X ನಲ್ಲಿ ಹಂಚಿಕೊಂಡಿದೆ. ಈ ಚಿತ್ರಗಳು ದೇವಾಲಯದ ಹಲವಾರು...