Date : Tuesday, 07-09-2021
ನವದೆಹಲಿ: ಭಾರತವು 2021ರ ಬ್ರಿಕ್ಸ್ ಅಧ್ಯಕ್ಷನಾಗಿರುವ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ 9ರಂದು ನಡೆಯಲಿರುವ 13 ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವರ್ಚುವಲ್ ರೂಪದಲ್ಲಿ ಶೃಂಗಸಭೆ ನಡೆಯಲಿದೆ. ಸಭೆಯಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ, ರಷ್ಯಾ...
Date : Tuesday, 07-09-2021
ನವದೆಹಲಿ: ಪ್ರಪಂಚದಾದ್ಯಂತದ ಹಿಂದೂ, ಸಿಖ್, ಬೌದ್ಧ ಮತ್ತು ಜೈನ ಸಂಪ್ರದಾಯ ಆಧಾರಿತ ಸಂಸ್ಥೆಗಳು ಅಕ್ಟೋಬರ್ ಅನ್ನು ಹಿಂದೂ ಪರಂಪರೆಯ ತಿಂಗಳಾಗಿ ಆಚರಿಸಲಾಗುವುದು ಎಂದು ಘೋಷಿಸಿವೆ. ಹಿಂದೂ ತತ್ವಗಳು ಎಷ್ಟು ಮುಕ್ತ ಮತ್ತು ಸ್ವತಂತ್ರವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಜಗತ್ತಿಗೆ ಇದು ಅವಕಾಶವನ್ನು ನೀಡಲಿದೆ....
Date : Tuesday, 07-09-2021
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾಗಳ ನಡುವಿನ ದ್ವಿಪಕ್ಷೀಯ ರಕ್ಷಣಾ ಬಾಂಧವ್ಯವನ್ನು ಹೆಚ್ಚು ಬಲಪಡಿಸುವ ಉದ್ದೇಶದಿಂದ, ಜೊತೆಗೆ ಕಡಲ ಭದ್ರತೆಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೆಗೆ ಪೂರಕವಾಗುವಂತೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಉಭಯ ದೇಶಗಳೂ ಸಿದ್ಧತೆ ನಡೆಸುತ್ತಿವೆ. ಮುಂದಿನ ವಾರ ಉಭಯ ದೇಶಗಳ...
Date : Sunday, 05-09-2021
ನವದೆಹಲಿ: ಜಾಗತಿಕ ನಾಯಕ ಮಾನ್ಯತೆಯ ಶ್ರೇಯಾಂಕದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಮೊದಲನೇಯ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಬೋರಿಸ್ ಜಾನ್ಸನ್, ಅಯಂಜೆಲಾ ಮರ್ಕೆಲ್, ಜಸ್ಟಿನ್ ಟ್ರುಡೊ ಮೊದಲಾದವರನ್ನು ಮೀರಿಸಿ ಭಾರತದ ಪ್ರಧಾನಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದಾರೆ....
Date : Sunday, 05-09-2021
ಟೊಕಿಯೋ: ಜಪಾನಿನ ಟೊಕಿಯೋದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಕ್ರೀಡಾಕೂಟ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕದ ಗರಿ ಲಭಿಸಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಕ್ರೀಡಾಪಟು, ಕನ್ನಡಿಗ ಸುಹಾಸ್ ಎಲ್. ಯತಿರಾಜ್ ಅವರು ಬೆಳ್ಳಿ ಪದಕದ ಜೊತೆಗೆ ವಿಜಯದ ನಗೆ ಬೀರಿದ್ದಾರೆ. ಇವರು ಕರ್ನಾಟಕ...
Date : Saturday, 04-09-2021
ಕೊಲಂಬೋ: ಕೊರೋನಾ ಮೂರನೇ ಅಲೆಯ ಹಿನ್ನೆಲೆಯಲ್ಲಿ ನೆರೆಯ ರಾಷ್ಟ, ಶ್ರೀಲಂಕಾದ ಪರಿಸ್ಥಿತಿ ಕೈ ಮೀರುತ್ತಿರುವ ಹಿನ್ನೆಲೆಯಲ್ಲಿ, ಭಾರತವು 150 ಟನ್ ಪ್ರಮಾಣದ ಆಮ್ಲಜನಕವನ್ನು ಶ್ರೀಲಂಕಾಗೆ ಕಳುಹಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದೆ. ಶ್ರೀಲಂಕಾದಲ್ಲಿ ಕೊರೋನಾ ಪರಿಸ್ಥಿತಿ ನಿಯಂತ್ರಣ ಮೀರುತ್ತಿದೆ. ಈ ನೆಲೆಯಲ್ಲಿ...
Date : Saturday, 04-09-2021
ಟೊಕಿಯೋ: ಜಪಾನ್‌ನ ಟೊಕಿಯೋದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೆ ಚಿನ್ನ ಹಾಗೂ ಕಂಚಿನ ಪದಕಗಳು ಲಭಿಸಿದೆ. ಭಾರತದ ಬ್ಯಾಡ್ಮಿಂಟನ್ ಪಟು ಪ್ರಮೋದ್ ಭಗತ್ ಅವರು ಪುರಷರ ಸಿಂಗಲ್ಸ್ ಎಸ್‌ಎಲ್3 ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕುವ ಮೂಲಕ ದೇಶದ...
Date : Saturday, 04-09-2021
ಟೊಕಿಯೋ: ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ಲಭಿಸಿವೆ. ಶೂಟಿಂಗ್ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟು ಮನೀಶ್ ನರ್ವಾಲ್ ಅವರು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದು, ಸಿಂಗ್‌ರಾಜ್ ಅಧಾನಾ ಅವರು ಬೆಳ್ಳಿ ಪದಕವನ್ನು ಗಳಿಸುವ ಮೂಲಕ ದೇಶಕ್ಕೆ ಮತ್ತಷ್ಟು ಕೀರ್ತಿಯನ್ನು...
Date : Friday, 03-09-2021
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವ್ಲಾಡಿವೋಸ್ಟಾಕ್‌ನಲ್ಲಿ 2021ರ ಸೆಪ್ಟೆಂಬರ್ 3ರಂದು ನಡೆದ 6ನೇ ʻಪೂರ್ವ ಆರ್ಥಿಕ ವೇದಿಕೆʼಯ (ಇಇಎಫ್) ಸರ್ವಸದಸ್ಯರ ಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. 2019ರಲ್ಲಿ 5ನೇ ʻಇಇಎಫ್ʼಗೆ ಪ್ರಧಾನ ಮಂತ್ರಿ ಮೋದಿ ಅವರು ಮುಖ್ಯ...
Date : Friday, 03-09-2021
ಟೊಕಿಯೋ: ಜಪಾನ್‌ನ ಟೊಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಆರ್ಚರಿ ವಿಭಾಗದಲ್ಲಿ ಪದಕ ಲಭಿಸಿದೆ. ಪುರುಷರ ವಿಭಾಗದ ಅರ್ಚರಿಯಲ್ಲಿ ಭಾರತೀಯ ಬಿಲ್ವಿದ್ಯಾ ಪಟು ಹರ್ವಿಂದರ್ ಸಿಂಗ್ ಕಂಚಿನ ಪದಕ ಗೆಲ್ಲುವ...