News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 14th October 2026

×
Home About Us Advertise With s Contact Us

ಪಾಕಿಸ್ಥಾನದ ತಾಲಿಬಾನ್ ಸ್ನೇಹಿ ನಡೆಯಿಂದಾಗಿ ಸಾರ್ಕ್ ಸಭೆ ರದ್ದು

ನವದೆಹಲಿ: ಪಾಕಿಸ್ಥಾನದ ತಾಲಿಬಾನ್ ಸ್ನೇಹಿ ನಡೆಯಿಂದಾಗಿ ಸೆಪ್ಟೆಂಬರ್ 25ರಂದು ನ್ಯೂಯಾರ್ಕ್‌ನಲ್ಲಿ ನಡೆಯಬೇಕಾಗಿದ್ದ ಸಾರ್ಕ್ ವಿದೇಶಾಂಗ ಸಚಿವರ ಔಪಚಾರಿಕ ಸಭೆಯು ರದ್ದಾಗಿದೆ. “ಎಲ್ಲಾ ರಾಷ್ಟ್ರಗಳ ನಡುವೆ ಒಮ್ಮತದ ಕೊರತೆಯಿಂದಾಗಿ ಸೆಪ್ಟೆಂಬರ್ 25ರಂದು ನಡೆಯಬೇಕಾಗಿದ್ದ ಸಾರ್ಕ್ ಸಚಿವ ಮಂಡಳಿಯ ಔಪಚಾರಿಕ ಸಭೆಯು ರದ್ದಾಗಿದೆ” ಎಂದು...

Read More

ಕೆನಡಾ ಚುನಾವಣೆಯಲ್ಲಿ ಗೆಲುವು : ಜಸ್ಟಿನ್ ಟ್ರುಡೊಗೆ ಮೋದಿ ಅಭಿನಂದನೆ

ನವದೆಹಲಿ: ಚುನಾವಣೆಯಲ್ಲಿ ಜಯಗಳಿಸಿದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಭಿನಂದನೆಗಳನ್ನು ತಿಳಿಸಿದ್ದಾರೆ ಮತ್ತು ಭಾರತ-ಕೆನಡಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಅವರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಟ್ರೂಡೊ ಅವರು...

Read More

ಭಾರತದ ಕೈಗಾರಿಕಾ ವಲಯ, ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಸೌದಿ ಪತ್ರಿಕೆ ಶ್ಲಾಘನೆ

ನವದೆಹಲಿ: ಆಂಗ್ಲ ಭಾಷೆಯ ದಿನಪತ್ರಿಕೆಯಾದ ಸೌದಿ ಗೆಜೆಟ್ ಭಾರತದ ಕೈಗಾರಿಕಾ ವಲಯವನ್ನು ಅದರಲ್ಲೂ ವಿಶೇಷವಾಗಿ ಭಾರತದ ಉತ್ಪಾದನೆಯನ್ನು ಉತ್ತೇಜಿಸುವ ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಶ್ಲಾಘಿಸಿದೆ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಇದು ಪ್ರಮುಖ ಅಂಶವಾಗಿದೆ ಎಂದು ಕೊಂಡಾಡಿದೆ. ಉತ್ಪಾದನಾ ವಲಯವು...

Read More

‘ವ್ಯಾಕ್ಸಿನ್ ಮೈತ್ರಿ’ ಪುನರಾರಂಭಿಸುವ ಭಾರತದ ನಿರ್ಧಾರ ಸ್ವಾಗತಿಸಿದ WHO

ನವದೆಹಲಿ: ಕೋವಿಡ್-19 ಲಸಿಕೆಯ ರಫ್ತನ್ನು ಪುನರಾರಂಭಿಸುವ ಭಾರತದ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಗಳ ಸ್ವಾಮಿನಾಥನ್ ಅವರು ಮಂಗಳವಾರ ಸ್ವಾಗತಿಸಿದ್ದಾರೆ. ಜಾಗತಿಕ ಲಸಿಕಾ ಅಭಿಯಾನದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಈ ನಿರ್ಧಾರ ಬಲು ದೂರ ಸಾಗುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ....

Read More

ಯುಎಸ್ ಭೇಟಿ : ಅಫ್ಘಾನ್ ಪರಿಸ್ಥಿತಿ ಬಗ್ಗೆ ಮೋದಿ, ಬೈಡನ್ ಚರ್ಚೆ ಸಾಧ್ಯತೆ

ನವದೆಹಲಿ: ಸೆಪ್ಟೆಂಬರ್ 25 ರಂದು ನ್ಯೂಯಾರ್ಕ್­ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಜೊತೆ...

Read More

ಶಿಕ್ಷಣದಲ್ಲಿ ನಾವೀನ್ಯತೆಗಳ ಬಗ್ಗೆ ಚರ್ಚಿಸಿದ ಫಿನ್ನಿಷ್ ರಾಯಭಾರಿ ಮತ್ತು ಕೇಂದ್ರ ಶಿಕ್ಷಣ ಸಚಿವ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವರಾಧ ಧರ್ಮೇಂದ್ರ ಪ್ರಧಾನ್ ಮತ್ತು ಭಾರತದಲ್ಲಿನ ಫಿನ್ನಿಷ್ ರಾಯಭಾರಿ ರಿತ್ವ ಕೌಕ್ಕು-ರೊಂಡೆ ಅವರು ಇಂದು ದ್ವಿಪಕ್ಷೀಯ ಸಹಕಾರ ವಿಶೇಷವಾಗಿ ಡಿಜಿಟಲ್ ಕಲಿಕೆ, ನಾವೀನ್ಯತೆ ಮತ್ತು ಇತರ ಆದ್ಯತೆಯ ಪ್ರದೇಶಗಳ ಕುರಿತು ಸಭೆ ನಡೆಸಿದರು. ಕೇಂದ್ರ ಸಚಿವ ಧರ್ಮೇಂದ್ರ...

Read More

ಪೋರ್ಚುಗಲ್ ಜೊತೆಗೆ ಕಾರ್ಮಿಕ ಚಲನಶೀಲತೆ ಒಪ್ಪಂದ‌ಕ್ಕೆ ಸಹಿ ಹಾಕಿದ ಭಾರತ

ನವದೆಹಲಿ: ಮೂರು ದಿನಗಳ ಯುರೋಪಿಯನ್ ಭೇಟಿಯಲ್ಲಿರುವ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಕಾರ್ಮಿಕ ಚಲನಶೀಲತೆಗೆ ಸಂಬಂಧಿಸಿದ ಪೋರ್ಚುಗಲ್ ಜೊತೆಗಿನ ಒಪ್ಪಂದ ಒಂದಕ್ಕೆ ಸಹಿ ಹಾಕಿದರು. ಪೋರ್ಚುಗಲ್‌ನಲ್ಲಿ ಭಾರತೀಯರಿಗೆ ಉದ್ಯೋಗ ದೊರೆಯುವ ನಿಟ್ಟಿನಲ್ಲಿ ಈ ಒಪ್ಪಂದ ಅನುಕೂಲ ಒದಗಿಸಲಿದೆ. ಅಲ್ಲಿನ ವಿದೇಶಾಂಗ...

Read More

450 GW ನವೀಕರಿಸಬಹುದಾದ ಇಂಧನ ಸಾಧಿಸುವ ಗುರಿ: ಭಾರತಕ್ಕೆ ಯುಎಸ್ ಶ್ಲಾಘನೆ

ನವದೆಹಲಿ: ಕೇಂದ್ರ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್‌ಕೆ ಸಿಂಗ್ ಅವರು ಸೋಮವಾರ ಯುಎಸ್ ವಿಶೇಷ ಅಧ್ಯಕ್ಷೀಯ ಪ್ರತಿನಿಧಿ ಜಾನ್ ಕೆರ್ರಿ ನೇತೃತ್ವದ ನಿಯೋಗವನ್ನು ಭೇಟಿ ಮಾಡಿದರು. ಹವಾಮಾನ ಬದಲಾವಣೆಯ ವಿಷಯಗಳ ಕುರಿತು ಮತ್ತಷ್ಟು ಸಹಯೋಗವನ್ನು ಚರ್ಚಿಸುವುದು ಮತ್ತು...

Read More

ಭಾರತ, ಯುಎಸ್ ನಡುವೆ ಹವಾಮಾನ ಕ್ರಮ ಮತ್ತು ಹಣಕಾಸು ಕ್ರೋಢೀಕರಣ ಸಂವಾದ

ವಾಷಿಂಗ್ಟನ್: ಹವಾಮಾನಕ್ಕಾಗಿ ಅಮೆರಿಕದ ವಿಶೇಷ ಅಧ್ಯಕ್ಷೀಯ ರಾಯಭಾರಿ ಜಾನ್ ಕೆರ್ರಿ ಮುಂದಿನ ವಾರ ಭಾರತಕ್ಕೆ ಪ್ರಯಾಣ ಬೆಳೆಸಲಿದ್ದು, ಈ ಸಮಯದಲ್ಲಿ ಉಭಯ ದೇಶಗಳು ಹವಾಮಾನ ಕ್ರಮ ಮತ್ತು ಹಣಕಾಸು ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ ಸಂವಾದವನ್ನು ಆರಂಭಿಸಲಿವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಹವಾಮಾನ...

Read More

WHO ಮುಖ್ಯಸ್ಥರು, OECD ಅಧಿಕಾರಿಗಳನ್ನು ಭೇಟಿಯಾದ ಮನ್ಸುಖ್ ಮಾಂಡವಿಯ

ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧನಾಮ್ ಘೆಬ್ರೆಯೆಸಸ್ ಅವರೊಂದಿಗೆ ಅನೌಪಚಾರಿಕ ಸಭೆ ನಡೆಸಿದರು. ಜಿ 20 ಆರೋಗ್ಯ ಮಂತ್ರಿಗಳ ಸಭೆಯ ಎರಡನೇ ದಿನ ಅವರು...

Read More

Recent News

Back To Top