News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 14th October 2026

×
Home About Us Advertise With s Contact Us

ಅವಧಿ ಪೂರ್ಣವಾಗುವವರೆಗೆ ಅಫ್ಘಾನ್ ಕೆಡೆಟ್‌ಗಳಿಗೆ ಭಾರತದಲ್ಲಿ ತರಬೇತಿ ಮುಂದುವರಿಯುತ್ತದೆ : ಸೇನೆ

ನವದೆಹಲಿ: ಅಫ್ಘಾನಿಸ್ಥಾನದ ಕೆಡೆಟ್‌ಗಳಿಗೆ ಅವರ ಕೋರ್ಸ್ ಸಂಪೂರ್ಣವಾಗುವ ವರೆಗೂ ತರಬೇತಿ ಮುಂದುವರಿಯಲಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಸೇನಾ ತರಬೇತಿಗೆ ಸಂಬಂಧಿಸಿದಂತೆ ಇರುವ ಡೆಹ್ರಾಡೂನ್ ಅಕಾಡೆಮಿ ಸೇರಿದಂತೆ, ದೇಶದ ಇನ್ನೂ ಹಲವು ರಕ್ಷಣಾ ಪಡೆಗಳ ಅಕಾಡೆಮಿಗಳಲ್ಲಿ ಅಫ್ಘಾನಿಸ್ಥಾನದ 130 ಸೈನಿಕರು...

Read More

ಅಫ್ಘಾನ್‌ನಿಂದ 25 ಐಸಿಸ್ ಉಗ್ರರ ಪ್ರವೇಶ ತಡೆಯಲು ಭಾರತದಲ್ಲಿ ಹೈಅಲರ್ಟ್

ನವದೆಹಲಿ: ಅಫ್ಘಾನಿಸ್ಥಾನದಲ್ಲಿ ಐಸಿಸ್ ಸಂಬಂಧಿತ 25 ಭಾರತೀಯರ ಪ್ರವೇಶವನ್ನು ತಡೆಯಲು ಭಾರತೀಯ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ತಮಿಳುನಾಡು, ಕೇರಳ, ದೆಹಲಿ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸಕ್ರಿಯವಾಗಿರುವ ಅನೇಕ ಐಎಸ್ ಪ್ರೇರಿತ ಮಾಡ್ಯೂಲ್‌ಗಳ ತನಿಖೆಯ ಸಮಯದಲ್ಲಿ ಇಂತಹ...

Read More

ಭಾರತದಲ್ಲಿ ಸಿಲುಕಿರುವ ವಿದೇಶಿಯರ ವಿಸಾ ಅವಧಿ ಸೆ. 30 ರ ವರೆಗೆ ವಿಸ್ತರಣೆ

ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಭಾರತದಲ್ಲೇ ಸಿಲುಕಿರುವ ವಿದೇಶಿ ಪ್ರಜೆಗಳ ಭಾರತದ ವಿಸಾ ಅವಧಿಯನ್ನು ಸೆ. 30 ರ ವರೆಗೆ ಊರ್ಜಿತ ಎಂದು ಪರಿಗಣಿಸಲಾಗುವುದು ಎಂದು ಗೃಹ ವ್ಯವಹಾರ‌ಗಳ ಸಚಿವಾಲಯ ತಿಳಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ವಿಮಾನಗಳಿಗೆ ನಿರ್ಬಂಧ ಹೇರಲಾಗಿದ್ದು, ಮಾರ್ಚ್ 2020 ರಿಂದ...

Read More

ಅಫ್ಘಾನಿಸ್ಥಾನದ‌ಲ್ಲಿ ಸಿಲುಕಿದ ಭಾರತೀಯರ ರಕ್ಷಣೆ ನಮ್ಮ ಗುರಿ: ಭಾರತೀಯ ವಿದೇಶಾಂಗ ಸಚಿವಾಲಯ

ನವದೆಹಲಿ: ಅಫ್ಘಾನಿಸ್ಥಾನದ‌ಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಸರ್ಕಾರ ರಚನೆಯಾಗಲಿದೆ ಎಂದು ನಮಗೆ ತಿಳಿದಿಲ್ಲ. ಸದ್ಯಕ್ಕೆ ನಮ್ಮ ಗುರಿ ಅಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ, ಸ್ಥಳಾಂತರ ಮಾಡುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಅಫ್ಘಾನಿಸ್ಥಾನದ‌ಲ್ಲಿ ತಾಲೀಬಾನ್ ರಚಿಸಲಿರುವ ಸರ್ಕಾರದ ಸ್ವರೂಪ‌ಗಳ ಬಗ್ಗೆ...

Read More

ಪ್ಯಾರಾಲಿಂಪಿಕ್ಸ್‌: ಹೈಜಂಪ್‌ನಲ್ಲಿ ಭಾರತದ ಪ್ರವೀಣ್‌ಗೆ ಬೆಳ್ಳಿ

ಟೊಕಿಯೋ: ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ ಅಂತರರಾಷ್ಟ್ರೀಯ ಕ್ರೀಡಾಕೂಟ‌ದಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಲಭಿಸಿದೆ. ಟಿ-64 ಪುರುಷರ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ಭಾರತದ ಪ್ರವೀಣ್ ಕುಮಾರ್ ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ, ದೇಶದ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ. ಇವರ...

Read More

ಯುಎನ್‌ಎಸ್‌ಸಿ ಅಧ್ಯಕ್ಷನಾಗಿ ಅಫ್ಘಾನ್, ಕಡಲ ಭದ್ರತೆ ಬಗೆಗಿನ ಭಾರತದ ಪ್ರಯತ್ನಕ್ಕೆ ಫ್ರಾನ್ಸ್ ಶ್ಲಾಘನೆ

ನವದೆಹಲಿ: ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ (ಯುಎನ್ಎಸ್‌ಸಿ) ಯ ಒಂದು ತಿಂಗಳ ಅವಧಿಯ ಅಧ್ಯಕ್ಷತೆಯಲ್ಲಿ ಭಾರತ ತೆಗೆದುಕೊಂಡ ಪ್ರಯತ್ನಗಳನ್ನು ಫ್ರಾನ್ಸ್ ಬುಧವಾರ ಶ್ಲಾಘಿಸಿದೆ. ಆಗಸ್ಟ್ 31 ರಂದು ಭಾರತದ ಅಧ್ಯಕ್ಷತೆ ಕೊನೆಗೊಂಡಿದೆ ಮತ್ತು ಈ ಸಮಯದಲ್ಲಿ ಭಾರತ ಅಫ್ಘಾನಿಸ್ತಾನ ಮತ್ತು ಕಡಲ...

Read More

ವಿದೇಶದಿಂದ ರಾಜ್ಯಕ್ಕಾಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

ಬೆಂಗಳೂರು: ಕೊರೋನಾ ಮೂರನೇ ಅಲೆಯ ಭೀತಿ ರಾಜ್ಯದಲ್ಲಿ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ವಿದೇಶದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಆರ್‌ಟಿಪಿಸಿಆರ್ ವರದಿಯನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ವಿದೇಶದಿಂದ ಆಗಮಿಸುವವರ ಮೇಲೆಯೂ...

Read More

ಭಾರತ, ಕಜಕಿಸ್ಥಾನದ ಜಂಟಿ ಸೇನಾ ಅಭ್ಯಾಸ ‘ಕಾಝ್‌ಇಂಡ್ -21’ ಇಂದಿನಿಂದ ಆರಂಭ

ನವದೆಹಲಿ: ಭಾರತ-ಕಜಕೀಸ್ಥಾನದ ಜಂಟಿ ಮಿಲಿಟರಿ ಅಭ್ಯಾಸ KAZIND-21 ಇಂದು ಕಜಕಿಸ್ಥಾನದ ಟ್ರೈನಿಂಗ್ ನೋಡ್ ಆಯಿಶಾ ಬೀಬಿಯಲ್ಲಿ ಆರಂಭವಾಗಿದೆ. ಇದು ಎರಡೂ ಸೇನೆಗಳ ವಾರ್ಷಿಕ ದ್ವಿಪಕ್ಷೀಯ ಜಂಟಿ ವ್ಯಾಯಾಮದ 5 ನೇ ಆವೃತ್ತಿಯಾಗಿದ್ದು, ಸೆಪ್ಟೆಂಬರ್ 10 ರವರೆಗೆ ಮುಂದುವರಿಯುತ್ತದೆ. ವ್ಯಾಯಾಮದ 4ನೇ ಆವೃತ್ತಿಯನ್ನು...

Read More

ಕುವೈಟ್‌ನಲ್ಲಿ ಪ್ರಪ್ರಥಮ ಭಾರಿಗೆ ಅನಿವಾಸಿ ಭಾರತೀಯರಿಂದ ರಕ್ಷಾಬಂಧನ ಆಚರಣೆ

ಕುವೈಟ್: ಭಾರತೀಯರು ಎಲ್ಲೇ ನೆಲೆಸಿದರೂ ತಮ್ಮ‌ ಸಂಪ್ರದಾಯ, ಆಚರಣೆಗಳನ್ನು ಎಂದಿಗೂ ಮರೆಯುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಕುವೈಟ್‌ನಲ್ಲಿನ ಅನಿವಾಸಿ ಭಾರತೀಯರ ರಕ್ಷಾಬಂಧನ ಆಚರಣೆ. ಕುವೈಟ್­ನಲ್ಲಿ ಪ್ರಪ್ರಥಮ ಬಾರಿಗೆ ಬಾಂಧವ್ಯ ಮತ್ತು ರಕ್ಷಣೆಯ ಸಂಕೇತವಾದ ರಕ್ಷಾಬಂಧನ ಹಬ್ಬವನ್ನು ಭಾರತೀಯ ದೂತವಾಸದಲ್ಲಿ ಆಚರಿಸಲಾಗಿದೆ. ಭಾರತೀಯ...

Read More

ಅಫ್ಘಾನಿಸ್ಥಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮೋದಿ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರ ನಡುವೆ ಚರ್ಚೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಅವರು ಜೊತೆಗೆ ದೂರವಾಣಿ ಮೂಲಕ ಅಫ್ಘಾನಿಸ್ಥಾನದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೇ, ಭಾರತ-ಇಯು ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪುನರುಚ್ಛರಿಸಿದರು. “ಅಫ್ಘಾನಿಸ್ಥಾನದಲ್ಲಿ...

Read More

Recent News

Back To Top