News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 14th October 2026

×
Home About Us Advertise With s Contact Us

ಮೋದಿ, ಬೈಡನ್ ಭೇಟಿ ಬಳಿಕ ತಾಲಿಬಾನ್‌ಗೆ ಭಾರತ, ಯುಎಸ್‌ ಎಚ್ಚರಿಕೆ

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ತಾಲಿಬಾನ್‌ಗಳಿಗೆ ಕಟು ಎಚ್ಚರಿಕೆಯನ್ನು ರವಾನಿಸಿದ್ದು, ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತ ಗುಂಪುಗಳು ಸೇರಿದಂತೆ ಅಫ್ಘಾನಿಸ್ತಾನದ ಎಲ್ಲರ ಮಾನವ ಹಕ್ಕುಗಳನ್ನು ಗೌರವಿಸಬೇಕು ಮತ್ತು ತನ್ನ ಆಡಳಿತವನ್ನು ಭಯೋತ್ಪಾದನೆಗೆ ಬಳಸಿಕೊಳ್ಳಬಾರದು ಎಂದು ತಾಕೀತು ಮಾಡಿವೆ. ಯಾವುದೇ ದೇಶವನ್ನು ಬೆದರಿಸಲು...

Read More

ಉಗ್ರರಿಗೆ ಆತಿಥ್ಯವಹಿಸುವ ಕೆಟ್ಟ ದಾಖಲೆ ಪಾಕಿಸ್ಥಾನಕ್ಕಿದೆ: ಯುಎನ್‌ನಲ್ಲಿ ಭಾರತ

ನವದೆಹಲಿ: ವಿಶ್ವಸಂಸ್ಥೆ ನಿಷೇಧಿಸಿದ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರಿಗೆ ಆತಿಥ್ಯ ನೀಡುವ ಪಾಕಿಸ್ದಾನವು ಒಂದು ಕೆಟ್ಟ ದಾಖಲೆಯನ್ನು ಹೊಂದಿದೆ, ಭಯೋತ್ಪಾದನೆಗೆ ಬಹಿರಂಗವಾಗಿ ಬೆಂಬಲಿಸುವ ದೇಶವೆಂದು ಪಾಕಿಸ್ಥಾನ ಜಾಗತಿಕವಾಗಿ ಪರಿಗಣಿಸಲ್ಪಟ್ಟಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರವನ್ನು ಉಲ್ಲೇಖಿಸಿದ ಪಾಕಿಸ್ಥಾನಕ್ಕೆ...

Read More

ಕಾಶ್ಮೀರ ಮತ್ತೊಂದು ಅಫ್ಘಾನ್ ಆಗುವುದನ್ನು ಭಾರತೀಯ ಸೇನೆ ತಡೆದಿದೆ: ಯುಕೆ‌ ಸಂಸದ

ಲಂಡನ್: ಜಮ್ಮು ಮತ್ತು ಕಾಶ್ಮೀರ ತಾಲಿಬಾನ್ ಆಕ್ರಮಿತ ಅಫ್ಘಾನಿಸ್ಥಾನದಂತೆ ಆಗುವುದನ್ನು ನಿಲ್ಲಿಸಿದ್ದು ಭಾರತೀಯ ಸೇನೆ ಮತ್ತು ಭಾರತೀಯ ಸೇನಾ ಪ್ರಜಾಪ್ರಭುತ್ವದ ಧ್ವನಿ ಮಾತ್ರ ಎಂದು ಯುಕೆ ಸಂಸತ್ ಸದಸ್ಯರೊಬ್ಬರು ಶುಕ್ರವಾರ ಹೇಳಿದ್ದಾರೆ. ಹ್ಯಾರೋ ಈಸ್ಟ್‌ನ ಕನ್ಸರ್ವೇಟಿವ್ ಸಂಸದ ಬಾಬ್ ಬ್ಲ್ಯಾಕ್‌ಮನ್ ಹೌಸ್...

Read More

ಕಮಲಾ ಹ್ಯಾರಿಸ್, ಕ್ವಾಡ್ ನಾಯಕರಿಗೆ ಮೋದಿಯ ಉಡುಗೊರೆ ಭಾರತೀಯತೆಯ ಪ್ರತಿಬಿಂಬ

ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಯುಎಸ್ ಉಪಾಧ್ಯಕ್ಷೆ ಕಮಲ ಹ್ಯಾರಿಸ್ ಸೇರಿದಂತೆ ಹಲವಾರು ಗಣ್ಯರನ್ನು, ಕ್ವಾಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ಭೇಟಿಯ ಸಂದರ್ಭದಲ್ಲಿ ಈ ನಾಯಕರಿಗೆ ಮೋದಿ ನೀಡಿದ ಉಡುಗೊರೆ ಎಲ್ಲರ ಗಮನ ಸೆಳೆದಿದೆ. ಜನವರಿ ತಿಂಗಳಲ್ಲಿ ಅಮೆರಿಕದ...

Read More

ದ್ವಿಪಕ್ಷೀಯ, ಜಾಗತಿಕ ವಿಷಯಗಳ ಬಗ್ಗೆ ಮೋದಿ, ಸ್ಕಾಟ್ ಮಾರಿಸನ್ ಚರ್ಚೆ

ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ‘ಉತ್ತಮ ಸ್ನೇಹಿತ’ ಆಸ್ಟ್ರೇಲಿಯಾದ ಪಿಎಂ ಸ್ಕಾಟ್ ಮಾರಿಸನ್ ಅವರನ್ನು ಭೇಟಿ ಮಾಡಿದರು ಮತ್ತು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಚರ್ಚಿಸಿದರು. ಈ ಸಭೆ ವಾಷಿಂಗ್ಟನ್‌ನಲ್ಲಿ ಕ್ವಾಡ್...

Read More

ಭಾರತ, ಜಪಾನ್ ನಡುವಿನ ಸ್ನೇಹದಿಂದ ಜಗತ್ತಿಗೆ ಒಳಿತು : ಮೋದಿ

ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಜಪಾನಿನ ಪ್ರಧಾನಿ ಸುಗ ಯೋಶಿಹೈಡ್ ಅವರೊಂದಿಗೆ ಸಭೆ ನಡೆಸಿದ್ದಾರೆ ಮತ್ತು ಭಾರತ-ಜಪಾನ್ ನಡುವಿನ ಸ್ನೇಹವು ಇಡೀ ಜಗತ್ತಿಗೆ ಒಳಿತು ಎಂದು ಬಣ್ಣಿಸಿದ್ದಾರೆ. ಕ್ವಾಡ್ ಲೀಡರ್ಸ್ ಶೃಂಗಸಭೆಯ ಸೈಡ್‌ಲೈನ್‌ನಲ್ಲಿ ಉಭಯ ನಾಯಕರ...

Read More

ಪ್ರಧಾನಿ ಮೋದಿ ಮತ್ತು ಕಮಲಾ ಹ್ಯಾರೀಸ್ ನಡುವೆ ಮಹತ್ವದ ಸಭೆ

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಪ್ಟಂಬರ್ 23ರಂದು ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆಯನ್ನು ನಡೆಸಿದರು. ಉಭಯ ನಾಯಕರ ಮೊದಲ ಮುಖಾಮುಖಿ ಭೇಟಿ ಇದಾಗಿದ್ದು, ಈ ವೇಳೆ 2021ರ ಜೂನ್...

Read More

ಸೆ. 25 ರ ಯುಎನ್ ಭಾಷಣಕ್ಕೂ ಮೊದಲು ಹಲವು ಕಾರ್ಯಕ್ರಮಗಳಲ್ಲಿ ಮೋದಿ ಭಾಗಿ

ನವದೆಹಲಿ: ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಮೂರು ದಿನಗಳ ಪ್ರವಾಸ ಹಮ್ಮಿಕೊಂಡಿದ್ದಾರೆ. ವಾಷಿಂಗ್ಟನ್‌ನಲ್ಲಿ, ಪ್ರಧಾನಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬುಧವಾರ, ಪಿಎಂ ಮೋದಿ ಅವರು ವಾಷಿಂಗ್ಟನ್ ಡಿಸಿಯ ಜಾಯಿಂಟ್ ಬೇಸ್...

Read More

ಕೋವಿಶೀಲ್ಡ್ ಈಗ ಯುಕೆಯಲ್ಲಿ ಅನುಮೋದಿತ ಲಸಿಕೆ

ನವದೆಹಲಿ: ಯುಕೆ ಸರ್ಕಾರವು ಭಾರತದಲ್ಲಿ ತಯಾರಾಗುತ್ತಿರುವ ಕೋವಿಶೀಲ್ಡ್ ಲಸಿಕೆಯನ್ನು ಅನುಮೋದಿತ ಲಸಿಕೆಯಾಗಿ ಅನುಮೋದಿಸಿದೆ. “ಪಟ್ಟಿಮಾಡಿದ ನಾಲ್ಕು ಲಸಿಕೆಗಳಾದ ಅಸ್ಟ್ರಾಜೆನೆಕಾ, ಕೋವಿಶೀಲ್ಡ್, ಅಸ್ಟ್ರಾಜೆನೆಕಾ ವಾಕ್ಸೇವ್ರಿಯಾ ಮತ್ತು ಮೊಡೆರ್ನಾ ಟಕೆಡಾ, ಅನುಮೋದಿತ ಲಸಿಕೆಗಳಾಗಿ ಅರ್ಹತೆ ಪಡೆದುಕೊಂಡಿವೆ” ಎಂದು ಯುಕೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಆದರೂ...

Read More

ಯುಎಸ್‌ಗೆ ತೆರಳಿದ ಮೋದಿ : ಜಾಗತಿಕ ಪಾಲುದಾರಿಕೆ ಬಲಪಡಿಸಲು‌ ಒತ್ತು

ನವದೆಹಲಿ: ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಮೆರಿಕಾಗೆ ಪ್ರಯಾಣ ಬೆಳೆಸಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಮೋದಿ, ತಮ್ಮ ಭೇಟಿ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಸುಸಂದರ್ಭವಾಗಿದೆ ಎಂದು ಹೇಳಿದರು....

Read More

Recent News

Back To Top