Date : Monday, 05-09-2022
ನವದೆಹಲಿ: ಲಿಜ್ ಟ್ರಸ್ ಅವರು ಭಾರತೀಯ ಮೂಲದ ರಿಷಿ ಸುನಕ್ ಅವರನ್ನು 20,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ಯುನೈಟೆಡ್ ಕಿಂಗ್‌ಡಂನ ಹೊಸ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಯುಕೆ ಜೀವನ ವೆಚ್ಚದ ಬಿಕ್ಕಟ್ಟು, ಕೈಗಾರಿಕಾ ಅಶಾಂತಿ ಮತ್ತು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ...
Date : Saturday, 03-09-2022
ಕೊಲಂಬೋ: ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಶುಕ್ರವಾರ ಥಾಯ್ಲೆಂಡ್‌ನಿಂದ ಶ್ರೀಲಂಕಾಗೆ ಮರಳಿದ್ದಾರೆ. ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಅವರ ಸರ್ಕಾರದ ವಿರುದ್ಧ ಬೃಹತ್ ದಂಗೆಗಳು ಭುಗಿಲೆದ್ದ ನಂತರ ದೇಶವನ್ನು ತೊರೆದಿದ್ದ ಅವರು ಸುಮಾರು ಎರಡು ತಿಂಗಳ ನಂತರ ವಾಪಾಸ್ಸಾಗಿದ್ದಾರೆ....
Date : Tuesday, 30-08-2022
ಇಸ್ಲಾಮಾಬಾದ್: ಪ್ರವಾಹದಿಂದಾಗಿ ದೇಶದಲ್ಲಿ ಹೆಚ್ಚುತ್ತಿರುವ ತರಕಾರಿಗಳ ಬೆಲೆಗಳನ್ನು ತಗ್ಗಿಸಲು ವಾಘಾ ಗಡಿಯ ಮೂಲಕ ಭಾರತದಿಂದ ತರಕಾರಿಗಳ ಆಮದನ್ನು ಪುನರಾರಂಭಿಸಲು ಅನುಮತಿ ನೀಡುವಂತೆ ಪಾಕಿಸ್ಥಾನಿ ಬ್ಯುಸಿನೆಸ್ ಚೇಂಬರ್ ಮಂಗಳವಾರ ಸರ್ಕಾರವನ್ನು ಒತ್ತಾಯಿಸಿದೆ. ಇಸ್ಲಾಮಾಬಾದ್‌ನ ಮೂರು ವರ್ಷಗಳ ನಂತರ ಭಾರೀ ಪ್ರವಾಹಕ್ಕೆ ತತ್ತರಿಸಿದೆ....
Date : Monday, 29-08-2022
ಇಸ್ಲಾಮಾಬಾದ್: ಪಾಕಿಸ್ಥಾನವು ಭೀಕರ ಪ್ರವಾಹಕ್ಕೆ ತುತ್ತಾಗಿದ್ದು, 5.7 ಮಿಲಿಯನ್‌ಗೂ ಅಧಿಕ ಜನರು ಬಾಧಿತರಾಗಿದ್ದಾರೆ. ಆ ದೇಶವು ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಪ್ರವಾಹವನ್ನು ಎದುರಿಸುತ್ತಿದೆ ಎಂದು ದಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ. ಪಾಕಿಸ್ಥಾನದಲ್ಲಿ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಮುಂದುವರಿದಿದೆ....
Date : Wednesday, 24-08-2022
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಇಲ್ಲಿಯವರೆಗೆ 130 ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರನ್ನು ತಮ್ಮ ಆಡಳಿತದಲ್ಲಿ ಪ್ರಮುಖ ಸ್ಥಾನಗಳಿಗೆ ನೇಮಿಸಿದ್ದಾರೆ, ಇದು ಅಮೆರಿಕಾದ ಜನಸಂಖ್ಯೆಯ ಸುಮಾರು ಒಂದು ಶೇಕಡಾವನ್ನು ಹೊಂದಿರುವ ಸಮುದಾಯಕ್ಕೆ ಸಿಕ್ಕ ಉತ್ತಮ ಪ್ರಾತಿನಿಧ್ಯವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಹೆಚ್ಚಿನ...
Date : Monday, 22-08-2022
ಇಸ್ಲಮಾಬಾದ್: ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬಳಿಕ ಒಂದೊಂದೇ ಕಷ್ಟಗಳು ಎದುರಾಗುತ್ತಿವೆ. ಇದೀಗ ಅವರ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಇಸ್ಲಾಮಾಬಾದ್‌ನಲ್ಲಿ ಸಮಾವೇಶ ನಡೆಸಿದ್ದ ವೇಳೆ ನ್ಯಾಯಾಧೀಶರು ಹಾಗೂ ಇಬ್ಬರು ಉನ್ನತ...
Date : Sunday, 21-08-2022
ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಯುದ್ಧವು ಆಯ್ಕೆಯಲ್ಲ, ಮಾತುಕತೆಯ ಮೂಲಕ ಭಾರತದೊಂದಿಗೆ ಶಾಶ್ವತ ಶಾಂತಿ ಹೊಂದಲು ಪಾಕಿಸ್ಥಾನ ಬಯಸುತ್ತದೆ ಎಂದು ಅಲ್ಲಿನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ನಿಯೋಗವನ್ನುದ್ದೇಶಿಸಿ ಮಾತನಾಡಿದ ಷರೀಫ್, ಯುಎನ್ ನಿರ್ಣಯಗಳ ಪ್ರಕಾರ ಈ...
Date : Wednesday, 17-08-2022
ಮ್ಯಾಡ್ರಿಡ್: ಚೀನಾದ ಕಮ್ಯುನಿಸ್ಟ್ ಆಡಳಿತ ತನ್ನ ಜನರ ಮೂಲಭೂತ ಹಕ್ಕುಗಳನ್ನು ಯಾವ ರೀತಿಯಲ್ಲಿ ಮೊಟಕುಗೊಳಿಸುತ್ತಿದೆ ಎಂಬುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ. ಆದರೆ ಈಗ ಹೊರ ಬಿದ್ದಿರುವ ವರದಿ ನಿಜಕ್ಕೂ ಭಯಾನಕವಾಗಿದೆ. ಕಮ್ಯುನಿಸ್ಟ್ ಆಡಳಿತದ ವಿರುದ್ಧ ಧ್ವನಿಯೆತ್ತುವ ಜನರನ್ನು ಅಲ್ಲಿನ ಸರ್ಕಾರವು ಹುಚ್ಚಾಸ್ಪತ್ರೆಗೆ...
Date : Tuesday, 09-08-2022
ತೈಪೆ: ಯುದ್ಧೋನ್ಮಾದದಲ್ಲಿರುವ ಚೀನಾಗೆ ಪುಟ್ಟ ರಾಷ್ಟ್ರ ತೈವಾನ್ ಸೆಡ್ಡು ಹೊಡೆದಿದೆ. ಚೀನಾದ ಸಂಭಾವ್ಯ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಲೈವ್ ಫೈಯರ್ ಆರ್ಟಿಲರಿ ಡ್ರಿಲ್ ಅಭ್ಯಾಸ ಆರಂಭಿಸಿದೆ. ಅಮೆರಿಕ ಸಂಸತ್ತಿನ ಸ್ಪೀಕರ್ ನಾನ್ಸಿ ಪೆಲೋಸಿ ಅವರು ಕಳೆದ ವಾರ ತೈವಾನ್ ಗೆ...
Date : Tuesday, 09-08-2022
ನವದೆಹಲಿ: ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರೋಪ ಸಮಾರಂಭದಲ್ಲಿ ಕಾಮನ್‌ವೆಲ್ತ್ ಗೇಮ್ಸ್ 2022 ಸೋಮವಾರ ಮುಕ್ತಾಯಗೊಂಡಿತು. ಕ್ರೀಡಾಕೂಟದ ಧ್ವಜವನ್ನು ಕೆಳಗಿಳಿಸಿ, ಅದನ್ನು 2026 ರಲ್ಲಿ ಕಾಮನ್ವೆಲ್ತ್‌ನ ಮುಂದಿನ ಆವೃತ್ತಿಯನ್ನು ಆಯೋಜಿಸುವ ಆಸ್ಟ್ರೇಲಿಯಾದ ವಿಕ್ಟೋರಿಯಾಕ್ಕೆ ಹಸ್ತಾಂತರಿಸಲಾಯಿತು. ಸೋಲಿಹುಲ್ ಬ್ಯಾಂಡ್ ಓಷನ್ ಕಲರ್...