News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಐರ್ಲೆಂಡ್‌ನ ಪ್ರಧಾನಿಯಾಗಿ ಭಾರತೀಯ ಮೂಲದ ಲಿಯೋ ವರದ್ಕರ್ ಆಯ್ಕೆ

ನವದೆಹಲಿ: ಭಾರತೀಯ ಮೂಲದ ಲಿಯೋ ವರದ್ಕರ್ ಅವರು ಐರ್ಲೆಂಡ್‌ನ ಪ್ರಧಾನ ಮಂತ್ರಿಯಾಗಿ ಎರಡನೇ ಅವಧಿಗೆ ಮರಳಿದ್ದಾರೆ. ಐರ್ಲೆಂಡ್‌ನ ಸಂಸತ್ತಿನ ಕೆಳಮನೆಯಾದ ಡೈಲ್‌ನ ವಿಶೇಷ ಅಧಿವೇಶನದಲ್ಲಿ ವರಡ್ಕರ್ ಅವರ ನಾಮನಿರ್ದೇಶನವನ್ನು ಅನುಮೋದಿಸಿ ಶಾಸಕರು ಮತ ಹಾಕಿದರು. ಐರ್ಲೆಂಡ್‌ನ ರಾಷ್ಟ್ರದ ಮುಖ್ಯಸ್ಥರಾದ ಅಧ್ಯಕ್ಷ ಮೈಕೆಲ್...

Read More

ನೀರವ್‌ ಮೋದಿ ಅರ್ಜಿ ಯುಕೆ ಕೋರ್ಟ್‌ನಲ್ಲಿ ವಜಾ:‌ ಭಾರತಕ್ಕೆ ಹಸ್ತಾಂತರ ಖಚಿತ

ಲಂಡನ್: ದೇಶದಿಂದ ಪರಾರಿಯಾಗಿರುವ ಬಹುಕೋಟಿ ವಂಚಕ ನೀರವ್‌ ಮೋದಿ ಅವರಿಗೆ ಮತ್ತೊಂದು ಹಿನ್ನೆಡೆಯಾಗಿದೆ. ಭಾರತಕ್ಕೆ ಹಸ್ತಾಂತರದ ವಿರುದ್ಧ ನೀರವ್ ಮೋದಿ ಸಲ್ಲಿಸಿದ್ದ ಮೇಲ್ಮನವಿಯನ್ನು ಬ್ರಿಟನ್  ಕೋರ್ಟ್ ತಿರಸ್ಕರಿಸಿದೆ. ಅಲ್ಲದೇ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅವಕಾಶ ಕೈತಪ್ಪಿದೆ. ಲಂಡನ್‌ನಲ್ಲಿರುವ ರಾಯಲ್ ಕೋರ್ಟ್ ಆಫ್...

Read More

ಯುಕೆ-ಚೀನಾ ಸಂಬಂಧದ ‘ಸುವರ್ಣ ಯುಗ’ ಅಂತ್ಯವಾಗಿದೆ: ರಿಷಿ ಸುನಕ್

ಲಂಡನ್: ಯುಕೆ-ಚೀನಾ ಸಂಬಂಧದ ‘ಸುವರ್ಣ ಯುಗ’ ಅಂತ್ಯವಾಗಿದೆ. ಯುಕೆ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ಚೀನಾ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿದೆ ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಅವರು ಹೇಳಿದ್ದಾರೆ. ಶಾಂಘೈ ಪ್ರತಿಭಟನೆಗಳನ್ನು ವರದಿ ಮಾಡುವಾಗ ಬಿಬಿಸಿ ಪತ್ರಕರ್ತರೊಬ್ಬರಿಗೆ ಥಳಿಸಿದ ಘಟನೆಯನ್ನು ಯುಕೆ...

Read More

ನೇಪಾಳ ಚುನಾವಣೆ: ಪ್ರಧಾನಿ ದೇವುಬಾ ನೇತೃತ್ವ ನೇಪಾಳಿ ಕಾಂಗ್ರೆಸ್‌ ಏಕೈಕ ಅತಿದೊಡ್ಡ ಪಕ್ಷ

ಕಠ್ಮಂಡು: ಹಿಮಾಲಯ ರಾಷ್ಟ್ರ ನೇಪಾಳವನ್ನು ಕಾಡಿರುವ ಸುದೀರ್ಘ ರಾಜಕೀಯ ಅಸ್ಥಿರತೆಯನ್ನು ಕೊನೆಗೊಳಿಸಲು ನಡೆದ ಸಂಸತ್ ಚುನಾವಣೆಯಲ್ಲಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ನೇತೃತ್ವದ ಆಡಳಿತಾರೂಢ ನೇಪಾಳಿ ಕಾಂಗ್ರೆಸ್ 53 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹೌಸ್ ಆಫ್...

Read More

ಪಾಕಿಸ್ಥಾನದ ನೂತನ ಸೇನಾ ಮುಖ್ಯಸ್ಥನಾಗಿ ಅಸಿಮ್ ಮುನೀರ್ ನೇಮಕ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಗುರುವಾರ ಲೆಫ್ಟಿನೆಂಟ್ ಜನರಲ್ ಅಸಿಮ್ ಮುನೀರ್ ಅವರನ್ನು ಹೊಸ ಸೇನಾ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ್ದಾರೆ, ಈಗಿನ ಜನರಲ್ ಕಮರ್ ಜಾವೇದ್ ಬಜ್ವಾ ಅವರ ಉತ್ತರಾಧಿಕಾರಿಯಾಗಿ ಮುನೀರ್‌ ಆಯ್ಕೆಯಾಗಿದ್ದಾರೆ. 61 ವರ್ಷದ ಬಾಜ್ವಾ ಅವರು...

Read More

ಅರ್ಜೇಂಟೀನಾ ವಿರುದ್ಧ ಗೆಲುವು: ಸಾರ್ವತ್ರಿಕ ರಜೆ ಘೋಷಿಸಿದ ಸೌದಿ ದೊರೆ

ನವದೆಹಲಿ: ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸೌದಿ ಫುಟ್‌ಬಾಲ್ ತಂಡ 2-1 ಗೋಲುಗಳಿಂದ ಜಯಗಳಿಸಿದ ನಂತರ ಸೌದಿ ಅರೇಬಿಯಾದಲ್ಲಿ ಇಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಉದ್ಯೋಗಿಗಳಿಗೆ ಇಂದು ರಜೆ ನೀಡಲಾಗಿದೆ. ಸೌದಿ ದೊರೆ ಸಲ್ಮಾನ್...

Read More

ಉತ್ತರ ಕೊರಿಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಗೆ ಭಾರತ ಖಂಡನೆ

ನವದೆಹಲಿ: ಇತ್ತೀಚೆಗೆ ಉತ್ತರ ಕೊರಿಯಾ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಗಳನ್ನು ಭಾರತ ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಂಡಿಸಿದೆ, ಇದು ಪ್ರದೇಶ ಮತ್ತು ಅದರಾಚೆಗಿನ ಶಾಂತಿ ಮತ್ತು ಭದ್ರತೆಗೆ ಬೆದರಿಕೆ ಎಂದು ಕರೆದಿದೆ. ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ರುಚಿರಾ...

Read More

ಖರೀದಿ ವಿಳಂಬಗೊಳಿಸಿ: ಆರ್ಥಿಕ ಹಿಂಜರಿತದ ಎಚ್ಚರಿಕೆ ನೀಡಿದ ಜೆಫ್‌ ಬೆಜೋಸ್

ನ್ಯೂಯಾರ್ಕ್: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತೊಮ್ಮೆ ಆರ್ಥಿಕ ಹಿಂಜರಿತದ ಸವಾಲುಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಗ್ರಾಹಕರು ಮತ್ತು ಸಣ್ಣ ವ್ಯಾಪಾರ ಮಾಲೀಕರಿಗೆ ಅವರು  ದೊಡ್ಡ ಖರೀದಿಗಳನ್ನು ವಿಳಂಬಗೊಳಿಸುವ ಮೂಲಕ ಎದುರಾಗಬಹುದಾದ ಅಪಾಯವನ್ನು ಕಡಿಮೆಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ “ನಾವು ಪ್ರಸ್ತುತ...

Read More

ಮೇರಿಲ್ಯಾಂಡ್‌ ಲೆ.ಗವರ್ನರ್‌ ಆಗಿ ಭಾರತೀಯ ಮೂಲದ ಅರುಣ ಮಿಲ್ಲರ್‌ ಆಯ್ಕೆ

ವಾಷಿಂಗ್ಟನ್‌: ಅಮೆರಿಕದ ರಾಜಧಾನಿಗೆ ಹೊಂದಿಕೊಂಡಿರುವ ಮೇರಿಲ್ಯಾಂಡ್‌ ರಾಜ್ಯದಲ್ಲಿ ನಡೆದ ಲೆಫ್ಟಿನೆಂಟ್‌ ಗವರ್ನರ್‌ ರೇಸ್‌ನಲ್ಲಿ ಜಯಗಳಿಸಿದ ಮೊದಲ ಭಾರತೀಯ ಅಮೆರಿಕನ್ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಅರುಣಾ ಮಿಲ್ಲರ್ ಮಂಗಳವಾರ ಇತಿಹಾಸ ಬರೆದಿದ್ದಾರೆ. 58  ವರ್ಷದ ಮಿಲ್ಲರ್ ಅವರು ಮೇರಿಲ್ಯಾಂಡ್ ಹೌಸ್‌ನ...

Read More

ಭಾರತೀಯರು ಪ್ರತಿಭಾವಂತರು: ರಷ್ಯಾ ಅಧ್ಯಕ್ಷ ಪುಟಿನ್

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮತ್ತೊಮ್ಮೆ ಭಾರತವನ್ನು ಹಾಡಿ ಹೊಗಳಿದ್ದಾರೆ. ಭಾರತೀಯರನ್ನು ಪ್ರತಿಭಾವಂತರು ಎಂದಿರುವ ಅವರು, ಭಾರತವು ಅಭಿವೃದ್ಧಿಯ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ. ನವೆಂಬರ್ 4 ರಂದು ರಷ್ಯಾದ ಏಕತಾ ದಿನದ...

Read More

Recent News

Back To Top