News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಲೂಚ್‌ ಹೋರಾಟಗಾರರಿಂದ ಪಾಕಿಸ್ಥಾನದ ಐವರು ಯೋಧರ ಹತ್ಯೆ

ನವದೆಹಲಿ: ಪಾಕಿಸ್ಥಾನ ಆಕ್ರಮಿತ ಬಲೂಚಿಸ್ತಾನದ ಕೊಹ್ಲು ಜಿಲ್ಲೆಯ ಕಹಾನ್ ಪ್ರದೇಶದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯ ವೇಳೆ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ ಪಾಕಿಸ್ಥಾನಿ ಸೇನೆಯ ಕ್ಯಾಪ್ಟನ್ ಸೇರಿದಂತೆ ಐವರು ಯೋಧರು ಸಾವನ್ನಪ್ಪಿದ್ದಾರೆ. ಬಲೂಚ್‌ ಹೋರಾಟಗಾರರು ಈ ಯೋಧರ ಹತ್ಯೆ ಮಾಡಿದ್ದಾರೆ ಎಂದು...

Read More

ಮತ್ತೆ ಇಸ್ರೇಲ್‌ ಪ್ರಧಾನಿಯಾಗಿ ನೆತನ್ಯಾಹು ಪ್ರಮಾಣವಚನ: ಮೋದಿ ಅಭಿನಂದನೆ

ಜೆರುಸಲೇಮ್: ಬೆಂಜಮಿನ್ ನೆತನ್ಯಾಹು ಅವರು ಮತ್ತೆ ಇಸ್ರೇಲ್‌ನ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಟ್ವಿಟ್‌ ಮಾಡಿರುವ ಮೋದಿ, ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಎದುರುನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಬೆಂಜಮಿನ್ ನೆತನ್ಯಾಹು...

Read More

ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್‌ ಆಟಗಾರ ಪೀಲೆ ನಿಧನ

ಸಾವೋ ಪಾಲೋ: ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಬ್ರೆಜಿಲ್ ಲೆಜೆಂಡ್ ಪೀಲೆ ಅವರು 82 ನೇ ವಯಸ್ಸಿನಲ್ಲಿ ಗುರುವಾರ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು ಅವರ ಮಗಳು ಗುರುವಾರ ತಡರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಖಚಿತಪಡಿಸಿದ್ದಾರೆ. ಮಾಜಿ ಬ್ರೆಜಿಲಿಯನ್ ಫುಟ್ಬಾಲ್ ಆಟಗಾರ...

Read More

100 ಮಿಲಿಯನ್ ಕೋವಿಡ್ ಪ್ರಕರಣ ದಾಖಲಿಸಿದ ಮೊದಲ ದೇಶ ಯುಎಸ್

ಲಾಸ್ ಏಂಜಲೀಸ್: ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಬಿಡುಗಡೆ ಮಾಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಯುಎಸ್ ಅಧಿಕೃತವಾಗಿ 100 ಮಿಲಿಯನ್ ಕೋವಿಡ್-19 ಪ್ರಕರಣಗಳನ್ನು ದಾಖಲಿಸಿದೆ. ಬುಧವಾರ ನವೀಕರಿಸಿದ ಸಿಡಿಸಿ ಡೇಟಾ ಪ್ರಕಾರ ಡಿಸೆಂಬರ್ 21 ರ ಹೊತ್ತಿಗೆ...

Read More

ಚೀನಾ ಬೆದರಿಕೆ:‌ ನಾಗರಿಕರಿಗೆ 1 ವರ್ಷ ಮಿಲಿಟರಿ ಸೇವೆ ಕಡ್ಡಾಯಗೊಳಿಸಿದ ತೈವಾನ್

ತೈಪೆ: ಚೀನಾದಿಂದ ನಿರಂತರ ಬೆದರಿಕೆಗಳನ್ನು ಎದುರಿಸುತ್ತಿರುವ ತೈವಾನ್‌ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ತನ್ನ ನಾಗರಿಕರಿಗೆ ಒಂದು ವರ್ಷಗಳ ಮಿಲಿಟರಿ ಸೇವೆಯನ್ನು ಕಡ್ಡಾಯಗೊಳಿಸಿದೆ. ಮೊದಲು ಕಡ್ಡಾಯ ಮಿಲಿಟರಿ ಸೇವೆ ಕೇವಲ ನಾಲ್ಕು ತಿಂಗಳು ಇತ್ತು. ಈಗ ಅದನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಇತ್ತೀಚಿಗೆ...

Read More

ತೈವಾನ್‌ ಸಮೀಪ 71 ಯುದ್ಧವಿಮಾನಗಳನ್ನು ಕಳುಹಿಸಿದ ಚೀನಾ

ತೈಪೆ: ಚೀನಾವು ತೈವಾನ್‌ ಸುತ್ತ ಅಪಾರ ಪ್ರಮಾಣ ಯುದ್ಧ ಉಪಕರಣಗಳನ್ನು ನಿಯೋಜಿಸಿ ತಾಲೀಮು ನಡೆಸುತ್ತಿದೆ ಎಂದು ವರದಿಗಳು ತಿಳಿಸಿದೆ. ವರದಿಗಳ ಪ್ರಕಾರ, ತನ್ನ ಮಿಲಿಟರಿ ಶಕ್ತಿಯ ಅತಿದೊಡ್ಡ ಪ್ರದರ್ಶನದ ಭಾಗವಾಗಿ 71 ಯುದ್ಧವಿಮಾನಗಳನ್ನು ಬಳಸಿ ಚೀನಾ ತೈವಾನ್‌‌ ಸಮೀಪ ತಾಲೀಮು ನಡೆಸುತ್ತಿದೆ....

Read More

ದೈನಂದಿನ ಕೋವಿಡ್‌ ಅಂಕಿಅಂಶ ಪ್ರಕಟಗೊಳಿಸುವುದನ್ನು ನಿಲ್ಲಿಸಿದ ಚೀನಾ

ನವದೆಹಲಿ: ಭಾರೀ ಪ್ರಮಾಣದಲ್ಲಿ ಕೋವಿಡ್‌-19 ಸಾಂಕ್ರಾಮಿಕದ ಅಲೆಗೆ ತುತ್ತಾಗಿರುವ ಚೀನಾ ಇದೀಗ ದೈನಂದಿನ ಕೋವಿಡ್‌ ಅಂಕಿಅಂಶಗಳ ವರದಿಯನ್ನು ಪ್ರಕಟಗೊಳಿಸುವುದನ್ನು ಸ್ಥಗಿತಗೊಳಿಸಿದೆ. ಈ ತಿಂಗಳ ಆರಂಭದಲ್ಲಿ ಕೇವಲ 20 ದಿನಗಳಲ್ಲಿ 25 ಕೋಟಿ ಹೊಸ ಪ್ರಕರಣಗಳು ಚೀನಾದಲ್ಲಿ ಸಂಭವಿಸಿದೆ ಎಂಬ ಮಾಹಿತಿ ಸೋರಿಕೆಯಾದ...

Read More

ಅಫ್ಘಾನ್: NGOಗಳಲ್ಲಿ ಮಹಿಳಾ ಉದ್ಯೋಗಿಗಳನ್ನು ನಿಷೇಧಿಸಿದ ತಾಲಿಬಾನ್

ನವದೆಹಲಿ: ಅಫ್ಘಾನಿಸ್ತಾನದ ಮಹಿಳೆಯರು ತಮ್ಮ ಶಿಕ್ಷಣ ಹಕ್ಕುಗಳನ್ನು ಕಳೆದುಕೊಂಡ ನಂತರ ಇದೀಗ ಎನ್‌ಜಿಓಗಳಲ್ಲಿ ಕೆಲಸ ಮಾಡುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ತಾಲಿಬಾನ್‌ ಆಡಳಿತದ ಕಟ್ಟರ್‌ ಮೂಲಭೂತವಾದಿ ಮನಸ್ಥಿತಿಯೇ ಕಾರಣವಾಗಿದೆ. ತಾಲಿಬಾನ್‌ ನಡೆ ಅಲ್ಲಿನ ಮಹಿಳೆಯರನ್ನು ಆಕ್ರೋಶಕ್ಕೀಡು ಮಾಡಿದೆ. ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ)...

Read More

ಉಕ್ರೇನ್‌ ವಿರುದ್ಧದ ಯುದ್ಧ ಶೀಘ್ರ ಕೊನೆಯಾಗಲಿದೆ: ಪುಟಿನ್‌ ಘೋಷಣೆ

ಮಾಸ್ಕೋ:  ಉಕ್ರೇನ್‌ನಲ್ಲಿನ ಯುದ್ಧವು ಸಾಧ್ಯವಾದಷ್ಟು ಬೇಗ ಕೊನೆಗೊಳ್ಳಬೇಕೆಂಬ ನಿಟ್ಟಿನಲ್ಲಿ ರಷ್ಯಾ  ತ್ವರಿತ ನಿರ್ಣಯವನ್ನು ತೆಗೆದುಕೊಳ್ಳುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಹೇಳಿದ್ದಾರೆ. ಸಂಘರ್ಷವನ್ನು ಕೊನೆಗೊಳಿಸುವುದು ತನ್ನ ಗುರಿಯಾಗಿದೆ . ಆದಷ್ಟು ಬೇಗ ಉತ್ತಮ ರೀತಿಯಲ್ಲಿ ಯುದ್ಧ ಕೊನೆಯಾಗಲಿದೆ ಎಂದಿದ್ದಾರೆ. ಅಲ್ಲದೇ...

Read More

ಸೌದಿ ಪರೀಕ್ಷಾ ಹಾಲ್‌ಗಳಲ್ಲಿ ಅಬಯಾ ಬ್ಯಾನ್: ಹಿಜಾಬ್‌ ಹೋರಾಟಗಾರರಿಗೆ ಇದು ಪಾಠ

ನವದೆಹಲಿ: ಭಾರತದಲ್ಲಿ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅನುಮತಿಸದಿದ್ದಕ್ಕಾಗಿ ಪರೀಕ್ಷಾ ಹಾಲ್‌ಗಳಿಂದ ಹೊರನಡೆಯುತ್ತಿರು ಬೆಳವಣಿಗೆ ಮುಂದುವರೆಸುತ್ತಿದೆ. ಆದರೆ ಸಂಪ್ರದಾಯಸ್ಥ ಇಸ್ಲಾಮಿಕ್ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲಿ ಪರೀಕ್ಷಾ ಹಾಲ್‌ಗಳಲ್ಲಿ ಹಿಜಾಬ್‌ ಮಾದರಿಯ ಅಬಯಾವನ್ನು ನಿಷೇಧಿಸಲಾಗಿದೆ. ಅಬಯಾ ಸೌದಿ ಮಹಿಳೆಯರು ಉಡುಪಿನ ಮೇಲೆ ಧರಿಸುವ...

Read More

Recent News

Back To Top