Date : Monday, 16-01-2023
ಇಸ್ಲಾಮಾಬಾದ್: ಆರ್ಥಿಕವಾಗಿ ದಿವಾಳಿಯಾಗುತ್ತಿರುವ ಪಾಕಿಸ್ಥಾನ ಬೇರೆ ದೇಶಗಳಿಂದ ಸಾಲ ಕೇಳುವ ಮುಜುಗರದ ಪರಿಸ್ಥಿತಿಗೆ ಬಂದು ತಲುಪಿದೆ. ಈ ಬಗ್ಗೆ ಸ್ವತಃ ಅಲ್ಲಿನ ಪ್ರಧಾನಿಯೇ ಬೇಸರ ಹೊರಹಾಕಿದ್ದಾರೆ. ಪರಮಾಣು ಶಕ್ತಿಯಾಗಿರುವ ಒಂದು ದೇಶವು ತನ್ನ ಆರ್ಥಿಕತೆಯ ಕುಸಿತದ ನಡುವೆ ಭಿಕ್ಷೆ ಬೇಡುವುದು ನಾಚಿಕೆಗೇಡಿನ...
Date : Saturday, 14-01-2023
ಕೊಲಂಬೊ: ನಗದು ಕೊರತೆಯಿಂದ ಬಳಲುತ್ತಿರುವ ಶ್ರೀಲಂಕಾ 2030 ರ ವೇಳೆಗೆ ತನ್ನ ಮಿಲಿಟರಿಯ ಪ್ರಸ್ತುತ ಬಲವನ್ನು ಅರ್ಧಕ್ಕೆ ಇಳಿಸುವ ಯೋಜನೆಯನ್ನು ಶುಕ್ರವಾರ ಪ್ರಕಟಿಸಿದೆ. 2023 ರ ಬಜೆಟ್‌ನಲ್ಲಿ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣಕ್ಕೆ ಮೀಸಲಿಟ್ಟ ಹಣಕ್ಕಿಂತಲೂ ರಕ್ಷಣೆಗೆ ಹೆಚ್ಚು ಹಣ ಮೀಸಲಿಟ್ಟಿದೆ...
Date : Thursday, 12-01-2023
ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನ್ ಬೆಂಬಲಿಗರು ದಾಳಿ ಮಾಡಿ, ಭಾರತ ವಿರೋಧಿ ಬರಹದಿಂದ ಗೋಡೆಯನ್ನು ವಿರೂಪಗೊಳಿಸಲಾಗಿದೆ. ಮೆಲ್ಬೋರ್ನ್‌ನ ಉತ್ತರ ಉಪನಗರ ಮಿಲ್ ಪಾರ್ಕ್‌ನಲ್ಲಿರುವ ಪ್ರಮುಖ ಸ್ವಾಮಿನಾರಾಯಣ ದೇವಸ್ಥಾನದ ಗೋಡೆಗಳನ್ನು ಭಾರತ ವಿರೋಧಿ ಮತ್ತು ಖಲಿಸ್ತಾನ್ ಪರ ಬರಹದಿಂದ...
Date : Tuesday, 10-01-2023
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಆಹಾರ ಸಾಮಾಗ್ರಿಗಳು ಗಗನಮುಖಿಯಾಗಿವೆ. ಗೋಧಿಯ ತೀವ್ರ ಕೊರತೆಯು ಪಾಕಿಸ್ಥಾನದಲ್ಲಿ ಬಿಕ್ಕಟ್ಟಿಗೆ ಕಾರಣವಾಗಿದೆ. ಹಿಟ್ಟಿಗಾಗಿ ಅಲ್ಲಿ ಹಾಹಾಕಾರವೇ ಎದ್ದಿದೆ. ಗೋಧಿ ಹಿಟ್ಟಿನ ಬೆಲೆಗಳು ಗಗನಕ್ಕೇರಿದ್ದು, ಕರಾಚಿಯಲ್ಲಿ ಹಿಟ್ಟು ಒಂದು ಕೆಜಿಗೆ 140 ರೂಪಾಯಿಗಳಿಂದ 160...
Date : Tuesday, 10-01-2023
ವಾಷಿಂಗ್ಟನ್: ಏರೋಸ್ಪೇಸ್ ಉದ್ಯಮದ ತಜ್ಞರಾದ ಭಾರತ ಮೂಲದ ಎಸಿ ಚರಣಿಯಾ ಅವರು ನಾಸಾದ ಮುಖ್ಯ ತಾಂತ್ರಿಕ ತಜ್ಞರಾಗಿ ನೇಮಕಕೊಂಡಿದ್ದಾರೆ. ನಾಸಾ ಬಾಹ್ಯಾಕಾಶ ಏಜೆನ್ಸಿಯ ಪ್ರಧಾನ ಕಛೇರಿಯಲ್ಲಿ ತಂತ್ರಜ್ಞಾನ ನೀತಿ ಮತ್ತು ಕಾರ್ಯಕ್ರಮಗಳ ಕುರಿತು ನಿರ್ವಾಹಕ ಬಿಲ್ ನೆಲ್ಸನ್‌ಗೆ ಪ್ರಧಾನ ಸಲಹೆಗಾರರಾಗಿ ಸೇವೆ...
Date : Monday, 02-01-2023
ನವದೆಹಲಿ: ಪಾಕಿಸ್ಥಾನ ಆಕ್ರಮಿತ ಬಲೂಚಿಸ್ತಾನದ ಕೊಹ್ಲು ಜಿಲ್ಲೆಯ ಕಹಾನ್ ಪ್ರದೇಶದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯ ವೇಳೆ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ ಪಾಕಿಸ್ಥಾನಿ ಸೇನೆಯ ಕ್ಯಾಪ್ಟನ್ ಸೇರಿದಂತೆ ಐವರು ಯೋಧರು ಸಾವನ್ನಪ್ಪಿದ್ದಾರೆ. ಬಲೂಚ್ ಹೋರಾಟಗಾರರು ಈ ಯೋಧರ ಹತ್ಯೆ ಮಾಡಿದ್ದಾರೆ ಎಂದು...
Date : Friday, 30-12-2022
ಜೆರುಸಲೇಮ್: ಬೆಂಜಮಿನ್ ನೆತನ್ಯಾಹು ಅವರು ಮತ್ತೆ ಇಸ್ರೇಲ್‌ನ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಎದುರುನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಬೆಂಜಮಿನ್ ನೆತನ್ಯಾಹು...
Date : Friday, 30-12-2022
ಸಾವೋ ಪಾಲೋ: ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಬ್ರೆಜಿಲ್ ಲೆಜೆಂಡ್ ಪೀಲೆ ಅವರು 82 ನೇ ವಯಸ್ಸಿನಲ್ಲಿ ಗುರುವಾರ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು ಅವರ ಮಗಳು ಗುರುವಾರ ತಡರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಖಚಿತಪಡಿಸಿದ್ದಾರೆ. ಮಾಜಿ ಬ್ರೆಜಿಲಿಯನ್ ಫುಟ್ಬಾಲ್ ಆಟಗಾರ...
Date : Thursday, 29-12-2022
ಲಾಸ್ ಏಂಜಲೀಸ್: ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಬಿಡುಗಡೆ ಮಾಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಯುಎಸ್ ಅಧಿಕೃತವಾಗಿ 100 ಮಿಲಿಯನ್ ಕೋವಿಡ್-19 ಪ್ರಕರಣಗಳನ್ನು ದಾಖಲಿಸಿದೆ. ಬುಧವಾರ ನವೀಕರಿಸಿದ ಸಿಡಿಸಿ ಡೇಟಾ ಪ್ರಕಾರ ಡಿಸೆಂಬರ್ 21 ರ ಹೊತ್ತಿಗೆ...
Date : Tuesday, 27-12-2022
ತೈಪೆ: ಚೀನಾದಿಂದ ನಿರಂತರ ಬೆದರಿಕೆಗಳನ್ನು ಎದುರಿಸುತ್ತಿರುವ ತೈವಾನ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ತನ್ನ ನಾಗರಿಕರಿಗೆ ಒಂದು ವರ್ಷಗಳ ಮಿಲಿಟರಿ ಸೇವೆಯನ್ನು ಕಡ್ಡಾಯಗೊಳಿಸಿದೆ. ಮೊದಲು ಕಡ್ಡಾಯ ಮಿಲಿಟರಿ ಸೇವೆ ಕೇವಲ ನಾಲ್ಕು ತಿಂಗಳು ಇತ್ತು. ಈಗ ಅದನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಇತ್ತೀಚಿಗೆ...