Date : Saturday, 16-05-2015
ಶಾಂಘೈ: ಚೀನಾ ಪ್ರವಾಸದ ಕೊನೆಯ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಶಾಂಘೈನಲ್ಲಿ ಭಾರತೀಯ ಸಮುದಾಯ ಏರ್ಪಡಿಸಿದ ಸಮಾರಂಭದಲ್ಲಿ ಭಾಗವಹಿಸಿದರು. ಈ ವೇಳೆ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಅಭೂತಪೂರ್ವ ಗೆಲುವನ್ನು ಈ ಸಂದರ್ಭ ಸ್ಮರಿಸಿದರು. ‘ನನ್ನ ಬಯೋಡಾಟವನ್ನು ನೋಡಿ...
Date : Saturday, 16-05-2015
ಕಠ್ಮಂಡು: ಭೂಕಂಪ ಪೀಡಿತ ನೇಪಾಳದಲ್ಲಿ ಪರಿಹಾರ ಸಮಾಗ್ರಿಗಳನ್ನು ವಿತರಿಸುತ್ತಿದ್ದ ಸಂದರ್ಭ ಪತನಗೊಂಡ ಅಮೆರಿಕಾದ ಹೆಲಿಕಾಫ್ಟರ್ನ ಅವಶೇಷಗಳಿಂದ 8 ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಶನಿವಾರ ನೇಪಾಳ ಸೇನೆ ತಿಳಿಸಿದೆ. ಭೂಕಂಪ ಸಂಭವಿಸಿದ ಬಳಿಕ ನೇಪಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕಾದ ಯುಎಚ್-1ವೈ ಹುಯಿ ಎಂಬ ಹೆಲಿಕಾಫ್ಟರ್...
Date : Saturday, 16-05-2015
ಶಾಂಘೈ: ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚೀನಾದ ಪ್ರಮುಖ ಕಂಪನಿಗಳ ಸಿಇಓಗಳನ್ನು ಭೇಟಿಯಾದರು ಮತ್ತು ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಭಾರತ ಮತ್ತು ಚೀನಾ ಕಂಪನಿಗಳು ಸುಮಾರು 22 ಬಿಲಿಯನ್ ಡಾಲರ್ ಮೌಲ್ಯದ 21 ಪ್ರಮುಖ ಒಪ್ಪಂದಗಳಿಗೆ...
Date : Saturday, 16-05-2015
ಕಠ್ಮಂಡು: ಇತ್ತೀಚಿಗೆ ಸಂಭವಿಸಿದ ಭೀಕರ ಭೂಕಂಪದಿಂದಾಗಿ ಸುಮಾರು 10 ಬಿಲಿಯನ್ ಡಾಲರ್ ನಷ್ಟ ಸಂಭವಿಸಿದೆ ಎಂದು ನೇಪಾಳ ಸರ್ಕಾರ ತಿಳಿಸಿದೆ. ಅಲ್ಲದೇ ನೇಪಾಳವನ್ನು ಪುನರ್ ಸ್ಥಾಪಿಸಲು ಸುಧೀರ್ಘಾವಧಿಯ ಸಹಕಾರ ನೀಡುವಂತೆ ಅದು ದಾನಿಗಳಿಗೆ ಮನವಿ ಮಾಡಿಕೊಂಡಿದೆ. ನಷ್ಟದ ಬಗ್ಗೆ ಸಂಪೂರ್ಣ ಮಾಹಿತಿ...
Date : Friday, 15-05-2015
ಬೀಜಿಂಗ್: ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೀಜಿಂಗ್ನ ಟೆಂಪಲ್ ಆಫ್ ಹೆವನ್ನಲ್ಲಿ ನಡೆದ ಯೋಗ-ಥಾಯ್ಚಿ ಕಾರ್ಯಕ್ರಮವನ್ನು ವೀಕ್ಷಿಸಿದರು. ಅವರಿಗೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸಾಥ್ ನೀಡಿದರು. ಅಲ್ಲಿನ ವಿದ್ಯಾರ್ಥಿಗಳು ಮೋದಿಗಾಗಿ ವಿಭಿನ್ನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಲ್ಲಿನ ಮಕ್ಕಳೊಂದಿಗೆ ಬೆರೆತ...
Date : Friday, 15-05-2015
ಬೀಜಿಂಗ್: ಕೈಲಾಸ ಮಾನಸ ಸರೋವರ ಯಾತ್ರೆಗೆ ಇರುವ ಎರಡನೇಯ ಮಾರ್ಗ ಮುಂದಿನ ತಿಂಗಳಿನಿಂದ ಕಾರ್ಯಾರಂಭ ಮಾಡಲಿದೆ ಎಂದು ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ. ಮಾನಸ ಸರೋವರ ಯಾತ್ರೆಗಾಗಿ ನಾಥು ಲಾ ಮಾರ್ಗ ಜೂನ್ ತಿಂಗಳಿನಿಂದ ಆರಂಭವಾಗಲಿದೆ, ಇದರಿಂದ...
Date : Friday, 15-05-2015
ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಬಳಿಕ ಭಾರತ-ಚೀನಾ ನಡುವೆ ಉತ್ತಮ ಬಾಂಧವ್ಯ ಏರ್ಪಡಲಿದೆ ಎಂಬ ಆಶಯವನ್ನು ಭಾರತೀಯರು ಹೊಂದಿದ್ದಾರೆ. ಆದರೆ ಚೀನಾ ಮಾತ್ರ ತನ್ನ ಹಳೇ ಚಾಳಿಯನ್ನು ಇನ್ನೂ ಮುಂದುವರೆಸಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಿಸಿಟಿವಿಯು ಅರುಣಾಚಲ ಪ್ರದೇಶ...
Date : Friday, 15-05-2015
ವಾಷಿಂಗ್ಟನ್: ವಿದೇಶಕ್ಕೆ ತೆರಳಿ ಉನ್ನತ ಉದ್ಯೋಗದಲ್ಲಿದ್ದರೂ ತಾಯ್ನಾಡಿನ ಋಣವನ್ನು ಮರೆಯದ ಹಲವು ಭಾರತೀಯ ಅಮೆರಿಕನ್ನರು ಆಂಧ್ರ ಪ್ರದೇಶದ 2400 ಹಳ್ಳಿಗಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ‘ಸ್ಮಾರ್ಟ್ ವಿಲೇಜ್ -ಸ್ಮಾರ್ಟ್ ವಾರ್ಡ್’ ಯೋಜನೆಯಡಿ ಇವರು ಗ್ರಾಮಗಳನ್ನು ದತ್ತುಪಡೆದುಕೊಂಡಿದ್ದಾರೆ. ಈ ಹಳ್ಳಿಗಳಿಗೆ ಎಲ್ಲಾ ವಿಧದ...
Date : Friday, 15-05-2015
ಬೀಜಿಂಗ್: ಚೀನಾ ಮತ್ತು ಭಾರತ ಶುಕ್ರವಾರ ಮಹತ್ವದ 24 ಒಪ್ಪಂದಗಳಿಗೆ ಸಹಿ ಹಾಕಿವೆ. ಇದರ ಮೌಲ್ಯ 10 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಚೀನಾ ಪ್ರಧಾನಿ ಕ್ಸಿ ಜಿನ್ಪಿಂಗ್ ಅವರೊಂದಿಗೆ ಮೋದಿ ಮಹತ್ವದ ಮಾತುಕತೆ ನಡೆಸಿದ ಬಳಿಕ ಇಬ್ಬರು ಮುಖಂಡರು ಈ...
Date : Thursday, 14-05-2015
ಬೀಜಿಂಗ್: ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಲ್ಲಿನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾಗಿ 90ನಿಮಿಷಗಳವರೆಗೆ ಮಾತುಕತೆ ನಡೆಸಿದರು. ಭಯೋತ್ಪಾದನೆ, ಗಡಿ ವಿವಾದ, ನೀರಿನ ವಿವಾದ ಮುಂತಾದ ಗಂಭೀರ ವಿಚಾಗಳ ಬಗ್ಗೆ ಇಬ್ಬರು ನಾಯಕರುಗಳು ಮಾತುಕತೆ...