Date : Monday, 08-06-2015
ಢಾಕಾ: ಎರಡು ದಿನಗಳ ಬಾಂಗ್ಲಾ ಪ್ರವಾಸಕೈಗೊಂಡು ವಾಪಾಸ್ಸಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅಲ್ಲಿನ ಮಾಧ್ಯಮಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಮೋದಿಯೊಬ್ಬ ದೂರದೃಷ್ಟಿಯುಳ್ಳ ನಾಯಕ, ಭಾರತದ ಹಿಂದಿನ ಪ್ರಧಾನಿಗಳು ಮಾಡಲು ವಿಫಲರಾದ ಕಾರ್ಯವನ್ನು ಅವರು ಮಾಡುತ್ತಿದ್ದಾರೆ, ಅವರ ಬಗೆಗೆ ಬಹಳಷ್ಟು ನಂಬಿಕೆ ಇದೆ...
Date : Saturday, 06-06-2015
ಢಾಕಾ: 41 ವರ್ಷಗಳಿಂದ ಬಾಂಗ್ಲಾದೇಶ ಮತ್ತು ಭಾರತದ ನಡುವೆ ಇದ್ದ ಗಡಿ ವಿವಾದವನ್ನು ಬಗೆಹರಿಸುವ ಮಹತ್ವದ ಭೂ ಗಡಿ ಒಪ್ಪಂದಕ್ಕೆ ಉಭಯ ದೇಶಗಳು ಶನಿವಾರ ಸಹಿ ಹಾಕಿವೆ. ಕಳೆದ ತಿಂಗಳು ಸಂಸತ್ತಿನಲ್ಲಿ ಅಂಗೀಕರಿಸಲಾದ ಭೂ ಗಡಿ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರಧಾನಿ...
Date : Saturday, 06-06-2015
ನವದೆಹಲಿ : ವಿಶ್ವ ಯೂತ್ ಆರ್ಚರಿ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸ ಬೇಕಾದ ಭಾರತದ 21 ಮಂದಿಯನ್ನು ಒಳಗೊಂಡ ತಂಡಕ್ಕೆ ಅಮೇರಿಕ ವೀಸಾ ನಿರಾಕರಣೆ ಮಾಡಿದೆ. ಈ ಹಿನ್ನಲೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಲು ಭಾರತೀಯ ಆರ್ಚರಿ ಸಂಸ್ಥೆ ನಿರ್ಧರಿಸಿದೆ. ಜೂ 8 ರಿಂದ 14 ರವರೆಗೆ ದಕ್ಷಿಣ ಡಕೋಟಾದಲ್ಲಿನ...
Date : Saturday, 06-06-2015
ಲಂಡನ್: ಭಾರತದಲ್ಲಿ ಮ್ಯಾಗಿ ಉತ್ಪನ್ನದ ಬಗ್ಗೆ ಭಾರೀ ವಿವಾದಗಳು ಭುಗಿಲೇಳುತ್ತಿರುವ ಹಿನ್ನಲೆಯಲ್ಲಿ ಇಂಗ್ಲೆಂಡ್ ಕೂಡ ಮ್ಯಾಗಿ ಸ್ಯಾಂಪಲ್ಗಳನ್ನು ಪರೀಕ್ಷೆಗೊಳಪಡಿಸಲು ಮುಂದಾಗಿದೆ. ಮ್ಯಾಗಿ ನೂಡಲ್ಸ್ ಮಾತ್ರವಲ್ಲದೇ ಭಾರತದಿಂದ ಆಮದಾಗುತ್ತಿರುವ ಅದರ ಮಸಾಲೆಯನ್ನು ಪರೀಕ್ಷೆಗೊಳಪಡಿಲಿದೆ. ಶನಿವಾರದಿಂದ ವಿವಿಧ ಬ್ಯಾಚ್ ಸ್ಯಾಂಪಲ್ಗಳನ್ನು ಅದು ಪರೀಕ್ಷಿಸಲಿದೆ ಎಂದು...
Date : Saturday, 06-06-2015
ಇಸ್ಲಾಮಾಬಾದ್ : ಭಯೋತ್ಪಾದನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದ 48 ಮದರಸಾಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಪಾಕಿಸ್ಥಾನ ಮುಂದಾಗಿದೆ. ಪಾಕಿಸ್ಥಾನದ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಖಯಾಮ್ ಅಲಿಷಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ, ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದ 48 ಮದರಸಾಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ತಿರ್ಮಾನಿಸಲಾಗಿದೆ....
Date : Saturday, 06-06-2015
ನವದೆಹಲಿ: ಪ್ರಧಾನಿ ನರೇಂದ್ರ ಎರಡು ದಿನಗಳ ಪ್ರವಾಸಕ್ಕಾಗಿ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಶನಿವಾರ ಬೆಳಿಗ್ಗೆ ಢಾಕಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಬರಮಾಡಿಕೊಂಡರು. ಮೋದಿಗೆ ಸ್ವಾಗತ ಕೋರುವ ದೊಡ್ಡ ದೊಡ್ಡ ಬ್ಯಾನರ್ಗಳನ್ನು, ಮೋದಿ ಕಟೌಟ್ಗಳನ್ನು ಢಾಕಾದಲ್ಲಿ ಹಾಕಲಾಗಿದೆ....
Date : Friday, 05-06-2015
ಲಂಡನ್ : ಪಾಕಿಸ್ಥಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಮೇಲೆ ದಾಳಿ ನಡೆಸಿದ 10 ಮಂದಿ ಉಗ್ರರ ಪೈಕಿ 8 ಮಂದಿಯನ್ನು ಈಗಾಗಲೇ ರಹಸ್ಯವಾಗಿ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಲಾಲಾ ತಮ್ಮ 14ನೇ ವಯಸ್ಸಿನಲ್ಲಿ ತಾಲಿಬಾನಿ...
Date : Friday, 05-06-2015
ಕೌಲಾಲಂಪುರ: ಮಲೇಷ್ಯಾದಲ್ಲಿ ಶುಕ್ರವಾರ ಲಘು ಭೂಕಂಪನವಾಗಿದೆ, ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.9 ಎಂದು ದಾಖಲಾಗಿದೆ. ರನೌ ಜಿಲ್ಲೆಯ ಸುಮಾರು 16 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ ಎಂದು ಮಲೇಷ್ಯಾದ ಮೆಟ್ರೊಲಾಜಿಕಲ್ ಡಿಪಾರ್ಟ್ಮೆಂಟ್ ತಿಳಿಸಿದೆ. ಕೋಟ ಕಿನಬಲು, ಕುದತ್, ಕೋಟ...
Date : Wednesday, 03-06-2015
ಇಸ್ಲಾಮಾಬಾದ್: ಪಾಕಿಸ್ಥಾನದ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಮತ್ತೊಮ್ಮೆ ಕಾಶ್ಮೀರ ವಿಷಯವನ್ನು ಕೆದಕಿದ್ದಾನೆ, ಅಲ್ಲದೇ ಕಾಶ್ಮೀರವನ್ನು ವಿಭಜನೆಯ ಅಪೂರ್ಣ ಅಜೆಂಡಾ ಎಂದು ವಿಶ್ಲೇಷಿಸಿದ್ದಾನೆ. ಇಸ್ಲಾಮಾಬಾದ್ನಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿರುವ ಆತ, ಕಾಶ್ಮೀರ ವಿಭಜನಯೆ ಅಪೂರ್ಣ ಅಜೆಂಡಾ, ಕಾಶ್ಮೀರ ಮತ್ತು ಪಾಕಿಸ್ಥಾನವನ್ನು ಬೇರ್ಪಡಿಸಲು ಸಾಧ್ಯವಿಲ್ಲ...
Date : Tuesday, 02-06-2015
ಬೀಜಿಂಗ್: ಚೀನಾದ ಚಾಂಗ್ಕಿಂಗ್ ನೈಋತ್ಯ ಭಾಗದಲ್ಲಿರುವ ಅಪಾಯಕಾರಿ ನದಿ ಯಂಗ್ಟಿಜ್ನಲ್ಲಿ ಸೋಮವಾರ ತಡರಾತ್ರಿ 450 ಮಂದಿಯನ್ನು ಕರೆದೊಯ್ಯುತ್ತಿದ್ದ ಹಡಗೊಂದು ಮುಳುಗಡೆಯಾಗಿದೆ. ರಕ್ಷಣಾ ಕಾರ್ಯ ಮುಂದುವರೆದಿದ್ದು ಇದುವರೆಗೆ 10 ಮಂದಿಯನ್ನು ರಕ್ಷಿಸಲಾಗಿದೆ, ಹಲವಾರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಚೀನಾದ ಸಿಸಿಟಿವಿ ವರದಿ ಮಾಡಿದೆ....