News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿಸ್ಕೋ ಕಂಪೆನಿ ಅಧಿಕಾರಿ ಸ್ಥಾನದಿಂದ ಕೆಳಗಿಳಿದ ಪದ್ಮಶ್ರೀ

ನ್ಯೂಯಾರ್ಕ್: ಅಮೇರಿಕ ಮೂಲದ ತಂತ್ರಜ್ಞಾನ ಕಂಪೆನಿ ಸಿಸ್ಕೋದಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಮಹಿಳೆ ಪದ್ಮಶ್ರೀ ವಾರಿಯರ್ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಅವರು ಸೆಪ್ಟೆಂಬರ್‌ವರೆಗೆ ಕಂಪೆನಿಯ ಸಲಹೆಗಾರ್ತಿಯಾಗಿ ಕಾರ್ಯ ಮುಂದುವರೆಸಲಿದ್ದಾರೆ. ಕಂಪೆನಿಯ ಉನ್ನತ ಹುದ್ದೆಗಳ ಪುನರ್‌ರಚನೆಯಿಂದಾಗಿ ಈ ಬದಲಾವಣೆ...

Read More

ಅಮೇರಿಕದ ಟೈಮ್ಸ್ ಚೌಕ್‌ನಲ್ಲಿ ಯೋಗದಿನ ನೇರ ಪ್ರಸಾರ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯು ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವೆಂದು ಈಗಾಗಲೇ ಘೋಷಿಸಿದ್ದು, ಅಂದು ವಿಶ್ವ ಸಂಸ್ಥೆಯಲ್ಲಿ ಮೊದಲ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಅಮೇರಿಕದ ಟೈಮ್ಸ್ ಚೌಕ್‌ನಲ್ಲಿ ನೇರ...

Read More

ಮೋದಿ ದೂರದೃಷ್ಟಿಯುಳ್ಳ ನಾಯಕ: ಬಾಂಗ್ಲಾ ಮಾಧ್ಯಮ

ಢಾಕಾ: ಎರಡು ದಿನಗಳ ಬಾಂಗ್ಲಾ ಪ್ರವಾಸಕೈಗೊಂಡು ವಾಪಾಸ್ಸಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅಲ್ಲಿನ ಮಾಧ್ಯಮಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಮೋದಿಯೊಬ್ಬ ದೂರದೃಷ್ಟಿಯುಳ್ಳ ನಾಯಕ, ಭಾರತದ ಹಿಂದಿನ ಪ್ರಧಾನಿಗಳು ಮಾಡಲು ವಿಫಲರಾದ ಕಾರ್ಯವನ್ನು ಅವರು ಮಾಡುತ್ತಿದ್ದಾರೆ, ಅವರ ಬಗೆಗೆ ಬಹಳಷ್ಟು ನಂಬಿಕೆ ಇದೆ...

Read More

ಭೂ ಗಡಿ ಒಪ್ಪಂದಕ್ಕೆ ಭಾರತ-ಬಾಂಗ್ಲಾ ಸಹಿ

ಢಾಕಾ: 41 ವರ್ಷಗಳಿಂದ ಬಾಂಗ್ಲಾದೇಶ ಮತ್ತು ಭಾರತದ ನಡುವೆ ಇದ್ದ ಗಡಿ ವಿವಾದವನ್ನು ಬಗೆಹರಿಸುವ ಮಹತ್ವದ ಭೂ ಗಡಿ ಒಪ್ಪಂದಕ್ಕೆ ಉಭಯ ದೇಶಗಳು ಶನಿವಾರ ಸಹಿ ಹಾಕಿವೆ. ಕಳೆದ ತಿಂಗಳು ಸಂಸತ್ತಿನಲ್ಲಿ ಅಂಗೀಕರಿಸಲಾದ ಭೂ ಗಡಿ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರಧಾನಿ...

Read More

ಅಮೇರಿಕ ವೀಸಾ ನಿರಾಕರಣೆ: ಚಾಂಪಿಯನ್‌ಷಿಪ್‌ನಲ್ಲಿ ಭಾಗಿಯಾಗದ ಭಾರತ

ನವದೆಹಲಿ : ವಿಶ್ವ ಯೂತ್ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸ ಬೇಕಾದ ಭಾರತದ 21 ಮಂದಿಯನ್ನು ಒಳಗೊಂಡ ತಂಡಕ್ಕೆ ಅಮೇರಿಕ ವೀಸಾ ನಿರಾಕರಣೆ ಮಾಡಿದೆ. ಈ ಹಿನ್ನಲೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಲು ಭಾರತೀಯ ಆರ್ಚರಿ ಸಂಸ್ಥೆ ನಿರ್ಧರಿಸಿದೆ. ಜೂ 8 ರಿಂದ 14 ರವರೆಗೆ ದಕ್ಷಿಣ ಡಕೋಟಾದಲ್ಲಿನ...

Read More

ಮ್ಯಾಗಿ ಪರೀಕ್ಷೆಗೆ ಮುಂದಾದ ಇಂಗ್ಲೆಂಡ್

ಲಂಡನ್: ಭಾರತದಲ್ಲಿ ಮ್ಯಾಗಿ ಉತ್ಪನ್ನದ ಬಗ್ಗೆ ಭಾರೀ ವಿವಾದಗಳು ಭುಗಿಲೇಳುತ್ತಿರುವ ಹಿನ್ನಲೆಯಲ್ಲಿ ಇಂಗ್ಲೆಂಡ್ ಕೂಡ ಮ್ಯಾಗಿ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲು ಮುಂದಾಗಿದೆ. ಮ್ಯಾಗಿ ನೂಡಲ್ಸ್ ಮಾತ್ರವಲ್ಲದೇ ಭಾರತದಿಂದ ಆಮದಾಗುತ್ತಿರುವ ಅದರ ಮಸಾಲೆಯನ್ನು ಪರೀಕ್ಷೆಗೊಳಪಡಿಲಿದೆ. ಶನಿವಾರದಿಂದ ವಿವಿಧ ಬ್ಯಾಚ್ ಸ್ಯಾಂಪಲ್‌ಗಳನ್ನು ಅದು ಪರೀಕ್ಷಿಸಲಿದೆ ಎಂದು...

Read More

ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದ 48 ಮದರಸಾಗಳ ವಿರುದ್ಧ ಶಿಸ್ತುಕ್ರಮ

ಇಸ್ಲಾಮಾಬಾದ್ : ಭಯೋತ್ಪಾದನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದ 48 ಮದರಸಾಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಪಾಕಿಸ್ಥಾನ ಮುಂದಾಗಿದೆ. ಪಾಕಿಸ್ಥಾನದ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಖಯಾಮ್ ಅಲಿಷಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ, ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದ 48 ಮದರಸಾಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ತಿರ್ಮಾನಿಸಲಾಗಿದೆ....

Read More

ಮೋದಿ ಬಾಂಗ್ಲಾ ಪ್ರವಾಸ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಎರಡು ದಿನಗಳ ಪ್ರವಾಸಕ್ಕಾಗಿ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಶನಿವಾರ ಬೆಳಿಗ್ಗೆ ಢಾಕಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಬರಮಾಡಿಕೊಂಡರು. ಮೋದಿಗೆ ಸ್ವಾಗತ ಕೋರುವ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು, ಮೋದಿ ಕಟೌಟ್‌ಗಳನ್ನು ಢಾಕಾದಲ್ಲಿ ಹಾಕಲಾಗಿದೆ....

Read More

ಮಲಾಲ ಮೇಲೆ ದಾಳಿ ನಡೆಸಿದ 8 ಮಂದಿಯ ರಹಸ್ಯ ಬಿಡುಗಡೆ

ಲಂಡನ್ : ಪಾಕಿಸ್ಥಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಮೇಲೆ ದಾಳಿ ನಡೆಸಿದ 10 ಮಂದಿ ಉಗ್ರರ ಪೈಕಿ 8 ಮಂದಿಯನ್ನು ಈಗಾಗಲೇ ರಹಸ್ಯವಾಗಿ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಲಾಲಾ ತಮ್ಮ 14ನೇ ವಯಸ್ಸಿನಲ್ಲಿ ತಾಲಿಬಾನಿ...

Read More

ಮಲೇಷ್ಯಾದಲ್ಲಿ ಕಂಪಿಸಿದ ಭೂಮಿ

ಕೌಲಾಲಂಪುರ: ಮಲೇಷ್ಯಾದಲ್ಲಿ ಶುಕ್ರವಾರ ಲಘು ಭೂಕಂಪನವಾಗಿದೆ, ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.9 ಎಂದು ದಾಖಲಾಗಿದೆ. ರನೌ ಜಿಲ್ಲೆಯ ಸುಮಾರು 16 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ ಎಂದು ಮಲೇಷ್ಯಾದ ಮೆಟ್ರೊಲಾಜಿಕಲ್ ಡಿಪಾರ್ಟ್‌ಮೆಂಟ್ ತಿಳಿಸಿದೆ. ಕೋಟ ಕಿನಬಲು, ಕುದತ್, ಕೋಟ...

Read More

Recent News

Back To Top