Date : Monday, 25-05-2015
ಕರಾಚಿ: ಪಾಕಿಸ್ಥಾನದ ರಾಷ್ಟ್ರಪತಿ ಮಮ್ನೂನ್ ಹುಸೇನ್ ಅವರ ಮಗ ಸಲ್ಮಾನ್ ಮಮ್ನೂನ್ ಅವರನ್ನು ಗುರಿಯಾಗಿರಿಸಿಕೊಂಡು ಸೋಮವಾರ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರಿಮೋಟ್ ಕಂಟ್ರೋಲ್ ಬಾಂಬ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಸಲ್ಮಾನ್ ಸುರಕ್ಷಿತವಾಗಿ ಪಾರಾಗಿದ್ದಾರೆ. ಇತರ 3 ಮಂದಿ ಹತರಾಗಿದ್ದು, 13 ಮಂದಿಗೆ ಗಾಯಗಳಾಗಿವೆ....
Date : Saturday, 23-05-2015
ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ 11 ವರ್ಷದ ಬಾಲಕನೊಬ್ಬ ಅಮೆರಿಕದ ವಿಶ್ವವಿದ್ಯಾಲಯವೊಂದರಿಂದ ಪದವಿ ಪಡೆದುಕೊಂಡಿದ್ದಾನೆ. ಈ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಪದವಿ ಪಡೆದುಕೊಂಡವ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಕ್ಯಾಲಿಪೊರ್ನಿಯಾದ ತಾನಿಷ್ಕ್ ಅಬ್ರಹಾಂ ಅತಿ ಕಿರಿಯ ವಯಸ್ಸಿಗೆ ಪದವಿ ಪಡೆದ...
Date : Saturday, 23-05-2015
ದುಬೈ: ಸೌದಿ ಅರೇಬಿಯಾದ ಪೂರ್ವ ಭಾಗದಲ್ಲಿನ ಶಿಯಾ ಮಸೀದಿಯೊಂದಕ್ಕೆ ನುಗ್ಗಿದ ಸುಸೈಡ್ ಬಾಂಬರ್ ಒಬ್ಬ ತನ್ನನ್ನು ತಾನೇ ಸ್ಫೋಟಿಸಿಕೊಂಡು ಇತರ 20 ಮಂದಿಯ ಸಾವಿಗೆ ಕಾರಣನಾದ ಘಟನೆ ಶುಕ್ರವಾರ ನಡೆದಿದೆ. ಈ ಘಟನೆಯಲ್ಲಿ 50 ಮಂದಿಗೆ ಗಂಭೀರ ಗಾಯಗಳಾಗಿದೆ. 20 ಮಂದಿ...
Date : Saturday, 23-05-2015
ಇಸ್ಲಾಮಾಬಾದ್: ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜನೆಯಿಂದ ವಂಚಿತವಾಗಿದ್ದ ನೆರೆಯ ಪಾಕಿಸ್ಥಾನದಲ್ಲಿ ಮತ್ತೆ ಕ್ರಿಕೆಟ್ ಹಬ್ಬ ಶುರುವಾಗಿದೆ. ಅಲ್ಲಿನ ಸಮಸ್ತ ಜನರೂ ತುಂಬು ಹೃದಯದಿಂದ ಕ್ರಿಕೆಟ್‌ನ್ನು ಸ್ವಾಗತಿಸಿದ್ದಾರೆ. ಭಾರೀ ಬಿಗಿ ಬಂದೋಬಸ್ತ್‌ನ ನಡುವೆ ಶುಕ್ರವಾರ ರಾತ್ರಿ 7 ಗಂಟೆಗೆ ಜಿಂಬಾಬ್ವೆ ಮತ್ತು...
Date : Friday, 22-05-2015
ಡಮಾಸ್ಕಸ್: ಮಧ್ಯ ಸಿರಿಯಾದಲ್ಲಿನ ಪಾಲ್‌ಮೈರಾ ನಗರವನ್ನು ವಶಪಡಿಸಿಕೊಂಡಿರುವ ಇಸಿಸ್ ಉಗ್ರರು ಅಲ್ಲಿರುವ ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಮೇಲೆ ಪ್ರಭುತ್ವ ಸಾಧಿಸಿದ್ದಾರೆ. ಇದು ವಿಶ್ವ ಸಮುದಾಯದ ತೀವ್ರ ಕಳವಳಕ್ಕೆ ಕಾರಣವಾಗಿದೆ. ‘ಪಾಲ್‌ಮೈರಾ ಮಾನವ ನಾಗರಿಕತೆಯ ಜನ್ಮ ತಾಣವಾಗಿದ್ದು, ಅದು ಇಡೀ ಮನುಕುಲಕ್ಕೆ ಸೇರಿದ್ದಾಗಿದೆ....
Date : Thursday, 21-05-2015
ಅಮೇರಿಕಾ :2016ರ ಹೊತ್ತಿಗೆ ಭಾರತದ ಜಿಡಿಪಿ 7.7ಕ್ಕೆ ಏರಲ್ಲಿದ್ದು ಈ ಮೂಲಕ ಭಾರತ ಚೀನಾವನ್ನು ಹಿಂದಿಕ್ಕಲಿದೆ. ಮಾತ್ರವಲ್ಲ ಭಾರತದ ಈ ಬೆಳವಣಿಗೆ ದಕ್ಷಿಣ ಏಷ್ಯಾದ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಯುಎನ್ ವರಿದಿಗಳು ಹೇಳಿದೆ. ಡಬ್ಯು ಈ ಎ ಸ್ಪಿ ವರದಿಗಳ ಪ್ರಕಾರ...
Date : Tuesday, 19-05-2015
ಸಿಯೋನ್: ಪ್ರಧಾನಿ ನರೇಂದ್ರ ಮೋದಿಯವರ ತ್ರಿರಾಷ್ಟ್ರ ಭೇಟಿ ಅಂತ್ಯಗೊಂಡಿದೆ. ಮಂಗಳವಾರ ಸಂಜೆ ಅವರು ದಕ್ಷಿಣ ಕೊರಿಯಾದ ಗಿಂಹೆ ಏರ್‌ಬೇಸ್ ಮೂಲಕ ಭಾರತಕ್ಕೆ ವಾಪಾಸ್ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಮೋದಿ ದಕ್ಷಿಣ ಕೊರಿಯಾದ ಅತಿಥಿ ಸತ್ಕಾರಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ‘ನಮ್ಮ ಬಾಂಧವ್ಯ...
Date : Tuesday, 19-05-2015
ವಾಷಿಂಗ್ಟನ್: ತಾಂತ್ರಿಕ ತಿಳುವಳಿಕೆಯ ನಾಯಕನಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸುವ ದೃಷ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಯನವೊಂದು ತಿಳಿಸಿದೆ. ‘ಮೋದಿ ವಿಷಯಗಳಿಗಿಂತ ಹೆಚ್ಚು ಸಾಮಾಜಿಕ ಜಾಲತಾಣಗಳನ್ನು ವೈಯಕ್ತಿಕ ಸಂಕೇತವಾಗಿ ಬಳಸುತ್ತಾರೆ’ ಎಂದು ಮೋದಿ ಬಗ್ಗೆ...
Date : Tuesday, 19-05-2015
ಲಂಡನ್: ವೈಟ್ ವಿಡೋ ಎಂದೇ ಕುಖ್ಯಾತಳಾಗಿರುವ ಭಯೋತ್ಪಾದಕಿ ಸಮಂತಾ ಲ್ಯೂಥ್‌ವೇಯ್ಟ್ ಸುಮಾರು 400 ಮಂದಿಯ ಹತ್ಯೆಗೆ ಕಾರಣಕರ್ತಳಾಗಿದ್ದಾಳೆ ಎಂದು ವರದಿಗಳು ತಿಳಿಸಿವೆ. 4 ಮಕ್ಕಳ ತಾಯಿಯಾಗಿರುವ 32 ವರ್ಷದ ಈಕೆ ಕಳೆದ ತಿಂಗಳು ಕೀನ್ಯಾ ವಿಶ್ವವಿದ್ಯಾನಿಲಯದಲ್ಲಿ ನಡೆದ ದಾಳಿಯ ಸಂಚುಗಾರ್ತಿಯಾಗಿದ್ದಾಳೆ. ಈ...
Date : Tuesday, 19-05-2015
ದಲೋರಿ: ನೈಜೀರಿಯಾದಲ್ಲಿ ಬೋಕೋ ಹರಾಮ್ ಉಗ್ರರಿಂದ ಅಪಹರಣಕ್ಕೊಳಗಾದ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳಿಯ ಜನರ ಮೇಲೆ ಪ್ರಭುತ್ವವನ್ನು ಸಾಧಿಸಲು ಮತ್ತು ತನ್ನದೇ ಹೊಸ ಇಸ್ಲಾಮಿಕ್ ಉಗ್ರರ ವಂಶವನ್ನು ಬೆಳೆಸುವ ಸಲುವಾಗಿ ಬೋಕೋ ಹರಾಮ್ ಉಗ್ರರು...