News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಲ್‌ಖೈದಾದ 2ನೇ ಕಮಾಂಡರ್ ಹತ್ಯೆ

ವಾಷಿಂಗ್ಟನ್: ಯೆಮೆನ್‌ನಲ್ಲಿ ನಡೆಸಲಾದ ದ್ರೋನ್ ದಾಳಿಯಲ್ಲಿ ಅರಬೀಯನ್ ಪೆನಿನ್‌ಸುಲಾದಲ್ಲಿನ ಅಲ್‌ಖೈದಾದ ಎರಡನೇ ಮುಖಂಡ ನಸೀರ್ ಅಲ್ ವಾಹಿಶಿ ಹತನಾಗಿದ್ದಾನೆ ಎಂದು ವೈಟ್ ಹೌಸ್ ಸ್ಪಷ್ಟಪಡಿಸಿದೆ. ಒಸಾಮಾ ಬಿನ್ ಲಾದೆನ್ ಹತ್ಯೆ ಬಳಿಕ ಅಮೆರಿಕಾಗೆ ದೊರೆತ ಎರಡನೇ ದೊಡ್ಡ ಜಯ ಇದಾಗಿದೆ. ವಾಹಿಶಿ...

Read More

ಯೋಗ ಸಂತೃಪ್ತಿ ನೀಡುತ್ತದೆ: ಬಾನ್ ಕೀ ಮೂನ್

ವಿಶ್ವಸಂಸ್ಥೆ: ಯೋಗ ತಾರತಮ್ಯ ಮಾಡಲ್ಲ, ಅದು ಸಂತೃಪ್ತಿಯ ಭಾವವನ್ನು ನೀಡುತ್ತದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ತಿಳಿಸಿದ್ದಾರೆ. ಜೂನ್ 21ರಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಡೆಯುತ್ತಿರುವ ಹಿನ್ನಲೆಯಲ್ಲಿ ಅವರು ಈ ಸಂದೇಶ ನೀಡಿದ್ದಾರೆ. ‘ಜನವರಿಯಲ್ಲಿ ಭಾರತಕ್ಕೆ...

Read More

ರಂಜಾನ್ ತಿಂಗಳಲ್ಲೂ ಹಿಂಸೆ ಬಿಡಲೊಪ್ಪದ ತಾಲಿಬಾನ್

ಕಾಬೂಲ್: ಮುಸ್ಲಿಂರ ಪವಿತ್ರ ತಿಂಗಳಾದ ರಂಜಾನ್‌ನಲ್ಲಿ ಭಯೋತ್ಪಾದನ ಕೃತ್ಯವನ್ನು ನಿಲ್ಲಿಸುವಂತೆ ಅಫ್ಘಾನಿಸ್ತಾನದ ಧರ್ಮಗುರುಗಳು ಮಾಡಿಕೊಂಡ ಮನವಿಯನ್ನು ತಾಲಿಬಾನಿಗಳು ತಿರಸ್ಕರಿಸಿದ್ದಾರೆ. ಶಾಂತಿಯ ಮನವಿಯನ್ನು ನಾವು ತಿರಸ್ಕರಿಸಿರುವುದು ಮಾತ್ರವಲ್ಲ, ರಂಜಾನ್ ತಿಂಗಳಲ್ಲಿ ನಮ್ಮ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ತಾಲಿಬಾನಿ ಮುಖಂಡರು ಎಚ್ಚರಿಕೆಯನ್ನು ನೀಡಿದ್ದಾರೆ....

Read More

‘ಹೈದರ್ ಸಂಶಾದ್’ ಪಾಕಿಸ್ಥಾನದ ರಾಮ್‌ದೇವ್ ಬಾಬಾ!

ನವದೆಹಲಿ: ಭಾರತದಲ್ಲಿ ಯೋಗ ಪ್ರಚಾರ ಮಾಡಲು ಹೊರಟಿರುವ ಸರ್ಕಾರದ ಮೇಲೆ ಹಲವಾರು ಮಂದಿ ಕೋಮುವಾದ ಆರೋಪ ಮಾಡುತ್ತಿದ್ದಾರೆ. ಕೆಲ ಮುಸ್ಲಿಂ ಸಂಘಟನೆಗಳಂತು ಯೋಗವನ್ನು ಮುಸ್ಲಿಂ ವಿರೋಧಿ ಎಂದೇ ಘೋಷಿಸಿ ಬಿಟ್ಟಿವೆ. ಆದರೆ ನೆರೆಯ ಕಟ್ಟಾ ಮುಸ್ಲಿಂ ರಾಷ್ಟ್ರವಾದ ಪಾಕಿಸ್ಥಾನದಲ್ಲಿ ಭಾರತದ ಯೋಗ...

Read More

ದುಬೈನಲ್ಲಿ ಭಾರತೀಯ ಭಾಷೆಯಲ್ಲಿ ಡ್ರೈವಿಂಗ್ ಟೆಸ್ಟ್‌ಗೆ ಅವಕಾಶ

ದುಬೈ: ದುಬೈನಲ್ಲಿ ನಡೆಯುವ ಡ್ರೈವಿಂಗ್ ಟೆಸ್ಟ್‌ಗಳ ಥಿಯರಿ ಹಾಗೂ 8 ಕಡ್ಡಾಯ ಉಪನ್ಯಾಸಗಳಿಗೆ ಭಾರತೀಯ ಭಾಷೆ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ಭಾರತೀಯ ಭಾಷೆಗಳಾದ ಹಿಂದಿ, ಮಲಯಾಳಂ, ಬಂಗಾಲಿ, ತಮಿಳು ಅಲ್ಲದೇ ಇತರೆ ಭಾಷೆಗಳಾದ ಚೈನೀಸ್, ಪರ್ಷಿಯನ್, ರಷ್ಯನ್ ಭಾಷೆಗಳನ್ನು ಆಯ್ಕೆ ಮಾಡುವ ಅವಕಾಶ...

Read More

ನೇಪಾಳಿಗರನ್ನು ಬಡತನಕ್ಕೆ ದೂಡಿದ ಭೂಕಂಪ

ಕಠ್ಮಂಡು: ಇತ್ತೀಚಿಗಷ್ಟೇ ಭೀಕರ ಭೂಕಂಪಕ್ಕೆ ಸಾಕ್ಷಿಯಾದ ನೇಪಾಳದ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಭೂಕಂಪದಿಂದಾಗಿ ಅಲ್ಲಿನ ಒಂದು ಮಿಲಿಯನ್ ಜನರು ದಟ್ಟ ದಾರಿದ್ರ್ಯಕ್ಕೆ ಒಳಗಾಗಿದ್ದಾರೆ. ವಸತಿ, ಆಹಾರ, ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಪಿಡಿಎನ್‌ಎ(Post-Disaster Needs Assessment) ನೀಡಿದ ವರದಿಯ ಪ್ರಕಾರ ಭೂಕಂಪದಿಂದಾಗಿ ಒಂದು...

Read More

ಪ್ರವಾಹಕ್ಕೆ ಕೊಚ್ಚಿ ಹೋದ ಮೃಗಾಲಯ: ರಸ್ತೆಗೆ ಬಂದ ಪ್ರಾಣಿಗಳು

ಜಾರ್ಜಿಯಾ: ಕ್ರೂರ ಮೃಗಗಳಾದ ಸಿಂಹ, ಹುಲಿ, ಕರಡಿ, ತೋಳ, ಘೆಂಡಾಮೃಗಗಳು ರಸ್ತೆಯಲ್ಲಿ ಅಡ್ಡಾಡುತ್ತಿರುವ, ಮನೆಯೊಳಗೆ ನುಗ್ಗಲು ಪ್ರಯತ್ನಿಸುತ್ತಿರುವ ದೃಶ್ಯಗಳು ಯೂರೋಪಿಯನ್ ದೇಶವಾದ ಜಾರ್ಜಿಯಾದ ರಾಜಧಾನಿಯಲ್ಲಿ ಭಾನುವಾರದಿಂದ ಕಂಡು ಬರುತ್ತಿದೆ. ಭೀಕರವಾಗಿ ಸಂಭವಿಸಿದ ಪ್ರವಾಹದಿಂದಾಗಿ ಅಲ್ಲಿನ ಮೃಗಾಲಯವೊಂದು ಕೊಚ್ಚಿ ಹೋದ ಪರಿಣಾಮ ಪ್ರಾಣಿಗಳ...

Read More

ಭಾರತದ ವಿರುದ್ಧ ಪಾಕ್ ಸೇನಾ ಮುಖಂಡನ ವಾಗ್ ಪ್ರಹಾರ

ಇಸ್ಲಾಮಾಬಾದ್: ಪಾಕಿಸ್ಥಾನದ ವಿಷಯದಲ್ಲಿ ಕಠಿಣ ನಿಲುವನ್ನು ತೋರುತ್ತಿರುವ ಭಾರತದ ವಿರುದ್ಧ ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ತೀವ್ರ ವಾಗ್ ಪ್ರಹಾರ ನಡೆಸಿದ್ದಾರೆ. ಗಡಿಯಲ್ಲಿ ಅಶಾಂತಿ ಮತ್ತು ಭಯೋತ್ಪಾದನ ಕೃತ್ಯವನ್ನು ಭಾರತವೇ ಮಾಡುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಭಾರತ...

Read More

ಭಾರತ ಮತ್ತು ಪಾಕ್‌ನ ಸಂಬಂಧ ಬೆಸೆಯುವಲ್ಲಿ ಅಮೆರಿಕಾ ಸಾರಥ್ಯ

ವಾಶಿಂಗ್ಟನ್ : ಮಯನ್ಮಾರ್ ದಾಳಿಯ ನಂತರ ಭಾರತ ಮತ್ತು ಪಾಕ್‌ನ ಸಂಬಂಧ ತುಸು ಬಿರುಕು ಮೂಡಬಹುದು ಎಂಬ ಹಿನ್ನಲೆಯಲ್ಲಿ ಅಮೆರಿಕಾ ಮಧ್ಯ ಪ್ರವೇಶಿಸಿದೆ. ಮಯನ್ಮಾರ್ ದಾಳಿಯ ನಂತರ ಗಡಿಗಳಲ್ಲಿ ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಯೋಧರ ಬಲಿ ನೀಡಲು ಭಾರತ ತಯಾರಿಲ್ಲ ಎಂದು...

Read More

ವಿವೇಕ್ ಮೂರ್ತಿಗೆ ‘ಇಂಡಿಯಾ ಅಬ್ರಾಡ್ ಪರ್ಸನ್ ಆಫ್ ದಿ ಇಯರ್’ ಪ್ರಶಸ್ತಿ

ನ್ಯೂಯಾರ್ಕ್: ಇತ್ತೀಚಿಗಷ್ಟೇ ಅಮೆರಿಕ ಜನರಲ್ ಸರ್ಜನ್ ಆಗಿ ನೇಮಕವಾದ ಭಾರತೀಯ ಮೂಲದ ವೈದ್ಯ ವಿವೇಕ್ ಎಚ್ ಮೂರ್ತಿ ಅವರು 2014ನೇ ಸಾಲಿನ ‘ಇಂಡಿಯಾ ಅಬ್ರಾಡ್ ಪರ್ಸನ್ ಆಫ್ ದಿ ಇಯರ್’ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಶುಕ್ರವಾರ ನ್ಯೂಯಾರ್ಕಿನ ಅಮೆರಿಕನ್ ಇಂಡಿಯನ್ ನ್ಯಾಷನಲ್ ಮ್ಯೂಸಿಯಂನಲ್ಲಿ...

Read More

Recent News

Back To Top