Date : Tuesday, 30-06-2015
ಸಿಡ್ನಿ: ಆಸ್ಟ್ರೇಲಿಯಾದ ಮೃಗಾಲಯದಲ್ಲಿದ್ದ ಸಿಬ್ಬಂದಿಗಳು ಗಿಡ್ಡ ಜಾತಿಯ ಮರ ಕಾಂಗರೂ ಒಂದರ ಮರಿಯನ್ನು ಇನ್ನೊಂದು ಜಾತಿಗೆ ಸೇರಿದ ಕಾಂಗರಿನೊಂದಿಗೆ ಸೇರಿಸುವ ಮೂಲಕ ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್ ಮೃಗಾಲಯದಲ್ಲಿ 5 ವಾರ ಪ್ರಾಯದ ಮಕೈ ಎಂಬ ಗುಡ್‌ಫೆಲೋ...
Date : Tuesday, 30-06-2015
ವಾಷಿಂಗ್ಟನ್: ಇಂದಿನ ದಿನ ಎಂದಿನಂತೆ ಇರದೆ ಸ್ವಲ್ಪ ವಿಶೇಷವಾಗಲಿದೆ. ಇದಕ್ಕೆ ಕಾರಣ ಇಂದಿನ ದಿನದಲ್ಲಿ ಒಂದು ಸೆಕೆಂಡ್ ಹೆಚ್ಚಿರುವುದು. ಇದನ್ನು ಲೀಪ್ ಸೆಕೆಂಡ್ ಎಂದು ಕರೆಯಲಾಗುತ್ತದೆ. ನಾಸಾ ಹೇಳುವಂತೆ ಭೂಮಿಯ ಪರಿಭ್ರಮಣೆ ಕಡಿಮೆಯಾಗುತ್ತಾ ಬರುವ ಹಿನ್ನಲೆಯಲ್ಲಿ ಜೂನ್ 30ರಂದು ಲೀಪ್ ಸೆಕೆಂಡ್...
Date : Tuesday, 30-06-2015
ಅಥೆನ್ಸ್: ಗ್ರೀಸ್‌ಗೆ ತೊಂದರೆಗಳು ಕೊನೆಗೊಳ್ಳುವುದು ದೂರದ ವಿಷಯವೇ ಸರಿ. ಗ್ರೀಸ್ ದೇಶದ ಸಾಲ ರೂ.11 ಲಕ್ಷ ಕೋಟಿ. ಮಂಗಳವಾರದ ಒಳಗೆ 12 ಸಾವಿರ ಕೋಟಿ ಮೊದಲ ಕಂತು ಪಾವತಿಸಬೇಕಾಗಿದೆ. ಒಂದು ವೇಳೆ ಕಂತು ಪಾವತಿಸಲು ವಿಫಲಗೊಂಡಲ್ಲಿ ಈ ದೇಶ ಅತಿ ಹೆಚ್ಚು ಸಾಲ...
Date : Tuesday, 30-06-2015
ಬೀಜಿಂಗ್: ಚೀನಾವನ್ನು ಹೊರಗಿನವರ ದಾಳಿಯಿಂದ ಸಂರಕ್ಷಿಸುವ ಸಲುವಾಗಿ 7ನೇ ಶತಮಾನದಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧ ಚೀನಾದ ಮಹಾಗೋಡೆ ಇದೀಗ ಅವನತಿಯತ್ತ ಸಾಗಿದೆ. ಇಟ್ಟಿಗೆ, ಕಲ್ಲು, ಮರಗಳಿಂದ ನಿರ್ಮಾಣ ಮಾಡಲಾದ ಈ ಅದ್ಭುತ ಗೋಡೆ ಪ್ರತಿಕೂಲ ಪ್ರಾಕೃತಿಕ ಸ್ಥಿತಿಯಿಂದಾಗಿ ಮತ್ತು ಮಾನವನ ದುರಾಸೆಯ ಫಲವಾಗಿ...
Date : Saturday, 27-06-2015
ಕುವೈತ್: ಕುವೈಟ್‌ನ ಷಿಯಾ ಮಸೀದಿಯೊಂದರ ಮೇಲೆ ಶುಕ್ರವಾರ ನಡೆದ ಆತ್ಮಾಹುತಿ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ18 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಶಂಕಿತ ಉಗ್ರರಾಗಿದ್ದಾರೆ. ಅಲ್-ಸವಾಬರ್ ಜಿಲ್ಲೆಯ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ದಾಳಿಕೋರನೊಬ್ಬ ತನ್ನನ್ನೇ ತಾನು ಸ್ಫೋಟಿಸಿಕೊಂಡಿದ್ದ, ಈ ಘಟನೆಯಲ್ಲಿ...
Date : Saturday, 27-06-2015
ಕರಾಚಿ: ಪಾಕಿಸ್ಥಾನದಲ್ಲಿ ಕಳೆದ 35 ವರ್ಷಗಳ ಬಳಿಕ ಈ ಬಾರಿ ಅತ್ಯಧಿಕ 44 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದ್ದು, ಬಿಸಿಗಾಳಿಗೆ 1500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಎದಿ ಫೌಂಡೇಷನ್ ತಿಳಿಸಿದೆ. ಈ ಹಿಂದೆ 1981ರಲ್ಲಿ ಇದೇ ರೀತಿ ಉಷ್ಣಾಂಶ ದಾಖಲಾಗಿತ್ತು. ಇಲ್ಲಿನ ನಿವಾಸಿಗಳು ನೀರಿನ...
Date : Saturday, 27-06-2015
ಲಂಡನ್: ಜಾಗತಿಕ ಅರ್ಥ ವ್ಯವಸ್ಥೆಯು1930ರಲ್ಲಿ ಕಂಡಂತೆ ಮತ್ತೆ ಮಹಾ ಆರ್ಥಿಕ ಹಿಂಜರಿತಕ್ಕೆ ಒಳಗಾಗಬಹುದು ಎಂಬ ಎಚ್ಚರಿಕೆಯನ್ನು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ನೀಡಿದ್ದಾರೆ. ಲಂಡನ್ ಬ್ಯುಸಿನೆಸ್ ಸ್ಕೂಲ್ ಆಯೋಜಿಸಿದ್ದ ಸಮ್ಮೇಳನದಲ್ಲಿ ‘ಕೇಂದ್ರ ಬ್ಯಾಂಕುಗಳ ದೃಷ್ಟಿಕೋನ’ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು...
Date : Saturday, 27-06-2015
ಪ್ಯಾರೀಸ್: ಟ್ಯುನೀಷಿಯಾ, ಫ್ರಾನ್ಸ್ ಮತ್ತು ಕುವೈಟ್‌ನಲ್ಲಿ ಅಟ್ಟಹಾಸ ಮೆರೆದಿರುವ ಉಗ್ರರು ಶುಕ್ರವಾರ 65ಕ್ಕೂ ಅಧಿಕ ಜನರನ್ನು ಬಲಿತೆಗೆದುಕೊಂಡಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಟ್ಯನೀಷಿಯಾದ ಬೀಚ್ ರೆಸಾಟ್‌ವೊಂದರಲ್ಲಿ ಬಂದೂಕುಧಾರಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದಾಗಿ 39 ಮಂದಿ ಮೃತರಾಗಿದ್ದಾರೆ. ಫ್ರಾನ್ಸ್‌ನ ಪೂರ್ವ...
Date : Thursday, 25-06-2015
ಸಿಡ್ನಿ: ವಿಶ್ವ ಕಂಡ ಮಹಾನ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು 21ನೇ ಶತಮಾನದ ‘ಶ್ರೇಷ್ಠ ಟೆಸ್ಟ್ ಆಟಗಾರ’ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ವೆಬ್‌ಸೈಟೊಂದು ನಡೆಸಿದ ಸಮೀಕ್ಷೆಯಲ್ಲಿ, ವಿಶ್ವದ 100 ಉತ್ತಮ ಟೆಸ್ಟ್ ಆಟಗಾರರ ಪೈಕಿ ಸಚಿನ್ ಅವರೇ ಶ್ರೇಷ್ಠ ಎಂದು...
Date : Thursday, 25-06-2015
ಬಾಗ್ದಾದ್; ಇರಾಕ್ ಮತ್ತು ಸಿರಿಯಾದಲ್ಲಿ ಸ್ವತಂತ್ರ ಇಸ್ಲಾಮಿಕ್ ರಾಷ್ಟ್ರವನ್ನು ನಿರ್ಮಾಣ ಮಾಡುವ ಸಲುವಾಗಿ ಮಾನವೀಯತೆಯೇ ಮರೆತು ಕ್ರೂರ ರೀತಿಯಲ್ಲಿ ಹೋರಾಟ ನಡೆಸುತ್ತಿರುವ ಇಸಿಸ್ ಉಗ್ರರು ಇದೀಗ ತಮ್ಮದೇ ಆದ ನಾಣ್ಯಗಳನ್ನು ಬಿಡುಗಡೆ ಮಾಡಲು ಹೊರಟಿದ್ದಾರೆ. ಪ್ರಸ್ತುತ ಪ್ರಚಲಿತದಲ್ಲಿರುವ ಕರೆನ್ಸಿಗಳನ್ನು ಕಿತ್ತು ಹಾಕಿ...