Date : Thursday, 30-07-2015
ಚಿಕಾಗೋ: ಭಾರತೀಯ ಮೂಲದ ದಂಪತಿಗಳು ವಿಶೇಷವಾದ ಜಾಕೆಟ್‌ವೊಂದನ್ನು ತಯಾರಿಸಿದ್ದು, ಇದಕ್ಕೆ ’ಸ್ವೀಸ್ ಆರ್ಮಿ ಜಾಕೆಟ್’ ಎಂದು ಹೆಸರಿಟ್ಟಿದ್ದಾರೆ. ಬಹು ಉಪಯೋಗಿ ಜಾಕೆಟ್ ಇದಾಗಿದ್ದು, ಐಪ್ಯಾಡ್‌ನಿಂದ ಹಿಡಿದು ಚಿಕ್ಕ ಬ್ಲಾಂಕೆಟ್‌ನ್ನು ಕೂಡಾ ಇದರಲ್ಲಿ ಇಟ್ಟು ಕೊಂಡೊಯ್ಯಬಹುದಾಗಿದೆ. ಈ ಜಾಕೆಟ್‌ನಲ್ಲಿ ಕುತ್ತಿಗೆ ದಿಂಬು, ಐ ಮಾಸ್ಕ್,...
Date : Thursday, 30-07-2015
ಬಾಗ್ದಾದ್: ಅಫ್ಘಾನಿಸ್ಥಾನದ ಅತ್ಯಂತ ಕ್ರೂರ ಉಗ್ರ ಸಂಘಟನೆ ತಾಲಿಬಾನಿನ ಮುಖ್ಯಸ್ಥ ಮುಲ್ಲಾ ಒಮರ್ 2 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾನೆ ಎಂದು ಬಿಬಿಸಿ ವರದಿ ಮಾಡಿದೆ. ಅಫ್ಘಾನಿಸ್ಥಾನದ ಉನ್ನತ ಮೂಲಗಳಿಂದ ಈ ವಿಷಯವನ್ನು ಖಾತ್ರಿಪಡಿಸಿಕೊಂಡು ವರದಿ ಪ್ರಸಾರ ಮಾಡಿದ್ದಾಗಿ ಬಿಬಿಸಿ ಹೇಳಿಕೊಂಡಿದೆ. 2013ರಲ್ಲೇ...
Date : Wednesday, 29-07-2015
ಕಾಬೂಲ್: ಅಫ್ಘಾನಿಸ್ಥಾನ ಸರ್ಕಾರವು ಅಫ್ಘಾನ್ ತಾಲಿಬಾನ್ ನಾಯಕ ಮುಲ್ಲಾ ಒಮರ್ ಮರಣದ ಕುರಿತ ವರದಿಗಳ ತನಿಖೆ ನಡೆಸಲಿದೆ ಎಂದು ಅಲ್ಲಿನ ರಾಷ್ಟ್ರಪತಿ ಕಚೇರಿಯ ವಕ್ತಾರ ತಿಳಿಸಿದ್ದಾರೆ. ಅಫ್ಘಾನ್ ಹಾಗೂ ಪಾಕಿಸ್ಥಾನ ಮಾಧ್ಯಮ ವರದಿಗಳ ಪ್ರಕಾರ ಮುಲ್ಲಾ ಅವರು 2001ರ ನಂತರ ಈ...
Date : Tuesday, 28-07-2015
ಕೊಲಂಬೊ: ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪೆನಿ ಗೂಗಲ್ ಹಾಗೂ ಶ್ರೀಲಂಕಾ ಸರ್ಕಾರ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಮಾರ್ಚ್ 2016ರ ಒಳಗಾಗಿ ಶ್ರೀಲಂಕದಾದ್ಯಂತ ಉಚಿತ ವೈಫೈ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಗೂಗಲ್ ಲೂನ್ ತಂತ್ರಜ್ಞಾನದ ಮೂಲಕ ಈ ಸೇವೆ ಒದಗಿಸಲಾಗುತ್ತಿದ್ದು, ಇದನ್ನು ಅತಿ ಎತ್ತರದಲ್ಲಿ...
Date : Tuesday, 28-07-2015
ಕೈರೋ: ಲಿಬ್ಯಾದ ನ್ಯಾಯಾಲಯವೊಂದು ಮುಅಮ್ಮರ್ ಗಡಾಫಿ ಮಗನಾದ ಸೈಫ್-ಅಲ್-ಇಸ್ಲಾಮ್‌ಗೆ ಮರಣದಂಡನೆ ತೀರ್ಪು ವಿಧಿಸಿದೆ. ತನ್ನ ತಂದೆಯ ಆಡಳಿತ ಕೊನೆಗೊಳ್ಳಲು ಕಾರಣವಾದ 2011ರಲ್ಲಿ ನಡೆದ ಕ್ರಾಂತಿ ಸಂದರ್ಭ ಶಾಂತಿಯುತ ಪ್ರತಿಭಟನೆಯನ್ನು ದಮನ ಮಾಡಿದ್ದಕ್ಕಾಗಿ ಆತನನ್ನು ಬಂಧಿಸಲಾಗಿತ್ತು. ಕೋರ್ಟ್ ಗಡಾಫಿ ಅವರ ಪತ್ತೇದಾರಿ ಮುಖ್ಯಸ್ಥ...
Date : Tuesday, 28-07-2015
ಹೌಸ್ಟ್‌ನ್: ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ, ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಗಂಭೀರ ಪ್ರತಿಸ್ಪರ್ಧಿಯೆಂದೇ ಭಾವಿಸಲಾಗಿದ್ದ ಗೂಗಲ್ ಪ್ಲಸ್‌ನ್ನು ಕೈಬಿಡುವ ಬಗ್ಗೆ ಗೂಗಲ್ ಚಿಂತಿಸಿದೆ. ದೈತ್ಯ ಜಾಲತಾಣ ಗೂಗಲ್ ಕಳೆದ ಕೆಲವು ತಿಂಗಳುಗಳಿಂದ ಗೂಗಲ್ ಪ್ಲಸ್‌ನ ಹಲವು ಸೇವೆಗಳನ್ನು ವಿಭಜಿಸುತ್ತಾ ಬಂದಿದ್ದು, ಗೂಗಲ್...
Date : Tuesday, 28-07-2015
ಇಸಾಮಾಬಾದ್: ಪಾಕಿಸ್ಥಾನದ ಸೇನೆಯು ಭಾರತದ ಗಡಿ ಭಾಗದಲ್ಲಿ ಹೊಡೆದುರುಳಿಸಿದ್ದ ಡ್ರೋನ್‌ನಲ್ಲಿದ್ದ ಚಿತ್ರಗಳು ಹಾಗೂ ವೀಡಿಯೋಗಳನ್ನು ಬಿಡುಗಡೆಗೊಳಿಸಿದ್ದು, ಆ ಮೂಲಕ ಈ ಡ್ರೋನ್ ಭಾರತ ಸೇನೆಯದ್ದು ಎಂದು ದೂರಿದೆ. ಡ್ರೋನ್ ಮೂಲಕ ತೆಗೆಯಲಾದ ಚಿತ್ರಗಳನ್ನು ಬಿಡುಗಡೆಗೊಳಿಸಿದ ಪಾಕ್ ಸೇನೆ, ಇದು ಭಾರತದ ಗಡಿ...
Date : Monday, 27-07-2015
ನ್ಯೂಯಾರ್ಕ್: ಎಂಟು ಅಡಿ ಎತ್ತರದ ವೆಂಕಟೇಶ್ವರ ಮೂರ್ತಿಯೊಂದಿಗೆ ವೆಂಕಟೇಶ್ವರ ದೇವಾಲಯವು ಅಮೇರಿಕದ ಒಹಿಯೋ ರಾಜ್ಯದ ಕೊಲಂಬಸ್‌ನಲ್ಲಿ ನಿರ್ಮಾಣಗೊಳ್ಳಲಿದೆ. ಸುಮಾರು 20 ಸಾವಿರ ಚದರ ಅಡಿಯ ಜಾಗದಲ್ಲಿ ಶಿಲ್ಪಕಲೆಯೊಂದಿಗೆ ನಿರ್ಮಾಣಗೊಳ್ಳಲಿರುವ ಈ ದೇವಾಲಯದಲ್ಲಿ ವೆಂಕಟೇಶ್ವರ, ಗಣೇಶ, ಹನುಮಂತ, ಗರುಡ ದೇವರ ಮೂರ್ತಿಯನ್ನು ಸ್ಥಾಪಿನೆಗೊಳ್ಳಲಿದೆ....
Date : Saturday, 25-07-2015
ಲಂಡನ್: ’ರೋಜಾ’, ’ಬಾಂಬೆ’, ’ದಿಲ್ ಸೆ’ ಮೊದಲಾದ ಚಲನಚಿತ್ರಗಳಿಂದ ಅತ್ಯಂತ ಮೆಚ್ಚುಗೆ ಪಡೆದಿರುವ ಭಾರತದ ಸಿನೆಮಾ ನಿರ್ದೇಶಕ ಮಣಿ ರತ್ನಂ ಲಂಡನ್‌ನಲ್ಲಿ ನಡೆದ ಬಾಗ್ರಿ ಫೌಂಡೇಶನ್ ಲಂಡನ್ ಭಾರತೀಯ ಚಲನಚಿತ್ರೋತ್ಸವದ ಐಕಾನ್ ಪ್ರಶಸ್ತಿ ಪಡೆದಿದ್ದಾರೆ. ಈ ಪ್ರಶಸ್ತಿ ಪಡೆಯುವುದು ಅತ್ಯಂತ ಖುಷಿ...
Date : Friday, 24-07-2015
ಇಸ್ಲಾಮಾಬಾದ್: ನೆರೆಯ ಪಾಕಿಸ್ಥಾನಕ್ಕೆ 8 ಜಲಾಂತರ್ಗಾಮಿ ನೌಕೆಗಳನ್ನು ನೀಡಲು ಚೀನಾ ಮುಂದಾಗಿದೆ, ಈ ಸಂಬಂಧದ ಒಪ್ಪಂದಕ್ಕೆ ಎರಡು ದೇಶಗಳು ಶೀಘ್ರದಲ್ಲೇ ಸಹಿ ಹಾಕಲಿವೆ. ಈ ಬಗ್ಗೆ ಪಾಕಿಸ್ಥಾನ ಹಣಕಾಸು ಸಚಿವ ಇಷಾಕ್ ದರ್ ಮತ್ತು ಚೀನಾದ ಹಡಗು ನಿರ್ಮಾಣ ಸಂಸ್ಥೆಯ ಅಧ್ಯಕ್ಷರ...