Date : Saturday, 05-09-2015
ಕೈರೋ: ಯುದ್ಧಪೀಡಿತ ಸಿರಿಯಾದಲ್ಲಿ ಲಕ್ಷಾಂತರ ಜನರು ನಿರ್ಗತಿಕರಾಗುತ್ತಿದ್ದಾರೆ. ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಜೀವಭಯದಿಂದ ವಲಸೆ ಹೋಗುತ್ತಿದ್ದಾರೆ. ಈ ಸಂತ್ರಸ್ಥರಿಗೆ ಆಶ್ರಯಕೊಡಲು ಇತರ ದೇಶಗಳು ಹಿಂದೆ ಮುಂದೆ ನೋಡುತ್ತಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಶ್ರೀಮಂತ ವ್ಯಕ್ತಿಯೊಬ್ಬ ಇವರ ಸಮಸ್ಯೆಯನ್ನು ಪರಿಹರಿಸಲು...
Date : Friday, 04-09-2015
ನ್ಯೂಯಾರ್ಕ್: ಮೊಬೈಲ್ ಮೆಸೆಜಿಂಗ್ ಆ್ಯಪ್ ವಾಟ್ಸ್ ಆ್ಯಪ್ ಈಗ ವಿಶ್ವದಾದ್ಯಂತ 900 ಮಿಲಿಯನ್ ನಿರಂತರ ಮತ್ತು ಸಕ್ರಿಯ ಫಾಲೋವರ್‌ಗಳನ್ನು ಹೊಂದಿದೆ. ಕಳೆದ ಕೆಲ ತಿಂಗಳುಗಳಿಂದ ಬರೋಬ್ಬರಿ 100 ಮಿಲಿಯನ್ ಜನ ವಾಟ್ಸ್‌ಆಪ್‌ಗೆ ಸೇರಿದ್ದಾರೆ. ವಾಟ್ಸ್‌ಆ್ಯಪ್ ಈಗ 900 ಮಿಲಿಯನ್ ಸಕ್ರಿಯ ಬಳಕೆದಾರರನ್ನು...
Date : Friday, 04-09-2015
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆ, ಪುಲಿಟ್ಜರ್ ಪ್ರಶಸ್ತಿ ವಿಜೇತ ಬರಹಗಾರ್ತಿ ಜುಂಪ ಲಹಿರಿಯವರು ಪ್ರತಿಷ್ಠಿತ 2014ರ ‘ನ್ಯಾಷನಲ್ ಹ್ಯುಮಾನಿಟೇರಿಯನ್ ಮೆಡಲ್’ಗೆ ಪಾತ್ರರಾಗಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಈ ಪ್ರಶಸ್ತಿಯನ್ನು ಸೆ.೮ರಂದು ವೈಟ್‌ಹೌಸ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ....
Date : Friday, 04-09-2015
ಇಸ್ಲಾಮಾಬಾದ್: ಭಾರತ ಯುದ್ಧ ಸಾರಿದರೆ ಅದನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್ ತಿಳಿದ್ದಾರೆ. ಇತ್ತೀಚಿಗಷ್ಟೇ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಅವರು, ಭವಿಷ್ಯದಲ್ಲಿ ಉಂಟಾಗಬಹುದಾದ ಕ್ಷಿಪ್ರ ಯುದ್ಧವನ್ನು ಎದುರಿಸಲು ಸಜ್ಜಾಗಿದ್ದೇವೆ ಎಂಬ ಹೇಳಿಕೆ ನೀಡಿದ್ದರು....
Date : Thursday, 03-09-2015
ತೈಪೆ: ಸೋವಿಯತ್ ಕಾಲದಲ್ಲಿ ನವೀಕರಿಸಲಾದ 60,000 ಟನ್ ತೂಕದ ಏಕೈಕ ಸಾಗಾಟ ಹಡಗಿನಂತಹ ವಿಮಾನಗಳನ್ನು ಸಾಗಿಸಬಹುದಾದ ಎರಡು ಸಾಗಾಟ ಹಡಗುಗಳನ್ನು ಚೀನಾ ನಿರ್ಮಿಸಲಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ವರದಿ ಮಾಡಿದೆ. ಈ ಹಡಗು ನಿರ್ಮಾಣ ಕಾರ್ಯದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯದಿದ್ದರೂ...
Date : Thursday, 03-09-2015
ವಾಷಿಂಗ್ಟನ್: ಈ ತಿಂಗಳಲ್ಲಿ ಅಮೆರಿಕ ಪ್ರವಾಸಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೊಮ್ಮೆ ಅದ್ಧೂರಿ ಸ್ವಾಗತವನ್ನು ಕೋರಲು ಅಲ್ಲಿನ ಭಾರತೀಯ ಸಮುದಾಯ ಸಜ್ಜಾಗಿದೆ. ಸೆ.27ರಂದು ಭಾರತೀಯ ಅಮೆರಿಕನ್ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಅವರ ಈ ಭಾಷಣವನ್ನು ಆಲಿಸಲು ಈಗಾಗಲೇ 45 ಸಾವಿರ...
Date : Wednesday, 02-09-2015
ವಾಷಿಂಗ್ಟನ್: ಗುಂಡು ತುಂಬಿದ್ದ ಬಂದೂಕಿನೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ಯುವಕನೋರ್ವ ಆಕಸ್ಮಿಕವಾಗಿ ಬಂದೂಕು ಚಲಿಸಿ ಸಾವನ್ನಪ್ಪಿರುವ ಘಟನೆ ನೈಋತ್ಯ ಹ್ಯೂಸ್ಟಟನ್‌ನಲ್ಲಿ ನಡೆದಿದೆ. ಡಿಲಿಯೊನ್ ಅಲೋನ್ಸೋ ಸ್ಮಿತ್(19)ನ ಗಂಟಲಿಗೆ ಗುಂಡು ತಗುಲಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಮಿತ್ ಅವರಿಗೆ ಇಬ್ಬರು...
Date : Wednesday, 02-09-2015
ವಾಷಿಂಗ್ಟನ್: ಪಾಕಿಸ್ಥಾನದ ಸಿಂಧ್ ಪ್ರಾಂತ್ಯ ಉಗ್ರರ ಸ್ವರ್ಗವಾಗಿ ಪರಿವರ್ತಿತಗೊಳ್ಳುತ್ತಿದೆ, ಹಲವು ಭಯೋತ್ಪಾದನ ಸಂಘಟನೆಗಳು ಇಲ್ಲಿ ಮದರಸಗಳನ್ನು ನಡೆಸುತ್ತಿದೆ, ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕಲು ಪಾಕಿಸ್ಥಾನದ ರಾಜಕೀಯ ಸಂಪೂರ್ಣ ವಿಫಲವಾಗಿದೆ ಎಂದು ಅಮೆರಿಕ ಮೂಲದ ಸಿಂಧಿ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಸಿಂಧಿ ಸಂಸ್ಥೆ...
Date : Tuesday, 01-09-2015
ವಾಷಿಂಗ್ಟನ್: ಭಯೋತ್ಪಾದನ ಬೆದರಿಕೆಗಳು ಅದರಲ್ಲೂ ಪ್ರಮುಖವಾಗಿ ಹಖ್ಖನಿ ನೆಟ್‌ವರ್ಕ್‌ನ ಬೆದರಿಕೆಗಳು ಪಾಕಿಸ್ಥಾನದ ನೆಲದಿಂದಲೇ ಬರುತ್ತಿದೆ ಎಂದು ಅಮೆರಿಕ ತಿಳಿಸಿದೆ. ತನ್ನ ನೆಲದಲ್ಲಿ ಹೊರಹೊಮ್ಮುತ್ತಿರುವ ಭಯೋತ್ಪಾದನ ಬೆದರಿಕೆಗಳನ್ನು ಹತ್ತಿಕ್ಕಲು ಪಾಕಿಸ್ಥಾನ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಯುಎಸ್ ರಾಜ್ಯ ಇಲಾಖೆ ವಕ್ತಾರ ಮಾರ್ಕ್...
Date : Tuesday, 01-09-2015
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಚಾಲಕನಾಗಿರುವ ಭಾರತೀಯ ಮೂಲದ ಸಿಖ್ ವ್ಯಕ್ತಿ ‘ಆಸ್ಟ್ರೇಲಿಯನ್ ಆಫ್ ದಿ ಡೇ’ ಗೌರವಕ್ಕೆ ಪಾತ್ರನಾಗಿದ್ದಾನೆ. ತೇಜೆಂದರ್ ಪಾಲ್ ಸಿಂಗ್ ಕಳೆದ 3 ವರ್ಷಗಳಿಂದ ಡಾರ್ವಿನ್‌ನಲ್ಲಿ ವಸತಿ ಹೀನ ಬಡ ವ್ಯಕ್ತಿಗಳಿಗೆ ಆಹಾರ ನೀಡಿ ಪೋಷಿಸುತ್ತಿದ್ದಾನೆ. ಈತನ ಈ ನಿಸ್ವಾರ್ಥ...